alex Certify Featured News | Kannada Dunia | Kannada News | Karnataka News | India News - Part 238
ಕನ್ನಡ ದುನಿಯಾ
    Dailyhunt JioNews

Kannada Duniya

ಪಾರ್ಕ್​ ಪ್ರವೇಶಕ್ಕೆ ಸಮಯ ವಿಸ್ತರಣೆ: ಸುರಕ್ಷತೆ, ಸೌಲಭ್ಯಗಳ ಬಗ್ಗೆ ಜನರ ಕಳವಳ

ಉದ್ಯಾನವನಗಳ ಪ್ರವೇಶ ಸಮಯದಲ್ಲಿ ಬದಲಾವಣೆ ಮಾಡಿ ಬೃಹತ್​ ಬೆಂಗಳೂರು ಮಹಾನಗರ ಪಾಲಿಕೆ ಆದೇಶ ಹೊರಡಿಸಿದೆ. ಉದ್ಯಾನಗಳ ಬಳಕೆ ಸಮಯ ಹೆಚ್ಚಾಗಿರುವ ಬಗ್ಗೆ ಹೆಚ್ಚಿನ ಜನರು ಖುಷಿಪಟ್ಟಿದ್ದಾರಾದರೂ, ಪಾರ್ಕ್​ನಲ್ಲಿನ ಸುರಕ್ಷತೆ Read more…

ನಾಳೆ ಬಿಡುಗಡೆಯಾಗಲಿದೆ ಪ್ರಜ್ವಲ್ ದೇವರಾಜ್ ನಟನೆಯ ‘ಅಬ್ಬರ’ ಟೀಸರ್

ಈಗಾಗಲೇ ಸಾಕಷ್ಟು ನಿರೀಕ್ಷೆ ಮೂಡಿಸಿರುವ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ನಟನೆಯ ಬಹು ನಿರೀಕ್ಷಿತ ‘ಅಬ್ಬರ’ ಚಿತ್ರದ ಟೀಸರ್ ನಾಳೆ ಸಂಜೆ 5:00 ಗಂಟೆಗೆ ಆನಂದ್ ಆಡಿಯೋ ಯೂಟ್ಯೂಬ್ Read more…

ಹಾಡಿಗಿಂತ ಹೆಚ್ಚಾಗಿ ಗಮನ ಸೆಳೆದಿದ್ದು ಕಪಿಲ್​ ಶರ್ಮಾರ ಕಾರು…!

ಹಾಸ್ಯನಟ ಕಪಿಲ್​ ಶರ್ಮಾ ಇತ್ತೀಚೆಗೆ “ಬ್ರೌನ್​ ಮುಂಡೆ’ ಹಾಡಿನ ಸ್ಪೂಫ್​ ವಿಡಿಯೋವನ್ನು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ “ವೇಹ್ಲೆ ಮುಂಡೆ’ ಎಂಬ ಹೆಸರಿನಲ್ಲಿ ಪೋಸ್ಟ್​ ಮಾಡಿದ್ದಾರೆ. ವಿಡಿಯೋದಲ್ಲಿ ಗಮನವನ್ನು ಆಕರ್ಷಿಸಿದ್ದು Read more…

ಇಡಿಯಿಂದ ಕಾಂಗ್ರೆಸ್ ನಾಯಕರಿಗೆ ಕಿರುಕುಳ; ರಾಜಭವನ ಚಲೋ ಪ್ರತಿಭಟನೆಗೆ ನಿರ್ಧಾರ; ಜಿಲ್ಲಾ ಕೇಂದ್ರಗಳಲ್ಲೂ ಹೋರಾಟಕ್ಕೆ ಸಿದ್ಧತೆ ಎಂದ ಡಿ.ಕೆ. ಶಿವಕುಮಾರ್

ಬೆಂಗಳೂರು: ತನಿಖಾ ಸಂಸ್ಥೆಗಳ ಮೂಲಕ ನಮ್ಮ ನಾಯಕರಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ. ಸಂಸತ್ ಅಧಿವೇಶನ ನಾಳೆಯಿಂದ ಆರಂಭವಾಗುತ್ತಿದೆ. ಅಧಿವೇಶನ ಇದ್ದರೂ Read more…

ತಮ್ಮ ಮುಂದಿನ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಹಂಚಿಕೊಂಡ ಶುಭ ಪೂಂಜಾ

