alex Certify Featured News | Kannada Dunia | Kannada News | Karnataka News | India News - Part 304
ಕನ್ನಡ ದುನಿಯಾ
    Dailyhunt JioNews

Kannada Duniya

ಭದ್ರತಾ ಲೋಪ ಪ್ರಕರಣ: 100 ಮಂದಿ ವಿರುದ್ಧ FIR

ಬುಧವಾರದಂದು ಪ್ರಧಾನಿ ಮೋದಿಯವರ ಪಂಜಾಬ್​ ಪ್ರವಾಸದ ವೇಳೆಯಲ್ಲಿ ಫಿರೋಜ್​ಪುರ – ಮೊಗಾ ರಾಷ್ಟ್ರೀಯ ಹೆದ್ದಾರಿಯನ್ನು ತಡೆದ ಭದ್ರತಾ ಲೋಪಕ್ಕೆ ಕಾರಣವಾಗಿದ್ದ ಅಪರಿಚಿತ ವ್ಯಕ್ತಿಗಳ ವಿರುದ್ಧ ಫಿರೋಜ್​ಪುರ ಠಾಣಾ ಪೊಲೀಸರು Read more…

ಮೇಕೆದಾಟು ಪಾದಯಾತ್ರೆ ರಾಜಕೀಯ ಗಿಮಿಕ್; ಅಧಿಕಾರದಲ್ಲಿದ್ದಾಗ ನಿದ್ದೆ ಮಾಡಿದ್ದ ಕಾಂಗ್ರೆಸ್ ಈಗ ಎಚ್ಚೆತ್ತುಕೊಂಡಿದೆ; ಟಾಂಗ್ ನೀಡಿದ ಸಚಿವ ಕಾರಜೋಳ

ಚಿತ್ರದುರ್ಗ: ಕಾಂಗ್ರೆಸ್ ಪಾದಯಾತ್ರೆ ತಡೆಯಲು ಯಾರಿಂದಲೂ ಸಾಧ್ಯವಿಲ್ಲ, ಪ್ರಾಣಹೋದರೂ ಪಾದಯಾತ್ರೆ ಬಿಡಲ್ಲ ಎಂದಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿಕೆಗೆ ಟಾಂಗ್ ನೀಡಿರುವ ಸಚಿವ ಗೋವಿಂದ ಕಾರಜೋಳ, ಎಲ್ಲರಿಗೂ Read more…

ಕಿಚ್ಚ ಸುದೀಪ್ ನಟಿಸಿದ ʼವಿಕ್ರಾಂತ್ ರೋಣʼಗೆ OTT ಯಿಂದ ಬಂಪರ್ ಆಫರ್…!

ರಾಜ್ಯ ಸೇರಿದಂತೆ ದೇಶದಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆಯಲ್ಲಿ ವಿಪರೀತ ಹೆಚ್ಚಳವಾಗುತ್ತಿದ್ದು, ಅಂದುಕೊಂಡಂತೆ ಹಾಗೂ ಘೋಷಿಸಿದಂತೆ ಸಿನಿಮಾಗಳು ಬಿಡುಗಡೆಯಾಗುವುದು ಅನುಮಾನ ಎನ್ನಲಾಗುತ್ತಿದೆ. ಈ ಸಂದರ್ಭದಲ್ಲಿ ಭಾರೀ ನಿರೀಕ್ಷೆ ಮೂಡಿಸಿದ್ದ Read more…

ಆಸ್ಟ್ರೇಲಿಯನ್ ಓಪನ್: ಗಡೀಪಾರಿನಿಂದ ಸದ್ಯಕ್ಕೆ ಬಚಾವಾದ ನೊವಾಕ್‌ ಜೊಕೊವಿಕ್‌

ತಮ್ಮ ವೀಸಾ ರದ್ದು ಮಾಡಿದ್ದನ್ನು ಪ್ರಶ್ನಿಸಿ ಆಸ್ಟ್ರೇಲಿಯಾದ ಕೋರ್ಟ್ ಒಂದರಲ್ಲಿ ದಾವೆ ಹೂಡಿದ್ದ ವಿಶ್ವದ ನಂ1 ಟೆನಿಸ್ ಆಟಗಾರ ನೊವಾಕ್‌ ಜೊಕೊವಿಕ್‌ ತಕ್ಷಣದ ಮಟ್ಟಿಗೆ ಗಡೀಪಾರಾಗುವುದರಿಂದ ಪಾರಾಗಿದ್ದಾರೆ. ಕಡೇ Read more…

