alex Certify Entertainment | Kannada Dunia | Kannada News | Karnataka News | India News - Part 241
ಕನ್ನಡ ದುನಿಯಾ
    Dailyhunt JioNews

Kannada Duniya

ಲೆಹೆಂಗಾದಲ್ಲಿ ಮಿಂಚಿದ ಆಶಿಕಾ ರಂಗನಾಥ್

ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಸ್ಯಾಂಡಲ್ ವುಡ್ ನ ಬ್ಯೂಟಿಫುಲ್ ನಟಿ ಆಶಿಕಾ ರಂಗನಾಥ್ ಸಾಂಪ್ರದಾಯಕವಾಗಿ ಪರ್ಪಲ್ ಬಣ್ಣದ ಲೆಹೆಂಗಾ ತೊಟ್ಟು ಫೋಟೋಗೆ ಫೋಸ್ ಕೊಟ್ಟಿದ್ದು, ಈ ಫೋಟೋಗಳನ್ನು Read more…

ಗೋಕಾಕ್ ಚಳುವಳಿ ಸಮಯದಲ್ಲಿನ ಅಪರೂಪದ ಫೋಟೋ ಹಂಚಿಕೊಂಡ ಪುನೀತ್ ರಾಜ್ ಕುಮಾರ್

ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ತಮ್ಮ ಪ್ರತಿಯೊಂದು ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಾರೆ. ಇದೀಗ 1980ರಲ್ಲಿ ಆದ ಗೋಕಾಕ್ ಚಳುವಳಿಯ ಸಮಯದಲ್ಲಿ  ತೆಗೆದ Read more…

ಮೌಲ್ವಿಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಖ್ಯಾತ ನಟಿ ಸನಾ ಖಾನ್

ಖ್ಯಾತ ನಟಿ ಹಾಗೂ ‘ಬಿಗ್ ಬಾಸ್’ ಸ್ಪರ್ಧಿಯಾಗಿದ್ದ ಸನಾ ಖಾನ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಗುಜರಾತ್ ಮೂಲದ ಮೌಲ್ವಿ ಅನಸ್ ಸಯೀದ್ ಅವರನ್ನು ಮದುವೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಫೋಟೋ Read more…

ಪುಟ್ ಪಾತ್ ಅಂಗಡಿಯಲ್ಲಿ ಟೀ ಕುಡಿದ ಸೆಂಚುರಿ ಸ್ಟಾರ್; ಶಿವಣ್ಣನ ಸಿಂಪ್ಲಿಸಿಟಿಗೆ ಅಭಿಮಾನಿಗಳು ಫಿದಾ

  ಮೈಸೂರು: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸದಾ ತಮ್ಮ ಸರಳತೆಯಿಂದಲೇ ಅಭಿಮಾನಿಗಳ ಮನಗೆಲ್ಲುತ್ತಾರೆ. ಇದೀಗ ಮತ್ತೊಮ್ಮೆ ಶಿವಣ್ಣನ ಸಿಂಪ್ಲಿಸಿಟಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಸಾಂಸ್ಕೃತಿಕ ನಗರಿ ಮೈಸೂರಿಗೆ Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ಹಿರಿಯ ನಟ ಶ್ರೀಧರ್

ಹಿರಿಯ ನಟ ಶ್ರೀಧರ್ ಇಂದು ತಮ್ಮ 60ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಇವರು ನಾಯಕನಟನಾಗಿ ಅಭಿನಯಿಸಿದ ಮೊದಲನೇ ಕನ್ನಡ ಚಿತ್ರ ‘ಅಮೃತ ಘಳಿಗೆ’ ಪುಟ್ಟಣ್ಣ ಕಣಗಾಲ್ ನಿರ್ದೇಶನದಲ್ಲಿ ಈ ಚಿತ್ರ Read more…

