alex Certify 4.5 ಲಕ್ಷ ರೂ. ಮೌಲ್ಯದ ಕೇಕ್‌ ಕತ್ತರಿಸಿದ ವಿಕ್ಕಿ – ಕತ್ರಿನಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

4.5 ಲಕ್ಷ ರೂ. ಮೌಲ್ಯದ ಕೇಕ್‌ ಕತ್ತರಿಸಿದ ವಿಕ್ಕಿ – ಕತ್ರಿನಾ

ಹೋದಲ್ಲಿ ಬಂದಲ್ಲೆಲ್ಲಾ ಸುದ್ದಿ ಮಾಡುತ್ತಿರುವ ಕತ್ರಿನಾ ಕೈಫ್-ವಿಕ್ಕಿ ಕೌಶಲ್ ಮದುವೆ ಸಮಾರಂಭ ಪೂರ್ಣಗೊಂಡಿದ್ದು, ಬಾಲಿವುಡ್‌ನ ಹಾಟ್‌ ಜೋಡಿ ಗೃಹಸ್ಥಾಶ್ರಮ ಪ್ರವೇಶಿಸಿದೆ.

ರಾಜಸ್ಥಾನದ ಖಾಸಗಿ ಕೋಟೆಯೊಂದರಲ್ಲಿ ಹಸೆಮಣೆ ಏರಿರುವ ಈ ಜೋಡಿ, ತಮ್ಮ ಮದುವೆಯ ಸಪ್ತಾಹದ ಆರಂಭಕ್ಕೂ ಮುನ್ನ ಆಯೋಜಿಸಲಾಗಿದ್ದ ಸಂಗೀತ ರಾತ್ರಿಯ ವೇಳೆ ವಿಶೇಷವಾದ ಕೇಕ್ ಒಂದನ್ನು ಕತ್ತರಿಸಿದೆ. 5-ಹಂತದ ಈ ಕೇಕ್‌ ಸಮಾರಂಭಕ್ಕೆ ಆಗಮಿಸಿದ್ದ ಪ್ರತಿಯೊಬ್ಬರ ಗಮನ ಸೆಳೆದಿದೆ ಎನ್ನಲಾಗಿದೆ.

RBI ನಿಂದ ವಿಶೇಷ ಸ್ಥಾನಮಾನಕ್ಕೆ ಪೇಟಿಎಂ ಪೇಮೆಂಟ್ಸ್‌ ಬ್ಯಾಂಕ್ ಭಾಜನ

ದೆಹಲಿ ಮೂಲದ ಪ್ಯಾಟಿಸ್ಸಿಯರ್‌ನಿಂದ ಸಿದ್ಧವಾದ ಈ ವಿಶೇಷ ಕೇಕ್‌‌ 4.5 ಲಕ್ಷ ರೂಪಾಯಿ ವೆಚ್ಚದಲ್ಲಿ ತಯಾರಿಸಲಾಗಿದೆಯಂತೆ. ಮದುವೆಯ ಜಾಗವಾದ ಫೋರ್ಟ್ ಬನ್ವಾರಾದಲ್ಲೇ ಈ ಕೇಕ್ ತಯಾರಿಸಲಾಗಿದೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...