alex Certify Entertainment | Kannada Dunia | Kannada News | Karnataka News | India News - Part 243
ಕನ್ನಡ ದುನಿಯಾ
    Dailyhunt JioNews

Kannada Duniya

ಗ್ರಾಮೀಣ ವಿದ್ಯಾರ್ಥಿನಿಯರ ಪಾಲಿಗೆ ಬೆಳಕಾದ ಸೋನು ಸೂದ್​..!

ಬಾಲಿವುಡ್​ ನಟ ಸೋನುಸೂದ್​ ತಮ್ಮ ನಟನಾ ಶೈಲಿಯ ಜೊತೆ ಜೊತೆಗೆ ಮಾನವೀಯ ಮೌಲ್ಯಗಳ ಮೂಲಕವೂ ಮನೆ ಮಾತಾದಂತವರು. ಲಾಕ್​ಡೌನ್​​ ಸಂದರ್ಭದಲ್ಲಿ ಕಾಲ್ನಡಿಗೆ ಮೂಲಕ ಹುಟ್ಟೂರಿಗೆ ಸಾಗುತ್ತಿದ್ದ ಅನೇಕ ವಲಸೆ Read more…

BIG NEWS: ನಟಿ ಲೈಂಗಿಕ ದೌರ್ಜನ್ಯ ಪ್ರಕರಣದ ತನಿಖೆಗೆ ಹೈಕೋರ್ಟ್ ತಡೆ

ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ನಡೆಯುತ್ತಿರುವ ಬಹುಭಾಷಾ ನಟಿ ಲೈಂಗಿಕ ದೌರ್ಜನ್ಯ ಪ್ರಕರಣದ ವಿಚಾರಣೆಯನ್ನ ಕೇರಳ ಹೈಕೋರ್ಟ್ ಶುಕ್ರವಾರದವರೆಗೆ ಅಮಾನತು ಮಾಡಿ ಆದೇಶ ಹೊರಡಿಸಿದೆ. ಪ್ರಕರಣದ ವಿಚಾರಣೆ ನಡೆಸುತ್ತಿರುವ ನ್ಯಾಯಾಲಯವು Read more…

ಕೊರೊನಾ ಮಧ್ಯೆಯೂ ಶಾರೂಕ್‌ ಖಾನ್ ಅದ್ಧೂರಿ ಬರ್ತಡೇ

ಅನೇಕ ಸಿನಿಮಾಗಳ ಮೂಲಕ ದೊಡ್ಡ ಅಭಿಮಾನಿ ಬಳಗವನ್ನೇ ಹೊಂದಿರುವ ನಟ ಶಾರುಖ್ ಖಾನ್‌ಗೆ ಇಂದು ಹುಟ್ಟುಹಬ್ಬದ ಸಂಭ್ರಮ. 55ನೇ ವಸಂತಕ್ಕೆ ಕಾಲಿಟ್ಟ ಈ ನಟನಿಗೆ ಅಭಿಮಾನಿಗಳಿಂದ, ನಟ-ನಟಿ, ನಿರ್ದೇಶಕರು, Read more…

ಖ್ಯಾತ ನಿರ್ದೇಶಕ ರಾಜಮೌಳಿಗೆ ಬಿಜೆಪಿ ಬೆದರಿಕೆ: ‘RRR’ ರಿಲೀಸ್ ಮಾಡಿದ್ರೆ ಥಿಯೇಟರ್ ಗೆ ಬೆಂಕಿ

ಹೈದರಾಬಾದ್: ಖ್ಯಾತ ನಿರ್ದೇಶಕ ಎಸ್.ಎಸ್. ರಾಜಮೌಳಿ ಅವರಿಗೆ ಬಿಜೆಪಿಯಿಂದ ಬೆದರಿಕೆ ಹಾಕಲಾಗಿದೆ. ‘ಆರ್.ಆರ್.ಆರ್.’ ಸಿನಿಮಾವನ್ನು ಬಿಡುಗಡೆ ಮಾಡಿದಲ್ಲಿ ಥಿಯೇಟರ್ ಗೆ ಬೆಂಕಿ ಹಚ್ಚುವುದಾಗಿ ಬಿಜೆಪಿ ಮುಖಂಡರು ಹೇಳಿದ್ದಾರೆ. ಬಹುನಿರೀಕ್ಷೆಯ Read more…