ನಟಿ ಐಶ್ವರ್ಯಾ ರೈ ಸುಂದರವಾಗಿ ಕಾಣುವುದರ ಹಿಂದಿದೆ ಈ ರಹಸ್ಯ

ನಟಿ ಐಶ್ವರ್ಯಾ ರೈ ವಿಶ್ವ ಸುಂದರಿ ಎನಿಸಿಕೊಂಡಿರುವವರು. ಮದುವೆಯಾಗಿ ಒಂದು ಮಗುವಿನ ತಾಯಿ ಎನಿಸಿಕೊಂಡರು ಈಗಲೂ ಅವರು ಚಿಕ್ಕ ಹುಡುಗಿಯಂತೆ ಸುಂದರವಾಗಿದ್ದಾರೆ. ಹಾಗಾದ್ರೆ ಅವರ ಸೌಂದರ್ಯದ ರಹಸ್ಯ ಏನೆಂಬುದನ್ನು Read more…

‘ಮನೆ ನಂಬರ್ 13’ ಸಿನಿಮಾ ಟೀಸರ್ ರಿಲೀಸ್

ʼಮನೆ ನಂಬರ್ 13′ ಎಂಬ ಸಿನಿಮಾದ ಟೀಸರ್ ಅನ್ನು ರಿಲೀಸ್ ಮಾಡಲಾಗಿದೆ. ಟೀಸರ್ ತುಂಬಾ ಭಯಾನಕವಾಗಿದ್ದು ಟೀಸರ್ ವೀಕ್ಷಿಸಿರುವ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆಗಳು ದೊರೆತಿವೆ. ಈ ಸಿನಿಮಾವನ್ನು ನವೆಂಬರ್ Read more…

BIG BREAKING: ಡ್ರಗ್ಸ್ ಪ್ರಕರಣದಲ್ಲಿ ತಾರಾ ಜೋಡಿ ಅರೆಸ್ಟ್, ಮನೆಯಲ್ಲಿ 86 ಗ್ರಾಂ ಮಾದಕ ವಸ್ತು ಜಪ್ತಿ

ಮುಂಬೈ: ಬಾಲಿವುಡ್ ಡ್ರಗ್ಸ್ ಜಾಲದ ನಂಟು ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ಹಾಸ್ಯ ಕಲಾವಿದೆ ಭಾರತಿ ಸಿಂಗ್ ಮತ್ತು ಆಕೆಯ ಪತಿ ಹರ್ಷ್ ಲಿಂಬಾಚಿಯಾ ಅವರನ್ನು ಬಂಧಿಸಿದ್ದಾರೆ. Read more…

ಧ್ರುವ ಸರ್ಜಾ ಒಂದೊಳ್ಳೆ ನಿರ್ಧಾರ…..ಎಲ್ಲರಿಗೂ ಮಾದರಿಯಾದ ಆಕ್ಷನ್ ಪ್ರಿನ್ಸ್

ಬೆಂಗಳೂರು: ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮೂರು ವರ್ಷಗಳ ಬಳಿಕ ತಮ್ಮ ಕೂದಲಿಗೆ ಕತ್ತರಿ ಹಾಕಿದ್ದು, ಹೊಸ ಲುಕ್ ನಲ್ಲಿ ಮಿಂಚಿದ್ದಾರೆ. ಅಂದಹಾಗೇ ಧ್ರುವ ಸರ್ಜಾ ತಮ್ಮ ಉದ್ದದ Read more…

ಶಿವರಾಜ್ ಕುಮಾರ್ ಗೆ ನಾಯಕಿಯಾಗಿ ದಕ್ಷಿಣ ಭಾರತದ ಖ್ಯಾತ ನಟಿ ಅಂಜಲಿ

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಟನೆಯ ವಿಜಯ್ ಮಿಲ್ಟನ್‌ ನಿರ್ದೇಶನದ ‘ಶಿವಪ್ಪ’ ಸಿನಿಮಾದಲ್ಲಿ ಶಿವರಾಜ್ ಕುಮಾರ್ ಜೊತೆ ದಕ್ಷಿಣ ಭಾರತದ ಖ್ಯಾತ ನಟಿ ಅಂಜಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ Read more…

9 ಮಿಲಿಯನ್ ವೀಕ್ಷಣೆ ಪಡೆದ ‘ರಾಬರ್ಟ್’ ಚಿತ್ರದ ‘ದೋಸ್ತಾ ಕಣೋ’ ಹಾಡು

ತರುಣ್ ಸುಧೀರ್ ನಿರ್ದೇಶನದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷೆಯ ‘ರಾಬರ್ಟ್’ ಚಿತ್ರದ ‘ದೋಸ್ತಾ ಕಣೋ’ ಹಾಡಿನ ಲಿರಿಕಲ್ ವಿಡಿಯೋ ಯುಟ್ಯೂಬ್ ನಲ್ಲಿ 9 ಮಿಲಿಯನ್ ವೀಕ್ಷಣೆ ಪಡೆಯುವ Read more…

