alex Certify Featured News | Kannada Dunia | Kannada News | Karnataka News | India News - Part 236
ಕನ್ನಡ ದುನಿಯಾ
    Dailyhunt JioNews

Kannada Duniya

ಅಮರನಾಥ ಯಾತ್ರೆಗೆ ತೆರಳಿದ್ದ ಶಿವಮೊಗ್ಗ ಯಾತ್ರಾರ್ಥಿಗಳು ಸುರಕ್ಷಿತ

ಜಮ್ಮು ಮತ್ತು ಕಾಶ್ಮೀರದ ಅಮರನಾಥ ಗುಹೆ ಬಳಿ ನಿನ್ನೆ ಸಂಭವಿಸಿದ ಮೇಘಸ್ಪೋಟದಲ್ಲಿ ಶಿವಮೊಗ್ಗದಿಂದ ತೆರಳಿದ್ದ ಯಾತ್ರಾರ್ಥಿಗಳು ಸುರಕ್ಷಿತವಾಗಿದ್ದಾರೆ. ಶಿವಮೊಗ್ಗದಿಂದ ಮಹಾನಗರ ಪಾಲಿಕೆ ಮಾಜಿ ಉಪಮೇಯರ್ ಸುರೇಖಾ ಮುರಳೀಧರ್ ಸೇರಿದಂತೆ Read more…

ಜುಲೈ 10ರಂದು ‘ದಿ ವಾರಿಯರ್’ ಚಿತ್ರದ ಪ್ರೀ ರಿಲೀಸ್ ಕಾರ್ಯಕ್ರಮ

ಲಿಂಗುಸ್ವಾಮಿ ನಿರ್ದೇಶನದ ರಾಮ್ ಪೋತಿನೇನಿ ನಟನೆಯ ಬಹುನಿರೀಕ್ಷೆಯ ‘ದಿ ವಾರಿಯರ್’ ಜುಲೈ 14ರಂದು ತೆರೆಮೇಲೆ ಅಬ್ಬರಿಸಲು ಸಜ್ಜಾಗಿದ್ದು, ನಾಳೆ ಸಂಜೆ 6 ಗಂಟೆಗೆ ಈ ಚಿತ್ರದ ಪ್ರೀ ರಿಲೀಸ್ Read more…

ಲತಾ ಮಂಗೇಶ್ಕರ್ ಅವರ ಪ್ರಸಿದ್ಧ ಗೀತೆಗೆ ಲಿಪ್ ಸಿಂಕ್ ಮಾಡೋ ಮೂಲಕ ಮೋಡಿ ಮಾಡಿದ ವೃದ್ಧೆ..!

ಪ್ರತಿಭೆಗೆ ಯಾವುದೇ ವಯಸ್ಸಿನ ಅಡ್ಡಿಯಿಲ್ಲ. ಅನೇಕ ಮಂದಿ ವೃದ್ಧರು ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ಪ್ರತಿಭೆಯನ್ನು ಅನಾವರಣ ಮಾಡಿದ್ದಾರೆ. ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ವೃದ್ಧ ಮಹಿಳೆಯೊಬ್ಬರು Read more…

ಅಮ್ಮನಿಗೆ ಕೊಟ್ಟ ಮಾತು ಉಳಿಸಿಕೊಂಡ ʼಟಗರು ಪುಟ್ಟಿʼ : ಮಾಸ್ಟರ್​ ಡಿಗ್ರಿ ಪಡೆದ ಮಾನ್ವಿತಾ

ʼಟಗರುʼ ಸಿನಿಮಾ ಮೂಲಕ ಚಂದನವನದಲ್ಲಿ ಭಾರಿ ಹೆಸರು ಗಳಿಸಿದ ನಟಿ ಮಾನ್ವಿತಾ ಹರೀಶ್​ ಇದಾದ ಬಳಿಕ ಒಂದೆರಡು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರು. ಆಮೇಲೆ ಮಾನ್ವಿತಾ ಹರೀಶ್​ ಸಿನಿಮಾ ರಂಗದಲ್ಲಿ ಕಾಣಿಸಿಕೊಂಡಿರಲೇ Read more…

