alex Certify Featured News | Kannada Dunia | Kannada News | Karnataka News | India News - Part 313
ಕನ್ನಡ ದುನಿಯಾ
    Dailyhunt JioNews

Kannada Duniya

ಸರ್ಕಾರಿ ನೌಕರನ ಬಳಿಯಿದ್ದ ದಾಖಲೆ ಪತ್ರ ಕಸಿದು ಓಡಿದ ಮೇಕೆ…! ತಮಾಷೆ ಘಟನೆಯ ವಿಡಿಯೋ ವೈರಲ್

ತನ್ನ ಬಳಿ ಇದ್ದ ದಾಖಲೆ ಪತ್ರಗಳನ್ನು ಕಸಿದುಕೊಂಡು ಓಡಿ ಹೋಗುತ್ತಿದ್ದ ಮೇಕೆಯೊಂದನ್ನು ಅಟ್ಟಿಸಿಕೊಂಡು ಹೋಗುತ್ತಿರುವ ಸರ್ಕಾರಿ ಅಧಿಕಾರಿಯೊಬ್ಬರ ವಿಡಿಯೋ ವೈರಲ್ ಆಗಿದೆ. ಉತ್ತರ ಪ್ರದೇಶದ ಕಾನ್ಪುರದ ಬ್ಲಾಕ್ ಕಚೇರಿಯೊಂದರಲ್ಲಿ Read more…

ರಾತ್ರಿ ವೇಳೆ ಡ್ರೈವ್ ಮಾಡುವ ಚಾಲಕರಿಗೆ ಚಹಾ ಕೊಡಲು ಮುಂದಾದ ಪೊಲೀಸರು

ದೇಶದಲ್ಲಿ ಘಟಿಸುವ ಬಹಳಷ್ಟು ಅಪಘಾತಗಳು ಚಾಲಕರು ದಣಿದಾಗ ಹಾಗೂ ನಿದ್ರೆ ಕಳೆದುಕೊಂಡ ವೇಳೆ ಸಂಭವಿಸುತ್ತವೆ. ರಾತ್ರಿ ಹಾಗೂ ಮುಂಜಾನೆಯ ನಡುವಿನ ಅವಧಿಯಲ್ಲಿ ಹೀಗೆ ಆಗುವ ಸಂಭವಗಳು ಬಹಳ ಇರುತ್ತವೆ. Read more…

ಥಟ್ಟಂತ ಮಾಡಿ ʼಬಾಳೆಹಣ್ಣಿನʼ ಶಿರಾ

ಏನಾದರೂ ಸಿಹಿ ತಿನ್ನಬೇಕು ಅನಿಸಿದಾಗ ಸುಲಭವಾಗಿ ಮಾಡಿಕೊಂಡು ತಿನ್ನಬಹುದಾದದ್ದು ಎಂದರೆ ಅದು ಶಿರಾ. ಬಾಳೆ ಹಣ್ಣು ಬಳಸಿ ಶಿರಾ ಮಾಡುವ ವಿಧಾನ ಇಲ್ಲಿದೆ ಒಮ್ಮೆ ನೀವು ಮನೆಯಲ್ಲಿ ಪ್ರಯತ್ನಿಸಿ Read more…

ಗಿಲ್ಕಿ ಸಿನಿಮಾದ `ತೀರ ಸೇರೋ’ ಹಾಡು ರಿಲೀಸ್..! ಪ್ರೇಕ್ಷಕರ ಗಮನ ಸೆಳೆಯುತ್ತಿದೆ ಸಾಹಿತ್ಯ

ಕನ್ನಡ ಅಭಿಮಾನಿಗಳು ನೋಡಲು ಕಾದು ಕುಳಿತಿರುವ ಚಿತ್ರಗಳಲ್ಲಿ ನಿಶ್ಕಲ್ಮಶ ಪ್ರೇಮಕಥೆ ಹೊಂದಿರುವ ಗಿಲ್ಕಿ ಕೂಡ ಒಂದು. ಈ ಚಿತ್ರವನ್ನು ವೈಕೆ ನಿರ್ದೇಶಿಸಿದ್ದಾರೆ. ಗಿಲ್ಕಿಯ ಆ ದೇವರೇ ಹಾಡು ಕೆಲ Read more…