ಬಿಗ್ ನ್ಯೂಸ್: ಮೂರು ತಿಂಗಳ ನಂತರ ಸುಶಾಂತ್ ಸಿಂಗ್ ಸಾವಿನ ಬಗ್ಗೆ ಮೌನ ಮುರಿದ ಬಿಹಾರ ಸಿಎಂ ನಿತೀಶ್ ಕುಮಾರ್

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮೂರು ತಿಂಗಳ ನಂತರ ಮೌನ ಮುರಿದಿದ್ದಾರೆ. ಬಿಹಾರದಲ್ಲಿ ವಿಧಾನಸಭೆ ಚುನಾವಣೆ ನಡೆಯುತ್ತಿರುವ Read more…

ಬಿಗ್‌ ನ್ಯೂಸ್‌: ಮುನಿರತ್ನ ಪರ ಪ್ರಚಾರ ನಡೆಸಿದ್ದ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ವಿರುದ್ಧ ದೂರು ದಾಖಲು

ಬೆಂಗಳೂರು: ಆರ್.ಆರ್. ನಗರ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ ಪರವಾಗಿ ಪ್ರಚಾರ ನಡೆಸಿದ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ವಿರುದ್ಧ ಪ್ರಕರಣ ದಾಖಲಾಗಿದೆ. Read more…

BIG NEWS: ಖ್ಯಾತ ನಿರ್ದೇಶಕ ಎಸ್. ನಾರಾಯಣ್ ಗೆ 1.6 ಕೋಟಿ ರೂ. ವಂಚನೆ

ಬೆಂಗಳೂರು: ಸಿನಿಮಾ ನಿರ್ಮಾಣದ ನೆಪದಲ್ಲಿ ಖ್ಯಾತ ನಿರ್ದೇಶಕ ಎಸ್. ನಾರಾಯಣ್ ಅವರಿಗೆ 1.6 ಕೋಟಿ ರೂಪಾಯಿ ವಂಚನೆ ಮಾಡಲಾಗಿದ್ದು ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರನ್ನು ಭೇಟಿಯಾದ ನಾರಾಯಣ್ ದಾಖಲೆ Read more…

ಚೆಕ್​ ಮೇಟ್​ ಅಂತಿದ್ದಾರೆ ನಟಿ ಆಲಿಯಾ ಭಟ್…!

ಬಾಲಿವುಡ್​ ನಟಿ ಆಲಿಯಾ ಭಟ್​ ತಮ್ಮ ನಟನಾ ಶೈಲಿ ಮೂಲಕವೇ ಅಭಿಮಾನಿಗಳ ಮನಸ್ಸನ್ನ ಗೆದ್ದಂತಹ ಚೆಲುವೆ. ಸೋಶಿಯಲ್​ ಮೀಡಿಯಾದಲ್ಲಿ ಸಖತ್​ ಆಕ್ಟಿವ್​ ಆಗಿರುವ ಈ ನಟಿ ತಮ್ಮ ಕಲರ್​​ಫುಲ್​ Read more…