ಕ್ರೈಂ ಥ್ರಿಲ್ಲರ್ ಡ್ರಾಮಾ ಆಧಾರಿತ ‘ಅಂಬುಜ’ ಎಂಬ ಶೀರ್ಷಿಕೆಯ ಹೊಸ ಚಿತ್ರದ  ಫಸ್ಟ್ ಲುಕ್  ಪೋಸ್ಟರ್ ಒಂದನ್ನು ಶುಭ ಪೂಂಜಾ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಶ್ರೀನಿ ಹನುಮಂತ Read more…

3ನೇ ಬಾರಿ ಗರ್ಭಿಣಿಯಾಗಿದ್ದಾರಾ ಈ ಫೇಮಸ್‌ ನಟಿ? ವೈರಲ್‌ ಆಗಿದೆ ಬೇಬಿ ಬಂಪ್‌ ಫೋಟೋ!

ಬಾಲಿವುಡ್ ನಟಿ ಕರೀನಾ ಕಪೂರ್‌ ತಮ್ಮ ಫ್ಯಾಮಿಲಿಯೊಂದಿಗೆ ವೆಕೇಶನ್‌ ಎಂಜಾಯ್‌ ಮಾಡಿರೋ ಫೋಟೋಗಳು ವೈರಲ್‌ ಆಗಿದ್ದವು. ಬೇಬೋ ಮತ್ತು ಸೈಫ್‌ ಅಲಿ ಖಾನ್‌ ದಂಪತಿ, ಮಕ್ಕಳ ಜೊತೆಗೆ ಲಂಡನ್‌ನಲ್ಲಿ Read more…

16 ಅಡಿ ಉದ್ದದ ಮೀನನ್ನ ಎತ್ತಲು ಬೇಕಾಯ್ತು ಕ್ರೇನ್; ದೈತ್ಯಾಕಾರ ನೋಡಿ ಬೆಚ್ಚಿಬಿದ್ದ ಜನ

ಸಾಗರ ನಮ್ಮ ಅಂಕೆಶಂಕೆಗೂ ಮೀರಿದ್ದ ರಹಸ್ಯಮಯ ಜಗತ್ತು. ಇದರಲ್ಲಿ ಅದೆಷ್ಟೋ ಜೀವರಾಶಿಗಳಿವೆ. ಕೆಲವೊಮ್ಮೆ ನಾವು ನೋಡಿದ್ರೆ, ಇನ್ನೂ ಕೆಲವು ನಿಗೂಢವಾಗಿಯೇ ಉಳಿದಿದೆ. ಹಾಗೆ ಉಳಿದುಕೊಂಡಿದ್ದ ಲಕ್ಷಾಂತರ ಜೀವರಾಶಿಗಳಲ್ಲಿ ಜೀವಿಯೊಂದು Read more…

BIG BREAKING: ಒಂದೇ ದಿನದಲ್ಲಿ ಮತ್ತೆ 20,500ಕ್ಕೂ ಹೆಚ್ಚು ಜನರಲ್ಲಿ ಕೊರೊನಾ ಸೋಂಕು ಪತ್ತೆ; 143449 ಸಕ್ರಿಯ ಪ್ರಕರಣ ದಾಖಲು

ನವದೆಹಲಿ: ದೇಶಾದ್ಯಂತ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಕಳೆದ 24 ಗಂಟೆಯಲ್ಲಿ ಮತ್ತೆ 20,528 ಜನರಲ್ಲಿ ಹೊಸದಾಗಿ ಸೋಂಕು ದೃಢಪಟ್ಟಿದೆ. ಸೋಂಕಿತರ ಸಾವಿನ ಸಂಖ್ಯೆಯಲ್ಲಿ ನಿನ್ನೆಗಿಂತ ಕುಸಿತವಾಗಿದ್ದು, 24 Read more…

