alex Certify Featured News | Kannada Dunia | Kannada News | Karnataka News | India News - Part 233
ಕನ್ನಡ ದುನಿಯಾ
    Dailyhunt JioNews

Kannada Duniya

ನೀತಿ ಸಂಹಿತೆ ಉಲ್ಲಂಘಿಸಿದ ಪಾಕ್​ ಪ್ರಧಾನಿಗೆ ಭಾರೀ ಮೊತ್ತದ ದಂಡ..!

ಖೈಬರ್-ಪಖ್ತುಂಖ್ವಾದಲ್ಲಿ ಸ್ಥಳೀಯ ಚುನಾವಣೆ ಸಂಬಂಧ ಸ್ವಾತ್‌ನಲ್ಲಿ ನಡೆದ ರ್ಯಾಲಿಯಲ್ಲಿ ಭಾಷಣ ಮಾಡುವ ಮೂಲಕ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ಪಾಕಿಸ್ತಾನದ ಉನ್ನತ ಚುನಾವಣಾ Read more…

ಚೀನಾದಲ್ಲಿ ದುರಂತಕ್ಕೀಡಾದ ವಿಮಾನದ ಬ್ಲ್ಯಾಕ್​ ಬಾಕ್ಸ್​ ಪತ್ತೆ..!

ದಕ್ಷಿಣ ಚೀನಾದಲ್ಲಿ ವಿಮಾನ ಪತನಗೊಂಡು 2 ದಿನಗಳ ಬಳಿಕ ಬ್ಲ್ಯಾಕ್​ ಬಾಕ್ಸ್​ ಪತ್ತೆಯಾಗಿದೆ ಎಂದು ವಾಯುಯಾನ ನಿಯಂತ್ರಕದ ಅಧಿಕಾರಿ ಮಾಹಿತಿ ನೀಡಿದ್ದಾರೆ. ವಿಮಾನದಲ್ಲಿದ್ದ 2 ಬ್ಲ್ಯಾಕ್​ಬಾಕ್ಸ್​ಗಳಲ್ಲಿ ಒಂದು ಪತ್ತೆಯಾಗಿದ್ದು Read more…

BIG BREAKING: ಮತ್ತೆ ಏರಿಕೆಯಾದ ಕೊರೊನಾ ಸೋಂಕಿತರ ಸಂಖ್ಯೆ; ಸಾವಿನ ಸಂಖ್ಯೆಯಲ್ಲಿಯೂ ಹೆಚ್ಚಳ

ನವದೆಹಲಿ: ದೇಶದಲ್ಲಿ ಕೊರೊನಾ ಸೊಂಕಿತರ ಸಂಖ್ಯೆ ಮತ್ತೆ ಏರಿಕೆಯಾಗಿದ್ದು, ಕಳೆದ 24 ಗಂಟೆಯಲ್ಲಿ ಮತ್ತೆ 1,778 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಸೋಂಕಿತರ ಸಾವಿನ ಸಂಖ್ಯೆಯಲ್ಲಿ ಮತ್ತೆ ಏರಿಕೆಯಾಗಿದ್ದು, 24 Read more…

ಪ್ರವಾಸಿ ತಾಣದಲ್ಲಿ ಮಹಿಳೆ ಮೇಲೆ ಕೋತಿ ಅಟ್ಯಾಕ್: ರಕ್ಷಿಸಲು ಬಂದವನ ಮೇಲೂ ದಾಳಿ

ಕೆಲವು ದಿನಗಳ ಹಿಂದೆ ಚಿಕ್ಕಮಗಳೂರಿನಲ್ಲಿ ಕೋತಿಯೊಂದು ವ್ಯಕ್ತಿಯೊಬ್ಬರ ಮೇಲೆ ಸೇಡು ತೀರಿಸಿಕೊಂಡ ಘಟನೆ ಬಹುಶಃ ನಿಮಗೆ ನೆನಪಿರಬಹುದು. ಇದೀಗ ಜಿಬ್ರಾಲ್ಟರ್‌ನಲ್ಲಿ ಎರಡು ಕೋತಿಗಳು ಪ್ರವಾಸಿಗರ ಗುಂಪಿನ ಮೇಲೆ ದಾಳಿ Read more…

ಹಣದ ಬದಲಿಗೆ ತಲೆಗೂದಲನ್ನು ಸ್ವೀಕರಿಸುತ್ತಾನೆ ಈ ಬೀದಿ ವ್ಯಾಪಾರಿ..!