ರೊನಾಲ್ಡೋ ಲೈಕ್‌ ಮಾಡಿದ ಕಮೆಂಟ್‌ ಈಗ ಫುಲ್‌ ವೈರಲ್

ದಾಖಲೆಯ ಏಳನೇ ಬಾರಿಗೆ ಪ್ರತಿಷ್ಠಿತ ಬಲಾನ್ ಡಿ’ಓರ್‌ ಗೌರವಕ್ಕೆ ಭಾಜನರಾದ ಅರ್ಜೆಂಟೀನಾದ ಫುಟ್ಬಾಲ್ ತಾರೆ ಲಿಯೋನೆಲ್ ಮೆಸ್ಸಿ, ಈ ಸ್ಫರ್ಧೆಯಲ್ಲಿ ಮತ್ತೊಮ್ಮೆ ಕ್ರಿಶ್ಚಿಯಾನೋ ರೊನಾಲ್ಡೋ, ಕರೀಂ ಬೆಂಜ಼ೆಮಾ, ಜೊರ್ಗಿನ್ಹೋ Read more…

ಹಿರಿಯ ನಟ ಶಿವರಾಮ್ ಗೆ ಬ್ರೇನ್ ಡ್ಯಾಮೇಜ್….! ಆರೋಗ್ಯ ಸ್ಥಿತಿ ಬಗ್ಗೆ ಪುತ್ರ ರವಿಶಂಕರ್ ಹೇಳಿದ್ದೇನು….?

ಬೆಂಗಳೂರು: ಹಿರಿಯ ನಟ ಶಿವರಾಮ್ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಿಗೆ ಬ್ರೇನ್ ತೀವ್ರವಾಗಿ ಡ್ಯಾಮೇಜ್ ಆಗಿದೆ ಎಂದು ವೈದ್ಯರು ತಿಳಿಸಿದ್ದಾಗಿ ಶಿವರಾಮ್ Read more…

1.4 ದಶಲಕ್ಷಕ್ಕೂ ಹೆಚ್ಚು ವೀಕ್ಷಣೆ ಗಳಿಸಿದೆ ಈ ತಾಯಿ-ಮಗಳ ಉಲ್ಲಾಸದ ವಿಡಿಯೋ….!

ರಾತ್ರಿ ವೇಳೆ ನೀವು ವಿಹಾರಕ್ಕೆ ಹೋಗಿದ್ದರೆ ಎಂದಾದರೂ ಫ್ಯಾಶನ್ ಉಡುಪನ್ನು ಧರಿಸಿದ್ದೀರಾ..? ಈ ವೇಳೆ ಶೀತ ಚಳಿ ಗಾಳಿಗೆ ಥರಥರ ನಡುಗುವಂತೆ ಆಗಿದ್ಯಾ..? ಇಂಥ ಪ್ರಸಂಗ ಯುವತಿಯೊಬ್ಬಳಿಗೆ ಬಂದಿದೆ. Read more…

ರಿತೇಶ್ ನಿಜಕ್ಕೂ ರಾಖಿ ಪತಿಯೇ…? ಶುರುವಾಗಿದೆ ಈ ಅನುಮಾನ

ಬಿಗ್ ಬಾಸ್‌ನ 15ನೇ ಸೀಸನ್‌ನಲ್ಲಿ ವೈಲ್ಡ್‌ ಕಾರ್ಡ್ ಎಂಟ್ರಿ ಮೂಲಕ ಮನೆಗೆ ಪ್ರವೇಶಿಸಿರುವ ರಾಖಿ ಸಾವಂತ್‌ ತನ್ನ ಪತಿ ರಿತೇಶ್‌ನನ್ನು ಪರಿಚಯಿಸಿ ಭಾರೀ ಸುದ್ದಿಯಲ್ಲಿದ್ದಾಳೆ. ತನ್ನ ಪತಿಯ ಬಗ್ಗೆ Read more…

30 ನೇ ವಿವಾಹ ವಾರ್ಷಿಕೋತ್ಸವದಂದು ಥ್ರೋಬ್ಯಾಕ್ ಫೋಟೋ ಹಂಚಿಕೊಂಡ ಕೇಂದ್ರ ಸಚಿವ ಪಿಯೂಷ್ ಗೋಯಲ್

ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರು ಡಿಸೆಂಬರ್ 1, 2021 ರಂದು ತಮ್ಮ 30 ನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿದ್ದಾರೆ. ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಸೇರಿದಂತೆ ಅನೇಕ Read more…

ಫುಡ್‌ ಗಿಂತ ನನಗೆ ಸೆಕ್ಸ್‌ ಮುಖ್ಯ ಎಂದಿದ್ದ ಸಮಂತಾ ಹಳೆ ವಿಡಿಯೋ ಮತ್ತೆ ವೈರಲ್…!

