alex Certify Featured News | Kannada Dunia | Kannada News | Karnataka News | India News - Part 237
ಕನ್ನಡ ದುನಿಯಾ
    Dailyhunt JioNews

Kannada Duniya

ಜುಲೈ 22 ಮತ್ತು 23 ರಂದು ಬಾಲಸುಬ್ರಹ್ಮಣ್ಯ ಸ್ವಾಮಿಯ ಆಡಿಕೃತ್ತಿಕೆ ಹರೋಹರ ಜಾತ್ರೆ

ಶಿವಮೊಗ್ಗ ನಗರದ ಗುಡ್ಡೇಕಲ್ ನಲ್ಲಿರುವ ಬಾಲಸುಬ್ರಹ್ಮಣ್ಯ ಸ್ವಾಮಿಯ ಆಡಿಕೃತ್ತಿಕೆ ಹರೋಹರ ಜಾತ್ರೆಯನ್ನು ಜುಲೈ 22 ಮತ್ತು 23 ರಂದು ದೇವಸ್ಥಾನ ಟ್ರಸ್ಟ್ ವತಿಯಿಂದ ಹಮ್ಮಿಕೊಳ್ಳಲಾಗಿದೆ ಎಂದು ಟ್ರಸ್ಟ್  ಅಧ್ಯಕ್ಷ  Read more…

ಮದುವೆ ಸಂಭ್ರಮಾಚರಣೆಯಲ್ಲಿ ಬೆಂಕಿ ಅವಘಡ, ಕೇರ್​ ಮಾಡದ ವ್ಯಕ್ತಿಯಿಂದ ಕುಣಿತ ಮುಂದುವರಿಕೆ….!

ಮದುವೆ ಸಮಾರಂಭದ ಸಂಭ್ರಮಾಚರಣೆಯ ವೇಳೆ ಕೈಯಲ್ಲಿದ್ದ ಪಟಾಕಿಯಿಂದ ಆಕಸ್ಮಿಕವಾಗಿ ವೇದಿಕೆಗೆ ಬೆಂಕಿ ಇಡುವ ಮತ್ತು ಅದನ್ನು ಗಂಭೀರವಾಗಿ ಪರಿಗಣಿಸದೆ ಮದ್ಯದ ಅಮಲಿನಲ್ಲಿ ಅದನ್ನು ಆರಿಸಿ ನೃತ್ಯ ಮುಂದುವರಿಸುವ ಅಚ್ಚರಿಯ Read more…

ಚಪ್ಪಲಿ ಧರಿಸಿದ ಮುದ್ದಾದ ಬೆಕ್ಕು, ನೆಟ್ಟಿಗರು ಫುಲ್​ ಖುಷ್​

ಪ್ರಾಣಿ ಪ್ರಿಯರು ತಮ್ಮ ಮನೆಯೆ ಸಾಕು ಪ್ರಾಣಿಗಳಿಗೆ ಒಂದಷ್ಟು ಅಲಂಕಾರ ಮಾಡುವುದನ್ನು ನೋಡಿರುತ್ತೇವೆ. ನಾಯಿಗೆ ಶರ್ಟ್​ ಹಾಕುವುದು, ಟೋಪಿ, ಕನ್ನಡಕ ಹಾಕುವುದು, ಹಸುವಿಗೆ ಗೆಜ್ಜೆ ಕಟ್ಟುವುದು ಹೀಗೆ ಬೇರೆ Read more…

ಸಾರ್ವಜನಿಕವಾಗಿ ಮರ್ಮಾಂಗ ಪ್ರದರ್ಶಿಸಿದ್ದ ನಟ ‘ಅಂದರ್’

ಸಾರ್ವಜನಿಕವಾಗಿ ಬಾಲಕಿಯರ ಮುಂದೆ ತನ್ನ ಮರ್ಮಾಂಗ ಪ್ರದರ್ಶಿಸಿದ ಆರೋಪದ ಮೇಲೆ ಮಲಯಾಳಂ ನಟ ಶ್ರೀಜಿತ್ ರವಿಯನ್ನು ತ್ರಿಶೂರ್ ಪೊಲೀಸರು ಬಂಧಿಸಿದ್ದಾರೆ. ಜುಲೈ 4ರಂದು ತ್ರಿಶೂರಿನ ಎಸ್ ಎನ್ ಪಾರ್ಕಿನಲ್ಲಿ Read more…