ಇಂಟರ್ನೆಟ್ ನಲ್ಲಿ ತಮಾಷೆ, ಮನರಂಜನೆ ಮುಂತಾದ ವಿಡಿಯೋಗಳ ಜೊತೆಗೆ ವಿಭಿನ್ನ ಶೈಲಿಯ ಆಹಾರದ ವಿಡಿಯೋಗಳು ಕೂಡ ವೈರಲ್ ಆಗಿವೆ. ಇದೀಗ ವಿಶಿಷ್ಟವಾದ ಆಹಾರ ವ್ಯಾಪಾರದ ವಿಡಿಯೋವೊಂದು ವೈರಲ್ ಆಗಿದೆ. Read more…

ಕಾರಿನಲ್ಲಿ ಸಿಂಹವನ್ನು ಬೆನ್ನಟ್ಟಿದ ವ್ಯಕ್ತಿ…! ವಿಡಿಯೋ ನೋಡಿ ನೆಟ್ಟಿಗರು ಗರಂ

ಉನಾ: ಪ್ರಾಣಿಗಳ ವಿರುದ್ಧ ಕ್ರೌರ್ಯವನ್ನು ಬಿಂಬಿಸುವ ವಿಡಿಯೋಗಳು ಆಗಾಗ್ಗೆ ಕಾಣಿಸಿಕೊಳ್ಳುತ್ತವೆ. ಇದು ಜನರನ್ನು ಕೋಪೋದ್ರಿಕ್ತಗೊಳಿಸುತ್ತದೆ. ಅಲ್ಲದೆ ಇಂಥವುಗಳನ್ನು ವೀಕ್ಷಿಸಲು ತುಂಬಾ ಕಷ್ಟಕರವಾಗಿರುತ್ತದೆ. ಹೋಳಿ ಹಬ್ಬದಂದು ಕೆಲವು ಯುವಕರು ನಾಯಿಯನ್ನು Read more…

BIG NEWS: ನಾವು ತಮಿಳುನಾಡು ಮುಲಾಜಿನಲ್ಲಿಲ್ಲ; ನೆಲ, ಜಲ, ಭಾಷೆ, ಗಡಿ ವಿಚಾರದಲ್ಲಿ ನಾವೆಲ್ಲರೂ ಒಂದೇ; ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಸ್ಪಷ್ಟನೆ

ಬೆಂಗಳೂರು: ನೆಲ, ಜಲ ಭಾಷೆ, ಗಡಿ ವಿಚಾರದಲ್ಲಿ ರಾಜಕೀಯವಿಲ್ಲ, ನಾವೆಲ್ಲರೂ ಒಂದೇ ಎಂದು ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ತಿಳಿಸಿದ್ದಾರೆ. ವಿಧಾನಸಭೆಯಲ್ಲಿ ಮಾತನಾಡಿದ ಯಡಿಯೂರಪ್ಪ, ಮೇಕೆದಾಟು ಯೋಜನೆ Read more…

BIG NEWS: ಪಾರ್ವತಮ್ಮ ರಾಜ್ ಕುಮಾರ್ ಹಾಗೂ ಪುನೀತ್ ರಾಜ್ ಕುಮಾರ್ ಹೆಸರಲ್ಲಿ 2 ಗೋಲ್ಡ್ ಮೆಡಲ್ ಘೋಷಿಸಿದ ಅಶ್ವಿನಿ

ಮೈಸೂರು: ಮೈಸೂರು ವಿಶ್ವ ವಿದ್ಯಾಲಯ ದಿ. ಪುನೀತ್ ರಾಜ್ ಕುಮಾರ್ ಅವರಿಗೆ ಮರಣೋತ್ತರ ಗೌರವ ಡಾಕ್ಟರೇಟ್ ಪ್ರದಾನ ಮಾಡಿದ್ದು, ಪುನೀತ್ ಪರವಾಗಿ ಗೌರವ ಸ್ವೀಕರಿಸಿದ ಪತ್ನಿ ಅಶ್ವಿನಿ, ಎರಡು Read more…

