alex Certify ಹೇಗಿದೆ ಗೊತ್ತಾ ಸಂಜಯ್​ ದತ್​ ನ್ಯೂ ಲುಕ್​…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೇಗಿದೆ ಗೊತ್ತಾ ಸಂಜಯ್​ ದತ್​ ನ್ಯೂ ಲುಕ್​…?

Sanjay Dutt Rocks New Platinum Blonde Hair, Take a Look

ಕೆಲ ಸಮಯದ ಹಿಂದಷ್ಟೇ ಕ್ಯಾನ್ಸರ್​ ಚಿಕಿತ್ಸೆಗೆ ಒಳಗಾಗಿದ್ದ ಸಂಜಯ್​ ದತ್​ರನ್ನ ಕಂಡು ಅಭಿಮಾನಿಗಳು ದಂಗಾಗಿ ಹೋಗಿದ್ರು. ಶಸ್ತ್ರ ಚಿಕಿತ್ಸೆ ಬಳಿಕ ತೂಕ ಕಳೆದುಕೊಂಡಿದ್ದ ಸಂಜಯ್​ ದತ್ತ್ ರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು.

ಆದರೆ ಕ್ಯಾನ್ಸರ್​ ಮಹಾಮಾರಿಯನ್ನ ಸೋಲಿಸಿರುವ ಸಂಜಯ್​ದತ್​ ಇದೀಗ ಮತ್ತೆ ಮೊದಲಿನಂತೆ ಆಕ್ಟಿವ್​ ಆಗಿದ್ದಾರೆ, ಇವರ ಕೆಲವೊಂದು ಫೋಟೋಗಳನ್ನ ಸಂಜಯ್​ ಕೇಶ ವಿನ್ಯಾಸಕಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಪ್ಲಾಟಿನಂ ಬಣ್ಣದಲ್ಲಿ ಕೂದಲನ್ನ ಮೇಕ್​ ಓವರ್​ ಮಾಡಿರೋ ಸಂಜಯ್​ ಫೋಟೋ ಸಖತ್​ ಕಿಕ್​ ಕೊಡುವಂತಿದೆ. ಈ ಫೋಟೋ ನೋಡಿದ ಮುನ್ನಾಭಾಯ್​ ಅಭಿಮಾನಿಗಳು ಫುಲ್​ ಫಿದಾ ಆಗಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...