‘ಗೋಮಿ ಗೋಮಿ’ ಹಾಡಿಗೆ ಹೆಜ್ಜೆ ಹಾಕಿದ ಧನಶ್ರೀ ವರ್ಮಾ: ನೆಟ್ಟಿಗರು ಫಿದಾ

ನೀವು ಸೋಶಿಯಲ್​ ಮೀಡಿಯಾದಲ್ಲಿ ಹೆಚ್ಚು ಆ್ಯಕ್ಟಿವ್​​ ಇರುವ ಪೈಕಿಯವರಾದರೆ ನಿಮಗೆ ಸಧ್ಯ ಇನ್​ಸ್ಟಾಗ್ರಾಂ ರೀಲ್ಸ್​ನಲ್ಲಿ ವೈರಲ್​ ಆಗುತ್ತಿರುವ ಗೋಮಿ ಗೋಮಿ ಹಾಡಿನ ಬಗ್ಗೆ ಹೆಚ್ಚು ಹೇಳಬೇಕಾಗಿಲ್ಲ. ಈ ಹಾಡಿಗೆ Read more…

ಯೋಧನ ಕಾಲಿಗೆರಗಿ ನಮಸ್ಕರಿಸಿದ ಪುಟ್ಟ ಬಾಲಕಿ: ಹೃದಯಸ್ಪರ್ಶಿ ವಿಡಿಯೋ ವೈರಲ್​

ನಮ್ಮ ದೇಶವನ್ನು ಕಾಯುತ್ತಿರುವ ಭಾರತೀಯ ಯೋಧರಿಗೆ ನಾವು ಎಷ್ಟು ಧನ್ಯವಾದಗಳನ್ನು ಅರ್ಪಿಸಿದರೂ ಸಾಲದು. ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿರುವ ವಿಡಿಯೋವೊಂದರಲ್ಲಿ ಪುಟ್ಟ ಬಾಲಕಿಯೊಬ್ಬಳು ಯೋಧನ ಕಾಲಿಗೆ ನಮಸ್ಕರಿಸಿದ್ದು ಈ Read more…

BIG NEWS: ಭ್ರಷ್ಟಾಚಾರ ಇಲ್ಲದ ಕಾಮಗಾರಿಯೇ ಇಲ್ಲ; ಕೈ ಶಾಸಕ ಭೈರತಿ ಸುರೇಶ್ ವಿರುದ್ಧ 30% ಕಮಿಷನ್ ಆರೋಪ; ಎಂಎಲ್ಎಗೆ ದುಡ್ದು ಕೊಟ್ಟರೆ ಮಾತ್ರ ಪೂಜೆಗೆ ಬರ್ತಾರೆ ಎಂದ ಕಟ್ಟಾ ಸುಬ್ರಹ್ಮಣ್ಯ ನಾಯ್ಡು

ಬೆಂಗಳೂರು: ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಆಡಳಿತ ಹಾಗೂ ವಿಪಕ್ಷ ನಾಯಕರ ಆರೋಪ-ಪ್ರತ್ಯಾರೋಪಗಳು ಸಮರೋಪಾದಿಯಲ್ಲಿ ಆರಂಭವಾಗಿದೆ. ಹೆಬ್ಬಾಳ ಕ್ಷೇತ್ರದಲ್ಲಿ ನಡೆಯುತ್ತಿರುವ ಕಾಮಗಾರಿಯಲ್ಲಿ ಭಾರಿ ಭ್ರಷ್ಟಾಚಾರ ನಡೆದಿದೆ ಎಂದು ಮಾಜಿ ಸಚಿವ Read more…

ಗೋಡೆ ಕುಸಿದು ತಾಯಿ – ಮಗಳಿಗೆ ಗಾಯ

ಶಿವಮೊಗ್ಗದ ರಾಗಿಗುಡ್ಡ ಬಡಾವಣೆಯಲ್ಲಿ ಶನಿವಾರ ಮುಂಜಾನೆ ಮನೆಯೊಂದರ ಗೋಡೆ ಕುಸಿದು ತಾಯಿ ಹಾಗೂ ಮಗಳು ಗಾಯಗೊಂಡಿದ್ದಾರೆ. ಭವಾನಿರಾವ್ ಎಂಬುವವರ ಪತ್ನಿ ಉಮಾ ಹಾಗೂ ಪುತ್ರಿ ಕಾವ್ಯಾ ತೀವ್ರವಾಗಿ ಗಾಯಗೊಂಡಿದ್ದು, Read more…