BIG NEWS: ಮನೆಗಳಿಗೆ ಹೊತ್ತಿಕೊಂಡ ಬೆಂಕಿ; 8 ಮಂದಿ ಸಜೀವ ದಹನ

ಮನೆಗೆಳಿಗೆ ಬೆಂಕಿ ತಗುಲಿದ ಪರಿಣಾಮ 8 ಮಂದಿ ಸಜೀವ ದಹನವಾದ ಘಟನೆಯು ಪಶ್ಚಿಮ ಬಂಗಾಳದ ಭಿರ್ಭೂಮ್​ ಜಿಲ್ಲೆಯ ರಾಮ್​ಪುರಹತ್​​ನಲ್ಲಿ ಇಂದು ಮುಂಜಾನೆ ಸಂಭವಿಸಿದೆ. ನಿನ್ನೆ ಮುಂಜಾನೆ ತೃಣಮೈಲ ಕಾಂಗ್ರೆಸ್​​ನ Read more…

HDK ಹೇಳಿಕೆಗೆ ತಿರುಗೇಟು ನೀಡಿದ ಗೃಹ ಸಚಿವ ಅರಗ ಜ್ಞಾನೇಂದ್ರ

ಬೆಂಗಳೂರು: ಎಸಿಬಿ ದಾಳಿಗಳು ಕೇವಲ ಕಣ್ಣೊರೆಸುವ ತಂತ್ರ. ಈವರೆಗಿನ ದಾಳಿಯಲ್ಲಿ ಯಾರ ವಿರುದ್ಧ ಏನು ಕ್ರಮ ಕೈಗೊಳ್ಳಲಾಗಿದೆ ? ಎಂದು ಮಾಜಿ ಸಿಎಂ ಹೆಚ್.ಡಿ.ಕೆ. ಹೇಳಿಕೆಗೆ ತಿರುಗೇಟು ನೀಡಿರುವ Read more…

ಇಂದು ‘ಹೋಮ್ ಮಿನಿಸ್ಟರ್’ ಟ್ರೈಲರ್ ರಿಲೀಸ್

ಸುಜಯ್ ಕೆ ಶ್ರೀಹರಿ ನಿರ್ದೇಶನದ ರಿಯಲ್ ಸ್ಟಾರ್ ಉಪೇಂದ್ರ ನಟನೆಯ ಬಹುನಿರೀಕ್ಷಿತ ‘ಹೋಮ್ ಮಿನಿಸ್ಟರ್’ ಚಿತ್ರದ ಟ್ರೈಲರ್ ಅನ್ನು ಇಂದು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬೆಳಿಗ್ಗೆ Read more…

ಕೃಷ್ಣ ಮೃಗ ಬೇಟೆ ಪ್ರಕರಣದಲ್ಲಿ ನಟ ಸಲ್ಮಾನ್​ ಖಾನ್​ ಗೆ ಬಿಗ್​ ರಿಲೀಫ್​

1998ರ ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಪ್ರಮುಖ ಬೆಳವಣಿಗೆಯೊಂದು ಉಂಟಾಗಿದ್ದು ಸಲ್ಮಾನ್​ ಖಾನ್​​ಗೆ ಸಂಬಂಧಿಸಿದ ಈ ಪ್ರಕರಣದ ವರ್ಗಾವಣೆಯ ಅರ್ಜಿಯನ್ನು ರಾಜಸ್ಥಾನ ಹೈಕೋರ್ಟ್ ಅಂಗೀಕರಿಸಿದೆ. ಈ ಆದೇಶದ ಬಳಿಕ ಇನ್ಮುಂದೆ Read more…

BIG BREAKING: ಒಂದೇ ದಿನದಲ್ಲಿ ಮತ್ತೆ 1,581 ಜನರಲ್ಲಿ ಹೊಸದಾಗಿ ಕೋವಿಡ್ ಪತ್ತೆ; ದೇಶದ ಕೊರೊನಾ ಸೋಂಕಿನ ಸ್ಥಿತಿಗತಿ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ

ನವದೆಹಲಿ: ದೇಶದಲ್ಲಿ ಕೊರೊನಾ ಸೊಂಕಿತರ ಸಂಖ್ಯೆ ಭಾರಿ ಕುಸಿತ ಕಂಡಿದ್ದರೂ ಕಳೆದ 24 ಗಂಟೆಯಲ್ಲಿ ಮತ್ತೆ 1,581 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಸೋಂಕಿತರ ಸಾವಿನ ಸಂಖ್ಯೆಯಲ್ಲಿಯೂ ಕೊಂಚ ಏರಿಕೆಯಾಗಿದ್ದು, Read more…