ಚಪಾತಿ ಮಾಡುತ್ತಲೇ ಲತಾ ಮಂಗೇಶ್ಕರ್ ಗೀತೆಯನ್ನು ಸುಶ್ರಾವ್ಯವಾಗಿ ಹಾಡಿದ ಗೃಹಿಣಿ

ಸಾಮಾಜಿಕ ಮಾಧ್ಯಮ ಅಸಂಖ್ಯಾತ ಎಲೆಮರೆ ಕಾಯಿಗಳನ್ನು ಜಗತ್ತಿಗೆ ಪರಿಚಯಿಸುತ್ತಿದೆ. ಇದೀಗ ಸಾಮಾಜಿಕ ಮಾಧ್ಯಮವು ಮತ್ತೊಮ್ಮೆ ಅಂತಹುದೇ ವೀಡಿಯೊವನ್ನು ಮುಂದಕ್ಕೆ ತಂದಿದೆ. ಈ ಬಾರಿ ವೈರಲ್​ ಆಗಿರುವುದು ಹಾಡು ಯಾರದ್ದು, Read more…

ರಾಜೀನಾಮೆ ನೀಡುತ್ತಿದ್ದಂತೆ ಉದ್ಯೋಗ ಕೇಂದ್ರದ ಎದುರು ಬೋರಿಸ್​ ಜಾನ್ಸನ್​ ಮೇಣದ ಪ್ರತಿಮೆ

ಲಂಡನ್​​ನ ಮೇಣದ ಮ್ಯೂಸಿಯಂ ಮೇಡಮ್​ ಟುಸ್ಸಾಡ್ಸ್​ ಬ್ರಿಟನ್​ನ ಮಾಜಿ ಪ್ರಧಾನಿ ಬೋರಿಸ್​ ಜಾನ್ಸನ್​​ರ ಮೇಣದ ಪ್ರತಿಮೆಯನ್ನು ಲಂಕಾಶೈರ್​​ನ ಉದ್ಯೋಗ ಕೇಂದ್ರದ ಹೊರಗೆ ನಿಲ್ಲಿಸಿದೆ. ಬ್ಲ್ಯಾಕ್​ಪೂಲ್​ನಲ್ಲಿರುವ ಮೇಣದ ವಸ್ತು ಸಂಗ್ರಹಾಲಯವು Read more…

BIG BREAKING: ಒಂದೇ ದಿನ 18,840 ಜನರಲ್ಲಿ ಕೊರೊನಾ ಸೋಂಕು ಪತ್ತೆ; ಸಾವಿನ ಸಂಖ್ಯೆಯಲ್ಲಿಯೂ ಮತ್ತಷ್ಟು ಏರಿಕೆ ಏರಿಕೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಕಳೆದ 24 ಗಂಟೆಯಲ್ಲಿ ಮತ್ತೆ 18,840 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಸಾವಿನ ಸಂಖ್ಯೆಯಲ್ಲಿಯೂ ಹೆಚ್ಚಳವಾಗಿದ್ದು, 24 Read more…

ಮತ್ತೆ ಇಂಟರ್ನೆಟ್ ಗೆ ಮರಳಿದ್ದಾನೆ‘ಗುಲಾಬಿ ಆಂಖೇನ್’ಹಾಡಿ ಖ್ಯಾತಿ ಪಡೆದಿದ್ದ ಬಾಲಕ..!

ಕೆಲವು ವರ್ಷಗಳ ಹಿಂದೆ ಗುಲಾಬಿ ಆಂಖೇನ್ ಹಾಡಿದ ಪುಟ್ಟ ಮಗು ನಿಮಗೆ ನೆನಪಿದೆಯೇ? ಅವನ ವಿಡಿಯೋ ಆನ್‌ಲೈನ್‌ನಲ್ಲಿ ಭಾರಿ ವೈರಲ್ ಆಗಿತ್ತು. ಇಂಟರ್ನೆಟ್ ಪುಟ್ಟ ಬಾಲಕನನ್ನು ಬಹಳ ಇಷ್ಟಪಟ್ಟಿತು. Read more…

