alex Certify Featured News | Kannada Dunia | Kannada News | Karnataka News | India News - Part 314
ಕನ್ನಡ ದುನಿಯಾ
    Dailyhunt JioNews

Kannada Duniya

ಮತ್ತೊಮ್ಮೆ ಟ್ರೋಲಿಗರ ಬಾಯಿಗೆ ಆಹಾರವಾದ ಪ್ರಸಿದ್ಧ ಸಭ್ಯಸಾಚಿ….!

ಬಟ್ಟೆ ಹಾಗೂ ಆಭರಣ ವಿನ್ಯಾಸಕ ಸಭ್ಯಸಾಚಿ ಬ್ರಾಂಡ್​ ಎಂದರೆ ಸಾಕು ಎಲ್ಲಿಲ್ಲದ ಬೇಡಿಕೆ ಇದೆ. ಸಾಕಷ್ಟು ಸೆಲೆಬ್ರಿಟಿಗಳು ತಮ್ಮ ಮದುವೆ ಕಾರ್ಯಕ್ರಮಗಳಲ್ಲಿ ಸಭ್ಯಸಾಚಿ ಉಡುಗೆಯಲ್ಲಿಯೇ ಮಿಂಚುತ್ತಾರೆ. ಆದರೆ ಇಂಟರ್ನೆಟ್​ಗೂ Read more…

‘ಮನಿಕೆ ಮಗೆ ಹಿತೆ’ಗೆ ಸ್ಟೆಪ್ ಹಾಕಿದ ಗರ್ಭಿಣಿ: ವಿಡಿಯೋ ವೈರಲ್

ಶ್ರೀಲಂಕಾ ಮೂಲದ ಗಾಯಕಿ ಯೋಹಾನಿ ದಿಲೋಕಾ ಡಿ ಸಿಲ್ವಾ ಅವರು ಹಾಡಿರುವ ʼಮನಿಕೆ ಮಗೆ ಹಿತೆʼಯನ್ನು ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಿದಾಗ, ಹಾಡು ಇಂಟರ್ನೆಟ್‌ನಲ್ಲಿ ಇಷ್ಟೊಂದು ಸಂಚಲನ ಸೃಷ್ಟಿಸುತ್ತದೆ ಅಂತಾ Read more…

‘ರಾತನ್ ಲಂಬಿಯಾನ್’ ಗೆ ಲಿಪ್ ಸಿಂಕ್ ಮಾಡಿದ ತಾಂಜೇನಿಯಾದ ಅಣ್ಣ-ತಂಗಿ: ವಿಡಿಯೋ ವೈರಲ್

ಕಲೆ, ಸಾಹಿತ್ಯ, ಸಂಗೀತ, ನೃತ್ಯ ಮುಂತಾದವುಗಳಿಗೆ ಯಾವುದೇ ಧರ್ಮ, ಭಾಷೆ, ಗಡಿಗಳ ಹಂಗಿಲ್ಲ ಅನ್ನುವುದು ಮತ್ತೆ ಮತ್ತೆ ಪ್ರೂವ್ ಆಗುತ್ತಿದೆ. ಇದೀಗ ತಾಂಜೇನಿಯಾದ ಸಹೋದರ ಹಾಗೂ ಸಹೋದರಿಯು ಶೇರ್ಷಾ Read more…

2023ರ ಫೆಬ್ರವರಿಗೆ ತೆರೆ ಕಾಣಲಿದೆ ಕರಣ್ ಜೋಹರ್ ನಿರ್ದೇಶನದ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಸಿನಿಮಾ

ಆಲಿಯಾ ಭಟ್ ಮತ್ತು ರಣವೀರ್ ಸಿಂಗ್ ಅವರು ಶಬಾನಾ ಅಜ್ಮಿ ಮತ್ತು ಧರ್ಮೇಂದ್ರ ಅವರೊಂದಿಗೆ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಚಿತ್ರದ ಚಿತ್ರೀಕರಣದ ಬ್ಯುಸಿಯಲ್ಲಿದ್ದಾರೆ. ಪ್ರಸ್ತುತ Read more…