ಟಾಲಿವುಡ್ ನಲ್ಲಿ ಖಡಕ್ ವಿಲನ್ ಆಗಿ ಅಬ್ಬರಿಸಲಿರುವ ಸಲಗ

ಚಂದನವನದಲ್ಲಿ ಸಾಕಷ್ಟು ಹೆಸರು ಮಾಡಿರುವ ದುನಿಯಾ ವಿಜಯ್ ಗೆ ಈಗ ಮತ್ತೊಂದು ಹೊಸ ಅವಕಾಶ ಸಿಕ್ಕಿದ್ದು, ಟಾಲಿವುಡ್ ನಲ್ಲಿ ವಿಲನ್ ಆಗಿ ಅಬ್ಬರಿಸುವ ಅವಕಾಶ ಸಿಕ್ಕಿದೆ. ಈಗಾಗಲೇ ದುನಿಯಾ Read more…

ನೋರಾ ಫತೇಹಿರ ’ಡ್ಯಾನ್ಸ್‌ ಮೇರಿ ರಾಣಿ’ ಹಾಡಿಗೆ ವಿದೇಶೀ ಹುಡುಗರಿಂದ ಭರ್ಜರಿ ಸ್ಟೆಪ್

ತಾಂಜ಼ಾನಿಯಾದ ಕಿಲಿ ಪೌಲ್ ಮತ್ತು ಅಮೆರಿಕದ ರಿಕಿ ಪಾಂಡ್‌ ಭಾರತೀಯ ಸಿನಿಮಾ ಹಾಡುಗಳಿಗೆ ತಮ್ಮದೇ ಮಸಾಲಾ ಕಂಟೆಂಟ್ ಸೇರಿಸಿ ಮಾಡುವ ವಿಡಿಯೋಗಳು ಅದೆಷ್ಟು ವೈರಲ್ ಆಗಿವೆ ಎಂದು ನೆಟ್ಟಿಗರಿಗೆ Read more…

’83’ ಓಟಿಟಿ ಪ್ಲಾಟ್‌ ಫಾರಂನಲ್ಲಿ ರಿಲೀಸ್‌ ಆಗುವ ನಿರೀಕ್ಷೆಯಲ್ಲಿದ್ದ ಅಭಿಮಾನಿಗಳಿಗೆ ನಿರಾಸೆ

1983ರ ವಿಶ್ವಕಪ್ ಕ್ರಿಕೆಟ್‌ ವಿಜೇತ ತಂಡದ ನಾಯಕ ಕಪಿಲ್ ದೇವ್‌ ಜೀವನಾಧರಿತ ಚಿತ್ರ ’83’, ಕೋವಿಡ್ ಕಾಟದಿಂದಾಗಿ ಓಟಿಟಿ ಪ್ಲಾಟ್‌ಫಾರಂಗಳಲ್ಲಿ ಬಿತ್ತರವಾಗಲಿದೆ ಎಂಬ ವದಂತಿಗಳು ಜೋರಾಗಿದ್ದವು. ರಣವೀರ್‌ ಸಿಂಗ್‌ರನ್ನು Read more…

ತಾಯಿ, ಮಗಳು ನೇಣಿಗೆ ಶರಣು

ಹೊಸೂರು : ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿಯ ತಾಯಿ ಹಾಗೂ ಮಗಳು ಸಾವನ್ನಪ್ಪಿರುವ ದಾರುಣ ಘಟನೆ ಬೆಳಕಿಗೆ ಬಂದಿದೆ. ತಮಿಳುನಾಡಿನ ಹೊಸೂರಿನ ಅಣ್ಣಾನಗರದಲ್ಲಿ ಈ ಘಟನೆ ನಡೆದಿದ್ದು, ಪತಿ Read more…