ಬಿಡುಗಡೆಗೆ ಸಜ್ಜಾಗುತ್ತಿದೆ ‘ಗಡಿಯಾರ’

ಕೊರೋನಾ ಮಹಾಮಾರಿಯಿಂದ  ಮುಚ್ಚಲಾಗಿದ್ದ ಸಿನಿಮಾ ಥಿಯೇಟರ್ ಗಳನ್ನು ಓಪನ್ ಮಾಡಿದ್ದು, ಥಿಯೇಟರ್‌ ಗಳಲ್ಲಿ ಬಂದು ಹೋದ ಸಿನಿಮಾಗಳನ್ನೆ ಮರು ಬಿಡುಗಡೆ ಮಾಡಿದ್ದರು. ಇದೀಗ ಹೊಸ ಸಿನಿಮಾಗಳು ಚಿತ್ರಮಂದಿರಕ್ಕೆ ಎಂಟ್ರಿ Read more…

ಲೆಹಂಗಾ – ಶಾರ್ಟ್ಸ್ ತೊಟ್ಟು ಬಂದ ಮದುಮಗಳು: ಬಿಗ್ ಬಾಸ್ ಸ್ಪರ್ಧಿ ಹೊಸ ಅವತಾರಕ್ಕೆ ನೆಟ್ಟಿಗರು ಶಾಕ್….!

ಮುಂಬೈ: ಪ್ರಚಾರಕ್ಕಾಗಿ ಸೆಲೆಬ್ರಿಟಿಗಳು ಏನೆಲ್ಲ ವೇಷ, ಅವತಾರಗಳನ್ನು ತಾಳುತ್ತಾರೆ ನೋಡಿ. ಬಿಗ್ ಬಾಸ್ ಸ್ಪರ್ಧಿ, ನಟಿ, ಗಾಯಕಿ ಜಸ್ಲೀನ್ ಮಾಥಾರೂ ವಧುವಿನಂತೆ ಅಲಂಕರಿಸಿಕೊಂಡು, ಅರ್ಧ ಲೆಹಂಗಾ ಕೆಳಗಡೆ ಶಾರ್ಟ್ಸ್ Read more…

ತಮ್ಮ ಹಾಟ್ ಫೋಟೋ ಮೂಲಕ ಪಡ್ಡೆ ಹುಡುಗರ ನಿದ್ದೆಗೆಡಿಸಿದ ‘ಕನ್ನಡತಿ’ ಸೀರಿಯಲ್ ನಟಿ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ‘ಕನ್ನಡತಿ’ ಧಾರಾವಾಹಿ ಈಗಾಗಲೇ ಸಾಕಷ್ಟು ಜನಪ್ರಿಯತೆ ಪಡೆಯುವ ಮೂಲಕ ಮನೆಮಾತಾಗಿದೆ. ಈ ಧಾರಾವಾಹಿಯಲ್ಲಿ ವರುಧಿನಿ ಪಾತ್ರದಲ್ಲಿ ನಟಿಸಿರುವ ಸಾರಾ ತಮ್ಮ ಹಾಟ್ ಫೋಟೋಗಳನ್ನು Read more…

ಅನುಷ್ಕಾ ಶರ್ಮಾ ಹಣೆಗೆ ಸಿಂಧೂರವನ್ನಿಟ್ಟ ಯುಟ್ಯೂಬರ್..!