‘ಚಕಾ ಚಕ್’ ಹಾಡಿಗೆ ಸೊಂಟ ಬಳುಕಿಸಿದ ನಟಿ ಸಾರಾ ಅಲಿ ಖಾನ್

ಬಾಲಿವುಡ್ ನಟಿ ಸಾರಾ ಅಲಿ ಖಾನ್ ಅವರು ತಮ್ಮ ಮುಂಬರುವ ಚಿತ್ರ ಅತ್ರಾಂಗಿ ರೇ ಯ ಚಕಾ ಚಕ್ ಹಾಡಿಗೆ ಸೊಂಟ ಬಳುಕಿಸಿದ್ದು, ಜನರನ್ನು ಮಂತ್ರ ಮುಗ್ಧಗೊಳಿಸುವಂತೆ ಮಾಡಿದೆ. Read more…

ಕರ್ತಾರ್‌ಪುರ ಸಾಹಿಬ್ ಗುರುದ್ವಾರದಲ್ಲಿ ಪಾಕಿಸ್ತಾನಿ ಮಾಡೆಲ್ ಫೋಟೋಶೂಟ್: ನೆಟ್ಟಿಗರು ಗರಂ

ಇಸ್ಲಾಮಾಬಾದ್‌: ಸಿಖ್ಖರ ಪವಿತ್ರ ಧಾರ್ಮಿಕ ಕೇಂದ್ರವಾದ ಕರ್ತಾರ್‌ಪುರ ಗುರುದ್ವಾರ ದರ್ಬಾರ್ ಸಾಹಿಬ್ ನಲ್ಲಿ ಪಾಕಿಸ್ತಾನದ ಯುವತಿಯೊಬ್ಬಳು ಫೋಟೋಶೂಟ್ ಮಾಡಿದ್ದು ಭಾರಿ ವಿವಾದಕ್ಕೆ ಕಾರಣವಾಗಿದೆ. ಗುರುದ್ವಾರ ದರ್ಬಾರ್ ಸಾಹಿಬ್(ಕರ್ತಾರ್‍ಪುರ್ ಸಾಹಿಬ್) Read more…

ಮಗಳ ಮದುವೆಯಲ್ಲಿ ಶರದ್ ಪವಾರ್ ಪುತ್ರಿಯೊಂದಿಗೆ ಹೆಜ್ಜೆ ಹಾಕಿದ NCP ನಾಯಕ

ಮದುವೆ ಕಾರ್ಯಕ್ರಮಗಳಲ್ಲಿ ರಾಜಕಾರಣಿಗಳು ತಮ್ಮ ಪಕ್ಷ ಬೇಧವನ್ನು ಬಿಟ್ಟು ಭಾಗಿಯಾಗ್ತಾರೆ. ಇಲ್ಲಿ ಯಾವುದೇ ರಾಜಕೀಯ ವೈಷಮ್ಯವನ್ನು ತೋರದೇ ಖುಷಿಯಿಂದ ಆ ಕ್ಷಣವನ್ನು ಕಳೆಯುತ್ತಾರೆ. ಇಂತದ್ದೇ ಒಂದು ಘಟನೆಯ ವಿಡಿಯೋ Read more…

Breaking news..! ಗದ್ದಲದ ಮಧ್ಯೆ ಲೋಕಸಭೆಯಲ್ಲಿ 3 ಕೃಷಿ ಕಾನೂನು ಹಿಂಪಡೆಯುವ ಮಸೂದೆ ಅಂಗೀಕಾರ

ಗದ್ದಲದ ನಡುವೆಯೇ ಲೋಕಸಭೆಯಲ್ಲಿ ಮೂರು ಕೃಷಿ ಕಾನೂನುಗಳನ್ನು ಹಿಂಪಡೆಯುವ ಮಸೂದೆಯನ್ನು ಅಂಗೀಕರಿಸಲಾಗಿದೆ. ಇಂದಿನಿಂದ ಸಂಸತ್ತಿನ ಚಳಿಗಾಲದ ಅಧಿವೇಶನ ಶುರುವಾಗಿದೆ. ಅಧಿವೇಶನದ ಮೊದಲ ದಿನವೇ  ಮೂರು ಕೃಷಿ ಕಾನೂನುಗಳನ್ನು ಹಿಂಪಡೆಯುವ Read more…