ಬಾಲಿವುಡ್ ನಟ ರಾಜ್​ ಬಬ್ಬರ್​ಗೆ ಎರಡು ವರ್ಷ ಜೈಲು

ಬಾಲಿವುಡ್​ ನಟ ಮತ್ತು ಕಾಂಗ್ರೆಸ್​ ನಾಯಕ ರಾಜ್​ ಬಬ್ಬರ್​ಗೆ ನ್ಯಾಯಾಲಯ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿದೆ. ಅವರ ವಿರುದ್ಧ 1996 ರಲ್ಲಿ ದಾಖಲಿಸಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಈ Read more…

ಲೂಲೂ ಮಾಲ್​ ʼಮಿಡ್​ ನೈಟ್​ ಸೇಲ್ʼ ​ಗೆ ಮುಗಿಬಿದ್ದ ಜನ

ನೈಟ್​ ಲೈಫ್ ಶಾಪಿಂಗ್​ ಬಗ್ಗೆ ಕ್ರೇಜ್​ ಹೆಚ್ಚಿಸುವ ನಿಟ್ಟಿನಲ್ಲಿ ಲೂಲೂ ಇಂಟರ್​ನ್ಯಾಷನಲ್​ ಶಾಪಿಂಗ್​ ಮಾಲ್​ ನೈಟ್​ ಲೈಫ್ ಶಾಪಿಂಗ್​ ಘೋಷಿಸಿದ್ದು, ಜನರಿಂದ ಅಗಾಧ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೊಚ್ಚಿ ಮತ್ತು Read more…

ನೇರ ಪ್ರಸಾರದಲ್ಲೇ ವಿಶ್ರಾಂತಿ ಪಡೆಯಲು ಹೋಗಿ ಟ್ರೋಲಿಗೊಳಗಾದ ನಿರೂಪಕ…!

ನ್ಯೂಸ್​ ಚಾನೆಲ್​ಗಳಲ್ಲಿ ಆ್ಯಂಕರ್​ ಕೆಲಸ ಮಾಡುವುದು ಅಂದರೆ ಸುಲಭದ ಮಾತಲ್ಲ. ಸಮಾಜದಲ್ಲಿ ನಡೆಯುತ್ತಿರುವ ಹಲವಾರು ಸಮಸ್ಯೆಗಳ ಬಗ್ಗೆ ನಿರರ್ಗಳವಾಗಿ ಗಂಟೆಗಟ್ಟಲೇ ಮಾತನಾಡಬೇಕು. ಕೆಲವು ದಿನಗಳಲ್ಲಿ ಸುದ್ದಿ ವಾಚಕರಿಗೆ ವಿರಾಮ Read more…

ಈ ವಸ್ತುಗಳನ್ನು ಸ್ಪರ್ಶಿಸಿದ್ರೆ ಬೆನ್ನು ಹತ್ತುತ್ತೆ ದೌರ್ಭಾಗ್ಯ

ವಿಶ್ವದ ಪ್ರತಿಯೊಬ್ಬ ವ್ಯಕ್ತಿಯೂ ಯಶಸ್ಸನ್ನು ಬಯಸ್ತಾನೆ. ಶ್ರೀಮಂತನಾಗುವ ಆಸೆ ಹೊಂದಿರುತ್ತಾನೆ. ಉಳಿದವರಿಗಿಂತ ಉನ್ನತ ಸ್ಥಾನಕ್ಕೇರಲು ಬಯಸ್ತಾನೆ. ಆದ್ರೆ ಎಷ್ಟು ಪ್ರಯತ್ನಪಟ್ಟರೂ ಕೆಲವೊಮ್ಮೆ ಯಶಸ್ಸು, ಹಣ ನಮ್ಮ ಕೈ ಹಿಡಿಯೋದಿಲ್ಲ. Read more…

