alex Certify ಸಾರಾ ಅಲಿಖಾನ್‌ರ ʼಚಕಾ ಚಕ್ʼ ಹಾಡಿಗೆ ಮಸ್ತ್‌ ಸ್ಟೆಪ್ ಹಾಕಿದ ಅವಳಿ ಸಹೋದರಿಯರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಾರಾ ಅಲಿಖಾನ್‌ರ ʼಚಕಾ ಚಕ್ʼ ಹಾಡಿಗೆ ಮಸ್ತ್‌ ಸ್ಟೆಪ್ ಹಾಕಿದ ಅವಳಿ ಸಹೋದರಿಯರು

ಸಾಮಾಜಿಕ ಜಾಲತಾಣದಲ್ಲಿ ಡ್ಯಾನ್ಸ್ ವಿಡಿಯೋಗಳಿಗೆ ಬರವಿಲ್ಲ. ಇಂಥದ್ದೇ ಮತ್ತೊಂದು ವಿಡಿಯೋದ ಲಿಂಕ್ ಅನ್ನು ನಾವಿಲ್ಲಿ ಶೇರ್‌ ಮಾಡುತ್ತಿದ್ದು, ಇದು ನಿಮ್ಮ ಮೊಗದಲ್ಲಿ ಖುಷಿ ಮೂಡಿಸುತ್ತದೆ.

ಸಾರಾ ಅಲಿಖಾನ್‌ ನಟನೆಯ ’ಚಕಾ ಚಕ್’ ಹಾಡಿಗೆ ಅವಳಿ ಸಹೋದರಿಯರು ಸ್ಟೆಪ್ ಹಾಕುತ್ತಿರುವ ಈ ವಿಡಿಯೋ ವೈರಲ್ ಆಗಿದೆ. ಇನ್‌ಸ್ಟಾಗ್ರಾಂನಲ್ಲಿ ಟಾನಿಕಾ ಮತ್ತು ಟಾರಿಕಾ ಎಂಬ ಬಳಕೆದಾರರು ಈ ವಿಡಿಯೋ ಪೋಸ್ಟ್ ಮಾಡಿದ್ದಾರೆ. ನಸುಗೆಂಪು ಸೀರೆಯಲ್ಲಿ ಮಿಂಚುತ್ತಿರುವ ಸಹೋದರಿಯರು ಈ ಕ್ಯಾಚಿ ಹಾಡಿಗೆ ಸಖತ್ತಾಗಿ ಸ್ಟೆಪ್ ಹಾಕಿದ್ದಾರೆ.

“ಹೊಟ್ಟೆಪಾಡಿಗೆ ಇಂಜಿನಿಯರ್‌ ಆಗಿ, ಇಚ್ಛೆಯಿಂದ ನೃತಪಟುಗಳಾದವರು,” ಎಂದು ಅವಳಿ ಸಹೋದರಿಯರ ಬಯೋದಲ್ಲಿ ಪರಿಚಯಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...