‘ಕೌನ್​ ಬನೇಗಾ ಕರೋಡ್​ಪತಿ’ ಕಾರ್ಯಕ್ರಮದಲ್ಲಿ ಭಾವುಕರಾಗಿ ಕಣ್ಣೀರಿಟ್ಟ ಬಿಗ್​ ಬಿ

ಬಾಲಿವುಡ್​ ಬಿಗ್​ ಬಿ ಅಮಿತಾಭ್​ ಬಚ್ಛನ್​ ‘ಕೌನ್​ ಬನೇಗಾ ಕರೋಡ್​ಪತಿ’ಯ 1000ನೇ ಕಂತನ್ನು ಪೂರೈಸಲಿದ್ದಾರೆ. ಶುಕ್ರವಾರದ ಸಂಚಿಕೆಯಲ್ಲಿ ಅಮಿತಾಭ್​​ ಪುತ್ರಿ ಶ್ವೇತಾ ಬಚ್ಛನ್​ ಹಾಗೂ ಮೊಮ್ಮಗಳು ನವ್ಯಾ ನವೇಲಿ Read more…

BIG BREAKING: ಒಂದೇ ದಿನದಲ್ಲಿ ಮತ್ತೆ 8,309 ಜನರಲ್ಲಿ ಹೊಸದಾಗಿ ಕೊರೊನಾ ಸೋಂಕು ಪತ್ತೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಕುಸಿತವಾಗಿದೆ. ಆದರೆ ಹೊಸ ರೂಪಾಂತರಿ ಒಮಿಕ್ರಾನ್ ಭೀತಿ ಆರಂಭವಾಗಿದೆ. ಈ ನಡುವೆ ಕಳೆದ 24 ಗಂಟೆಯಲ್ಲಿ ಮತ್ತೆ 8,309 ಜನರಲ್ಲಿ ಹೊಸದಾಗಿ Read more…

ಪೋಸ್ಟರ್‌ಗೆ ಹಾಲಿನ ಅಭಿಷೇಕ ಮಾಡುವ ಬದಲು ಬಡ ಮಕ್ಕಳಿಗೆ ನೀಡಿ; ಅಭಿಮಾನಿಗಳಿಗೆ ಸಲ್ಮಾನ್‌ ಮನವಿ

ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ‘ಆಂತಿಮ್ ದಿ ಫೈನಲ್ ಟ್ರುತ್’ ಪೋಸ್ಟರ್ ಗೆ ಅವರ ಅಭಿಮಾನಿಗಳು ಹಾಲೆರೆದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದಕ್ಕೆ Read more…

ಬೆಂಗಳೂರಿನಲ್ಲಿ ನಡೆಯಬೇಕಿದ್ದ ಮುನಾವರ್ ಫರುಕಿಯ ಶೋ ರದ್ದು: ಬೇಸರ ವ್ಯಕ್ತಪಡಿಸಿದ ಹಾಸ್ಯನಟ

ಬೆಂಗಳೂರಿನ ಗುಡ್ ಶೆಫರ್ಡ್ ಸಭಾಂಗಣದಲ್ಲಿ ನವೆಂಬರ್ 28 ರಂದು ನಡೆಯಬೇಕಿದ್ದ ಹಾಸ್ಯನಟ ಮುನಾವರ್ ಫರುಕಿ ಅವರ ‘ಡೋಂಗ್ರಿ ಟು ನೋವೇರ್’ ಕಾರ್ಯಕ್ರಮವನ್ನು ಭಾನುವಾರ ರದ್ದುಗೊಳಿಸಲಾಗಿದೆ. ಬೆದರಿಕೆಗಳಿಂದಾಗಿ ಎರಡು ತಿಂಗಳಲ್ಲಿ Read more…

90ರ ದಶಕದ ಐಕಾನಿಕ್ ಕ್ಯಾಡ್ಬರಿ ಜಾಹೀರಾತನ್ನು ಮರುಸೃಷ್ಟಿಸಿದ ಬಾಲಕ: ವಿಡಿಯೋ ವೈರಲ್

ಟಪೋರಿ ಶೈಲಿಯಲ್ಲಿನ ವಿಡಿಯೋ ಮೂಲಕ ಅಂತರ್ಜಾಲದಲ್ಲಿ ಹಿಟ್ ಆದ ಮುಂಬೈನ 10 ವರ್ಷದ ಬಾಲಕ ಚಟ್ಪತ್ ನೆನಪಿದೆಯೇ? ಇದೀಗ ಈತ ಮತ್ತೆ, ಕ್ಯಾಡ್ಬರಿ ಇಂಡಿಯಾದ ಐಕಾನಿಕ್ ಜಾಹೀರಾತಿನ ಮರುಸೃಷ್ಟಿಯೊಂದಿಗೆ Read more…