ಕಾಳಿದೇವಿ ಆಯ್ತು ಈಗ ಶಿವನ ಕೈಯಲ್ಲಿ ಸಿಗರೇಟ್: ವೈರಲ್ ಆಯ್ತು ಕನ್ಯಾಕುಮಾರಿಯ ಪೋಸ್ಟರ್

ಕಾಳಿದೇವಿ ಕೈಯಲ್ಲಿ ಸಿಗರೇಟ್ ಪೋಸ್ಟರ್ ವಿವಾದ ಇನ್ನೂ ತಣ್ಣಗಾಗಿಲ್ಲ. ಆಗಲೇ ಇನ್ನೊಂದು ಹೊಸ ವಿವಾದ ಹುಟ್ಟಿಕೊಂಡಿದೆ. ಅದೇನೆಂದರೆ, ಶಿವ ಸಿಗರೇಟು ಹೊತ್ತಿಸುವ ಪೋಸ್ಟರ್ ಈಗ ವೈರಲ್ ಆಗಿದೆ. ಈ Read more…

ಮಳೆಗಾಲದಲ್ಲಿ ಕಾಡುವ ರೋಗಗಳ ಬಗ್ಗೆ ಇರಲಿ ಎಚ್ಚರ..…!

ಈ ಮಳೆಗಾಲದಲ್ಲಿ ಕೊರೋನಾ ಹೊರತಾಗಿ ನೀರಿನಿಂದಲೇ ಹರಡಬಲ್ಲ ಮತ್ತಿತರ ರೋಗಗಳ ಕುರಿತು ಗಮನ ಹರಿಸುವುದು ಬಹಳ ಮುಖ್ಯ. ಅದರಲ್ಲೂ ಮಳೆಗಾಲದಲ್ಲೇ ಕಾಡುವ ಟೈಫಾಯಿಡ್, ಅತಿಸಾರ ಭೇದಿ, ಹೆಪಟೈಟಿಸ್ ಎ Read more…

ಶಿವಮೊಗ್ಗ ಜಿಲ್ಲೆಯಲ್ಲಿ ವ್ಯಾಪಕ ಮಳೆ; ನದಿಗಳ ನೀರಿನ ಮಟ್ಟದಲ್ಲಿ ಏರಿಕೆ

ಶಿವಮೊಗ್ಗ: ಜಿಲ್ಲಾದ್ಯಂತ ಧಾರಾಕಾರ ಮಳೆ ಮುಂದುವರೆದಿದ್ದು, ಸಾಗರ, ಹೊಸನಗರ, ತೀರ್ಥಹಳ್ಳಿ ಭಾಗದಲ್ಲಿ ಅತಿ ಹೆಚ್ಚು ಮಳೆ ಬೀಳುತ್ತಿರುವುದರಿಂದ ತುಂಗಾ, ಶರಾವತಿ, ವರದಾ ಮೊದಲಾದ ನದಿಗಳಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದೆ. Read more…

BIG BREAKING: ಟಾಲಿವುಡ್ ನಟ ವಿಕ್ರಮ್ ಗೆ ಹೃದಯಾಘಾತ; ಆಸ್ಪತ್ರೆಗೆ ದಾಖಲು

ಚೆನ್ನೈ: ತಮಿಳು ಚಿತ್ರರಂಗದ ಖ್ಯಾತ ನಟ ವಿಕ್ರಮ್ ಅವರಿಗೆ ಹೃದಯಾಘಾತವಾಗಿದ್ದು, ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ನಟ ವಿಕ್ರಮ್ ಗೆ ಹೃದಯಾಘಾತವಾಗಿದ್ದು, ಚೆನ್ನೈನ ಕಾವೇರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆ Read more…

ಶ್ರೀನಗರ ಕಿಟ್ಟಿ ಹುಟ್ಟುಹಬ್ಬಕ್ಕೆ ಬಿಡುಗಡೆಯಾಯ್ತು ‘ಗೌಳಿ’ ಚಿತ್ರದ ಪೋಸ್ಟರ್

ಶ್ರೀನಗರ ಕಿಟ್ಟಿ ಇಂದು 45ನೇ ವಸಂತಕ್ಕೆ ಕಾಲಿಟ್ಟಿದ್ದು ಅವರ ಅಭಿಮಾನಿಗಳಿಂದ ಹಾಗೂ ಸಿನೆಮಾ ಕಲಾವಿದರಿಂದ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ. ಶ್ರೀನಗರ ಕಿಟ್ಟಿ ನಟನೆಯ ಬಹುನಿರೀಕ್ಷಿತ ಗೌಳಿ ಸಿನಿಮಾ ಈಗ Read more…

