alex Certify BIG NEWS: 68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ; ಪ್ರಶಸ್ತಿ ಪಡೆದ ಕನ್ನಡದ ಚಿತ್ರ ಯಾವುದು…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: 68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ; ಪ್ರಶಸ್ತಿ ಪಡೆದ ಕನ್ನಡದ ಚಿತ್ರ ಯಾವುದು…?

ಬೆಂಗಳೂರು: 68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟಗೊಂಡಿದ್ದು, ಬಾಲಿವುಡ್ ನಟ ಅಜಯ್ ದೇವಗನ್ ಹಾಗೂ ತಮಿಳು ನಟ ಸೂರ್ಯ ಅತ್ಯುತ್ತಮ ನಟ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಕನ್ನಡದ ಡೊಳ್ಳು, ತಲೆದಂಡ ಹಾಗೂ ನಾದದ ನವನೀತ ಚಿತ್ರಗಳಿಗೆ ರಾಷ್ಟ್ರ ಪ್ರಶಸ್ತಿ ಒಲಿದಿದೆ.

ಅತ್ಯುತಮ ನಟ-ಅಜಯ್ ದೇವಗನ್ -ತಾನಾಜಿ ಚಿತ್ರ

ಅತ್ಯುತ್ತಮ ನಟ – ಸೂರ್ಯ – ತಮಿಳಿನ ಸೂರರೈ ಪೊಟ್ರು ಚಿತ್ರ

ಅತ್ಯುತ್ತಮ ನಟಿ -ಅಪರ್ಣ ಬಾಲಮುರಳಿ – ತಮಿಳಿನ ಸೂರರೈ ಪೊಟ್ರು ಚಿತ್ರ

ಅತ್ಯುತ್ತಮ ಚಿತ್ರ – ತಮಿಳಿನ ಸೂರರೈ ಪೊಟ್ರು

ಅತ್ಯುತ್ತಮ ಸಂಗೀತ ನಿರ್ದೇಶಕ- ಎಸ್.ತಮನ್ – ಚಿತ್ರ ಅಲಾವೈಕುಂಠಪುರಂ

ಅತ್ಯುತಮ ಕನ್ನಡ ಚಿತ್ರ – ಡೊಳ್ಳು – ನಿರ್ದೇಶನ ಸಾಗರ್ ಪುರಾಣಿಕ್

ಅತ್ಯುತ್ತಮ ಹಿಂದಿ ಚಿತ್ರ- ತುಳಸಿದಾಸ್ ಜೂನಿಯರ್

ಅತ್ಯುತ್ತಮ ಚಿತ್ರಕಥೆ -ಸೂರರೈ ಪೊಟ್ರು

ಅತ್ಯುತ್ತಮ ತುಳು ಚಿತ್ರ – ಜೀತಿಗೆ

ಅತ್ಯುತ್ತಮ ಪರಿಸರ ಕಾಳಜಿ ಚಿತ್ರ – ಕನ್ನಡದ ತಲೆದಂಡ

ಅತ್ಯುತ್ತಮ ಕಲಾತ್ಮಕ ಚಿತ್ರ – ಗಿರೀಶ್ ಕಾಸರವಳ್ಳಿ ನಿರ್ದೇಶನದ ನಾದದ ನವನೀತ

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...