alex Certify ಮತ್ತೊಮ್ಮೆ ‘ಪ್ರೆಗ್ನೆಂಟಾ’ ಎಂದು ಕೇಳಿದವರಿಗೆ ಕರೀನಾ ಸಖತ್ ಉತ್ತರ; ಪೋಸ್ಟ್ ನೋಡಿ ನಸುನಕ್ಕ ಅಭಿಮಾನಿಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮತ್ತೊಮ್ಮೆ ‘ಪ್ರೆಗ್ನೆಂಟಾ’ ಎಂದು ಕೇಳಿದವರಿಗೆ ಕರೀನಾ ಸಖತ್ ಉತ್ತರ; ಪೋಸ್ಟ್ ನೋಡಿ ನಸುನಕ್ಕ ಅಭಿಮಾನಿಗಳು

ಕರೀನಾ ಕಪೂರ್ ಖಾನ್ ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ಅಭಿಮಾನಿಗಳೊಂದಿಗೆ ನಿಕಟ ಸಂಪರ್ಕದಲ್ಲಿರುತ್ತಾರೆ. ಅಷ್ಟೇ ಅಲ್ಲ ತಮ್ಮ ಫೋಟೋಗಳನ್ನು ಹಂಚಿಕೊಳ್ಳುವುದರ ಜೊತೆಗೆ ಕುಟುಂಬ ಸದಸ್ಯರೊಂದಿಗಿರುವ ವಿಡಿಯೋಗಳನ್ನು ಸಹ ಶೇರ್ ಮಾಡುತ್ತಿರುತ್ತಾರೆ.

ಇತ್ತೀಚೆಗೆ ಕರೀನಾ ಹಂಚಿಕೊಂಡ ಕೆಲ ಫೋಟೋಗಳು ಅವರು ಮತ್ತೊಮ್ಮೆ ಗರ್ಭಿಣಿಯಾಗಿದ್ದಾರಾ ಎಂಬ ಅನುಮಾನಕ್ಕೆ ಕಾರಣವಾಗಿತ್ತು. ಕರೀನಾ ಪ್ರಸ್ತುತ ಪತಿ ಸೈಫ್ ಅಲಿ ಖಾನ್ ಹಾಗೂ ಪುತ್ರರಾದ ತೈಮೂರ್ ಹಾಗೂ ಜೆಹಂಗೀರ್ ಜೊತೆ ಇಂಗ್ಲೆಂಡ್ ಪ್ರವಾಸದಲ್ಲಿದ್ದು ಈ ವಿಷಯ ಅವರ ಗಮನಕ್ಕೂ ಬಂದಿದೆ.

ಈ ಪ್ರಶ್ನೆಗೆ ಅವರು ಕ್ಯೂಟ್ ಉತ್ತರ ನೀಡಿದ್ದು, ತಾವು ಮತ್ತೊಮ್ಮೆ ಗರ್ಭಿಣಿ ಎಂಬ ವದಂತಿಗೆ ತೆರೆ ಎಳೆದಿದ್ದಾರೆ. ಅಷ್ಟೇ ಅಲ್ಲ ಪತಿ ಸೈಫ್ ಅಲಿ ಖಾನ್ ಭಾರತೀಯ ಜನಸಂಖ್ಯೆಗೆ ಈಗಾಗಲೇ ಸಾಕಷ್ಟು ಕೊಡುಗೆ ನೀಡಿದ್ದಾರೆ ಎಂದು ತಮಾಷೆಯಾಗಿ ಉತ್ತರಿಸುವ ಮೂಲಕ ತಾವು ಗರ್ಭಿಣಿ ಎಂದು ವದಂತಿ ಹಬ್ಬಿಸಿದವರಿಗೆ ಟಾಂಗ್ ನೀಡಿದ್ದಾರೆ.

— Kareena Kapoor Khan (@KareenaK_FC) July 15, 2022

https://www.instagram.com/p/CfjaQb4o9rN/?utm_source=ig_embed&ig_rid=de59837e-9334-4149-a64b-917543aa169e

https://www.instagram.com/p/Cft_-PWIasi/?utm_source=ig_embed&ig_rid=5cc42491-2e56-4693-8488-678edd7cffd7

https://www.instagram.com/p/CfgXx-lIYr_/?utm_source=ig_embed&ig_rid=4caf8522-1b72-4ffb-8bcc-40df1e202875

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...