ಮರಿಯಾನೆಯ ಮುದ್ದಾದ ಕಣ್ಣಾಮುಚ್ಚಾಲೆ ಆಟ: ವಿಡಿಯೋ ವೈರಲ್

ಯಾವುದೇ ಪ್ರಾಣಿ ಮರಿಗಳ ವಿಡಿಯೋ ನೋಡಲು ಬಹಳ ಮುದ್ದಾಗಿರುತ್ತದೆ. ಆನೆ, ನಾಯಿಮರಿ ಮುಂತಾದ ಪ್ರಾಣಿಗಳು ಮಾಡುವೆ ಚೇಷ್ಟೆಯನ್ನು ನೋಡುವುದೇ ಚಂದ. ನಿಮಗೆ ಈ ದಿನ ಬೇಸರವಾಗುತ್ತಿದ್ದಲ್ಲಿ ಈ ವಿಡಿಯೋ Read more…

BIG NEWS: ಮೀಟೂ ಕೇಸ್; ನಟ ಅರ್ಜುನ್ ಸರ್ಜಾಗೆ ಕ್ಲೀನ್ ಚಿಟ್

ಬೆಂಗಳೂರು: ಬಹುಭಾಷಾ ನಟ ಅರ್ಜುನ್ ಸರ್ಜಾ ವಿರುದ್ಧ ನಟಿ ಶೃತಿ ಹರಿಹರನ್ ಮಾಡಿದ್ದ ಮೀಟೂ ಆರೋಪಕ್ಕೆ ಕ್ಲೀನ್ ಚಿಟ್ ಸಿಕ್ಕಂತಾಗಿದೆ. ಅರ್ಜುನ್ ಸರ್ಜಾ ವಿರುದ್ಧದ ಆರೋಪಕ್ಕೆ ಸೂಕ್ತ ಸಾಕ್ಷಾಧಾರಗಳು Read more…

ಗಾಜಿಯಾಬಾದ್‌‌ ನಲ್ಲಿ‌ ಬಲು ಫೇಮಸ್ ರಕ್ತ ವರ್ಣದ ಈ ಜ್ಯೂಸ್

ಬಿಸಿಲಿನ ದಿನದಲ್ಲಿ ಕೆಲಸದ ಮೇಲೆ ಓಡಾಡಿ ಸುಸ್ತಾದ ವೇಳೆ ಕಬ್ಬಿನ ರಸದ ಗಾಡಿ ಸಿಕ್ಕಲ್ಲಿ ಒಂದು ಲೋಟ ಕುಡಿಯುವ ಆಸೆಯಾಗುವುದು ಸಹಜ ಅಲ್ಲವೇ? ಗಾಜಿಯಾಬಾದ್‌‌ ನಲ್ಲಿ ಕಬ್ಬಿನ ರಸದ Read more…

ಆಮ್ಲಜನಕದ ಸಿಲಿಂಡರ್‌ ಪೂರೈಸುವುದಾಗಿ ಹಣ ಪಡೆದು ವಂಚಿಸುತ್ತಿದ್ದ ದಂಧೆಕೋರರು ಅಂದರ್

ಮೇ 2021ರಲ್ಲಿ, ಕೋವಿಡ್ ಎರಡನೇ ಅಲೆ ಜೋರಾಗಿದ್ದ ಸಂದರ್ಭದಲ್ಲಿ ದೇಶಾದ್ಯಂತ ವೈದ್ಯಕೀಯ ಆಮ್ಲಜನಕದ ಕೊರತೆ ಇದೆ ಎಂಬ ಭೀತಿ ಆವರಿಸಿದ್ದ ಸಂದರ್ಭವನ್ನೇ ದಂಧೆ ಮಾಡಲು ಅವಕಾಶ ಮಾಡಿಕೊಂಡಿದ್ದ ರ‍್ಯಾಕೆಟ್ Read more…