ನಾನು ಕಾಳಿ ಆರಾಧಕಿ; ನಿಮ್ಮ ಬೆದರಿಕೆಗಳಿಗೆಲ್ಲ ಬಗ್ಗುವವಳಲ್ಲ: ಮಹುವಾ ಮೊಹಿತ್ರಾ ಹೇಳಿಕೆ

ನಾನು ಕಾಳಿ ಆರಾಧಕಿ. ನಿಮ್ಮ ಬೆದರಿಕೆಗಳಿಗೆ ಬಗ್ಗುವುದಿಲ್ಲ. ನಿಮ್ಮ ಗೂಂಡಾಗಳಿಗೂ ಹೆದರುವುದಿಲ್ಲ. ಪೊಲೀಸರ ಮೂಲಕ ಹಣಿಯಲು ಯತ್ನಿಸಬೇಡಿ. ಟ್ರೋಲ್ ಮುಖಾಂತರ ನನ್ನನ್ನು ಕುಗ್ಗಿಸಲಾರಿರಿ ಎಂದು ಟಿಎಂಸಿ ನಾಯಕಿ, ಸಂಸದೆ Read more…

ಭಾರಿ ಮಳೆಯಲ್ಲಿ ಕುದುರೆ ಸವಾರಿ ಮೂಲಕ ಆಹಾರ ವಿತರಿಸಿದ ಡೆಲಿವರಿ ಬಾಯ್: ಈತನ ಮಾಹಿತಿ ನೀಡಿದವರಿಗೆ ಸಿಗಲಿದೆ ಅತ್ಯಾಕರ್ಷಕ ಬಹುಮಾನ..!

ಸಾಮಾನ್ಯವಾಗಿ ಆಹಾರ ವಿತರಣಾ ಸಿಬ್ಬಂದಿ ಬೈಕ್ ಅಥವಾ ಸೈಕಲ್ ನಲ್ಲಿ ಬರುವುದು ಸಾಮಾನ್ಯ. ಆದರೆ, ದೇಶದ ವಾಣಿಜ್ಯ ನಗರಿ ಮುಂಬೈನ ಭಾರಿ ಮಳೆಯಲ್ಲಿ ಆಹಾರವನ್ನು ತಲುಪಿಸಲು ಕುದುರೆಯನ್ನು ಸಾರಿಗೆ Read more…

BIG BREAKING: ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಮತ್ತಷ್ಟು ಹೆಚ್ಚಳ; ಸಾವಿನ ಸಂಖ್ಯೆಯಲ್ಲೂ ಏರಿಕೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಮತ್ತೆ ದಿಢೀರ್ ಏರಿಕೆಯಾಗಿದ್ದು, ಕಳೆದ 24 ಗಂಟೆಯಲ್ಲಿ ಮತ್ತೆ 18,930 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಸಾವಿನ ಸಂಖ್ಯೆಯಲ್ಲಿಯೂ ಹೆಚ್ಚಳವಾಗಿದ್ದು, 24 Read more…

ಮಾನವೀಯತೆ ಇನ್ನೂ ಜೀವಂತವಿದೆ ಎಂಬುದನ್ನು ಸಾಬೀತುಪಡಿಸುತ್ತೆ ಈ ವೈರಲ್​ ವಿಡಿಯೋ

ಮನಾಲಿಯಲ್ಲಿ ಅಪಾಯದಲ್ಲಿ ಸಿಲುಕಿದ್ದ ಕಾರನ್ನು ಅಪರಿಚಿತರೆಲ್ಲರೂ ಸೇರಿ ಕಾಪಾಡುವ ಮೂಲಕ ಮಾನವೀಯತೆ ಇನ್ನೂ ಬದುಕುಳಿದಿದೆ ಎಂಬುವಂತಹ ಸಂದೇಶವನ್ನು ಸಾರಿದ್ದು ಈ ವಿಡಿಯೋ ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್​ ಆಗಿದೆ. ಆಧುನಿಕ Read more…

ಮನೆಯೊಂದರ ಮೇಲ್ಛಾವಣಿಗೆ ಬಡಿದ ಸಿಡಿಲು: ಮೊಬೈಲ್ ನಲ್ಲಿ ಸೆರೆಯಾಯ್ತು ಭಯಾನಕ ದೃಶ್ಯ..!