BIG NEWS: ಜೂನ್‌ 22ರೊಳಗೆ ಭಾರತಕ್ಕೂ ಬರಲಿದೆ ಕೊರೊನಾ 4ನೇ ಅಲೆ, ಬೂಸ್ಟರ್‌ ಡೋಸ್‌ ಗೆ ಸರ್ಕಾರದ ಸಿದ್ಧತೆ

ಕೊರೊನಾ ನಾಲ್ಕನೇ ಅಲೆಯ ಭೀತಿ ಹೆಚ್ಚಾಗಿರುವುದರಿಂದ ಭಾರತ ಸರ್ಕಾರ ಕೂಡ ಅಲರ್ಟ್‌ ಆಗಿದೆ. ಚೀನಾ, ದಕ್ಷಿಣ ಕೊರಿಯಾ ಮತ್ತು ಯುರೋಪ್ ನ ಹಲವು ರಾಷ್ಟ್ರಗಳಲ್ಲಿ ಕೊರೊನಾ ಸೋಂಕು ಏರುತ್ತಲೇ Read more…

ಬಹಾಮಾಸ್‌ನಿಂದ ಇಂಗ್ಲೆಂಡ್‌ಗೆ ಪ್ರಯಾಣಿಸಿದ ಬಾಟಲಿಯಲ್ಲಿತ್ತು 21 ವರ್ಷಗಳ ಹಿಂದಿನ ಪತ್ರ..!

ಬರೋಬ್ಬರಿ 21 ವರ್ಷದ ಹಳೆ ಸಂದೇಶವು ಬಾಟಲಿಯಲ್ಲಿ ಬಹಾಮಾಸ್‌ನಿಂದ ಇಂಗ್ಲೆಂಡ್‌ಗೆ ಪ್ರಯಾಣಿಸಿರೋ ರೋಚಕ ಕಥೆಯಿದು. ಹೌದು, ಬಹಾಮಾಸ್‌ನಿಂದ ಅಟ್ಲಾಂಟಿಕ್ ಸಮುದ್ರಯಾನವನ್ನು ಮಾಡಿದ 21 ವರ್ಷದ ಹಳೆ ಸಂದೇಶವನ್ನು ಹೊಂದಿರುವ Read more…

ಉತ್ತರಾಖಂಡ್​​​ ಸಿಎಂ ಆಗಿ ಪುಷ್ಕರ್​ ಸಿಂಗ್​ ಧಾಮಿ ಅಧಿಕೃತ ಆಯ್ಕೆ

ಬಿಜೆಪಿ ನಾಯಕ ಪುಷ್ಕರ್​ ಸಿಂಗ್​ ಧಾಮಿ ಸತತ ಎರಡನೇ ಅವಧಿಗೆ ಉತ್ತರಾಖಂಡ್​ ಮುಖ್ಯಮಂತ್ರಿಯಾಗಿ ಅಧಿಕೃತವಾಗಿ ಆಯ್ಕೆಗೊಂಡಿದ್ದಾರೆ. ಇಂದು ಉತ್ತರಾಖಂಡ್​ನಲ್ಲಿ ಉನ್ನತ ಮಟ್ಟದ ಸಭೆ ನಡೆಸಿದ ಬಿಜೆಪಿ ನಾಯಕರು ಈ Read more…

ಕೋವಿಶೀಲ್ಡ್‌ ಎರಡನೇ ಡೋಸ್‌ ಅಂತರ ಕಡಿಮೆ ಮಾಡುವಂತೆ ತಜ್ಞರ ಸಲಹೆ

ದೇಶದಲ್ಲಿ ಕೊರೊನಾ ನಿರೋಧಕ ಲಸಿಕೆ ಅಭಿಯಾನವು ಯಶಸ್ವಿಯಾಗಿ ಸಾಗುತ್ತಿದ್ದು, ವಯಸ್ಕರ ಜತೆಗೆ 12-14 ವರ್ಷದ ಮಕ್ಕಳಿಗೆ ಲಸಿಕೆ ಹಾಗೂ 60 ವರ್ಷ ದಾಟಿದ ಹಿರಿಯ ನಾಗರಿಕರಿಗೆ ಬೂಸ್ಟರ್‌ ಡೋಸ್‌ಅನ್ನು Read more…