BIG BREAKING: ‘ಜೇಮ್ಸ್ ಬಾಂಡ್’ ಖ್ಯಾತಿಯ ನಟ ಸೀನ್ ಕಾನರಿ ಇನ್ನಿಲ್ಲ

ಆಸ್ಕರ್ ಪ್ರಶಸ್ತಿ ಪುರಸ್ಕೃತ, ಜೇಮ್ಸ್ ಬಾಂಡ್ ಖ್ಯಾತಿಯ ನಟ ಸೀನ್ ಕಾನರಿ ವಿಧಿವಶರಾಗಿದ್ದಾರೆ. ಬಾಂಡ್ ಸಿನಿಮಾಗಳ ಮೂಲಕವೇ ಖ್ಯಾತಿ ಗಳಿಸಿದ್ದ ಜನಪ್ರಿಯ ನಟ ಅವರಾಗಿದ್ದರು. ಅಂತರರಾಷ್ಟ್ರೀಯ ಖ್ಯಾತಿಯ ಸ್ಟಾರ್ Read more…

ಕಾಜಲ್ ಅಗರ್ವಾಲ್-ಗೌತಮ್ ಹನಿಮೂನ್ ಕ್ಯಾನ್ಸಲ್ ಆಗಲು ಕಾರಣವೇನು ಗೊತ್ತಾ….?

ಮುಂಬೈ: ದಕ್ಷಿಣ ಭಾರತದ ಖ್ಯಾತ ನಟಿ ಕಾಜಲ್ ಅಗರ್ವಾಲ್, ಉದ್ಯಮಿ ಗೌತಮ್ ಕಿಚ್ಲು ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಆದರೆ ಹನಿಮೂನ್ ಗೆ ವಿದೇಶಕ್ಕೆ ಹೋಗುವ ಪ್ಲಾನ್ ಅನ್ನು Read more…

ಸೋಶಿಯಲ್​ ಮೀಡಿಯಾದಲ್ಲಿ ಕಾಜಲ್​ – ಗೌತಮ್​ ಮದುವೆ ಫೋಟೋ​ ವೈರಲ್​

ದಕ್ಷಿಣ ಭಾರತದ ಹೆಸರಾಂತ ನಟಿ ಕಾಜಲ್​ ಅಗರ್​ವಾಲ್​ ಉದ್ಯಮಿ ಗೌತಮ್​ ಕಿಚ್ಲು ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಮುಂಬೈನ ತಾಜ್​ ಹೋಟೆಲ್​​ನಲ್ಲಿ ನಡೆದ ವಿವಾಹ ಮಹೋತ್ಸವದಲ್ಲಿ ಕುಟುಂಬಸ್ಥರು ಹಾಗೂ Read more…

ಮತದಾರರಿಗೆ ತಿನಿಸು ನೀಡಿ ಮನಗೆದ್ದ ಹಾಲಿವುಡ್​ ನಟ

ಹಾಲಿವುಡ್​ ನಟ ಪಾಲ್​ ರಡ್​​ ನಟನೆಯ ಜೊತೆ ಜೊತೆಗೇ ಯಾವಾಗಲು ತಮ್ಮ ಸಾಮಾಜಿಕ ಕಾರ್ಯಗಳಿಂದ ಜನರನ್ನ ಮನಸ್ಸನ್ನ ಗೆಲ್ಲುತ್ತಲೇ ಬಂದಿದ್ದಾರೆ. ಈ ಬಾರಿ ಕೂಡ ಅಮೆರಿಕ ಅಧ್ಯಕ್ಷೀಯ ಚುನಾವಣೆಯ Read more…

ಹಾಲಿವುಡ್​ ನಟನ ಅಂಡರ್​ ವಾಟರ್​ ಧ್ಯಾನ ವೈರಲ್

ಹಾಲಿವುಡ್​ ನಟ ಕ್ರಿಸ್​ ಹೆಮ್ಸ್ ವರ್ತ್​ ನೀರಿನಾಳದಲ್ಲಿ ಧ್ಯಾನ ಮಾಡುತ್ತಿರೋ ವೇಳೆ ಅವರ ಆರು ವರ್ಷದ ಮಗ ಅಡ್ಡ ಬಂದಿದ್ದು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ Read more…