ತೆಲಂಗಾಣದಲ್ಲಿ ವಿವಾಹ ಸಮಾರಂಭಗಳ ದಿಢೀರ್ ಏರಿಕೆ…! ಇದರ ಹಿಂದಿದೆ ಈ ಕಾರಣ

ಹೈದರಾಬಾದ್ ಹಾಗೂ ತೆಲಂಗಾಣದ ಮುಸ್ಲಿಂ ಕುಟುಂಬದವರು ತಮ್ಮ ಹೆಣ್ಣುಮಕ್ಕಳ ಮದುವೆಯನ್ನ ತರಾತುರಿಯಲ್ಲಿ ನಡೆಸುತ್ತಿದ್ದಾರೆ. ಕಳೆದ ತಿಂಗಳು ರಾಜ್ಯಸಭೆಯಲ್ಲಿ ಚರ್ಚೆಯಾದ ಬಾಲ್ಯವಿವಾಹ ಕಾನೂನು ತಿದ್ದುಪಡಿ ಹೆಣ್ಣುಮಕ್ಕಳ ಮದುವೆ ವಯಸ್ಸನ್ನ 18 Read more…

ʼಟಿಪ್‌ ಟಿಪ್‌ ಬರ್ಸಾ ಪಾನಿʼ ಹಾಡಿಗೆ ಪಾಕ್‌ ಸಂಸದನ ಹೆಜ್ಜೆ…? ನಡೆದಿದೆ ಹೀಗೊಂದು ಚರ್ಚೆ

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋವೊಂದರಲ್ಲಿ, ಪಾಕಿಸ್ತಾನ ರಾಷ್ಟ್ರೀಯ ಸಭೆಯ ಸದಸ್ಯ ಆಮಿರ್‌ ಲಿಯಾಕತ್‌ ಹುಸೇನ್ ಬಾಲಿವುಡ್‌ನ ’ಟಿಪ್‌ ಟಿಪ್ ಬರ್ಸಾ ಪಾನಿ’ ಹಾಡಿಗೆ ಹೆಜ್ಜೆ ಹಾಕುತ್ತಿದ್ದಾರೆ ಎನ್ನಲಾಗಿದೆ. Read more…

ಕೋಕ್ ನಿಂದ ತಯಾರಾದ ಮ್ಯಾಗಿ ನೋಡಿ ಮುಖ ಸಿಂಡರಿಸಿದ ಜನ

ಮ್ಯಾಗಿ ನೂಡಲ್ಸ್ ಅಂದ್ರೆ ಬಹುತೇಕ ಭಾರತೀಯ ಆಹಾರಪ್ರಿಯರ ಅಚ್ಚುಮೆಚ್ಚಿನ ಖಾದ್ಯ ಎಂದರೆ ತಪ್ಪಿಲ್ಲ. ಇದರಲ್ಲಿ ಹಲವಾರು ಪ್ರಯೋಗಗಳನ್ನು ಮಾಡಲಾಗಿದೆ. ಎಗ್ಗ್ ಮ್ಯಾಗಿ, ಚಿಕನ್ ಮ್ಯಾಗಿ, ಪಕೋಡಾ ಮ್ಯಾಗಿ ಮುಂತಾದವುಗಳನ್ನು Read more…

‘ದಿಲ್ ಕಾ ದರಿಯಾ’ ಹಾಡಿಗೆ ಲಿಪ್ ಸಿಂಕ್ ಮಾಡಿದ ಇಂಟರ್ನೆಟ್ ಸೆನ್ಸೇಷನ್ ಕಿಲಿ ಪಾಲ್: ವಿಡಿಯೋ ವೈರಲ್

ತಾಂಜೇನಿಯಾದ ಕಂಟೆಂಟ್ ಕ್ರಿಯೇಟರ್ ಕಿಲಿ ಪಾಲ್ ಅವರು ಇಂಟರ್ನೆಟ್ ಸೆನ್ಸೇಷನ್ ಆಗಿದ್ದಾರೆ. ಇವರು ಜನಪ್ರಿಯ ಬಾಲಿವುಡ್ ಹಾಡುಗಳಿಗೆ ಲಿಪ್ ಸಿಂಕ್ ಮಾಡುವುದು ಮತ್ತು ಡ್ಯಾನ್ಸ್ ಮಾಡುವ ಮೂಲಕ ವೈರಲ್ Read more…

ಒಂದಲ್ಲ ಎರಡಲ್ಲ ಬರೋಬ್ಬರಿ 11 ಬಾರಿ ಕೊರೊನಾ ಲಸಿಕೆ ಪಡೆದ ಭೂಪ…!