ಬಾಲಿವುಡ್ ಹಾಗೂ ಹಾಲಿವುಡ್‌ಗೆ ಪಾದಾರ್ಪಣೆ ಮಾಡಲು ಸಜ್ಜಾಗಿರುವ ಸಮಂತಾ ರುತ್‌ ಪ್ರಭು, ಇತ್ತೀಚಿನ ದಿನಗಳಲ್ಲಿ ತಮ್ಮ ಮಾಜಿ ಪತಿ ನಾಗ ಚೈತನ್ಯರಿಂದ ಪ್ರತ್ಯೇಕಗೊಂಡು ಸುದ್ದಿ ಮಾಡಿದ್ದರು. 2017ರಲ್ಲಿ ಸಮಂತಾ Read more…

ಸೀರೆಗೆ ಮೆಹಂದಿ ಡಿಸೈನ್ ನ ಕುಪ್ಪಸ ಧರಿಸಿದ ಮಹಿಳೆ: ವಿಡಿಯೋ ವೈರಲ್

ನೆಂಟರಿಷ್ಟರ ಮದುವೆ ದಿನ ಹತ್ತಿರ ಬಂತು ಅಂದ್ರೆ ಎಲ್ಲಿಲ್ಲದ ಸಂಭ್ರಮ ಮನೆ ಮಾಡಿರುತ್ತೆ. ಹೆಣ್ಣಕ್ಕಳಿಗಂತೂ ಸಡಗರ ತುಸು ಹೆಚ್ಚಾಗಿಯೇ ಇರುತ್ತದೆ. ಸೀರೆಗೆ ಯಾವ ಬ್ಲೌಸ್ ಮ್ಯಾಚ್ ಮಾಡೋದು, ಯಾವ Read more…

ಚಾಲಕನನ್ನು ಬೆಚ್ಚಿ ಬೀಳಿಸಿತ್ತು ಕಾರಿನೊಳಗೆ ಸೇರಿಕೊಂಡಿದ್ದ ಹೆಬ್ಬಾವು….!

ಭಾರತದಲ್ಲಿ ಸಾಮಾನ್ಯವಾಗಿ ದ್ವಿಚಕ್ರ ವಾಹನದೊಳಗೆ ಹಾವುಗಳು ಸೇರಿಕೊಂಡಿರುವ ಬಗ್ಗೆ ನೀವು ಕೇಳಿರುತ್ತೀರಿ ಅಥವಾ ಓದಿರುತ್ತೀರಿ. ಆದರೆ, ಇಲ್ಲೊಂದೆಡೆ ಕಾರಿನೊಳಗೆ ಹೆಬ್ಬಾವು ಸುತ್ತಿಕೊಂಡಿರುವ ಫೋಟೋ ವೈರಲ್ ಆಗಿದೆ. ಕ್ವೀನ್ಸ್‌ಲ್ಯಾಂಡ್‌ನಲ್ಲಿ ಆಸ್ಟ್ರೇಲಿಯಾದ Read more…

ಚಾಕು ಎನ್ನಲು ಕಚ್ಚು ಎಂದ ಪುಟ್ಟ ಬಾಲೆ: ಮುದ್ದಾದ ವಿಡಿಯೋ ವೈರಲ್

ಪುಟ್ಟ ಬಾಲಕಿಯೊಬ್ಬಳು ಚಾಕುವಿನ ಪದವನ್ನು ತಪ್ಪಾಗಿ ಉಚ್ಚರಿಸುವ ವಿಡಿಯೋ ವೈರಲ್ ಆಗಿದ್ದು, ಜನರು ಮುದ್ದು ಮಗು ಅಂದಿದ್ದಾರೆ. ಚಾಕುವಿನ ಹಿಂದಿ ಪದವಾದ ಚಕ್ಕು ಹೇಳಲು ಸಾಧ್ಯವಾಗದೆ ಬಾಲಕಿ ಕಚ್ಚು Read more…