ಬೃಹತ್ ಮಿಂಚೊಂದು ಕಾಣಿಸಿಕೊಂಡು ಮನೆಯ ಮೇಲ್ಛಾವಣಿಗೆ ಸಿಡಿಲು ಹೊಡೆದಿರುವ ಘಟನೆ ಆಸ್ಪೈನ್-ಚಿಲ್ಲಿಂಗ್ ಕ್ಲಿಪ್ ಮ್ಯಾಸಚೂಸೆಟ್ಸ್‌ನಲ್ಲಿ ನಡೆದಿದೆ. ಈ ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಸಿಡಿಲು ಬಡಿದ Read more…

ಮಹಾರಾಷ್ಟ್ರದ ನೂತನ ಸಿಎಂ ಏಕನಾಥ್ ಶಿಂಧೆಗೆ ಡ್ರಮ್ ಬಾರಿಸಿ ವೆಲ್ಕಮ್ ಮಾಡಿದ ಪತ್ನಿ….!

ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಅವರನ್ನು ಮನೆಗೆ ಸ್ವಾಗತಿಸಲು ಅವರ ಪತ್ನಿ ಡ್ರಮ್ ಬಾರಿಸಿ ಸ್ವಾಗತ ಕೋರಿರುವ ವಿಡಿಯೋ ವೈರಲ್ ಆಗಿದೆ. ನೂತನ ಸಿಎಂ ಆಗಿ ಅಧಿಕಾರ ಸ್ವೀಕರಿಸಿದ Read more…

‘ವರ್ಗಾವಣೆ’ ನಿರೀಕ್ಷೆಯಲ್ಲಿದ್ದ ಪಿಯು ಉಪನ್ಯಾಸಕರಿಗೆ ಇಲ್ಲಿದೆ ಮುಖ್ಯ ಮಾಹಿತಿ

ವರ್ಗಾವಣೆ ನಿರೀಕ್ಷೆಯಲ್ಲಿದ್ದ ಸರ್ಕಾರಿ ದ್ವಿತೀಯ ಪಿಯುಸಿ ಉಪನ್ಯಾಸಕರಿಗೆ ಮಹತ್ವದ ಮಾಹಿತಿಯೊಂದು ಇಲ್ಲಿದೆ. ಜುಲೈ 7ರ ಇಂದಿನಿಂದ ಕೌನ್ಸೆಲಿಂಗ್ ಆರಂಭವಾಗಲಿದ್ದು, ಜೂಮ್ ತಂತ್ರಾಂಶದ ಮೂಲಕ ಈ ಪ್ರಕ್ರಿಯೆ ನಡೆಯಲಿದೆ. ಕೌನ್ಸೆಲಿಂಗ್ Read more…

ಉದ್ಯೋಗಿಗಳಿಗೆ ಸಂಬಳವನ್ನೂ ನೀಡಿ ತನ್ನದೇ ಖರ್ಚಿನಲ್ಲಿ ಪ್ರವಾಸಕ್ಕೂ ಕಳಿಸಿದೆ ಈ ಕಂಪನಿ !

ಕಚೇರಿಯಲ್ಲಿ ಸಂಬಳವನ್ನೂ ಕೊಟ್ಟು ನಮ್ಮನ್ನು ಅವರದ್ದೇ ಖರ್ಚಿನಲ್ಲಿ ಮಜಾ ಮಾಡಲು ಕಳಿಸಿದರೆ ಎಷ್ಟು ಮಜವಾಗಿರುತ್ತೆ ಅಲ್ವಾ..? ಇಂತಹದ್ದೊಂದು ಕನಸು ಬಹುಶಃ ಪ್ರತಿಯೊಬ್ಬ ಉದ್ಯೋಗಿಯು ಒಂದಲ್ಲ ಒಂದು ದಿನ ಕಂಡೇ Read more…