ದೇಶದಲ್ಲಿ ಅದೆಷ್ಟೋ ಮಂದಿಗೆ ಕೋವಿಡ್‌-19 ಲಸಿಕೆಯ ಎರಡನೇ ಡೋಸ್ ಸಿಕ್ಕಿಲ್ಲ. ಇಂಥದ್ದರಲ್ಲಿ ಬಿಹಾರದ 84-ವರ್ಷ ವಯಸ್ಸಿನ ವ್ಯಕ್ತಿಯೊಬ್ಬರು ಕೋವಿಡ್ ಲಸಿಕೆಯ 11 ಶಾಟ್‌ಗಳನ್ನು ಪಡೆದು, 12ನೇ ಚುಚ್ಚುಮದ್ದು ಪಡೆಯುವ Read more…

ಸ್ಥಳೀಯ ಸಂಸ್ಥೆ ಚುನಾವಣೆಯ ಮೀಸಲಾತಿ ವಿಚಾರದಲ್ಲಿ ಅನ್ಯಾಯವಾಗದಂತೆ ಕ್ರಮ: ಶಾಸಕ ಕೋಟ ಶ್ರೀನಿವಾಸ ಪೂಜಾರಿ

ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ನಾವೆಲ್ಲರೂ ಒಗ್ಗೂಡಿ ಪ್ರಯತ್ನಿಸಬೇಕಿದೆ ಎಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ. ಕರ್ನಾಟಕ ರಾಜ್ಯ ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ Read more…

ಅಮೆಜ಼ಾನ್ ಪ್ರೈಮ್ ನಲ್ಲಿ ಪುಷ್ಪಾ, ದಾಖಲೆ ಬೆಲೆಗೆ ಸ್ಟ್ರೀಮಿಂಗ್ ರೈಟ್ಸ್ ಮಾರಾಟ ಮಾಡಿದ ಚಿತ್ರತಂಡ..!

ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ ಪುಷ್ಪ: ದಿ ರೈಸ್ 2021 ರ ಹಿಟ್ ಚಿತ್ರವಾಗಿ ಹೊರಹೊಮ್ಮಿದೆ. ಥಿಯೇಟರ್ ನಲ್ಲಿ ಮ್ಯಾಜಿಕ್ ಮಾಡಿರುವ ಚಿತ್ರ ಜನವರಿ 7 Read more…

ಅಫ್ಘಾನಿಸ್ತಾನದಲ್ಲಿ ಹಿಮದ ಮಳೆ – ತುರ್ತು ಪರಿಸ್ಥಿತಿ ಘೋಷಣೆ

ಕಾಬೂಲ್ : ಅಫ್ಘಾನಿಸ್ತಾನವು ತಾಲಿಬಾನ್ ವಶವಾಗಿರುವುದರಿಂದಾಗಿ ಅಲ್ಲಿನ ಜನರು ಒಂದಿಲ್ಲೊಂದು ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಈಗ ಅಲ್ಲಿನ ಜನರು ಪ್ರಕೃತಿ ವಿಕೋಪಕ್ಕೆ ತುತ್ತಾಗಿದ್ದಾರೆ. ಅಫ್ಘಾನಿಸ್ತಾನದ ಬಹುತೇಕ ಪ್ರದೇಶಗಳಲ್ಲಿ ಹಿಮ ಹಾಗೂ Read more…

ಪ್ರಧಾನಿ ಮೋದಿ ಪ್ರಯಾಣದ ವೇಳೆ ಭದ್ರತಾ ಲೋಪ; ಇದು ನಾಚಿಕೆಗೇಡಿನ ಸಂಗತಿ ಎಂದು ಕಿಡಿಕಾರಿದ ಕಂಗನಾ

ಪ್ರಧಾನಿ ಮೋದಿ ಪಂಜಾಬ್ ಗೆ ತೆರಳಿದ್ದ ವೇಳೆ ಉಂಟಾಗಿದ್ದ ಭದ್ರಾತಾ ಲೋಪದ ಬಗ್ಗೆ ಕಿಡಿಕಾರಿರುವ ಬಾಲಿವುಡ್ ನಟಿ ಕಂಗನಾ ರಾಣಾವತ್, ಇದು ಪ್ರಜಾತಂತ್ರದ ಮೇಲೆ ನಡೆದ ದಾಳಿ ಎಂದು Read more…