ಕಸ್ತೂರಿ ರಂಗನ್ ವರದಿ ಜಾರಿಗೊಳಿಸುವುದನ್ನು ವಿರೋಧಿಸಿ ಒಂಟಿ ಕಾಲಿನಲ್ಲಿ ನಿಂತು ಪ್ರತಿಭಟನೆ

ಶಿವಮೊಗ್ಗ: ಕಸ್ತೂರಿ ರಂಗನ್ ವರದಿ ಜಾರಿಗೊಳಿಸುವುದನ್ನು ವಿರೋಧಿಸಿ ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರದ ಪದಾಧಿಕಾರಿಗಳು ಇಂದು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಒಂಟಿ ಕಾಲಿನಲ್ಲಿ ನಿಂತು ಪ್ರತಿಭಟನೆ Read more…

ʼನನ್ನ ಎಸ್‌ಎಂಎಸ್‌ ಗೆ ರಿಪ್ಲೇ ಮಾಡಿʼ; ಲಲಿತ್ ಮೋದಿ ಹಳೆ ಟ್ವೀಟನ್ನು ಕಿಂಡಲ್ ಮಾಡಿದ ಟ್ವೀಟಿಗರು

ಉದ್ಯಮಿ ಹಾಗೂ ಐಪಿಎಲ್ ಹೊಸ ರೂಪ ಕೊಟ್ಟು ಹೆಸರು ಮಾಡಿದ್ದ ಲಲಿತ್​ ಮೋದಿಯವರು ಸುಶ್ಮಿತಾ ಸೇನ್​ ಅವರೊಂದಿಗೆ ಡೇಟಿಂಗ್​ ಮಾಡುವುದಾಗಿ ಘೋಷಿಸಿದ ಕೆಲವೇ ಕ್ಷಣಗಳಲ್ಲಿ, ಅವರ ಹಳೆಯ ಟ್ವೀಟ್​ Read more…

ʼಸಿಂಗಂʼ ಸ್ಟೈಲ್‌ ನಲ್ಲಿ ಮೀಸೆ ಬಿಟ್ಟಿದ್ದ ಪೊಲೀಸ್‌ ಸಿಬ್ಬಂದಿ ವಿರುದ್ದ ನ್ಯಾಯಾಧೀಶರು ಗರಂ

ಬಾಕ್ಸ್​ ಆಫೀಸ್​ನಲ್ಲಿ ಧೂಳೆಬ್ಬಿಸಿದ ಸೂರ್ಯ ನಟಿಸಿರುವ ʼಸಿಂಗಂʼ ಚಿತ್ರದಲ್ಲಿ ಮೀಸೆ ಚಿತ್ರಪ್ರೇಮಿಗಳ ಗಮನ ಸೆಳೆದಿತ್ತು. ಆದರೆ, ನ್ಯಾಯಾಲಯಕ್ಕೆ ಈ ಶೈಲಿ ಇಷ್ಟವಾದಂತೆ ಕಾಣಿಸಿಲ್ಲ. ತಮಿಳುನಾಡಿನ ನೀಲಗಿರಿಯಲ್ಲಿ ನಡೆದ ಪ್ರಕರಣದ Read more…

ಈ ವಿಡಿಯೋ ವೀಕ್ಷಿಸುವ ಮುನ್ನ ಒಮ್ಮೆ ಯೋಚಿಸಿ

ಉದ್ಯಮಿ ಹರ್ಷ್​ ಗೋಯೆಂಕಾ ಅವರು “ಓ ಮೇರೆ ದಿಲ್​ ಕೆ ಚೆೈನ್​’ ಹಾಡಿನ ವಿಡಿಯೋವೊಂದನ್ನು ಶೇರ್​ ಮಾಡಿದ್ದು, ಹಾಡಿರುವ ವ್ಯಕ್ತಿಯ ಉತ್ಸಾಹ, ಹಾಡಿರುವ ಭಂಗಿ ಎಲ್ಲವೂ ಮಜಾ ಕೊಡುತ್ತದೆ. Read more…

BIG NEWS: ತೀವ್ರ ಕುತೂಹಲಕ್ಕೆ ಕಾರಣವಾಯ್ತು ಕೇಂದ್ರ ಸಚಿವ ಪ್ರಹ್ಲಾದ್‌ ಜೋಷಿ ಜೊತೆಗಿನ ಕಿಚ್ಚ ಸುದೀಪ್ ಭೇಟಿ