ಮಾಂಸಹಾರ ಸವಿಯುತ್ತಿರುವ ಪಾಂಡಾದ ದೃಶ್ಯ ಕ್ಯಾಮರಾದಲ್ಲಿ ಸೆರೆ

ಪಾಂಡಾಗಳು ಮಾಂಸ ತಿನ್ನುತ್ತವೆಯೇ ? ಚೀನಾದಿಂದ ಬಿಡುಗಡೆ ಮಾಡಿದ ಹೊಸ ಫುಟೇಜ್ ಒಂದರಲ್ಲಿ ಪಾಂಡಾವೊಂದು ಮಾಂಸ ತಿನ್ನುತ್ತಿರುವುದನ್ನು ನೋಡಬಹುದಾಗಿದೆ. ದಕ್ಷಿಣ ಮಧ್ಯ ಚೀನಾದ ಜೈಂಟ್ ರೋಟಂಡ್ ಪಾಂಡಾ ಸಾಮಾನ್ಯವಾಗಿ Read more…

ಕಾಮಿಕ್ ಪಾತ್ರಗಳನ್ನು ಜಾಹೀರಾತಿಗೆ ಕರೆತಂದ ಕ್ರೆಡ್

ಬೆಂಗಳೂರು ಮೂಲದ ಫಿನ್‌ಟೆಕ್ ಸಂಸ್ಥೆ ’ಕ್ರೆಡ್‌’ ತನ್ನ ವಿಶಿಷ್ಟ ಜಾಹೀರಾತುಗಳ ಮೂಲಕ ಮಾರುಕಟ್ಟೆಯಲ್ಲಿ ಭಾರೀ ಜನಮನ್ನಣೆ ಪಡೆದುಕೊಂಡಿದೆ. 2018ರಲ್ಲಿ ಸ್ಥಾಪಿತವಾದ ಕ್ರೆಡ್ ಕ್ರೀಡಾ ಸಾಧಕರು, ನಟರು ಹಾಗೂ ಗಾಯಕರನ್ನು Read more…

ವಿಡಿಯೋ: ಎಂದಾದರೂ ಕಂಡಿದ್ದೀರಾ ಈ ಮಸಾಲಾ ಸ್ಟ್ರಾಬೆರ್ರಿ…?

ಅಂತರ್ಜಾಲದಲ್ಲಿ ವಿಚಿತ್ರವಾದ ಆಹಾರಗಳ ಸುದ್ದಿಗಳಿಗೆ ಬರವಿಲ್ಲ. ಓರಿಯೋ ಪಕೋಡಾ, ಹಾಲಿನ ಮ್ಯಾಗಿ, ಚಾಕ್ಲೇಟ್ ಮ್ಯಾಗಿ…… ಹೀಗೆ ಚಿತ್ರವಿಚಿತ್ರವಾದ ಕಾಂಬಿನೇಷನ್‌ಗಳೆಲ್ಲವನ್ನೂ ನೋಡಿ ’ಹೀಗೂ ಉಂಟೇ?’ ಎಂದು ನೀವು ಉದ್ಗಾರವೆತ್ತಿರಬಹುದು. ಇಂಥದ್ದೇ Read more…

ಬಾಲಿವುಡ್ ಹಾಡಿಗೆ ಲಿಪ್ ಸಿಂಕ್ ಮಾಡಿ ದೇಶಿ ನೆಟ್ಟಿಗರಿಗೆ ಲೈಕ್ ಆದ ಟಾಂಜಾನಿಯಾ ಯುವಕ

ಬಾಲಿವುಡ್‌ನ ಶೇರ್‌ಶಾ ಚಿತ್ರದ ’ರತಾನ್ ಲಂಬಿಯಾನ್’ ಹಾಡಿಗೆ ಲಿಪ್ ಸಿಂಕ್ ಮಾಡಿರುವ ವಿಡಿಯೋ ಶೇರ್‌ ಮಾಡಿಕೊಂಡು ಬಾಲಿವುಡ್ ಪ್ರಿಯ ನೆಟ್ಟಿಗರಿಗೆ ಖುಷಿ ಮೂಡಿಸಿದ್ದ ಟಾಂಜಾನಿಯಾ ಸಹೋದರರ ಬಳಿಕ, ಕಿಲೀ Read more…