ಕೌಟುಂಬಿಕ ದೌರ್ಜನ್ಯಕ್ಕೆ ಒಳಗಾದ ಖ್ಯಾತ ನಟಿ: ಸೋಶಿಯಲ್​ ಮೀಡಿಯಾದಲ್ಲಿ ನೋವು ಹಂಚಿಕೊಂಡ ತಾರೆ

ಹೆಸರಾಂತ ಫ್ರೆಂಚ್​ ನಟಿ ಜುಡಿತ್​ ಚೆಮ್ಲಾ ಕೌಟುಂಬಿಕ ದೌರ್ಜನ್ಯದ ಸಂತ್ರಸ್ತೆಯಾಗಿದ್ದೇನೆ ಎಂಬ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ತನ್ನ ಮೇಲಾದ ಗಾಯಗಳ ಫೋಟೋಗಳನ್ನು ಸೋಶಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿರುವ ನಟಿ ಜುಡಿತ್​ Read more…

12 ಸಾವಿರ ರೂ. ಮೌಲ್ಯದ ಚರ್ಮದ ಚಪ್ಪಲಿ ಬಳಸುತ್ತೆ ಈ ಆನೆ….!

ಆನೆಗೆ ಚಪ್ಪಲಿಯೇ ? ನಿಜ. ಜನರು ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡಿಯಾರು ಎಂಬುದಕ್ಕೆ ಇದೆ ಉದಾಹರಣೆ. ಆನೆಗೆ ಬೇಕೋ ಬೇಡವೋ, ಚಪ್ಪಲಿಯಂತೂ ಹಾಕಿದ್ದಾರೆ. ತಮಿಳುನಾಡಿನ ತಿರುನೆಲ್ವೇಲಿ ಜಿಲ್ಲೆಯ Read more…

25 ದಿನ ಪೂರೈಸಿದ ‘777 ಚಾರ್ಲಿ’ ಸಿನಿಮಾ

ಕಿರಣ್ ರಾಜ್ ನಿರ್ದೇಶನದ ರಕ್ಷಿತ್ ಶೆಟ್ಟಿ ಅಭಿನಯದ ‘777 ಚಾರ್ಲಿ’ ಚಿತ್ರ ಬಾಕ್ಸಾಫೀಸ್ ನಲ್ಲಿ ಧೂಳೆಬ್ಬಿಸುವ ಮೂಲಕ ಹೊಸ ದಾಖಲೆ ಬರೆದಿದೆ. ಮನುಷ್ಯ ಹಾಗೂ ಶ್ವಾನದ ನಡುವಿನ ಪ್ರೀತಿಯ Read more…

ಒಟಿಪಿ ಕೇಳುವ ವಂಚಕರಿಗೆ ಅಸ್ಸಾಂ ಪೊಲೀಸರಿಂದ ಕೂಲ್ ಕೂಲ್ ಎಚ್ಚರಿಕೆ…!

ಪೊಲೀಸರು ಇತ್ತೀಚೆಗೆ ಕ್ರಿಯಾತ್ಮಕವಾಗಿ ಎಚ್ಚರಿಕೆ ನೀಡುವ ಸಂಪ್ರದಾಯ ಬೆಳೆಸಿಕೊಳ್ಳುತ್ತಿದ್ದಾರೆ. ಕೇವಲ ಇನ್ಫೋಗ್ರಾಫಿಕ್ಸ್​ ಬಳಸಿ ಮಾಹಿತಿ ನೀಡುವ ಬದಲು ಚಲನಚಿತ್ರದ ಡೈಲಾಗ್​ಗಳನ್ನು ಬಳಸುವುದು, ಕ್ರೀಡಾಪಟುಗಳ ಸಾಧನೆಗಳನ್ನು ಬಳಸಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ. Read more…

ಲೂಸ್ ಮಾದ ಯೋಗಿ ಹುಟ್ಟುಹಬ್ಬಕ್ಕೆ ಪೋಸ್ಟರ್ ರಿಲೀಸ್ ಮಾಡಿದ ‘ಹೆಡ್ ಬುಷ್ ಚಿತ್ರತಂಡ’

‘ದುನಿಯಾ’ ಚಿತ್ರದಲ್ಲಿ ಲೂಸ್ ಮಾದ ಎಂಬ ಕಳನಾಯಕನ ಪಾತ್ರದಲ್ಲಿ ಅಭಿನಯಿಸುವ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟ ಪ್ರತಿಭಾವಂತ ನಟ ಯೋಗಿ, ಲೂಸ್ ಮಾದ ಎಂದೇ ಖ್ಯಾತಿ Read more…

