alex Certify ಮೈಕೆಲ್ ಜಾಕ್ಸನ್ ನೆನಪಿಸಿದ ಯುವಕನ ಹಾಡಿಗೆ ನೆಟ್ಟಿಗರು ಫಿದಾ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೈಕೆಲ್ ಜಾಕ್ಸನ್ ನೆನಪಿಸಿದ ಯುವಕನ ಹಾಡಿಗೆ ನೆಟ್ಟಿಗರು ಫಿದಾ…..!

ಮೈಕೆಲ್ ಜಾಕ್ಸನ್ ಸತ್ತು ದಶಕದ ಮೇಲಾದರೂ ಆತನ ಜನಪ್ರಿಯತೆ ಮಾತ್ರ ಎಂದೆಂದಿಗೂ ಅಳಿಯುವುದಿಲ್ಲ ಎನ್ನಬಹುದು. ತನ್ನ ನೃತ್ಯ ಹಾಗೂ ಗಾಯನದಿಂದ ಜಗತ್ತಿನಾದ್ಯಂತ ಅಭಿಮಾನಿಗಳನ್ನು ಜಾಕ್ಸನ್ ಹೊಂದಿದ್ದರು.

ಅತಿಥಿ ಉಪನ್ಯಾಸಕರಿಗೆ ಗುಡ್ ನ್ಯೂಸ್

ಇಂಥ ಜಾಕ್ಸನ್‌ರ ಜನಪ್ರಿಯ ಹಾಡು ’ಬಿಲ್ಲಿ ಜೀನ್‌’ಅನ್ನು ಹಾಡುತ್ತಿರುವ ಯುವಕರೊಬ್ಬರ ವಿಡಿಯೋವೊಂದು ವೈರಲ್ ಆಗಿದೆ.

ಇನ್‌ಸ್ಟಾಗ್ರಾಂನಲ್ಲಿ ವೆಂಡೆಲ್ ಜಾಕ್ಸನ್ ಎಂಬಾತ ಶೇರ್‌ ಆಗಿರುವ ಈ ವಿಡಿಯೋದಲ್ಲಿ, ಮಹಿಳೆಯೊಬ್ಬರು ವೆಂಡೆಲ್ ಬಳಿ ಬಂದು ಆ ಜನಪ್ರಿಯ ಹಾಡನ್ನು ಹೇಳಲು ಕೇಳಿಕೊಂಡಿದ್ದಾರೆ. ಕೆಲ ಹೊತ್ತು ಹಾಡನ್ನು ಕೇಳಿದ ವೆಂಡೆಲ್ ಕೂಡಲೇ ತಾವೇ ಆ ಹಾಡನ್ನು ಹಾಡಲು ಆರಂಭಿಸಿದ್ದಾರೆ.

ವೆಂಡೆಲ್‌ರ ಕೌಶಲ್ಯಕ್ಕೆ ಮಾರು ಹೋಗಿರುವ ನೆಟ್ಟಿಗರು, ಆತ ಖುದ್ದು ಜಾಕ್ಸನ್‌ರಂತೆಯೇ ಕಾಣುತ್ತಿದ್ದಾರೆ ಎಂದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...