ಟ್ವಿಟರ್‌ನ ಹೊಸ ಬಾಸ್‌ಗೆ ಶುಭಾಶಯ ಕೋರಿದ ಎಲಾನ್ ಮಸ್ಕ್‌

ತಂತ್ರಜ್ಞಾನ ಲೋಕದ ಮತ್ತೊಂದು ದಿಗ್ಗಜ ಸಂಸ್ಥೆಯಾದ ಟ್ವಿಟರ್‌ನ ಸಿಇಓ ಆಗಿ ಭಾರತೀಯ ಪರಾಗ್ ಅಗರ್ವಾಲ್ ನೇಮಕಗೊಂಡ ಬಳಿಕ ದೇಶೀ ನಿಟ್ಟಿಗ ಸಮೂಹ ಭಾರೀ ಸಂತಸ ವ್ಯಕ್ತಪಡಿಸಿದೆ. ಟ್ವಿಟರ್‌ ಸಿಇಓ Read more…

’83’ರ ಟ್ರೇಲರ್‌ ನಲ್ಲಿದ್ದಾರಾ ಸಚಿನ್ ತೆಂಡೂಲ್ಕರ್‌….?

ಕ್ರಿಕೆಟ್ ವಿಶ್ವಕಪ್ ವಿಜೇತ ಭಾರತ ತಂಡದ ನಾಯಕ ಕಪಿಲ್ ದೇವ್ ಜೀವನಾಧರಿತ ಚಿತ್ರ ’83’ ರ ಟ್ರೇಲರ್ ಮಂಗಳವಾರ ಬಿಡುಗಡೆಯಾಗಿದೆ. 1983ರಲ್ಲಿ ಕಪಿಲ್ ದೇವ್‌ ನಾಯಕತ್ವದಲ್ಲಿ ಭಾರತ ತನ್ನ Read more…

ವಂಚಕನಿ​​ಗೆ ಮುತ್ತಿಟ್ಟ ನಟಿಯ ಫೋಟೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್…!

ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್​ ವಂಚಕ ಸುಕೇಶ್​​ ಚಂದ್ರಶೇಖರ್​ ಜೊತೆ ಇರುವ ಮತ್ತೊಂದು ಫೋಟೋ ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ಆಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಮಾಡುತ್ತಿರುವ ಈ ಹೊಸ Read more…

ಇಂಟರ್ನೆಟ್​ನಲ್ಲಿ ಧೂಳೆಬ್ಬಿಸಿದ ‘83’ ಸಿನಿಮಾ ಟ್ರೇಲರ್​; ರಣವೀರ್​, ದೀಪಿಕಾ ನಟನೆಗೆ ಅಭಿಮಾನಿಗಳು ಫಿದಾ

1983ರ ಜೂನ್​ 25ರಂದು ಟೀಂ ಇಂಡಿಯಾ ನಾಯಕತ್ವ ವಹಿಸಿದ್ದ ಕಪಿಲ್​ ದೇವ್​ ಬರೋಬ್ಬರಿ 38 ವರ್ಷಗಳ ಬಳಿಕ ದೇಶಕ್ಕೆ ವರ್ಲ್ಡ್​ ಕಪ್​ ತಂದುಕೊಡುವಲ್ಲಿ ಯಶಸ್ವಿಯಾಗಿದ್ದರು. ಕಪಿಲ್​ ದೇವ್​ ಜೀವನ Read more…

ಟ್ವಿಟರ್​ ಸಿಇಓ ಆಗಿ ನೇಮಕಗೊಂಡ ‘ಬಾಲ್ಯ ಸ್ನೇಹಿತ’ನಿಗೆ ಶುಭ ಕೋರಿದ ಶ್ರೇಯಾ ಘೋಷಾಲ್​..!