ಸೆಲೆಬ್ರಿಟಿಗಳ ಮೇಲೆ ನೆಟ್ಟಿಗರು ಒಂದು ಕಣ್ಣನ್ನ ಇಟ್ಟೇ ಇರ್ತಾರೆ. ಒಂದು ವೇಳೆ ಆ ಸೆಲೆಬ್ರಿಟಿ ಸ್ತ್ರೀ ಆಗಿದ್ದರಂತೂ ಆಕೆಯ ಉಡುಗೆ – ತೊಡುಗೆ, ಮೇಕಪ್​, ಹೇರ್​ಸ್ಟೈಲ್​ ಹೀಗೆ ಹಲವಾರು Read more…

‘ಪವರ್ ಸ್ಟಾರ್’ ಬೆಂಬಲದಿಂದ ಬಿಜೆಪಿಗೆ ಆನೆಬಲ: ಕಮಲ ಪಕ್ಷ ಗೆಲ್ಲಿಸಲು ಅಭಿಮಾನಿಗಳಿಗೆ ಕರೆ ನೀಡಿದ ಪವನ್ ಕಲ್ಯಾಣ್

ಹೈದರಾಬಾದ್: ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೋರೇಷನ್ ಚುನಾವಣೆಗೆ ಸ್ಪರ್ಧಿಸದಿರಲು ಜನಸೇನಾ ಪಕ್ಷ ನಿರ್ಧರಿಸಿದೆ. ಬಿಜೆಪಿ ಅಭ್ಯರ್ಥಿಗಳಿಗೆ ಬೆಂಬಲ ನೀಡಲು ಜನಸೇನಾ ನಿರ್ಧರಿಸಿದೆ. ಜನಸೇನಾ ಪಕ್ಷದ ಸಂಸ್ಥಾಪಕ, ನಟ ಪವರ್ Read more…

ರೆಕಾರ್ಡ್ ಮಾಡಿದ ವಿಜಯ್ ಚಿತ್ರದ ಟೀಸರ್

ಸಾಕಷ್ಟು ಅಭಿಮಾನಿಗಳ ಬಳಗವನ್ನು ಹೊಂದಿರುವ ತಮಿಳಿನ ಖ್ಯಾತ ನಟ ವಿಜಯ್ ಅವರ ‘ಮಾಸ್ಟರ್’ ಚಿತ್ರದ ಟೀಸರ್ ಅನ್ನು ನವೆಂಬರ್ 14ರಂದು ದೀಪಾವಳಿ ಪ್ರಯುಕ್ತ ಯುಟ್ಯೂಬ್ ನಲ್ಲಿ ರಿಲೀಸ್ ಮಾಡಲಾಗಿತ್ತು. Read more…

ಫಿಜಿಯೋಥೆರಪಿಸ್ಟ್ ಜೊತೆ ಪ್ರೇಮಾಂಕುರ: ವೈದ್ಯೆಯನ್ನು ವಿವಾಹವಾದ್ರಾ ಪ್ರಭುದೇವ…?

ಮುಂಬೈ: ಡಾನ್ಸಿಂಗ್ ಸ್ಟಾರ್, ನಟ, ನಿರ್ದೇಶಕ ಪ್ರಭುದೇವ ಮತ್ತೊಂದು ವಿವಾಹವಾಗಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಸದ್ದು ಮಾಡಿದೆ. ಪ್ರಭುದೇವ ಸೆಪ್ಟೆಂಬರ್ ನಲ್ಲೇ ಫಿಜಿಯೋಥೆರಪಿಸ್ಟ್ ಒಬ್ಬರನ್ನು ವಿವಾಹವಾಗಿದ್ದಾರೆ ಎಂಬ ವಿಚಾರ Read more…

ಯೋಗಾಸನ ಮಾಡುವುದು ಬಲು ಕಷ್ಟ ಎಂದ ಹಾಲಿವುಡ್ ನಟ

ಅಮೆರಿಕದ ನಟ ಜಾಸೋನ್​ ಮಾಮೋವಾ ತಮ್ಮ ವರ್ಕೌಟ್​ ವಿಚಾರವಾಗಿ ಅಭಿಪ್ರಾಯ ಹೇಳಿದ್ದು ಯೋಗಾಸನ ಅತ್ಯಂತ ಕಷ್ಟದ ಸವಾಲು ಎಂದಿದ್ದಾರೆ. ಮೆನ್ಸ್ ಹೆಲ್ತ್​ ಮ್ಯಾಗ್​ಜಿನ್ ಜೊತೆ ಮಾತನಾಡಿದ 41 ವರ್ಷದ Read more…

ಯು ಟ್ಯೂಬರ್ ವಿರುದ್ಧ 500 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಿದ ಅಕ್ಷಯ್ ಕುಮಾರ್