ಮಹಿಳಾ ವಿಶ್ವಕಪ್ ಗೆ ಭಾರತೀಯ ತಂಡ ಪ್ರಕಟ; ಮಿಥಾಲಿ ರಾಜ್ ಗೆ ಸಾರಥ್ಯ

ಪ್ರಸಕ್ತ ಸಾಲಿನಲ್ಲಿ ನಡೆಯಲಿರುವ ಮಹಿಳಾ ಐಸಿಸಿ ಏಕದಿನ ವಿಶ್ವಕಪ್ ಗೆ ಭಾರತೀಯ ವನಿತೆಯರ ತಂಡ ಪ್ರಕಟಿಸಲಾಗಿದ್ದು, ಮಿಥಾಲಿ ರಾಜ್ ಸಾರಥ್ಯದಲ್ಲಿ ತಂಡ ಆಡಲಿದೆ. ಈ ಬಾರಿಯ ಪಟ್ಟಿಯಲ್ಲಿ ಅಚ್ಚರಿಯ Read more…

ಆಫ್ರಿಕಾದಿಂದ ಭಾರತದ ಕಾಡುಗಳಿಗೆ ಬರಲಿವೆ 50 ಚೀತಾಗಳು

ಬ್ರಿಟಿಷ್ ನಿರ್ಗಮಿತ ಕಾಲದ ಭಾರತದಲ್ಲಿ ನಶಿಸಿ ಹೋದ ಏಷ್ಯಾಟಿಕ್ ಚೀತಾಗಳ ಬದಲಿಗೆ ಅವುಗಳ ಆಫ್ರಿಕನ್ ಸಹೋದರರನ್ನು ದೇಶದ ಕಾಡುಗಳಿಗೆ ತಂದು ಬಿಡಲು ಕೇಂದ್ರದ ಪರಿಸರ ಇಲಾಖೆ ಸಜ್ಜಾಗಿದೆ. ಮೊದಲ Read more…

ಇಲ್ಲಿದೆ 2022 ರ ಅತ್ಯಂತ ಜನಪ್ರಿಯ ಹಾಗೂ ಮೊದಲ ಮೀಮ್‌

ಮೀಮ್‌ ಸೃಷ್ಟಿಕರ್ತರು ಸಾಮಾಜಿಕ ಜಾಲತಾಣಗಳಲ್ಲಿ ಹಲವರಿದ್ದಾರೆ. ಅವರ ಕ್ರಿಯಾಶೀಲತೆಯಿಂದ ಕೂಡಿದ ಮೀಮ್‌ಗಳು ಫೇಸ್‌ಬುಕ್‌ನಿಂದ ವಾಟ್ಸ್ಯಾಪ್‌ಗೂ ಹಬ್ಬಿಕೊಂಡು ಕೋಟ್ಯಂತರ ಬಾರಿ ಫಾರ್ವರ್ಡ್‌ ಆಗುತ್ತವೆ. ಇಂಥ ಜನಪ್ರಿಯ ಮೀಮ್‌ಗಳ ಪೈಕಿ 2022ರ Read more…

’ಊ ಅಂಟಾವಾ…..’ ಹಾಡಿಗೆ ಸಖತ್‌ ಸ್ಟೆಪ್ ಹಾಕಿದ ಅಮೆರಿಕನ್‌ ವ್ಯಕ್ತಿ

ಅಲ್ಲು ಅರ್ಜುನ್‌ರ ’ಪುಷ್ಪ’ ಚಿತ್ರದ ’ಊ ಅಂಟಾವಾ…. ಊಊ ಅಂಟಾವಾ’ ಹಾಡೀಗ ಎಲ್ಲೆಡೆ ಟ್ರೆಂಡ್ ಆಗಿಬಿಟ್ಟಿದೆ. ಈ ಐಟಂ ಸಾಂಗಿಗೆ ತಮ್ಮದೇ ಸ್ಟೆಪ್‌ಗಳನ್ನು ಹಾಕುತ್ತಾ ವಿಡಿಯೋ ಮಾಡಿಕೊಂಡು ಸಾಮಾಜಿಕ Read more…

ಮದುವೆ ದಿನವೇ ನೀ ಮೊದಲಾ…..ನಾ ಮೊದಲಾ…..ಅಂದ್ರು ವಧು-ವರ..!