ಅಭಿಮಾನಿ ಮನೆಗೆ ದಿಢೀರ್​ ಭೇಟಿ ಕೊಟ್ಟ ಖ್ಯಾತ​ ಗಾಯಕ

2020ರಲ್ಲಿ ನಡೆದಷ್ಟು ವಿಚಿತ್ರ ಘಟನೆಗಳು ಬಹುಶಃ ಈ ಹಿಂದಿನ ಯಾವುದೇ ವರ್ಷಗಳಲ್ಲಿ ನಡೆದಿರಲಿಕ್ಕಿಲ್ಲ. ಈ ರೀತಿ ಹೇಳ್ತಾ ಇರೋದು ನಾವಲ್ಲ. ಬದಲಾಗಿ ಹಾಲಿವುಡ್​​ ಪಾಪ್​ ಗಾಯಕನ ಅಭಿಮಾನಿ. ಪಾಪ್​ Read more…

KBCಯಲ್ಲಿ ಕೇಳಿದ 1 ಕೋಟಿ ಮೌಲ್ಯದ ಪ್ರಶ್ನೆಗೆ ಉತ್ತರವೇನು ಗೊತ್ತಾ….?

ಬಾಲಿವುಡ್​ ಹಿರಿಯ ನಟ ಅಮಿತಾಬ್​ ಬಚ್ಚನ್​ ನಡೆಸಿಕೊಡುವ ಕೌನ್​ ಬನೇಗಾ ಕರೋಡ್​ಪತಿ ಶೋ ಈಗಾಗಲೇ ಹಲವಾರು ವಿಚಾರಗಳ ಮೂಲಕ ಸುದ್ದಿಯಲ್ಲಿದೆ. ಈ ಆವೃತ್ತಿಯಲ್ಲಿ ಈವರೆಗೆ ಯಾವ ಸ್ಪರ್ಧಿ ಕೂಡ Read more…

ಈ ನಟಿಯರ ‘ಸೌಂದರ್ಯ’ದ ಹಿಂದಿನ ಕಾರಣ ಕೊನೆಗೂ ಬಹಿರಂಗ

ಕೊರೋನಾ ಆವರಿಸಿ ಎಲ್ಲರೂ ಮನೆಯಲ್ಲೇ ಬಂಧಿಯಾದ ಅವಧಿಯಲ್ಲಿ ಹಲವು ನಟಿಯರು ತಮ್ಮ ಸೌಂದರ್ಯದ ಗುಟ್ಟುಗಳನ್ನು ಬಿಚ್ಚಿಟ್ಟಿದ್ದಾರೆ. ಅವುಗಳ ಬಗ್ಗೆ ತಿಳಿಯೋಣ ಬನ್ನಿ. ಮಗಧೀರ ಚಿತ್ರದಲ್ಲಿ ಮಿಂಚಿ ಎಲ್ಲರ ನೆಚ್ಚಿನ Read more…

ಶಿವಸೇನೆಯಿಂದ ಊರ್ಮಿಳಾ ಮಾತೋಂಡ್ಕರ್​ಗೆ ಬಿಗ್​ ಆಫರ್​..!

ರಾಜ್ಯಪಾಲರ ಮೂಲಕ ಮಹಾರಾಷ್ಟ್ರ ವಿಧಾನ ಪರಿಷತ್ತಿಗೆ ನಾಮ ನಿರ್ದೇಶನ ಮಾಡಲು ಶಿವಸೇನೆ ಬಾಲಿವುಡ್​ ನಟಿ ಊರ್ಮಿಳಾ ಮಾತೋಂಡ್ಕರ್​ರನ್ನ ಆಯ್ಕೆ ಮಾಡಿದೆ. ಈ ವಿಚಾರವಾಗಿ ಮಾತನಾಡಿದ ಶಿವಸೇನಾ ಮುಖ್ಯ ವಕ್ತಾರ Read more…

ನಿಶ್ಚಿತಾರ್ಥ ಮಾಡಿಕೊಂಡ್ರಾ ಮೌನಿ ರಾಯ್​..?