ಕಿಚ್ಚ ಸುದೀಪ್ ನಟನೆಯ ‘ಹುಚ್ಚ’ ಸಿನಿಮಾ ಬಿಡುಗಡೆಯಾಗಿ ಇಂದಿಗೆ 21 ವರ್ಷ

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ಸೂಪರ್ ಡೂಪರ್ ಹಿಟ್ ‘ಹುಚ್ಚ’ ಸಿನಿಮಾ ಬಿಡುಗಡೆಯಾಗಿ ಇಂದಿಗೆ 21 ವರ್ಷವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಚಿತ್ರದ ಪೋಸ್ಟರ್ ಹಂಚಿಕೊಳ್ಳುವ ಮೂಲಕ Read more…

ಜುಲೈ 8ಕ್ಕೆ ತೆರೆಮೇಲೆ ಬರಲಿದೆ ‘ತೂತು ಮಡಿಕೆ’

ಚಂದ್ರಕೀರ್ತಿ ನಿರ್ದೇಶನದ ‘ತೂತು ಮಡಿಕೆ’ ಚಿತ್ರ ಜುಲೈ 8ರಂದು ರಾಜ್ಯಾದ್ಯಂತ ತೆರೆಕಾಣಲಿದೆ. ಚಂದ್ರಕೀರ್ತಿ ಪಾವನಾ ಗೌಡ ಹಾಗೂ ಪ್ರಮೋದ್ ಶೆಟ್ಟಿ ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ Read more…

ತನ್ನ ಸಹೋದರನೊಂದಿಗೆ ಮಲಗುವಂತೆ ಪತ್ನಿಗೆ ಕಿರುಕುಳ, ಪಾರ್ಟಿಗಳಲ್ಲಿ ಪಾಪಿ ಪತಿ ಮಾಡ್ತಿದ್ದ ಇಂಥಾ ನೀಚ ಕೃತ್ಯ….!

  ಉತ್ತರ ಪ್ರದೇಶದ ಮುಜಾಫರ್‌ ನಗರದಲ್ಲಿ ಮಹಿಳೆಯೊಬ್ಬಳು ಪತಿಯ ವಿರುದ್ಧ ಕೋರ್ಟ್‌ ಮೆಟ್ಟಿಲೇರಿದ್ದಾಳೆ. ಆತ ಪತ್ನಿ ವಿನಿಮಯ ಮಾಡಿಕೊಳ್ತಿರೋದಾಗಿ ಆರೋಪಿಸಿದ್ದಾಳೆ. ದೆಹಲಿಯಲ್ಲಿ ನಡೆಯೋ ಇಂತಹ ಪತ್ನಿ ವಿನಿಮಯ ಮಾಡಿಕೊಳ್ಳುವ Read more…

BIG NEWS: ವೈಯಕ್ತಿಕ ದ್ವೇಷಕ್ಕೆ ಚಂದ್ರಶೇಖರ್ ಗುರೂಜಿ ಹತ್ಯೆ; ಇದು ಕಾನೂನು ಸುವ್ಯವಸ್ಥೆ ಲೋಪ ಅಲ್ಲ ಎಂದ ಸಿಎಂ ಬೊಮ್ಮಾಯಿ

ಬೆಂಗಳೂರು: ಸರಳವಾಸ್ತು ಖ್ಯಾತಿಯ ಚಂದ್ರಶೇಖರ್ ಗುರೂಜಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಿಎಂ ಬಸವರಾಜ್ ಬೊಮ್ಮಾಯಿ, ವೈಯಕ್ತಿಕ ದ್ವೇಷಕ್ಕೆ ಗುರೂಜಿ ಹತ್ಯೆಯಾಗಿದೆ. ಇದರಲ್ಲಿ ಕಾನೂನು ಸುವ್ಯವಸ್ಥೆ ಲೋಪವಿಲ್ಲ ಎಂದು Read more…

