alex Certify ಮದುವೆಯಾದ ನಂತರ ವಿಕ್ಕಿ – ಕತ್ರಿನಾ ಆಮಂತ್ರಣ ಪತ್ರಿಕೆ ಬಹಿರಂಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದುವೆಯಾದ ನಂತರ ವಿಕ್ಕಿ – ಕತ್ರಿನಾ ಆಮಂತ್ರಣ ಪತ್ರಿಕೆ ಬಹಿರಂಗ

ಬಾಲಿವುಡ್‌ ನಟರಾದ ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್‌ರ ವಿವಾಹ ಸುದ್ದಿ ಕಳೆದ 15 ದಿನಗಳಿಂದ ದೇಶದಲ್ಲಿ ಟಾಪ್ ಟ್ರೆಂಡಿಂಗ್ ಆಗಿಬಿಟ್ಟಿದೆ. ಈ ಮದುವೆಗೆ ಬರೀ 120 ಮಂದಿಗೆ ನೀಡಲಾದ ಆಮಂತ್ರಣ ಪತ್ರದ ಚಿತ್ರವೊಂದು ಇದೀಗ ಸುದ್ದಿಯಲ್ಲಿದೆ.

ಇವರಿಬ್ಬರ ಮದುವೆಯ ಹಿಂದಿನ ದಿನದಂದು ಅಭಿಮಾನಿಗಳು ಆಮಂತ್ರಣ ಪತ್ರದ ಚಿತ್ರವನ್ನು ಶೇರ್‌ ಮಾಡಿಕೊಂಡಿದ್ದಾರೆ. ಪಾಸ್ಟೆಲ್ ಥೀಂನಲ್ಲಿರುವ ಈ ಕಾರ್ಡ್, ಹೂವಿನ ಬಾರ್ಡರ್‌ ವಿನ್ಯಾಸ ಹೊಂದಿದ್ದು, ವಿಕ್ಕಿ ಹಾಗೂ ಕತ್ರಿನಾರ ಹೆಸರನ್ನು ಸ್ಟೈಲಿಶ್ ಫಾಂಟ್‌ನಲ್ಲಿ ಬರೆಯಲಾಗಿದೆ.

ರಾಯಲ್ ಎನ್‌ಫೀಲ್ಡ್‌ ನ ಮುಂಬರುವ ಹಂಟರ್ 350 ಸಿಸಿ ಬೈಕ್ ಇಮೇಜ್‌ ಬಹಿರಂಗ

ಖುದ್ದು ಕತ್ರಿನಾ ಈ ಆಮಂತ್ರಣದ ಪ್ಯಾಕ್‌ಗಳನ್ನು ಕಳುಹಿಸಿದ್ದು, ಕಂದು ಬಣ್ಣದ ಕಾಗದ ಹಾಗೂ ಬಿಳಿ ರಿಬ್ಬನ್‌ನಿಂದ ಸುತ್ತಲ್ಪಟ್ಟಿದೆ.

ಇದೇ ವೇಳೆ, ಸಿಕ್ಸ್ ಸೆನ್ಸಸ್‌ ಫೋರ್ಟ್ ಬರ್ವಾರಾದಲ್ಲಿ ಈ ಜೋಡಿಯ ಮದುವೆ ಸಮಾರಂಭವು ಸಂಗೀತ ಸಂಜೆಯಿಂದ ಆರಂಭಗೊಂಡಿದೆ. ಸಾಂಪ್ರದಾಯಿಕ ಅರಿಶಿನ ಶಾಸ್ತ್ರವನ್ನು ಬುಧವಾರ ಮಾಡಲಾಗಿದೆ.

Katrina Kaif and Vicky Kaushal's wedding card: First photos of Vicky Kaushal and Katrina Kaif's wedding card is here and it will surely get you excited

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...