ಹಿಂದಿ ಕಿರುತೆರೆ ಲೋಕದಲ್ಲಿ ನಾಗಿಣಿ ಪಾತ್ರದಲ್ಲಿ ಮಿಂಚಿ ಖ್ಯಾತಿ ಗಳಿಸಿರೋ ಮೌನಿ ರಾಯ್​ ಎಂಗೇಜ್​ಮೆಂಟ್​ ಆಗಿದ್ದಾರೆ ಎಂಬ ವದಂತಿ ಹರಿದಾಡ್ತಿದೆ . ಇದಕ್ಕೆ ಕಾರಣ ಅವರು ಇತ್ತೀಚಿಗಷ್ಟೇ ಪೋಸ್ಟ್ Read more…

ಮೊದಲ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿ ಜೂ. ರಾಖಿಭಾಯ್

ಬೆಂಗಳೂರು: ಇಂದು ಜೂ.ರಾಖಿಭಾಯ್ ಯಥರ್ವ್ ಗೆ ಮೊದಲ ವರ್ಷದ ಹುಟ್ಟುಹಬ್ಬದ ಸಂಭ್ರಮ. ಈ ಹಿನ್ನೆಲೆಯಲ್ಲಿ ಸ್ಯಾಂಡಲ್ ವುಡ್ ಸಿಂಡ್ರೆಲಾ, ರಾಧಿಕಾ ಪಂಡಿತ್ ತಮ್ಮ ಮಗನ ಅಪರೂಪದ ಫೋಟೋಗಳನ್ನು ಸಾಮಾಜಿಕ Read more…

ಪಕ್ಷ, ಕೆಲಸಕ್ಕಿಂತ ನನಗೆ ಮಾನವೀಯತೆ ಮುಖ್ಯ: ಮುನಿರತ್ನ ದೊಡ್ಡತನ ನೋಡಿ ಪ್ರಚಾರಕ್ಕೆ ಬಂದಿದ್ದೇನೆ ಎಂದ ’ಸಾರಥಿ’

ಬೆಂಗಳೂರು: ಆರ್.ಆರ್. ನಗರ ಉಪಚುನಾವಣಾ ಅಖಾಡಕ್ಕೆ ಇಂದು ’ಸಾರಥಿ’ ಎಂಟ್ರಿ ಕೊಟ್ಟಿದ್ದು, ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ಚುನಾವಣಾ ಪ್ರಚಾರ ನಡೆಸುತ್ತಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ Read more…

ಆರ್.ಆರ್. ನಗರಕ್ಕೆ ಸಿನಿ ತಾರೆಯರ ದಂಡು: ದರ್ಶನ್, ಅಮೂಲ್ಯ, ಬಿ.ಸಿ. ಪಾಟೀಲ್ ಪ್ರಚಾರ

ಬೆಂಗಳೂರು: ರಾಜ್ಯದ ಗಮನ ಸೆಳೆದಿರುವ ಆರ್.ಆರ್. ನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಬಿಜೆಪಿ ಅಭ್ಯರ್ಥಿ ಮುನಿರತ್ನ ಪರವಾಗಿ ಇಂದು ಪ್ರಚಾರಕ್ಕೆ ಕಲಾವಿದರ ದಂಡೇ ಆಗಮಿಸಲಿದೆ. ನಟ ಚಾಲೆಂಜಿಂಗ್ ಸ್ಟಾರ್ Read more…

ವಿವಾಹ ವಸ್ತ್ರ ವಿವಾದಕ್ಕೆ‌ ಗಾಯಕಿ ನೇಹಾ ಕಕ್ಕರ್ ಸ್ಪಷ್ಟನೆ

ಬಾಲಿವುಡ್​ ಗಾಯಕಿ ನೇಹಾ ಕಕ್ಕರ್,​ ರೋಹನ್​ ಪ್ರೀತ್​ ಸಿಂಗ್​ ಜೊತೆ ಅಕ್ಟೋಬರ್​ 24ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಇದಾದ ಬಳಿಕ ಸೋಶಿಯಲ್​ ಮೀಡಿಯಾದ ತುಂಬೆಲ್ಲ ನವ ಜೋಡಿಯ ವಿವಾಹದ Read more…