‘ರೌಡಿ ಬೇಬಿ’ ಹಾಡಿಗೆ ಹುಚ್ಚೆದ್ದು ಕುಣಿದ ಕೊಲ್ಕೊತ್ತಾ ಜೋಡಿ

ರೌಡಿ ಬೇಬಿ…… ಹಾಡು ಸಾಮಾನ್ಯವಾಗಿ ಪರಿಚಿತ. ಧನುಷ್​ ಹಾಗೂ ಸಾಯಿ ಪಲ್ಲವಿಯವರ ಸ್ಟೆಪ್​ನಿಂದಾಗಿಯೇ ಈ ಹಾಡು ಫೇಮಸ್​ ಆಗಿತ್ತು. ಇದೀಗ ಕೊಲ್ಕೊತ್ತಾದ ಜೋಡಿಯೊಂದು ಇದೇ ಹಾಡಿಗೆ ಡ್ಯಾನ್ಸ್​ ಮಾಡಿದ್ದು, Read more…

ಸೋಶಿಯಲ್‌ ಮೀಡಿಯಾದಲ್ಲಿ ಮೀಮ್ ಗಳ ಪ್ರವಾಹವನ್ನೇ ಸೃಷ್ಟಿಸಿದೆ ಇಂಡಿಗೋ ಸಿಬ್ಬಂದಿಯ ಮಾಸ್ ಬಂಕ್..!

ನಿಮ್ಮ ಕಾಲೇಜು ದಿನಗಳಲ್ಲಿ ನೀವು ಎಂದಾದ್ರೂ ಮಾಸ್ ಬಂಕ್ ಮಾಡಿದ್ದೀರಾ..? ತರಗತಿಯ ಸಹಪಾಠಿಗಳೆಲ್ಲಾ ಜೊತೆಯಲ್ಲೇ ಎಲ್ಲದರೂ ಸಣ್ಣ ಟ್ರಿಪ್ ಹೋಗಲು ಹಲವಾರು ಮಂದಿ ಇಂಥ ಮಾಸ್ ಬಂಕ್ ಅನ್ನು Read more…

ಅಂದದ ನಗರಿ ವೆನಿಸ್ ಗೆ ಹೋಗುವವರಿಗೆ ಇನ್ಮುಂದೆ ಪ್ರವೇಶ ಶುಲ್ಕ ಕಡ್ಡಾಯ..!

ವೆನಿಸ್‌ ಅತ್ಯಂತ ಸುಂದರವಾದ ನಗರವಾಗಿದೆ. ಇಲ್ಲಿಗೆ ನಿತ್ಯ ಅನೇಕ ಪ್ರವಾಸಿಗರು ಭೇಟಿ ನೀಡುತ್ತಾರೆ. ವೆನಿಸ್ ಗೆ ಭೇಟಿ ನೀಡುವ ಪ್ರವಾಸಿಗರು ಮುಂದಿನ ವರ್ಷ ಜನವರಿ 16 ರಿಂದ ಪ್ರವೇಶ Read more…

ಪತಿ ಹೀಗೆ ಮಾಡುತ್ತಾನೆಂದು ಕನಸಿನಲ್ಲೂ ಎಣಿಸಿರಲಿಲ್ಲ: ಚಂದ್ರಶೇಖರ ಗುರೂಜಿ ಹತ್ಯೆ ಆರೋಪಿ ಪತ್ನಿ ವನಜಾಕ್ಷಿ ಕಣ್ಣೀರು

ಚಂದ್ರಶೇಖರ್ ಗುರೂಜಿಯವರ ಹತ್ಯೆ ಆರೋಪಿ ಮಹಾಂತೇಶನ ಪತ್ನಿ ವನಜಾಕ್ಷಿ ಮಾಧ್ಯಮ ಒಂದಕ್ಕೆ ನೀಡಿರುವ ಸಂದರ್ಶನದಲ್ಲಿ, ನಮಗೆ ಅನ್ನ ಕೊಟ್ಟ ದೇವರನ್ನು ಪತಿ ಈ ರೀತಿ ಕೊಲೆ ಮಾಡುತ್ತಾನೆಂದು ಕನಸಿನಲ್ಲೂ Read more…

BIG BREAKING: ಕೊರೊನಾ ಸೋಂಕಿತರ ಸಂಖ್ಯೆ ಮತ್ತೆ ದಿಢೀರ್ ಏರಿಕೆ; ಒಂದೇ ದಿನದಲ್ಲಿ 16,000 ಕ್ಕೂ ಹೆಚ್ಚು ಜನರಲ್ಲಿ ಸೋಂಕು ಪತ್ತೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಮತ್ತೆ ದಿಢೀರ್ ಏರಿಕೆಯಾಗಿದ್ದು, ಕಳೆದ 24 ಗಂಟೆಯಲ್ಲಿ ಮತ್ತೆ 16,159 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಸಾವಿನ ಸಂಖ್ಯೆಯಲ್ಲಿಯೂ ಹೆಚ್ಚಳವಾಗಿದ್ದು, 24 Read more…