ಟ್ವಿಟರ್​ಗೆ ನೂತನ ಸಿಇಓ ಆಗಿ ಭಾರತ ಮೂಲದ ಅಮೆರಿಕನ್​​​ ಪರಾಗ್​ ಅಗರ್​ವಾಲ್​ ನೇಮಕವಾಗಿದ್ದಾರೆ. ಈ ಮಾಹಿತಿ ಹೊರ ಬೀಳುತ್ತಿದ್ದಂತೆಯೇ ಭಾರತೀಯರಿಗೆ ಸಖತ್​ ಖುಷಿ ಆಗಿದೆ. ಅಲ್ಲದೇ ಭಾರತದ ಮೂಲೆ Read more…

ನಿಮ್ಮ ʼಆಧಾರ್‌ʼ ಕಾರ್ಡ್‌ ಮೇಲೆ ಪಡೆಯಲಾಗಿದೆಯಾ ಸಿಮ್‌…? ಪತ್ತೆ ಹಚ್ಚಲು ಹೀಗೆ ಮಾಡಿ

ನಿಮ್ಮ ಆಧಾರ್‌ ಕಾರ್ಡ್ಅನ್ನು ಸಾಕ್ಷಿಯಾಗಿ ಇಟ್ಟುಕೊಂಡು ಎಷ್ಟು ಸಿಮ್‌ ಕಾರ್ಡ್‌ಗಳನ್ನು ವಿತರಿಸಲಾಗಿದೆ ಎಂಬುದು ಬಹಳಷ್ಟು ಬಾರಿ ನಮಗೆ ಗೊತ್ತೇ ಆಗಿರುವುದಿಲ್ಲ. ಟೆಲಿಸಂಪರ್ಕದ ಇಲಾಖೆಯ ಜಾಲತಾಣಕ್ಕೆ ಭೇಟಿ ನೀಡುವ ಮೂಲಕ Read more…

ಒಮಿಕ್ರಾನ್ ವಿರುದ್ಧ ಹೋರಾಟಕ್ಕೆ ಸಜ್ಜು: ಎಲ್ಲ ರಾಜ್ಯಗಳಿಗೆ ಕೇಂದ್ರದಿಂದ ಮಹತ್ವದ ಸಲಹೆ

ಕೊರೊನಾ ವೈರಸ್‌  ಹೊಸ ರೂಪಾಂತರ ಒಮಿಕ್ರಾನ್ ಬಗ್ಗೆ ಕೇಂದ್ರ ಗೃಹ ಸಚಿವಾಲಯ ಗಂಭೀರವಾಗಿದೆ. ಒಮಿಕ್ರಾನ್ ಬಗ್ಗೆ ಡಬ್ಲ್ಯುಎಚ್ ಒ ನೀಡಿರುವ ಎಚ್ಚರಿಕೆಯನ್ನು ಗಮನದಲ್ಲಿಟ್ಟುಕೊಂಡು, ಗೃಹ ವ್ಯವಹಾರಗಳ ಸಚಿವಾಲಯವು ರಾಜ್ಯಗಳಿಗೆ Read more…

ಮೈನವಿರೇಳಿಸುತ್ತೆ ಈಕೆಯ ಏರಿಯಲ್ ಸ್ಟಂಟ್….!

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ವಿಡಿಯೋಲ್ಲ ಮೈನವಿರೇಳಿಸುವ ಸ್ಟಂಟ್‌ಗಳನ್ನು ಮಾಡುವ ಮಹಿಳೆಯೊಬ್ಬರು ನೆಟ್ಟಿಗರು ತಮ್ಮ ಮೂಗಿನ ಮೇಲೆ ಬೆರಳಿಡುವಂತೆ ಮಾಡಿದ್ದಾರೆ. ಜಿಮ್ನಾಸ್ಟಿಕ್ಸ್‌‌ನ ಟೈಟ್‌ರೋಪ್ ಅಥವಾ ಟ್ರಜೀಜ಼್‌ಗಳಂಥ ಕಠಿಣಾತಿಕಠಿಣ Read more…

ನಗು ತರಿಸುತ್ತೆ ಮದುವೆ ಸಮಾರಂಭದಿಂದ ದಣಿದ ವಧು ಹೇಳಿದ ಮಾತು…!

ಮದುವೆ ಸಮಾರಂಭಗಳ ಬಗ್ಗೆ ನಮ್ಮ ಮನಸ್ಸುಗಳಲ್ಲಿ ಭಾರೀ ಕಲ್ಪನೆಗಳಿರುತ್ತವೆ. ಭಾರತದಲ್ಲಿ ಮದುವೆಗಳೆಂದರೆ ಅದ್ಧೂರಿ ಸಮಾರಂಭಗಳೆಂದೇ ಅರ್ಥ. ಆದರೆ ಇಂಥ ಭಾರೀ ಕಾರ್ಯಕ್ರಮಗಳ ಆಯೋಜನೆ ಮಾಡುತ್ತಾ ನಮ್ಮೆಲ್ಲರಿಗೂ ಭಾರೀ ದಣಿವೂ Read more…

ಹೊಸ ವರ್ಷದ ಆರಂಭದಲ್ಲೇ ವಿದೇಶ ಪ್ರವಾಸಕ್ಕೆ ಅಣಿಯಾದ ಪ್ರಧಾನಿ ಮೋದಿ..!

