alex Certify ’ಊ ಅಂಟಾವಾ…..’ ಹಾಡಿಗೆ ಸಖತ್‌ ಸ್ಟೆಪ್ ಹಾಕಿದ ಅಮೆರಿಕನ್‌ ವ್ಯಕ್ತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

’ಊ ಅಂಟಾವಾ…..’ ಹಾಡಿಗೆ ಸಖತ್‌ ಸ್ಟೆಪ್ ಹಾಕಿದ ಅಮೆರಿಕನ್‌ ವ್ಯಕ್ತಿ

ಅಲ್ಲು ಅರ್ಜುನ್‌ರ ’ಪುಷ್ಪ’ ಚಿತ್ರದ ’ಊ ಅಂಟಾವಾ…. ಊಊ ಅಂಟಾವಾ’ ಹಾಡೀಗ ಎಲ್ಲೆಡೆ ಟ್ರೆಂಡ್ ಆಗಿಬಿಟ್ಟಿದೆ. ಈ ಐಟಂ ಸಾಂಗಿಗೆ ತಮ್ಮದೇ ಸ್ಟೆಪ್‌ಗಳನ್ನು ಹಾಕುತ್ತಾ ವಿಡಿಯೋ ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡುತ್ತಿದ್ದಾರೆ ಸಿನಿ ಪ್ರಿಯರು.

ದೂರದ ಅಮೆರಿಕದ ರಿಕಿ ಪಾಂಡ್ ಹೆಸರಿನ ವ್ಯಕ್ತಿಯೊಬ್ಬರು ಸಹ ಈ ಹಾಡಿಗೆ ಫಿದಾ ಆಗಿದ್ದು, ಇದರ ಬೀಟ್ಸ್‌ಗೆ ತಮ್ಮದೂ ಒಂದು ಇರಲಿ ಎಂದು ಡ್ಯಾನ್ಸ್ ಮಾಡುತ್ತಾ ಅದರ ವಿಡಿಯೋವನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ.

ಸೌದಿ ಮಹಿಳೆಯರಿಗೆ ಸೈಕ್ಲಿಂಗ್ ಕ್ರೇಜ಼್‌ ಹುಟ್ಟಿಸುತ್ತಿದ್ದಾರೆ ಈ ಮಹಿಳೆ…!

ಚೆಕರ‍್ಡ್‌ ಅಂಗಿ ಮತ್ತು ಪ್ಯಾಂಟ್‌ನಲ್ಲಿ ಕಾಣುತ್ತಿರುವ ರಿಕಿ ಪಾಂಡ್, ಭಾರೀ ಎನರ್ಜಿಯಿಂದ ಹಾಡಿನ ಬೀಟ್ಸ್‌ಗೆ ಹೆಜ್ಜೆ ಹಾಕುತ್ತಿದ್ದು, ಅವರ ಕೊರಿಯೋಗ್ರಾಫಿ ದೇಸೀ ನೆಟ್ಟಿಗರಿಗೆ ಭಾರೀ ಇಷ್ಟವಾಗಿಬಿಟ್ಟಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...