ಸುಶಾಂತ್​ ಸಿಂಗ್​ ಸಾವು ಪ್ರಕರಣದಲ್ಲಿ ತಮ್ಮ ವಿರುದ್ಧ ಆಧಾರ ರಹಿತ ಆರೋಪ ಮಾಡಿದ್ದಾರೆ ಎಂಬ ಕಾರಣಕ್ಕೆ ನಟ ಅಕ್ಷಯ್​ ಕುಮಾರ್​​ ಬಿಹಾರ ಮೂಲದ ಯೂಟ್ಯೂಬರ್​ ವಿರುದ್ಧ 500 ಕೋಟಿ Read more…

ನಿಶ್ಚಿಕಾ ನಾಯ್ಡು ಲೇಟೆಸ್ಟ್ ಫೋಟೋ ಶೂಟ್

2018 ರಂದು ತೆರೆಕಂಡ ‘ಅಮ್ಮ ಐ ಲವ್ ಯು’ ಸಿನಿಮಾ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿ ‘ವಾಸು ನಾನ್ ಪಕ್ಕಾ ಕಮರ್ಷಿಯಲ್’ ಹಾಗೂ ‘ಜಂಟಲ್ ಮನ್’ ಸೇರಿದಂತೆ ಮುಂತಾದ Read more…

ಭೋಜ್ಪುರಿ ಸಿನಿಮಾದಲ್ಲಿ ನಟಿ ಹರ್ಷಿಕಾ ಪೂಣಚ್ಚ

ಪವನ್ ಸಿಂಗ್ ನಟನೆಯ ಪ್ರೇಮಾಂಶು ಸಿಂಗ್ ನಿರ್ದೇಶನದ ಭೋಜ್ ಪುರಿ ಸಿನಿಮಾವೊಂದರಲ್ಲಿ ಸ್ಯಾಂಡಲ್ ವುಡ್ ನಟಿ ಹರ್ಷಿಕಾ ಪೂಣಚ್ಚ ಅಭಿನಯಿಸುತ್ತಿದ್ದಾರೆ. ಕೊಡಗಿನ ಬೆಡಗಿ ಹರ್ಷಿಕಾ ಪೂಣಚ್ಚ ಈಗಾಗಲೇ ಸಾಕಷ್ಟು Read more…

ಬಿಂಗೋ ಕಂಪನಿ ವಿರುದ್ಧ ಸುಶಾಂತ್ ಫ್ಯಾನ್ಸ್ ಗರಂ..! ಕಾರಣವೇನು ಗೊತ್ತಾ..?

ಕೆಲ ತಿಂಗಳ ಹಿಂದಷ್ಟೇ ನಿಧನರಾದ ಬಾಲಿವುಡ್​ ನಟ ಸುಶಾಂತ್​ ಸಿಂಗ್​ ರಜಪೂತ್​ ಬಾಹ್ಯಾಕಾಶ ವಿಜ್ಞಾನದ ಬಗ್ಗೆ ಎಷ್ಟೊಂದು ಆಸಕ್ತಿ ಹೊಂದಿದ್ದರು ಎನ್ನೋದು ಎಲ್ಲರಿಗೂ ತಿಳಿದ ವಿಷಯ. ಚಂದ್ರನ ಅಂಗಳದಲ್ಲೊಂದು Read more…

‘ಆಕ್ಟ್ 1978’ ಸಿನಿಮಾ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ ಕಿಚ್ಚ ಸುದೀಪ್

ಮಂಸೋರೆ ನಿರ್ದೇಶನದ ‘ಆಕ್ಟ್ 1978’  ಚಿತ್ರ ಈಗಾಗಲೇ ಪ್ರೇಕ್ಷಕರಿಗೆ ಸಾಕಷ್ಟು ನಿರೀಕ್ಷೆ ಹೆಚ್ಚಿಸಿದ್ದು, ನಾಳೆ ಥಿಯೇಟರ್ ನಲ್ಲಿ ರಿಲೀಸ್ ಮಾಡಲು ಸಜ್ಜಾಗಿದ್ದಾರೆ. ದೇವರಾಜ್ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. Read more…