BIG NEWS: ದ್ವೇಷದ ಭಾವನೆ ಬಿತ್ತಿ; ಸಮಾಜ ಒಡೆಯುವುದೇ ಬಿಜೆಪಿ ಅಜೆಂಡಾ; H.D.K.ಆಕ್ರೋಶ

ಮಂಡ್ಯ: ಪಠ್ಯದಲ್ಲಿ ಭಗವದ್ಗೀತೆ ಅಳವಡಿಕೆ ವಿಚಾರವಾಗಿ ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ, ಸಮಾಜವನ್ನು ಹಾಳುಗೆಡವುದೆ ಬಿಜೆಪಿ ಅಜೆಂಡಾ ಆಗಿದೆ ಎಂದು ಕಿಡಿಕಾರಿದ್ದಾರೆ. ಭಗವದ್ಗೀತೆ ತಲೆ ತುಂಬುತ್ತೆ ಎಂಬ Read more…

ಸೂಪರ್‌ ಸ್ಟಾರ್ ರಜನಿಕಾಂತ್‌ ಗೆ ಹೋಳಿ ಹಬ್ಬ ಏಕೆ ವಿಶಿಷ್ಟ ಎಂಬುದರ ಕಾರಣ ಬಿಚ್ಚಿಟ್ಟ ಪುತ್ರಿ ಐಶ್ವರ್ಯ….!

ಹೋಳಿ ಹಬ್ಬವು ಬಾಲ್ಯದ ದಿನಗಳಲ್ಲಿ ಬಣ್ಣ ಬಣ್ಣದೋಕುಳಿಗೆ, ಕೆರೆಕಟ್ಟೆಗಳಲ್ಲಿ ಈಜಾಡಿದ್ದು ಸೇರಿ ಹಲವು ದೃಷ್ಟಿಯಿಂದ ಬಹುತೇಕ ಜನರಿಗೆ ವಿಶಿಷ್ಟವಾಗಿರುತ್ತದೆ. ಈಗಲೂ ದೇಶಾದ್ಯಂತ ಇದೇ ಸಂಭ್ರಮದಿಂದ ಹೋಳಿ ಆಚರಿಸಲಾಗುತ್ತದೆ. ಪ್ರತಿಯೊಂದು Read more…

ಶುಭ ಸುದ್ದಿ ಹಂಚಿಕೊಂಡ ಬಾಲಿವುಡ್ ನಟಿ ಸೋನಂ ಕಪೂರ್​​…..!

ಬಾಲಿವುಡ್​ ನಟಿ ಸೋನಂ ಕಪೂರ್​​ ತಾವು ತಾಯಿಯಾಗುತ್ತಿರುವ ಶುಭ ಸುದ್ದಿಯನ್ನು ಸೋಶಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿದ್ದಾರೆ. ಇನ್​​ಸ್ಟಾಗ್ರಾಂನಲ್ಲಿ ತಮ್ಮ ಪತಿ ಆನಂದ್​ ಅಹುಜಾ ಜೊತೆಯಲ್ಲಿ ನಟಿ ಸೋನಂ ಕೆಲವು Read more…

ಬೆಚ್ಚಿಬೀಳಿಸುವಂತಿದೆ ಹೋಳಿ ಹಬ್ಬದ ಸಂದರ್ಭದಲ್ಲಿ ನಡೆದ ದುರ್ಘಟನೆ

ದೇಶಾದ್ಯಂತ ಹೋಳಿ ಸಂಭ್ರಮ ಸಡಗರದಿಂದ ಹೋಳಿ ಹಬ್ಬವನ್ನು ಆಚರಣೆ ಮಾಡಲಾಗಿದೆ. ಪರಸ್ಪರ ಬಣ್ಣ ಎರಚುವ ಮೂಲಕ, ಕಾಮಣ್ಣನ ದಹನ ಮಾಡುವ ಮೂಲಕ ಸಾಂಪ್ರದಾಯಿಕವಾಗಿ ಹಬ್ಬವನ್ನು ಆಚರಿಸಲಾಗಿದೆ. ಆದರೆ, ದೇಶದ Read more…