ದುಬೈ ಎಕ್ಸ್​ಪೋ 2020ರಲ್ಲಿ ಭಾಗವಹಿಸಲಿರುವ ಪ್ರಧಾನಿ ನರೇಂದ್ರ ಮೋದಿ 2022ರ ಆರಂಭದಲ್ಲಿ ಅರಬ್​ ರಾಷ್ಟ್ರಕ್ಕೆ ಪ್ರಯಾಣ ಬೆಳೆಸಲಿದ್ದಾರೆ. ಅಂದಹಾಗೆ ಇದು ಹೊಸ ವರ್ಷದಲ್ಲಿ ಪ್ರಧಾನಿ ಮೋದಿ ಮೊದಲ ವಿದೇಶ Read more…

BIG BREAKING: ದೇಶದಲ್ಲಿ ದಾಖಲೆ ಪ್ರಮಾಣದಲ್ಲಿ ಕುಸಿತ ಕಂಡ ಕೊರೊನಾ ಸೋಂಕು; ಸಾವಿನ ಸಂಖ್ಯೆಯೂ ದಿಢೀರ್ ಇಳಿಕೆ

ನವದೆಹಲಿ: ದೇಶದಲ್ಲಿ ಹೊಸ ರೂಪಾಂತರಿ ವೈರಸ್ ಒಮಿಕ್ರಾನ್ ಭೀತಿ ನಡುವೆಯೇ ಕೊರೊನಾ ಸೋಂಕಿತರ ಸಂಖ್ಯೆ ದಾಖಲೆ ಪ್ರಮಾಣದಲ್ಲಿ ಕುಸಿತವಾಗಿದೆ. ಕಳೆದ 24 ಗಂಟೆಯಲ್ಲಿ ಮತ್ತೆ 6,990 ಜನರಲ್ಲಿ ಹೊಸದಾಗಿ Read more…

ಈ 2 ರೂ. ನಾಣ್ಯ ನಿಮ್ಮಲ್ಲಿದ್ದರೆ ಸಾವಿರಾರು ರೂಪಾಯಿ ಜೇಬಿಗಿಳಿಸಬಹುದು

ಮನೆಯಲ್ಲೇ ಕುಳಿತು ಆದಾಯ ಗಳಿಸುವ ವಿಧವೊಂದನ್ನು ಹುಡುಕುವ ಮಂದಿಗೆ ನಾಣ್ಯ ಸಂಗ್ರಹವೂ ದುಡ್ಡು ಮಾಡುವ ಒಳ್ಳೆಯ ಮೂಲ. ಯಾವುದೇ ಪರಿಶ್ರಮ ಇಲ್ಲದೇ ತ್ವರಿತವಾಗಿ ದುಡ್ಡು ಮಾಡಲು ಇದೊಂದು ಒಳ್ಳೆಯ Read more…

ಸುಪ್ರೀಂ ಆದೇಶಾನುಸಾರ ಸೇನೆಯಿಂದ 557 ಮಹಿಳೆಯರಿಗೆ ಶಾಶ್ವತ ಕಮಿಷನ್

ಸಶಸ್ತ್ರ ಪಡೆಗಳಲ್ಲಿ ನೇಮಕಾತಿ/ಬಡ್ತಿ ವಿಚಾರದಲ್ಲಿ ಲಿಂಗಬೇಧಕ್ಕೆ ಕೊನೆ ಹಾಡುವ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ ಆದೇಶಾನುಸಾರ ಹೆಜ್ಜೆಯೊಂದನ್ನು ಇಟ್ಟಿರುವ ಭಾರತೀಯ ಸೇನೆ 557 ಮಹಿಳೆಯರಿಗೆ ಶಾಶ್ವತ ಕಮಿಷನ್‌ (ಪಿಸಿ) ಸ್ಥಾನಮಾನ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...