ಗೆಳೆಯರೊಂದಿಗೆ ಚಾಲೆಂಜಿಂಗ್‌ ಸ್ಟಾರ್ ದರ್ಶನ್ ಕ್ರಿಕೆಟ್

ಸ್ಯಾಂಡಲ್ ವುಡ್ ನ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ‘ರಾಬರ್ಟ್’ ಚಿತ್ರದ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಸೇರಿದಂತೆ ಸಾಕಷ್ಟು ಗೆಳೆಯರು ಬೆಂಗಳೂರಿಂದ ಮಡಿಕೇರಿಗೆ Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ನಟಿ ಯಜ್ಞ ಶೆಟ್ಟಿ

ನಟಿ ಯಜ್ಞ ಶೆಟ್ಟಿ ಇಂದು ತಮ್ಮ 33 ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಯಜ್ಞ ಶೆಟ್ಟಿ 2007 ರಂದು ‘ಒಂದು ಪ್ರೀತಿಯ ಕಥೆ’ ಸಿನಿಮಾ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದರು. Read more…

ಸಲ್ಮಾನ್ ಸಿಬ್ಬಂದಿಗೆ ಸೋಂಕು: ಐಸೋಲೇಷನ್​​ಗೆ ಒಳಗಾದ ನಟ

ಸಿಬ್ಬಂದಿಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆ ಬಾಲಿವುಡ್​ ನಟ ಸಲ್ಮಾನ್​ ಖಾನ್​ ಐಸೋಲೇಷನ್​ಗೆ ಒಳಗಾಗಿದ್ದಾರೆ. ಸಲ್ಮಾನ್​ ಖಾನ್​​ ಡ್ರೈವರ್​ ಹಾಗೂ ಇಬ್ಬರು ಸಿಬ್ಬಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು ಮುಂಬೈ Read more…

ಅನುಷ್ಕಾ ಶರ್ಮಾ ದೀಪಾವಳಿ ಉಡುಪಿನ ಬೆಲೆ ಎಷ್ಟು ಗೊತ್ತಾ…?

ದೀಪಾವಳಿ ಹಬ್ಬ ಮುಗಿದ್ರೂ ಸಿನಿಮಾ ತಾರೆಯರ ಹಬ್ಬದ ಫೋಟೋಶೂಟ್​ಗಳು ಮುಗಿದಂತೆ ಕಾಣ್ತಿಲ್ಲ. ಎಲ್ಲಾ ಸಿನಿರಂಗದ ನಟ – ನಟಿಯರು ಅತ್ಯಂತ ಸುಂದರವಾದ ಧಿರಿಸನ್ನ ಹಾಕಿ ಕ್ಯಾಮರಾಗೆ ಪೋಸ್​ ಕೊಟ್ಟಿದ್ದಾರೆ. Read more…

ತಮ್ಮ ಹೊಸ ಫೋಟೋಗಳನ್ನು ಹಂಚಿಕೊಂಡ ಅದ್ವಿತಿ ಶೆಟ್ಟಿ

ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸಕ್ರಿಯರಾಗಿರುವ ನಟಿ ಅದ್ವಿತಿ ಶೆಟ್ಟಿ ತಮ್ಮ ಸಾಕಷ್ಟು ಫೋಟೋಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಇದೀಗ ತಮ್ಮ ಲೇಟೆಸ್ಟ್ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ಇದಕ್ಕೆ ಸಾಕಷ್ಟು Read more…

‘ಟಗರು’ ಶಿವಣ್ಣ, ‘ಡಾಲಿ’ ಧನಂಜಯ್ ಅಭಿಮಾನಿಗಳಿಗೆ ಥ್ರಿಲ್ಲಿಂಗ್ ಸುದ್ದಿ

ಸ್ಯಾಂಡಲ್ ವುಡ್ ನಲ್ಲಿ ಭಾರಿ ಯಶಸ್ಸು ಕಂಡ ‘ಟಗರು’ ಚಿತ್ರದಲ್ಲಿದ್ದ ಶಿವಣ್ಣ ಮತ್ತು ಧನಂಜಯ್ ಮತ್ತೊಂದು ಚಿತ್ರದಲ್ಲಿ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ. ತಮಿಳಿನ ‘ಗೋಲಿಸೋಡಾ’ ಸಿನಿಮಾ ನಿರ್ದೇಶಕ ವಿಜಯ್ ಮಿಲ್ಟನ್ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...