ಇತ್ತೀಚೆಗೆ ಭಾರತೀಯ ವಿವಾಹದ ವಿಡಿಯೋಗಳು ಅಂತರ್ಜಾಲದಲ್ಲಿ ಹಿಟ್ ಆಗಿವೆ. ವಧು-ವರರ ಅನೇಕ ತಮಾಷೆಯ ಮತ್ತು ಆಸಕ್ತಿದಾಯಕ ಕ್ಲಿಪ್‌ಗಳು ವೈರಲ್ ಆಗುತ್ತಿವೆ. ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವಂತೆ ಭಾರತೀಯ ವಿವಾಹ ಅಂದ್ರೆ Read more…

ಕಡಲೆಕಾಯಿ ವ್ಯಾಪಾರಿಯ ಈ ಹಾಡು ಸಖತ್‌ ವೈರಲ್

ಪಶ್ಚಿಮ ಬಂಗಾಳದ ಬಿರ್ಭುಂ‌ಮ್‌ನ ಕಡಲೇಕಾಯಿ ವ್ಯಾಪಾರಿಯೊಬ್ಬರು ತಮ್ಮ ವ್ಯಾಪಾರಕ್ಕಾಗಿ ವಿಶೇಷವಾದ ಹಾಡೊಂದನ್ನು ರಚಿಸಿದ್ದಾರೆ. ಕಡಲೇಕಾಯಿ ಮಾರಲೆಂದು ಸೈಕಲ್ ತುಳಿಯುತ್ತಾ ಊರೂರು ಸುತ್ತುವ ಭೂಬನ್ ಬಡ್ಯಾಕರ್‌‌, ಈ ಹಾಡು ಹೇಳುತ್ತಿರುವ Read more…

ಬರೋಬ್ಬರಿ 12,000 ಕೆ.ಜಿ. ತೂಕದ ಬಸ್ ಅನ್ನು ಕೂದಲಿನಿಂದ ಎಳೆದು ಗಿನ್ನಿಸ್ ವಿಶ್ವದಾಖಲೆ: ಮಹಿಳೆ ಹಳೆ ವಿಡಿಯೋ ಮತ್ತೆ ವೈರಲ್

ಭಾರತೀಯ ಮಹಿಳೆಯೊಬ್ಬರು 12,000 ಕೆ.ಜಿ ತೂಕದ ಬಸ್ ಅನ್ನು ತನ್ನ ಕೂದಲಿಂದ ಎಳೆಯುವ ಮೂಲಕ 2016ರಲ್ಲಿ ಗಿನ್ನಿಸ್ ವಿಶ್ವ ದಾಖಲೆಯನ್ನು ಸ್ಥಾಪಿಸಿದ್ದಾರೆ. ಈ ವಿಡಿಯೋವನ್ನು ಇತ್ತೀಚೆಗೆ ಗಿನ್ನೆಸ್ ವರ್ಲ್ಡ್ Read more…

ಕುಡಿದ ಮತ್ತಿನಲ್ಲಿ ಮಾಡಿದ ಆ ಒಂದು ಟ್ವೀಟ್‌ನಿಂದ 9 ಲಕ್ಷ ರೂಪಾಯಿ ಕಳೆದುಕೊಂಡ ಕಾಮೆಡಿಯನ್…!

ಕಾಮೆಡಿಯನ್ ಹಾಗೂ ಟಿವಿ ಹೋಸ್ಟ್‌ ಕಪಿಲ್ ಶರ್ಮಾ ನೆಟ್‌ಫ್ಲಿಕ್ಸ್‌ನ ’ಐ ಆಮ್ ನಾಟ್ ಡನ್ ಯೆಟ್’ ಸರಣಿಯಲ್ಲಿ ಕಾಣಿಸಲಿದ್ದಾರೆ. ಜನವರಿ 28ರಂದು ಬಿಡುಗಡೆಯಾಗಲಿರುವ ಈ ಸರಣಿಯು ಸ್ಟ್ರೀಮಿಂಗ್ ದಿಗ್ಗಜನ Read more…