BIG NEWS: ರಾಜ್ಯಸಭಾ ಸದಸ್ಯರಾಗಿ ಕನ್ನಡದಲ್ಲಿ ರಾಯರ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ನಟ ಜಗ್ಗೇಶ್

ನವದೆಹಲಿ: ನೂತನ ರಾಜ್ಯಸಭಾ ಸದಸ್ಯರಾಗಿ ಇಂದು ನಟ ಜಗ್ಗೇಶ್, ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಲೆಹರ್ ಸಿಂಗ್ ಹಾಗೂ ಜೈರಾಮ್ ರಮೇಶ್ ಪ್ರಮಾಣವಚನ ಸ್ವೀಕರಿಸಿದರು. ರಾಜ್ಯಸಭೆಯಲ್ಲಿ ನಡೆದ Read more…

ಅಪರಿಚಿತರು ಹೇಳಿದ ಸುಳ್ಳಿನಿಂದ ವ್ಯಕ್ತಿಯೊಬ್ಬನಿಗೆ ಸಹಾಯವಾಗಿದ್ಹೇಗೆ ಗೊತ್ತಾ..?

ಮುಂಬೈ ಮತ್ತು ಸುತ್ತಮುತ್ತ ಪ್ರಯಾಣಿಸುವ ಜನರಿಗೆ, ಎಂ-ಸೂಚಕವು ರಕ್ಷಕನಾಗಿದೆ. ಇದರ ಸಹಾಯವು ಸಾರಿಗೆ ನವೀಕರಣಗಳನ್ನು ಒದಗಿಸಲು ಸೀಮಿತವಾಗಿಲ್ಲ. ಅಪರಿಚಿತರಿಂದ ಸಹಾಯ ಪಡೆಯಲು ಮತ್ತು ಒಂದು ದಿನದ ರಜೆಯನ್ನು ಅನುಮೋದಿಸಲು Read more…

ಜನವರಿಯೊಳಗೆ ರೈಲ್ವೆ ನಿಲ್ದಾಣಗಳಲ್ಲಿ ಅತ್ಯಾಧುನಿಕ ವ್ಯವಸ್ಥೆಯ ಸಿಸಿ ಟಿವಿ ಕ್ಯಾಮೆರಾ ಕಣ್ಗಾವಲು

ರೈಲ್ವೇ ಇಲಾಖೆ ದೇಶದ ತನ್ನೆಲ್ಲಾ ರೈಲ್ವೆ ನಿಲ್ದಾಣಗಳಲ್ಲಿ ಸಿಸಿ ಟಿವಿ ಕಣ್ಗಾವಲು ವ್ಯವಸ್ಥೆಗಳನ್ನು ಮಾಡಲು ಬಯಸಿದ್ದು, ಮೊದಲ ಹಂತವು ಜನವರಿ 2023 ರ ವೇಳೆಗೆ ರ್ಪೂಣಗೊಳ್ಳಲಿದೆ. ಇದರ ಅನುಷ್ಠಾನವನ್ನು Read more…

‘ಅಪರೂಪ’ ಚಿತ್ರದ ಟೀಸರ್ ರಿಲೀಸ್

ಮಹೇಶ್ ಬಾಬು ನಿರ್ದೇಶನದ ಸುಘೋಷ್ ನಟನೆಯ ‘ಅಪರೂಪ’ ಚಿತ್ರದ ಟೀಸರ್ ಇಂದು ಆನಂದ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದೆ. ಈ ಟೀಸರ್ ಸಾಕಷ್ಟು ವೀಕ್ಷಣೆ ಪಡೆದಿದ್ದು, ನೋಡುಗರಿಂದ ಉತ್ತಮ Read more…