ಖ್ಯಾತ ನಟ ಕಿಚ್ಚ ಸುದೀಪ್‌ ತಮ್ಮ ಮುಂಬರುವ ʼವಿಕ್ರಾಂತ್‌ ರೋಣʼ ಚಿತ್ರದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಇದರ ಮಧ್ಯೆ ಚಿತ್ರದ ಪ್ರಚಾರಕ್ಕಾಗಿ ನವದೆಹಲಿಗೆ ತೆರಳಿದ್ದ ಅವರು ಕೇಂದ್ರ ಸಚಿವ Read more…

BIG BREAKING: 24 ಗಂಟೆಯಲ್ಲಿ ಮತ್ತೆ 20,044 ಜನರಲ್ಲಿ ಹೊಸದಾಗಿ ಕೊರೊನಾ ಸೋಂಕು ಪತ್ತೆ; ಸಾವಿನ ಸಂಖ್ಯೆ ಮತ್ತಷ್ಟು ಏರಿಕೆ

ನವದೆಹಲಿ: ದೇಶಾದ್ಯಂತ ಕೊರೊನಾ ಸೋಂಕು ಉಲ್ಬಣಗೊಳ್ಳುತ್ತಿದ್ದು, ಕಳೆದ ಮೂರು ದಿನಗಳಿಂದ ಪ್ರತಿದಿನ 20,000ಕ್ಕೂ ಹೆಚ್ಚು ಜನರಲ್ಲಿ ಸೋಂಕು ಪತ್ತೆಯಾಗುತ್ತಿದೆ. ಕಳೆದ 24 ಗಂಟೆಯಲ್ಲಿ ಮತ್ತೆ 20,044 ಜನರಲ್ಲಿ ಹೊಸದಾಗಿ Read more…

ಮ‌ತ್ತೆ ಸಿಕ್ತು ಜನಸಂದಣಿಯಲ್ಲಿ ಕಳೆದು ಹೋದ ಯುವತಿ ಮೊಬೈಲ್…!

ಇತ್ತೀಚಿನ ದಿನಗಳಲ್ಲಿ ಮೊಬೈಲ್ ಅನ್ನು ಬಿಟ್ಟಿರಲಾರದಂತಾಗಿದೆ. ಏನನ್ನು ಬೇಕಾದ್ರು ಬಿಟ್ಟು ಇರಬಹುದು ಆದರೆ ಮೊಬೈಲ್ ಅನ್ನು ಮಾತ್ರ ಬಿಟ್ಟಿರಲು ಸಾಧ್ಯವಿಲ್ಲ ಅನ್ನೋ ಹಾಗಾಗಿದೆ. ಅದರಲ್ಲೂ ಫೋನ್ ಅನ್ನು ಕಳೆದುಕೊಳ್ಳುವುದು Read more…

ಬ್ಯಾಕ್‌ ಫ್ಲಿಪ್‌ ಹೊಡೆಯಲು ಹೋದಾಗ ಆಗಿತ್ತು ಎಡವಟ್ಟು; ವಿಡಿಯೋ ಶೇರ್ ಮಾಡಿ ಎಚ್ಚರಿಕೆ ಸಂದೇಶ ನೀಡಿದ ಐಪಿಎಸ್ ಅಧಿಕಾರಿ

ಬ್ಯಾಕ್‌ಫ್ಲಿಪ್‌ ಹೊಡೆಯುವುದು ಒಂದು ಕಲೆ. ಅದು ಜಿಮ್ಯಾಸ್ಟಿಕ್‌ನ ಅದ್ಭುತ ಕೌಶಲ್ಯ. ಬಾಡಿಯನ್ನ ಗಾಳಿಯಲ್ಲಿ ತೇಲಿಸ್ತಾ ಹಿಮ್ಮುಖವಾಗಿ ನಿಲ್ಲುವುದು. ನೋಡೋದಕ್ಕೆ ತುಂಬಾ ಈಸಿ ಆದರೆ ಹಾಗೆ ನಿಲ್ಲುವುದು ತುಂಬಾ ಕಷ್ಟ. Read more…

ಕಳ್ಳತನ ಮಾಡುವ ಮುನ್ನ ಸಿಕ್ಕಿ ಬೀಳಬಾರದೆಂದು ಪೂಜೆ ಮಾಡುತ್ತಿದ್ದ ಭೂಪ….!

