alex Certify ಅಂಡರ್​ 19 ದಿನಗಳನ್ನು ಜ್ಞಾಪಿಸುತ್ತಾ ವಿಶೇಷ ಫೋಟೋ ಶೇರ್​ ಮಾಡಿದ ಹರ್ಭಜನ್​ ಸಿಂಗ್​​….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಂಡರ್​ 19 ದಿನಗಳನ್ನು ಜ್ಞಾಪಿಸುತ್ತಾ ವಿಶೇಷ ಫೋಟೋ ಶೇರ್​ ಮಾಡಿದ ಹರ್ಭಜನ್​ ಸಿಂಗ್​​….!

ಹರ್ಭಜನ್​ ಸಿಂಗ್​​ ತಮ್ಮ ವೃತ್ತಿ ಜೀವನದ ಆರಂಭಿಕ ದಿನದ ಫೋಟೋವೊಂದನ್ನು ಶೇರ್​ ಮಾಡಿದ್ದಾರೆ.

ಈ ವರ್ಷದ ಇಂಡಿಯನ್​ ಪ್ರೀಮಿಯರ್​ ಲೀಗ್​​​ನಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂದಿದ್ದ ಹರ್ಭಜನ್​ ಸಿಂಗ್​ ತಮ್ಮ ಅಂಡರ್​ 19 ದಿನಗಳ ಚಿತ್ರವನ್ನು ಹಂಚಿಕೊಂಡಿದ್ದಾರೆ. ತಮ್ಮ ಜೊತೆ ಇರುವ ಇತರೆ ಆಟಗಾರರು ಯಾರೆಂದು ಕಂಡುಹಿಡಿಯಿರಿ ಎಂದು ತಮ್ಮ ಫಾಲೋವರ್ಸ್​ಗೆ ಭಜ್ಜಿ ವಿಶೇಷ ಟಾಸ್ಕ್​ ನೀಡಿದ್ದಾರೆ.

ಇವರು ಯಾರೆಂದು ಗುರುತಿಸಿ. 1998/99ನೇ ಸಾಲಿನ ಅಂಡರ್​ 19 ವರ್ಲ್ಡ್​ ಕಪ್​​​ ದಿನಗಳು ಎಂದು ಈ ಫೊಟೋಗೆ ಹರ್ಭಜನ್​ ಸಿಂಗ್​ ಶೀರ್ಷಿಕೆ ನೀಡಿದ್ದಾರೆ.
ಈ ಫೋಟೋದಲ್ಲಿ ಹರ್ಭಜನ್​​ ಸಿಂಗ್​​ ಪಾಕಿಸ್ತಾನದ ಮಾಜಿ ಕ್ರಿಕೆಟಿಗ್ ಹಸನ್​ ರಾಜಾ ಹಾಗೂ ಇಮ್ರಾನ್​ ತಾಹೀರ್​ ಜೊತೆ ಪೋಸ್​ ನೀಡಿದ್ದಾರೆ. ಈ ಫೋಟೋವನ್ನು ದಕ್ಷಿಣ ಆಫ್ರಿಕಾದಲ್ಲಿ ನಡೆದ 1998/99ನೇ ಸಾಲಿನ ಅಂಡರ್​ 19 ವರ್ಲ್ಡ್​​ ಪಂದ್ಯದ ವೇಳೆ ಕ್ಲಿಕ್ಕಿಸಲಾಗಿದೆ.

— Harbhajan Turbanator (@harbhajan_singh) December 10, 2021

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...