alex Certify ಈ ವಿಡಿಯೋ ವೀಕ್ಷಿಸುವ ಮುನ್ನ ಒಮ್ಮೆ ಯೋಚಿಸಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ವಿಡಿಯೋ ವೀಕ್ಷಿಸುವ ಮುನ್ನ ಒಮ್ಮೆ ಯೋಚಿಸಿ

ಉದ್ಯಮಿ ಹರ್ಷ್​ ಗೋಯೆಂಕಾ ಅವರು “ಓ ಮೇರೆ ದಿಲ್​ ಕೆ ಚೆೈನ್​’ ಹಾಡಿನ ವಿಡಿಯೋವೊಂದನ್ನು ಶೇರ್​ ಮಾಡಿದ್ದು, ಹಾಡಿರುವ ವ್ಯಕ್ತಿಯ ಉತ್ಸಾಹ, ಹಾಡಿರುವ ಭಂಗಿ ಎಲ್ಲವೂ ಮಜಾ ಕೊಡುತ್ತದೆ.

ಬೊಕ್ಕ ತಲೆಯ ವ್ಯಕ್ತಿಯೊಬ್ಬರು ಬಾಯಲ್ಲಿ ಪಾನ್​ ಹಾಕಿಕೊಂಡು ಕರೋಕೆಗೆ ತಕ್ಕಂತೆ ಹಾಡಿದ್ದು, ವೈರಲ್​ ಆಗಿದೆ. ಈ ವಿಡಿಯೋ ವೈರಲ್​ ಆಗುತ್ತಿರುವುದು ನಿಖರವಾಗಿ ಹಾಡಿರುವುದಕ್ಕಾಗಿ ಅಲ್ಲ ಅಥವಾ ಭಾವರ್ಪೂಣವಾಗಿರುವುದಕ್ಕಾಗಿ ಅಲ್ಲ, ಹಾಡಿದಾತನ ಅಪಶ್ರುತಿ ಟ್ಯೂನ್​ಗಳಿಗಾಗಿ.

ಎವರ್​ ಗ್ರೀನ್​ ಸಿಂಗರ್​ ಕಿಶೋರ್​ ಕುಮಾರ್ ಅವರ​ ಹಾಡನ್ನು ಈ ವ್ಯಕ್ತಿ ರಂಜನೀಯವಾಗಿ ಹಾಡಿದ್ದು ಹರ್ಷ್​ ಗೋಯೆಂಕಾಗೆ ವಿಶೇಷವೆನಿಸಿ ಶೇರ್​ ಮಾಡಿಕೊಂಡಿದ್ದಾರೆ.

ಕೆಲವರಿಗೆ ಅಸಮಂಜಸವಾಗಿ ಹಾಡಿರುವುದನ್ನು ಕೇಳಿ ಅಸಹನೀಯ ಎನಿಸಲೂ ಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...