ಕಳ್ಳತನ ಮಾಡುವುದನ್ನೇ ಕಾಯಕ ಮಾಡಿಕೊಂಡಿದ್ದ ವ್ಯಕ್ತಿಯೊಬ್ಬ ಈ ಕೆಲಸ ಮಾಡುವ ಮುನ್ನ ಪ್ರತಿ ಬಾರಿಯೂ ತಪ್ಪದೇ ಪೂಜೆ ಮಾಡುತ್ತಿದ್ದ. ಆದರೆ ಈ ಬಾರಿ ಆತನ ನಸೀಬು ಕೈ ಕೊಟ್ಟಂತೆ Read more…

ಪ್ರಭುದೇವ ಸ್ಟೈಲ್ ನಲ್ಲಿ ನರ್ತಿಸಿದ ವ್ಯಕ್ತಿ: ನೆಟ್ಟಿಗರು ಬೆರಗು……!

ಪ್ರಭುದೇವ ಅಂದಾಕ್ಷಣ ನೆನಪಾಗೋದು ಅವರ ಡ್ಯಾನ್ಸಿಂಗ್ ಸ್ಟೈಲ್. ದಕ್ಷಿಣ ಭಾರತದಲ್ಲಂತೂ ಅತ್ಯಂತ ಜನಪ್ರಿಯ ನೃತ್ಯಗಾರ. ಇವರ ನೃತ್ಯದ ಚಲನೆಗಳನ್ನು ಅನುಭವಿ ನರ್ತಕರು ಸಹ ನಕಲಿಸುವುದು ಭಾರಿ ಕಷ್ಟ. ಪ್ರಭುದೇವ Read more…

ನವಜಾತ ಶಿಶುಗಳೊಡನೆ ಮಲಗುವ ಮುನ್ನ ತಿಳಿದಿರಲಿ ಈ ವಿಷಯ

ವಿದೇಶಗಳಲ್ಲಿ ಮಕ್ಕಳನ್ನು ಜೊತೆಗೆ ಮಲಗಿಸಿಕೊಳ್ಳದೇ ಪ್ರತ್ಯೇಕವಾದ ಬೆಡ್ ಅಥವಾ ತೊಟ್ಟಿಲಲ್ಲಿ ಮಲಗಿಸಿಕೊಳ್ಳುವುದನ್ನು ನೀವು ನೋಡಿರಬಹುದು. ಇದರ ಹಿಂದಿರುವ ನಿಜವಾದ ಕಾರಣ ಏನು ಗೊತ್ತೇ…? ನವಜಾತ ಶಿಶುವಿನ ಜೊತೆ ಮಲುಗುವುದು Read more…

ಮಳೆಗಾಲದಲ್ಲಿ ಈ ರೀತಿಯಾಗಿ ಕಾಳಜಿ ವಹಿಸಿ

ಮಳೆಗಾಲ ಶುರುವಾಗಿದೆ. ಇದರ ಬೆನ್ನಲ್ಲೇ ಶೀತ, ಕೆಮ್ಮು , ಗಂಟಲು ಕೆರೆತ ಕೂಡ ಶುರುವಾಗುತ್ತದೆ. ಮಳೆಗಾಲಕ್ಕೆ ಒಂದಷ್ಟು ತಯಾರಿ ಮಾಡಿಕೊಂಡರೆ ನಿಮ್ಮ ಆರೋಗ್ಯವನ್ನು ಚೆನ್ನಾಗಿ ಇಟ್ಟುಕೊಳ್ಳಬಹುದು. ಮಳೆಗಾಲದ ಆರೋಗ್ಯಕ್ಕಾಗಿ Read more…

BIG NEWS: ಮಹಾಮಳೆ ಆರ್ಭಟ; ತುಂಗಭದ್ರಾ ನದಿಯಲ್ಲಿ ಕೊಚ್ಚಿ ಹೋದ ಅರ್ಚಕ

ಬೆಂಗಳೂರು: ರಾಜ್ಯದಲ್ಲಿ ಮಹಾಮಳೆಗೆ ಮತ್ತೊಂದು ಬಲಿಯಾಗಿದ್ದು, ತುಂಗಭದ್ರಾ ನದಿಯಲ್ಲಿ ಅರ್ಚಕರೊಬ್ಬರು ಕೊಚ್ಚಿ ಹೋಗಿರುವ ಘಟನೆ ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನ ಮುಕ್ಕುಂದ ಗ್ರಾಮದಲ್ಲಿ ನಡೆದಿದೆ. ತುಂಗಭದ್ರಾ ನದಿ ದಡದಲ್ಲಿರುವ Read more…