ಹತ್ಯೆಗೀಡಾದ ಚಂದ್ರಶೇಖರ್ ಗುರೂಜಿ ಅಂತ್ಯಕ್ರಿಯೆಗೂ ಮುನ್ನ ಸಾರ್ವಜನಿಕ ದರ್ಶನಕ್ಕೆ ಸಿದ್ಧತೆ

ಸರಳ ವಾಸ್ತು ಮೂಲಕ ಖ್ಯಾತರಾಗಿದ್ದ ಚಂದ್ರಶೇಖರ ಗುರೂಜಿ, ಮಂಗಳವಾರದಂದು ಹುಬ್ಬಳ್ಳಿಯ ಉಣಕಲ್ ಬಳಿ ಇರುವ ಪ್ರೆಸಿಡೆಂಟ್ ಹೋಟೆಲ್ ನಲ್ಲಿ ಇಬ್ಬರು ಹಂತಕರಿಂದ ಬರ್ಬರವಾಗಿ ಹತ್ಯೆಯಾಗಿದ್ದು, ಮರಣೋತ್ತರ ಪರೀಕ್ಷೆ ಬಳಿಕ Read more…

ಕನ್ಹಯ್ಯಲಾಲ್‌ ಹತ್ಯೆ ಪ್ರಕರಣ: ಕೊಲೆಗಾರರ ಬಂಧನದ ಹಿಂದಿದ್ರು ಈ ಹೀರೋಗಳು

ಟೇಲರ್‌ ಕನ್ಹಯ್ಯಲಾಲ್‌ ಶಿರಚ್ಛೇದ ಪ್ರಕರಣ, ದಿನಕ್ಕೊಂದು ತಿರುವು ಪಡೆದುಕೊಳ್ತಾ ಇದೆ. ಈಗಾಗಲೇ ಆರೋಪಿಗಳು ಪೊಲೀಸರ ವಶದಲ್ಲಿದ್ದು ಅವರಿಂದ ಹೇಳಿಕೆ ಪಡೆದುಕೊಳ್ತಿದೆ. ಈ ನಡುವೆ ರಿಯಲ್ ಹಿರೋಗಳಿಬ್ಬರ ಹೆಸರು ಕೇಳಿ Read more…

ವಯಸ್ಸು13, ಬರೆದಿದ್ದು 3 ಉಪನ್ಯಾಸ ಪುಸ್ತಕ….!

ಬೆಳೆಯುವ ಸಿರಿ ಮೊಳಕೆಯಲ್ಲಿ ಅನ್ನುವ ಮಾತಿದೆ. ಅದು ರಿತಜ್ ಹುಸೈನ್ ಅಲ್ಹಜ್ಮಿ ವಿಷಯದಲ್ಲಿ ನೂರಕ್ಕೆ ನೂರು ಸತ್ಯ. ಆಕೆಯ ವಯಸ್ಸು ಜಸ್ಟ್ 13 ಅಷ್ಟೆ. ಆದರೆ ಆಕೆ ಮಾಡಿರುವ Read more…

‘ಬ್ರೆಡ್’ ತಿನ್ನುವ ಮುನ್ನ ಓದಿ ಈ ಸುದ್ದಿ

ಪ್ರತಿದಿನ ಕೆಲವರಿಗೆ ಬ್ರೆಡ್ ಬೇಕೆ ಬೇಕು. ಬ್ರೆಡ್ ಗೆ ಜಾಮ್ ಅಥವಾ ಬೆಣ್ಣೆ, ತುಪ್ಪ ಹಾಕಿಕೊಂಡು ತಿಂತಾರೆ. ಆದ್ರೆ ಈ ಬ್ರೆಡ್ ಸೇವನೆ ಒಳ್ಳೆಯದಲ್ಲ. ಮೈದಾದಿಂದ ಮಾಡಿರುವ ಬ್ರೆಡ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...