ಜುಲೈ 11ಕ್ಕೆ ‘ಲಿಗರ್’ ಚಿತ್ರದ ಮೊದಲ ಹಾಡು ರಿಲೀಸ್

ಪೂರಿ ಜಗನ್ನಾಥ್ ನಿರ್ದೇಶನದ ವಿಜಯ್ ದೇವರಕೊಂಡ ಅಭಿನಯದ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ‘ಲಿಗರ್’ ಆಗಸ್ಟ್ 25 ರಂದು ತೆರೆಮೇಲೆ ಬರಲಿದ್ದು, ಈ ಚಿತ್ರದ ಮೊದಲ ಹಾಡು ಜುಲೈ Read more…

BIG BREAKING: 24 ಗಂಟೆಯಲ್ಲಿ ಮತ್ತೆ 18 ಸಾವಿರಕ್ಕೂ ಅಧಿಕ ಜನರಲ್ಲಿ ಕೊರೊನಾ ಸೋಂಕು ದೃಢ; ಸಾವಿನ ಸಂಖ್ಯೆಯಲ್ಲಿಯೂ ಏರಿಕೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಮತ್ತೆ ಹೆಚ್ಚುತ್ತಿದ್ದು, ಕಳೆದ 24 ಗಂಟೆಯಲ್ಲಿ ಮತ್ತೆ 18,815 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಸಾವಿನ ಸಂಖ್ಯೆಯಲ್ಲಿಯೂ ಹೆಚ್ಚಳವಾಗಿದ್ದು, 24 ಗಂಟೆಯಲ್ಲಿ Read more…

ತಮ್ಮ ಕಚೇರಿಯಲ್ಲಿ ಬಾಳಾ ಠಾಕ್ರೆ, ಆನಂದ್​ ದಿಘೆ ಚಿತ್ರವಿಟ್ಟು ಅಧಿಕಾರ ಸ್ವೀಕರಿಸಿದ ಶಿಂಧೆ

ಮಹಾರಾಷ್ಟ್ರ ರಾಜಕೀಯ ಹೈಡ್ರಾಮ ಒಂದು ಹಂತ ತಲುಪಿದೆ. ಮೋದಿ‌ & ಷಾ ಜೋಡಿಗೆ ಸೆಡ್ಡು ಹೊಡೆದು ಮುಖ್ಯಮಂತ್ರಿಯಾಗಿದ್ದ ಉದ್ಧವ್​ ಠಾಕ್ರೆಗೆ ತಿರುಗೇಟು ನೀಡಿ ಅವರದೇ ಪಕ್ಷದ ಶಾಸಕರನ್ನು ತಿರುಗಿ Read more…

ಸಿಎಂ ಯೋಗಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಪೊಲೀಸ್ ಅಧಿಕಾರಿ ಸಸ್ಪೆಂಡ್

ಲಕ್ನೋ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ವಿರುದ್ಧ ಆಕ್ಷೇಪಾರ್ಹ ಕಾಮೆಂಟ್‌ಗಳನ್ನು ಮಾಡಿದ್ದಾರೆ ಎಂದು ಆರೋಪಿಸಲಾದ ವಿಡಿಯೋ ವೈರಲ್ ಆಗಿದ್ದರಿಂದ, ಪೊಲೀಸ್ ಅಧಿಕಾರಿಯೊಬ್ಬರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ. Read more…

ಬಿಸ್ಕಟ್​ ತಿಂದು ಹಸಿವು ತಣಿಸಿಕೊಳ್ತಿದ್ದೆ: ಹಳೆಯ ದಿನಗಳನ್ನು ನೆನೆದ ಖ್ಯಾತ ನಟ

ಸಿನಿಮಾ ಹಿನ್ನೆಲೆಯನ್ನು ಹೊಂದಿರದೇ ಇರುವವರೂ ಸಿನಿಮಾ ಇಂಡಸ್ಟ್ರಿಯಲ್ಲಿ ಗೆಲ್ಲಬಹುದು ಎಂಬುದಕ್ಕೆ ಬಾಲಿವುಡ್​ ನಟ ರಾಜ್​ಕುಮಾರ್​ ಪ್ರತ್ಯಕ್ಷ ಉದಾಹರಣೆ. ಬಾಲಿವುಡ್​ನಲ್ಲಿ ತಾವು ನಡೆದು ಬಂದ ಹಾದಿಯನ್ನು ರಾಜ್ಕುಮಾರ್ ವಿವರಿಸಿದ್ದಾರೆ. ಹಿಟ್​ Read more…