ಸೌಂದರ್ಯ ವೃದ್ಧಿಸಲು ಪ್ರತಿದಿನ ಈ ನೀರು ಕುಡೀತಾರೆ ನಟಿ ರವೀನಾ

ರವೀನಾ ಟಂಡನ್ ಸುಂದರವಾದ ನಟಿಯರಲ್ಲಿ ಒಬ್ಬರು. ಮೇಕಪ್ ಇಲ್ಲದೆಯೂ ಇವರ ಮುಖ ಹೊಳೆಯುತ್ತಿರುತ್ತದೆ. ಅಂದಹಾಗೇ ಅವರು ಯಾವುದೇ ಸೌಂದರ್ಯ ಚಿಕಿತ್ಸೆಯನ್ನು ಮಾಡಿಕೊಂಡಿಲ್ಲ. ತಮ್ಮ ಹೊಳೆಯುವ ಮುಖದ ರಹಸ್ಯವನ್ನು ರವೀನಾ Read more…

RR ನಗರದಲ್ಲಿ ‘ಸುಂಟರಗಾಳಿ’, ಉಪಚುನಾವಣೆ ಅಖಾಡಕ್ಕೆ ನಟ ದರ್ಶನ್ ಎಂಟ್ರಿ: ಮುನಿರತ್ನಗೆ ‘ಸಾರಥಿ’ ಸಾಥ್

ಬೆಂಗಳೂರು: ರಾಜ್ಯದ ಗಮನ ಸೆಳೆದಿರುವ ಆರ್.ಆರ್. ನಗರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಪ್ರಚಾರ ರಂಗೇರಿದೆ. ಬಿಜೆಪಿ ಅಭ್ಯರ್ಥಿ ಮುನಿರತ್ನ ಪರವಾಗಿ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಇವತ್ತು Read more…

ಕೊರೊನಾ ಬಳಿಕದ ಜೀವನ ಅನುಭವ ಹೇಳಿಕೊಂಡ ನಟಿ ಲಾರಾ ದತ್ತಾ

ಕೊರೊನಾ ವೈರಸ್​ ಸಂಕಷ್ಟದ ಬಳಿಕ ಮನೆಯಲ್ಲೇ ಇರುವ ಬಾಲಿವುಡ್​ ನಟಿ ಲಾರಾ ದತ್ತಾ ತಮ್ಮ ಪತಿ ಮಹೇಶ್ ಭೂಪತಿ ಜೊತೆಗಿನ ಸೆಲ್ಫಿ ಫೋಟೊಗಳನ್ನ ಇನ್​​ಸ್ಟಾಗ್ರಾಂನಲ್ಲಿ ಶೇರ್​ ಮಾಡುವ ಮೂಲಕ Read more…

ಮತ್ತೊಂದು ವಿವಾದಕ್ಕೆ ಸಿಲುಕಿದ ʼಲಕ್ಷ್ಮಿ ಬಾಂಬ್ʼ​

ಡಿಸ್ನಿ + ಹಾಟ್​ಸ್ಟಾರ್​ನಲ್ಲಿ ಬಾಲಿವುಡ್​ ನಟ ಅಕ್ಷಯ್​ ಕುಮಾರ್​ ನಟನೆಯ ಲಕ್ಷ್ಮೀ ಬಾಂಬ್​ ಸಿನಿಮಾ ಬಿಡುಗಡೆಗೆ ಕೆಲವೇ ದಿನಗಳು ಬಾಕಿ ಇರುವಾಗಲೇ ಹೊಸ ವಿವಾದವೊಂದು ಮೈಗಂಟಿದೆ. ಈ ಸಿನಿಮಾದ Read more…

ಹೇಗಿದೆ ಗೊತ್ತಾ ಸಂಜಯ್​ ದತ್​ ನ್ಯೂ ಲುಕ್​…?