’ಜೀವನದಲ್ಲಿ ಎಂದೂ ಮದ್ಯಪಾನ ಮಾಡೋದಿಲ್ಲ’: ಬಿಹಾರ ಪೊಲೀಸ್ ವರಿಷ್ಠರಿಂದ ಪ್ರಮಾಣವಚನ

ಮದ್ಯಪಾನ ನಿಷೇಧದ ಅಭಿಯಾನಕ್ಕೆ ಮುಂದಾಗಿರುವ ಬಿಹಾರದಲ್ಲಿ, ಅಲ್ಲಿನ ಪೊಲೀಸ್ ಮುಖ್ಯಸ್ಥ ಎಸ್‌.ಕೆ. ಸಿಂಘಲ್‌ ತಮ್ಮ ಇಲಾಖೆಯ ಎಲ್ಲಾ ಸಿಬ್ಬಂದಿಗೂ ಆಸಕ್ತಿದಾಯಕವಾದ ಪ್ರಮಾಣವಚನವೊಂದನ್ನು ಬೋಧಿಸಿದ್ದಾರೆ. ಪಟನಾದಲ್ಲಿರುವ ಪೊಲೀಸ್ ಪ್ರಧಾನ ಕಚೇರಿಯಿಂದ Read more…

ಪೆಟ್ರೋಲ್ ಬಂಕ್‌ ಮಾದರಿಯಲ್ಲಿ ಬ್ಯಾಟರಿ ಬದಲಾವಣೆ ನಿಲ್ದಾಣಗಳ ಸ್ಥಾಪನೆಗೆ ಮುಂದಾದ ಬೌನ್ಸ್

ಎಲೆಕ್ಟ್ರಿಕ್ ಸ್ಕೂಟರ್ ಬಾಡಿಗೆ ನೀಡುವ ಸ್ಟಾರ್ಟ್ಅಪ್ ಬೌನ್ಸ್ ತನ್ನದೇ ನಿರ್ಮಾಣದ ಮೊದಲ ಇ-ಸ್ಕೂಟರ್‌ ಆದ ಇನ್ಫಿನಿಟಿಯನ್ನು ಮುಂದಿನ ತಿಂಗಳು ಬಿಡುಗಡೆ ಮಾಡಲಿದೆ. ಪಾರ್ಕಿಂಗ್ ಪರಿಹಾರಗಳನ್ನು ನೀಡುವ ಪ್ಲಾಟ್‌ಫಾರಂ ಪಾರ್ಕ್+ Read more…

ಆಸ್ಪತ್ರೆಯಿಂದಲೇ ‘ಬಿಗ್ ​ಬಾಸ್’​ ಕಾರ್ಯಕ್ರಮ ನಡೆಸಿಕೊಟ್ಟ ಕಮಲ್​ಹಾಸನ್.​..! ರಮ್ಯಾ ಕೃಷ್ಣನ್​ ಸಾಥ್​​

ಕೋವಿಡ್​ 19 ಸೋಂಕಿನಿಂದಾಗಿ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಮಲ್​ ಹಾಸನ್​ ಅನುಪಸ್ಥಿತಿಯಿಂದಾಗಿ ತಮಿಳಿನ ಪ್ರಸಿದ್ಧ ರಿಯಾಲಿಟಿ ಶೋ ಬಿಗ್​ ಬಾಸ್​​​ ಸೀಸನ್​​ 5ರ ನಿರೂಪಣೆಯನ್ನು ರಮ್ಯಾ Read more…

ಪ್ರೀ ವೆಡ್ಡಿಂಗ್ ಫೋಟೋಶೂಟ್ ನಲ್ಲಿ ಫಿಟ್‍ನೆಸ್ ಪ್ರದರ್ಶಿಸಿದ ವಧು: ವಿಡಿಯೋ ವೈರಲ್

ಭಾರತೀಯ ವಿವಾಹಗಳು ಹಬ್ಬಕ್ಕಿಂತ ಕಡಿಮೆಯಿಲ್ಲ. ಮದುವೆಗಳಲ್ಲಿ ನೃತ್ಯ, ಸಂಗೀತವಿದ್ದು ಪ್ರತಿಯೊಬ್ಬರೂ ಬಹಳಷ್ಟು ಆನಂದಿಸುತ್ತಾರೆ. ಮದುವೆಗೆ ಮುನ್ನ ಈಗಂತೂ ಪ್ರೀ ವೆಡ್ಡಿಂಗ್ ಶೂಟ್ ಮಾಡಲೇಬೇಕು ಎಂಬಂತಾಗಿದೆ. ಇದಕ್ಕಾಗಿ ಒಬ್ಬರಿಗಿಂತ ಮತ್ತೊಬ್ಬರು, Read more…

ವಿಚ್ಚೇದನ ಘೋಷಿಸಿದ ಬಳಿಕ ಮಾಜಿ ಮಾವ ನಾರ್ಗಾಜುನ ಸ್ಟುಡಿಯೋಗೆ ಭೇಟಿ ನೀಡಿ ಅಚ್ಚರಿ ಮೂಡಿಸಿದ ಸಮಂತಾ…!