ತಿಳಿಯಿರಿ ಜನಿವಾರ ಧಾರಣೆಯ ಮಹತ್ವ

ಯಜ್ಞೋಪವೀತಕ್ಕೆ ಉಪವೀತ, ಯಜ್ಞಸೂತ್ರ, ವ್ರತಬಂಧ, ಬಲಬಂಧ, ಮೊನೀಬಂಧ ಹಾಗೂ ಬ್ರಹ್ಮಸೂತ್ರ ಎಂಬ ಹಲವಾರು ಹೆಸರುಗಳಿವೆ. ಕನ್ನಡದಲ್ಲಿ ಯಜ್ಞೋಪವೀತಕ್ಕೆ ಜನಿವಾರವೆಂದು ಕರೆಯುತ್ತಾರೆ. ಯಜ್ಞೋಪವೀತವನ್ನು ಧರಿಸುವ ಪರಂಪರೆ ಬಹಳ ಪ್ರಾಚೀನವಾಗಿದ್ದು, ಉಪನಯನದ Read more…

BIG NEWS: ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ರಾಜೀನಾಮೆ ಘೋಷಣೆ

ಲಂಡನ್: ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದಾರೆ. ಮೂರು ವರ್ಷಗಳ ಕಾಲ ಪ್ರಧಾನಿ ಹುದ್ದೆ ಅಲಂಕರಿಸಿದ್ದ ಬೋರಿಸ್ ಜಾನ್ಸನ್ ಇದೀಗ ಅಧಿಕೃತವಾಗಿ ರಾಜೀನಾಮೆ ಘೋಷಿಸಿದ್ದಾರೆ. Read more…

ಇಂದು ಬಿಡುಗಡೆಯಾಗಲಿದೆ ‘ಪೆಟ್ರೊಮ್ಯಾಕ್ಸ್’ ಟ್ರೈಲರ್

ಈಗಾಗಲೇ ಸಾಕಷ್ಟು ನಿರೀಕ್ಷೆ ಮೂಡಿಸಿರುವ ‘ನೀರ್ ದೋಸೆ’ ಖ್ಯಾತಿಯ ವಿಜಯ್ ಪ್ರಸಾದ್ ನಿರ್ದೇಶನದ ಸತೀಶ್ ನೀನಾಸಂ ನಟನೆಯ ಬಹುನಿರೀಕ್ಷಿತ ‘ಪೆಟ್ರೋಮ್ಯಾಕ್ಸ್’ ಚಿತ್ರದ ಟ್ರೈಲರ್ ಇಂದು ಸಂಜೆ 5.45ಕ್ಕೆ ಆನಂದ್ Read more…

ಸೋಶಿಯಲ್ ಮೀಡಿಯಾದಲ್ಲಿ ‘ಬರಸೋ ರೆ ಬರಸೋ‘ ಡಾನ್ಸ್ ವೈರಲ್: 21.6 ಮಿಲಿಯನ್ ವೀಕ್ಷಣೆ ಪಡೆದ ಫನ್ನಿ ವಿಡಿಯೋ

ಇದು ಸೋಶಿಯಲ್ ಮೀಡಿಯಾ ಜಮಾನಾ, ಕ್ಷಣ ಕ್ಷಣಕ್ಕೂ ಒಂದಿಲ್ಲ ಒಂದು ಹೊಸತನ ನೋಡುವುದಕ್ಕೆ ಸಿಗುತ್ತೆ. ಎಷ್ಟೋ ಜನರು ಈ ಸೋಶಿಯಲ್ ಮೀಡಿಯಾ ತಮ್ಮ ಟ್ಯಾಲೆಂಟ್ ತೋರಿಸೋ ವೇದಿಕೆಯನ್ನಾಗಿ ಉಪಯೋಗಿಸಿಕೊಂಡಿದ್ದಾರೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...