alex Certify ಸ್ನೇಹಿತೆ ತುಟಿಗೆ ಚುಂಬಿಸಿ ಹೊಗೆ ಬಿಟ್ಟ ನಿಶ್ವಿಕಾ ನಾಯ್ಡು; ಗೋವಾದಲ್ಲಿ ಸ್ಯಾಂಡಲ್ ವುಡ್ ನಟಿಯ ಹುಕ್ಕಾ ಪಾರ್ಟಿ ಕಂಡು ಶಾಕ್ ಆದ ಅಭಿಮಾನಿಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ನೇಹಿತೆ ತುಟಿಗೆ ಚುಂಬಿಸಿ ಹೊಗೆ ಬಿಟ್ಟ ನಿಶ್ವಿಕಾ ನಾಯ್ಡು; ಗೋವಾದಲ್ಲಿ ಸ್ಯಾಂಡಲ್ ವುಡ್ ನಟಿಯ ಹುಕ್ಕಾ ಪಾರ್ಟಿ ಕಂಡು ಶಾಕ್ ಆದ ಅಭಿಮಾನಿಗಳು

ಪಕ್ಕಾ ಹೋಮ್ಲಿ ಲುಕ್ ನಲ್ಲಿ, ಮನೆ ಮಗಳಂತ ಪಾತ್ರಗಳಲ್ಲಿ ಅಭಿನಯಿಸಿ ಅಭಿಮಾನಿಗಳ ಹೃದಯ ಗೆದ್ದ ನಟಿ ನಿಶ್ವಿಕಾ ನಾಯ್ಡು, ಹುಕ್ಕಾ ಸೇದಿ ಸುದ್ದಿಯಾಗಿದ್ದಾರೆ. ಗೋವಾದ ಕ್ಯಾಸಿನೋದಲ್ಲಿ ಹುಕ್ಕಾ ಪಾರ್ಟಿಯಲ್ಲಿ ಪಾಲ್ಗೊಂಡ ನಟಿ, ಹುಕ್ಕಾ ಸೇದಿ ನಶೆಯಲ್ಲಿ ತೇಲಾಡಿರುವ ದೃಶ್ಯ ಭಾರಿ ವೈರಲ್ ಆಗಿದೆ.

ಗೋವಾದ ಕ್ಯಾಸಿನೋದಲ್ಲಿ ಮೋಜು-ಮಸ್ತಿಯಲ್ಲಿ ತೊಡಗಿರುವ ನಟಿ ನಿಶ್ವಿಕಾ ನಾಯ್ಡು, ಸ್ನೇಹಿತೆಯ ತುಟಿಗೆ ಚುಂಬಿಸಿ ಹೊಗೆ ಬಿಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನಿಶ್ವಿಕಾ ನಾಯ್ಡು ಗೋವಾ ಟ್ರಿಪ್ ಅವತಾರ ಕಂಡು ಅಭಿಮಾನಿಗಳೇ ಶಾಕ್ ಆಗಿದ್ದಾರೆ.

ಕಳೆದ ವಾರ ಸ್ನೇಹಿತರೊಂದಿಗೆ ನಿಶ್ವಿಕಾ ನಾಯ್ಡು ಗೋವಾಗೆ ಪ್ರವಾಸ ಹೋಗಿದ್ದರು. ಈ ವೇಳೆ ಕ್ಯಾಸಿನೋಗೆ ತೆರಳಿ ಭರ್ಜರಿ ಹುಕ್ಕಾ ಪಾರ್ಟಿ ಮಾಡಿ ನಶೆಯಲ್ಲಿ ತೇಲಾಡಿದ್ದಾರೆ. ಗೆಳತಿಯರೊಂದಿಗೆ ಮೋಜು-ಮಸ್ತಿಯಲ್ಲಿ ಕಾಲ ಕಳೆದ ಸ್ಯಾಂಡಲ್ ವುಡ್ ನಟಿಯ ವಿಡಿಯೋವನ್ನು ನಿಶ್ವಿಕಾ ಸ್ನೇಹಿತೆಯರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಗುರು-ಶಿಷ್ಯರು ನಟಿಯ ಹೊಸ ಅವತಾರ ಕಂಡು ಅಭಿಮಾನಿಗಳು ದಂಗಾಗಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...