BIG BREAKING: ಕೊರೊನಾ ಸೋಂಕಿತರ ಸಂಖ್ಯೆ ಮತ್ತಷ್ಟು ಕುಸಿತ; 24 ಗಂಟೆಯಲ್ಲಿ 1,549 ಜನರಲ್ಲಿ ಸೋಂಕು ಪತ್ತೆ

ನವದೆಹಲಿ: ದೇಶದಲ್ಲಿ ಕೊರೊನಾ ಸೊಂಕಿತರ ಸಂಖ್ಯೆ ಮತ್ತಷ್ಟು ಕುಸಿತಗೊಂಡಿದ್ದು, ಕಳೆದ 24 ಗಂಟೆಯಲ್ಲಿ ಮತ್ತೆ 1,549 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಸೋಂಕಿತರ ಸಾವಿನ ಸಂಖ್ಯೆಯಲ್ಲಿಯೂ ಗಣನೀಯ ಇಳಿಕೆಯಾಗಿದ್ದು, 24 Read more…

ಬೆವರು ಗುಳ್ಳೆಗೆ ಇಲ್ಲಿದೆ ʼಮದ್ದುʼ

ಬೇಸಿಗೆ ಬಂತೆಂದರೆ ಹೆಚ್ಚಿನವರಿಗೆ ಬೆವರು ಕಜ್ಜಿ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದನ್ನು ಬೆವರು ಸಾಲೆ ಎಂದೂ ಕರೆಯಲಾಗುತ್ತದೆ. ಬೇಸಿಗೆ ಬಂತೆಂದರೆ ಈ ಸಮಸ್ಯೆ ಕಂಡು ಬರುತ್ತದೆ. ಹೆಚ್ಚಾಗಿ ಆಟವಾಡುವ ಮಕ್ಕಳಲ್ಲಿ Read more…

ಯುದ್ಧದಿಂದಾಗಿ 750 ಮೈಲಿ ಸಂಚರಿಸಿದ್ದ ಬಾಲಕ ಕೊನೆಗೂ ತಾಯಿ ಮಡಿಲಿಗೆ…!

ರಷ್ಯಾದ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಪಡೆಗಳು ಉಕ್ರೇನ್‌ನಲ್ಲಿ ಮಾರಣಾಂತಿಕ ದಾಳಿ ಮಾಡಿದ ಕಾರಣ ಲಕ್ಷಾಂತರ ಜನ ದೇಶ ತೊರೆಯುತ್ತಿದ್ದು, ಮಹಿಳೆಯರು, ಮಕ್ಕಳು ಸೇರಿ ಕಷ್ಟಪಟ್ಟು ದೇಶವನ್ನು ಬಿಟ್ಟು ಪೋಲೆಂಡ್‌, Read more…

ತಂದೆಯ ಬರ್ತ್‌ಡೇಗಾಗಿ ಕೇಕ್‌ ಮಾಡಿಕೊಟ್ಟ ಪುಟ್ಟ ಬಾಲಕಿ…!

ಮನೆಯಲ್ಲಿ ಮಕ್ಕಳು ಯಾವ ಕೀಟಲೆ ಮಾಡಿದರೂ, ಏನೇ ತುಂಟಾಟ ಆಡಿದರೂ ಚೆಂದ. ಅದರಲ್ಲೂ, ಮುದ್ದಿನ ನಾಲ್ಕು ವರ್ಷದ ಮಗಳು ಬರ್ತ್‌ಡೇಗಾಗಿ ಕೇಕ್‌ ತಯಾರಿಸಿದರೆ ಒಬ್ಬ ತಂದೆಯಾದವನಿಗೆ ತುಂಬ ಖುಷಿಯಾಗುತ್ತದೆ. Read more…

ಪೆಟ್ರೋಲ್ ಪಂಪ್ ನೌಕರ ಉದುರಿಸಿಕೊಂಡ ಹಣವನ್ನು ಕ್ಷಣಾರ್ಧದಲ್ಲಿ ಎಗರಿಸಿ ಗ್ರಾಹಕ ಪರಾರಿ….!