ಮಂಗಗಳಿಗೆ ಬಾಳೆಹಣ್ಣಿನ ರಸದೌತಣ; ನೆಟ್ಟಿಗರ ಹೃದಯ ತಟ್ಟಿದ ಪ್ರಾಣಿ ಪ್ರೇಮಿಯ ಗೆಶ್ಚರ್​

ಜನರಲ್ಲಿರುವ ಪ್ರಾಣಿ ಪ್ರೇಮದ ಅನೇಕ ಉದಾಹರಣೆಗಳು ಸಾಮಾಜಿಕ ಜಾಲತಾಣದಲ್ಲಿ ಆಗಿಂದಾಗ್ಗೆ ಪ್ರಕಟವಾಗುತ್ತಿರುತ್ತದೆ. ಪ್ರಾಣಿಪ್ರೇಮಿಯೊಬ್ಬರು ಮಂಗಗಳಿಗೆ ಬಾಳೆಹಣ್ಣಿನ ಔತಣ ನೀಡಲು ನಿರ್ಧರಿಸಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಮನಗೆಲ್ಲುತ್ತಿದೆ. 15 Read more…

‘ಅಪರೂಪ’ ಚಿತ್ರದ ಲಿರಿಕಲ್ ವಿಡಿಯೋ ರಿಲೀಸ್ ಮಾಡಿದ ಅಶ್ವಿನಿ ಪುನೀತ್ ರಾಜಕುಮಾರ್

ಟೀಸರ್ ಮೂಲಕವೇ ಸಾಕಷ್ಟು ಸೌಂಡ್ ಮಾಡುತ್ತಿರುವ ಮಹೇಶ್ ಬಾಬು ನಿರ್ದೇಶನದ ಸುಘೋಶ್ ನಟನೆಯ ಬಹುನಿರೀಕ್ಷಿತ ‘ಅಪರೂಪ’ ಚಿತ್ರದ ಲಿರಿಕಲ್ ಸಾಂಗ್ ವೊಂದನ್ನು ಇಂದು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ Read more…

BIG NEWS: ಧಾರಾಕಾರ ಮಳೆಗೆ ಕುಸಿದ ಮನೆ ಗೋಡೆ; ಯುವಕ ದುರ್ಮರಣ

ಬೆಳಗಾವಿ: ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಮನೆ ಗೋಡೆ ಕುಸಿದು ಯುವಕನೊಬ್ಬ ಮೃತಪಟ್ಟ ಘಟನೆ ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಚುಂಚವಾಡ ಗ್ರಾಮದಲ್ಲಿ ನಡೆದಿದೆ. 15 ವರ್ಷದ ಅನಂತು Read more…

BIG NEWS: ರಾಜ್ಯದಲ್ಲಿ ಮುಂದುವರಿದ ವರುಣಾರ್ಭಟ; ಹಲವು ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

ಬೆಂಗಳೂರು: ರಾಜ್ಯಾದ್ಯಂತ ಮಳೆಯ ಅಬ್ಬರ ಮುಂದುವರೆದಿದ್ದು, ಕರಾವಳಿ, ಮಲೆನಾಡು ಹಾಗೂ ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ವರುಣಾರ್ಭಟಕ್ಕೆ ಜಿಲ್ಲೆಯ ಜನರು ತತ್ತರಿಸಿದ್ದಾರೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು Read more…

BIG BREAKING: ಒಂದೇ ದಿನದಲ್ಲಿ ಮತ್ತೆ 20,000ಕ್ಕೂ ಹೆಚ್ಚು ಜನರಲ್ಲಿ ಕೊರೊನಾ ಸೋಂಕು ದೃಢ; ಸಾವಿನ ಸಂಖ್ಯೆಯಲ್ಲಿಯೂ ಏರಿಕೆ

ನವದೆಹಲಿ: ದೇಶಾದ್ಯಂತ ವರುಣನ ಆರ್ಭಟ ಜೋರಾಗಿದ್ದು, ಸಾಂಕ್ರಾಮಿಕ ರೋಗಗಳು ಉಲ್ಭಣಿಸುವ ಆತಂಕ ಎದುರಾಗಿದೆ. ಈ ನಡುವೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ಕಳೆದ 24 ಗಂಟೆಯಲ್ಲಿ ಮತ್ತೆ 20,038 Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...