ನಟ ನಾಗಚೈತನ್ಯರಿಂದ ವಿಚ್ಛೇದನ ಪಡೆದ ನಂತರ ಇದೇ ಮೊದಲ ಬಾರಿಗೆ ಸಮಂತಾಾ, ನಾಗಾರ್ಜುನರ ಅನ್ನಪೂರ್ಣ ಸ್ಟುಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ. ತನ್ನ ಮಾಜಿ ಮಾವ ನಾರ್ಗಾಜುನರ ಸ್ಟುಡಿಯೋಗೆ ನಟಿ ಸಮಂತಾ ಪ್ರಭು Read more…

ಚೆನ್ನೈನಲ್ಲಿ ಮಿತಿಮೀರಿದ ವರುಣನ ಅಬ್ಬರ….! ಪ್ರವಾಹದ ನೀರಿನಲ್ಲೇ ದೋಣಿ ವಿಹಾರ ನಡೆಸಿದ ಖ್ಯಾತ ನಟ

ತಮಿಳು ಖ್ಯಾತ ನಟ ಮನ್ಸೂರ್​ ಅಲಿ ಖಾನ್​ ಪ್ರವಾಹದ ನೀರಿನಲ್ಲಿ ಹಾಡನ್ನು ಹಾಡುತ್ತಾ ತಾತ್ಕಾಲಿಕ ದೋಣಿಯಲ್ಲಿ ವಿಹಾರ ನಡೆಸಿದ್ದು ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಸಖತ್​ ವೈರಲ್​ ಆಗಿದೆ. Read more…

ಮಳೆಯಲ್ಲೇ ನೃತ್ಯ ಮಾಡಿದ ಈ ಜೋಡಿ ವಿಶೇಷತೆ ಏನು ಗೊತ್ತಾ….?

ಬಾಲಿವುಡ್ ನ ಹೊಸ ಸೂರ್ಯವಂಶಿ ಸಿನಿಮಾದ ಟಿಪ್ ಟಿಪ್ ಬರ್ಸಾ ಪಾನಿಯಲ್ಲಿ ಕತ್ರಿನಾ ಕೈಫ್ ಹಾಗೂ ಅಕ್ಷಯ್ ಕುಮಾರ್ ಡ್ಯಾನ್ಸ್ ಗೆ ಬಹುಶಃ ಫಿದಾ ಆಗದವರು ಯಾರೂ ಇಲ್ಲ. Read more…

BIG NEWS: ಒಳ್ಳೆ ಮಾತನಾಡಿದ ಮಾತ್ರಕ್ಕೆ ‘ಬೆಂಬಲ’ ಎಂದರ್ಥವಲ್ಲ; ಟ್ವೀಟ್ ಮೂಲಕ ಟಾಂಗ್ ನೀಡಿದ HDK

ಬೆಂಗಳೂರು: ಪರಿಷತ್ ಚುನಾವಣೆಯಲ್ಲಿ ಜೆಡಿಎಸ್, ಬಿಜೆಪಿ ಬೆಂಬಲಿಸಲಿ ಎಂಬ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಒಳ್ಳೆ ಮಾತನಾಡಿದ ಮಾತ್ರಕ್ಕೆ ಬೆಂಬಲಿಸುವುದು Read more…