ಪೆಟ್ರೋಲ್ ಪಂಪ್ ನೌಕರ ಆಕಸ್ಮಿಕವಾಗಿ ಉದುರಿಸಿಕೊಂಡ ಹಣವನ್ನು ಚಾಲಾಕಿ ಗ್ರಾಹಕ ತರಾತುರಿಯಲ್ಲಿ ಎಗರಿಸಿಕೊಂಡು ಓಟಕಿತ್ತ ಪ್ರಸಂಗ, ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪೆಟ್ರೋಲ್ Read more…

’ಅಪ್ನಾ ಟೈಮ್‌ ಆಯೇಗಾ’ ಹಾಡಿದ ಪಾಕ್‌ ಕ್ರಿಕೆಟ್‌ ಆಟಗಾರ್ತಿ

ಪಾಕಿಸ್ತಾನದ ಮಹಿಳಾ ಕ್ರಿಕೆಟ್‌ ತಂಡದ ನಾಯಕಿ ಬಿಸ್ಮಾ ಮರೂಫ್‌ ಅವರ ಆರು ತಿಂಗಳ ಮಗುವಿನ ಜತೆಗೆ ಭಾರತೀಯ ಕ್ರಿಕೆಟ್‌ ತಂಡದ ಆಟಗಾರ್ತಿಯರು ಆಟವಾಡಿದ ವಿಡಿಯೊ ಇತ್ತೀಚೆಗೆ ವೈರಲ್‌ ಆಗಿತ್ತು. Read more…

ತಮ್ಮದೇ ನಿರ್ಮಾಣ ಸಂಸ್ಥೆ ತೊರೆದ ಅನುಷ್ಕಾ…! ಇದರ ಹಿಂದಿದೆ ಈ ಕಾರಣ

ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಕ್ಲೀನ್ ಸ್ಲೇಟ್ ಫಿಲ್ಮ್ಸ್ ನಿರ್ಮಾಣ ಸಂಸ್ಥೆಯಿಂದ ಹೊರನಡೆದಿದ್ದು, ಅವರ ಈ ನಡೆ ಅಚ್ಚರಿಗೆ ಕಾರಣವಾಗಿದೆ. 2013 ರಲ್ಲಿ ನಟಿ ಅನುಷ್ಕಾ ಶರ್ಮಾ ತಮ್ಮ Read more…

BIG NEWS: ಈ ದೇಶದಲ್ಲಿ ಮೂರೇ ದಿನಗಳಲ್ಲಿ 14 ಲಕ್ಷ ಕೊರೊನಾ ಕೇಸ್‌; ಭಾರತಕ್ಕೂ ಬರಬಹುದು ನಾಲ್ಕನೇ ಅಲೆ

ಚೀನಾ ಸೇರಿದಂತೆ ವಿವಿಧ ದೇಶಗಳಲ್ಲಿ ಮತ್ತೆ ಕೊರೊನಾ ಕೇಸ್‌ ಗಳು ಹೆಚ್ಚಾಗ್ತಾ ಇರೋದು ತೀವ್ರ ಆತಂಕ ಮೂಡಿಸಿದೆ. ಭಾರತಕ್ಕೂ ನಾಲ್ಕನೇ ಅಲೆ ಅಪ್ಪಳಿಸಬಹುದೆಂದು ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ. ಯುರೋಪ್ Read more…

ನಗು ತರಿಸುತ್ತೆ ಬಣ್ಣ ಎರಚಿದವರ ವಿರುದ್ದ ಸೇಡು ತೀರಿಸಿಕೊಳ್ಳಲು ಹುಡುಗ ಮಾಡಿದ ಕೆಲಸ…!

ಕೋವಿಡ್ ಪರಿಸ್ಥಿತಿ ನಿಯಂತ್ರಣದಲ್ಲಿರುವುದರಿಂದ ಹಬ್ಬಕ್ಕೆ ಅಂಟಿದ್ದ ಮುಸುಕು ಸರಿಯುತ್ತಿದ್ದು, ದೇಶಾದ್ಯಂತ ಹೋಳಿ‌ಹಬ್ಬವನ್ನು ಜನತೆ ಸಂಭ್ರಮದಿಂದ ಆಚರಿಸಿದ್ದಾರೆ. ಮಕ್ಕಳು ಯುವಕರು ತಮ್ಮ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಬಣ್ಣದ ಪುಡಿ ಹಾಗೂ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...