ನೀರಿಗಾಗಿ ನಡಿಗೆ ಯಾರೇ ಎದುರಾದರೂ ನಿಲ್ಲಲ್ಲ; ಡಿಕೆಶಿ ಗುಡುಗು

ಬೆಂಗಳೂರು: ಮೇಕೆದಾಟು ಹೋರಾಟ ಬೆಂಬಲಿಸುವಂತೆ ಪಕ್ಷಾತೀತವಾಗಿ ನಾಯಕರು ಹಾಗೂ ಸಂಘಟನೆಗಳಿಗೆ ಕೋರಲಾಗಿದ್ದು, ಎಲ್ಲರೂ ಬೆಂಬಲ ಸೂಚಿಸಿದ್ದಾರೆ. ಆದರೆ, ಈ ಹೋರಾಟಕ್ಕೆ ಸರ್ಕಾರವು ಅನುಮತಿ ನೀಡದಿದ್ದರೆ, ಸಿದ್ದರಾಮಯ್ಯ ಹಾಗೂ ನಾನು Read more…

ಸಹೋದರಿ ಗೆಲುವಿಗೆ ಹಾರೈಸಿ ಪತಿಯೊಂದಿಗೆ ಶಿರಡಿಗೆ ಭೇಟಿ ನೀಡಿದ ನಟಿ ಶಿಲ್ಪಾ ಶೆಟ್ಟಿ

ಪತಿ ರಾಜ್ ಕುಂದ್ರಾ ಜೊತೆಗೆ ಶಿರಡಿಗೆ ಭೇಟಿ ನೀಡಿದ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ, ಸಾಯಿಬಾಬಾ ದೇಗುಲದಲ್ಲಿ ದರ್ಶನ ಪಡೆದ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. 2022ರಲ್ಲಿ Read more…

ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದ 30 ಕೋಟಿ ಮೌಲ್ಯದ ಬಿಡಿಎ ಆಸ್ತಿ ವಶಕ್ಕೆ

ಬೆಂಗಳೂರು: ಬಿಡಿಎಗೆ ಸೇರಿದ್ದ ಸುಮಾರು 30 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಅಧಿಕಾರಿಗಳು ಇಂದು ವಶಕ್ಕೆ ಪಡೆದಿದ್ದಾರೆ. ನಗರದಲ್ಲಿನ ಆರ್.ಎಂ.ವಿ 2ನೇ ಹಂತದಲ್ಲಿ ಬಿಡಿಎಗೆ ಸೇರಿದ್ದ ಆಸ್ತಿಯನ್ನು ಎನ್ Read more…

ಕಾರ್ಬೆಟ್ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಅಕ್ರಮ ಚಟುವಟಿಕೆ, ಕೇಂದ್ರದ ಖಡಕ್‌ ಎಚ್ಚರಿಕೆ

ಕಾರ್ಬೆಟ್ ಹುಲಿ ಸಂರಕ್ಷಿತ ಪ್ರದೇಶದಲ್ಲಿ ನಡೆಯುತ್ತಿರುವ ಅಕ್ರಮಗಳಿಗೆ ಕಡಿವಾಣ ಹಾಕಿ ಎಂದು ಕೇಂದ್ರ ಅರಣ್ಯ ಸಚಿವಾಲಯ ಡೆಹ್ರಾಡೂನ್ ಪ್ರಾದೇಶಿಕ ಕಚೇರಿಗೆ ಖಡಕ್ ಎಚ್ಚರಿಕೆ ನೀಡಿದೆ‌. ಜೊತೆಗೆ ಕಾರ್ಬೆಟ್ ನಲ್ಲಿ Read more…

ಅಗತ್ಯ ಸೇವೆ ಹೊರತುಪಡಿಸಿ ಸರ್ಕಾರಿ ಸೇವೆಯಲ್ಲಿದ್ದವರಿಗೆ ಶೇ.50 ರಷ್ಟು ಹಾಜರಾತಿಗೆ ಸೂಚನೆ

ಬೆಂಗಳೂರು: ಅಗತ್ಯ ಸೇವೆಗಳ ಇಲಾಖೆಗಳಲ್ಲಿನ ಸಿಬ್ಬಂದಿಗಳನ್ನು ಹೊರತುಪಡಿಸಿ ಇನ್ನುಳಿದ ಎಲ್ಲ ಸರ್ಕಾರಿ ಇಲಾಖೆಗಳಲ್ಲಿನ ಶೇ. 50ರಷ್ಟು ಸಿಬ್ಬಂದಿಗಳು ಒಂದು ದಿನ ಬಿಟ್ಟು ಒಂದು ದಿನದ ಆಧಾರದ ಮೇಲೆ ಸೇವೆಗೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...