ಕೆಲ ಸಮಯದ ಹಿಂದಷ್ಟೇ ಕ್ಯಾನ್ಸರ್​ ಚಿಕಿತ್ಸೆಗೆ ಒಳಗಾಗಿದ್ದ ಸಂಜಯ್​ ದತ್​ರನ್ನ ಕಂಡು ಅಭಿಮಾನಿಗಳು ದಂಗಾಗಿ ಹೋಗಿದ್ರು. ಶಸ್ತ್ರ ಚಿಕಿತ್ಸೆ ಬಳಿಕ ತೂಕ ಕಳೆದುಕೊಂಡಿದ್ದ ಸಂಜಯ್​ ದತ್ತ್ ರ ಫೋಟೋ Read more…

ಅನಾರೋಗ್ಯ ಸುದ್ದಿ: ಸೂಪರ್ ಸ್ಟಾರ್ ನೀಡಿದ ಸ್ಪಷ್ಟನೆಯೇನು…?

ಚೆನ್ನೈ: ಸೂಪರ್ ಸ್ಟಾರ್ ರಜನಿಕಾಂತ್ ಅನಾರೋಗ್ಯದ ಬಗ್ಗೆ ಇತ್ತೀಚೆಗೆ ಪತ್ರವೊಂದು ಬಹಿರಂಗವಾಗಿ ಅಭಿಮಾನಿಗಳಲ್ಲಿ ಆತಂಕವನ್ನುಂಟುಮಾಡಿತ್ತು. ಈ ಬಗ್ಗೆ ಸ್ವತ: ಸ್ಪಷ್ಟನೆ ನೀಡಿರುವ ರಜನಿಕಾಂತ್, ಪತ್ರದಲ್ಲಿ ಉಲ್ಲೇಖವಾಗಿದ್ದ ಮಾಹಿತಿ ನಿಜ Read more…

BREAKING: ಡ್ರಗ್ಸ್ ಪ್ರಕರಣದಲ್ಲಿ ಬಂಧಿತಳಾಗಿದ್ದ ನಟಿಗೆ ಜಾಮೀನು ಮಂಜೂರು

ಮುಂಬೈ: ಗಾಂಜಾ ಪ್ರಕರಣದಲ್ಲಿ ಬಂಧಿತಳಾಗಿದ್ದ ಪ್ರೀತಿಕಾ ಚವಾಣ್, ಫೈಸಲ್ ಅವರಿಗೆ ಜಾಮೀನು ನೀಡಲಾಗಿದೆ. ಮುಂಬೈ ಕೋರ್ಟ್ ನಿಂದ ಅವರಿಗೆ ಜಾಮೀನು ಮಂಜೂರು ಮಾಡಲಾಗಿದೆ. ಅಕ್ಟೋಬರ್ 25 ರಂದು ಇವರಿಬ್ಬರನ್ನು Read more…

ಮದುವೆ ಸಂಭ್ರಮದಲ್ಲಿ ನಟಿ ಕಾಜಲ್ ಅಗರ್​ವಾಲ್

ಬಹುಭಾಷಾ ನಟಿ ಕಾಜಲ್​ ಅಗರ್​ವಾಲ್​ ಮದುವೆ ಸಂಭ್ರಮದಲ್ಲಿದ್ದಾರೆ. ಕೊರೊನಾ ಭೀತಿಯ ನಡೆವೆಯೂ ನಟಿ ನಿವಾಸದಲ್ಲಿ ಅರಿಶಿಣ ಶಾಸ್ತ್ರ ಹಾಗೂ ಮೆಹಂದಿ ಕಾರ್ಯಕ್ರಮ ನೆರವೇರಿದೆ. ಇದರ ಫೋಟೋಗಳನ್ನ ನಟಿ ತಮ್ಮ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...