ರಾಜಸ್ಥಾನದಲ್ಲಿ ಕತ್ರಿನಾ – ವಿಕ್ಕಿ ಕೌಶಲ್ ಅದ್ದೂರಿ ಮದುವೆ

ಬಹಳ ದಿನಗಳಿಂದ ಗುಮಾನಿಯಲ್ಲಿದ್ದ ಕತ್ರಿನಾ ಕೈಫ್ ಹಾಗೂ ವಿಕ್ಕಿ ಕೌಶಲ್‌ರ ಪ್ರೇಮಪ್ರಣಯ ಡಿಸೆಂಬರ್‌ನಲ್ಲಿ ವಿವಾಹದೊಂದಿಗೆ ಅಂತ್ಯಗೊಳ್ಳಲಿದೆ. ರಾಜಸ್ಥಾನದ ಸವಾಯ್ ಮಧೋಪುರದ ಸಿಕ್ಸ್ ಸೆನ್ಸಸ್ ಫೋರ್ಟ್ ಬರವಾರಾದಲ್ಲಿ ಇಬ್ಬರೂ ಅದ್ಧೂರಿಯಾಗಿ Read more…

ʼಬಿಗ್ ಬಾಸ್‌ʼ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ರಾಖಿ ಸಾವಂತ್‌ ಪತಿ

ಹಿಂದಿ ವರ್ಶನ್‌ನ ಬಿಗ್‌ ಬಾಸ್‌ನ 15ನೇ ಸೀಸನ್‌ಗೆ ಕಾಲಿಟ್ಟ ಮೂವರು ವೈಲ್ಡ್‌ ಕಾರ್ಡ್ ಅಭ್ಯರ್ಥಿಗಳು ಭಾರೀ ಸದ್ದು ಮಾಡುತ್ತಿದ್ದಾರೆ. ರಶಾಮಿ ದೇಸಾಯಿ, ದೆವೊಲೀನಾ ಭಟ್ಟಾಚಾರ್ಜೀ ಹಾಗೂ ರಾಖಿ ಸಾವಂತ್‌ Read more…

ಈ ಶ್ವಾನದ ವಿಡಿಯೋ ನೋಡಿದ್ರೆ ನೀವೂ ಬಿದ್ದು ಬಿದ್ದು ನಗ್ತೀರಾ……!

ನಾಯಿಗಳು ನೋಡುವುದಕ್ಕೆ ಮುದ್ದಾಗಿ ಇರುತ್ತವೆ. ಅಷ್ಟೇ ಅಲ್ಲ ಇವು ಬುದ್ಧಿವಂತ ಪ್ರಾಣಿ ಕೂಡ ಹೌದು. ಇವುಗಳ ತುಂಟಾಟಗಳನ್ನು ನೋಡುವುದೇ ಕಣ್ಣಿಗೆ ಹಬ್ಬ. ಹಾಗೆಯೇ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ Read more…

ಕಿಕ್ಕಿರಿದ ಅಭಿಮಾನಿಗಳ ವಿಡಿಯೋ ಹಂಚಿಕೊಂಡ ಸಪ್ನಾ ಚೌಧರಿ…!

ಬಿಗ್ ಬಾಸ್ ಖ್ಯಾತಿಯ ಮತ್ತು ಹರ್ಯಾನ್ವಿ ನೃತ್ಯಗಾರ್ತಿ ಸಪ್ನಾ ಚೌಧರಿ ಅವರು ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಇನ್ಸ್ಟಾಗ್ರಾಂನಲ್ಲಿ 4.2 ಮಿಲಿಯನ್ ಫಾಲೋವರ್ಸ್ ಗಳನ್ನು ಹೊಂದಿರುವ ಸ್ವಪ್ನಾ, ಇತ್ತೀಚೆಗೆ ವಿಡಿಯೋವೊಂದನ್ನು Read more…

ನೋರಾ ಫತೇಹಿಯ ‘ಕುಸು ಕುಸು’ವನ್ನು ಮರುಸೃಷ್ಟಿಸಿದ ಪುಟ್ಟ ಬಾಲಕಿ: ವಿಡಿಯೋ ವೈರಲ್

ಡ್ಯಾನ್ಸ್ ಅಂದ್ರೆ ಯಾರಿಗೆ ತಾನೆ ಇಷ್ಟ ಆಗಲ್ಲ ಹೇಳಿ..? ಸಾಮಾಜಿಕ ಜಾಲತಾಣದಲ್ಲಂತೂ ಪ್ರತಿನಿತ್ಯ ಸಾಕಷ್ಟು ನೃತ್ಯದ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ ಇದೀಗ ಪುಟ್ಟ ಬಾಲಕಿ ಮಾಡಿರುವ ನೃತ್ಯ ನಿಮ್ಮ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...