alex Certify Business | Kannada Dunia | Kannada News | Karnataka News | India News - Part 240
ಕನ್ನಡ ದುನಿಯಾ
    Dailyhunt JioNews

Kannada Duniya

ಕೇಂದ್ರ ಸಚಿವ ಸದಾನಂದಗೌಡರಿಂದ ರೈತರಿಗೆ ಭರ್ಜರಿ ‘ಗುಡ್ ನ್ಯೂಸ್’

ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ. ಸದಾನಂದ ಗೌಡ, ರೈತ ಸಮುದಾಯಕ್ಕೆ ಭರ್ಜರಿ ಸಿಹಿಸುದ್ದಿ ನೀಡಿದ್ದಾರೆ. ಮಣ್ಣಿನ ಆರೋಗ್ಯ ಹೆಚ್ಚಿಸುವ ಹಾಗೂ ಉತ್ತಮ ಇಳುವರಿಗೆ ಕಾರಣವಾಗುವ Read more…

ಒಂದು ಮಿಸ್ಡ್ ಕಾಲ್ ನೀಡಿದ್ರೆ ಮನೆಗೆ ಬರುತ್ತೆ ಸಿಲಿಂಡರ್

ಹೊಸ ವರ್ಷ ಎಲ್ ಪಿ ಜಿ ಸಿಲಿಂಡರ್ ಬುಕ್ ಮಾಡುವುದು ಮತ್ತಷ್ಟು ಸುಲಭವಾಗಿದೆ. ದೇಶದ ಅತಿದೊಡ್ಡ ತೈಲ ಮಾರುಕಟ್ಟೆ ಕಂಪನಿ ಇಂಡಿಯನ್ ಆಯಿಲ್ ಈ ವರ್ಷದಿಂದ ಮಿಸ್ಡ್ ಕಾಲ್ Read more…

BIG NEWS: ರಾಜ್ಯದಲ್ಲಿ 24X7 ಅಂಗಡಿ ತೆರೆಯಲು ಅನುಮತಿ

ಬೆಂಗಳೂರು: ರಾಜ್ಯದಲ್ಲಿ ಅಂಗಡಿಗಳು ಮತ್ತು ವಾಣಿಜ್ಯ ಸಂಸ್ಥೆಗಳನ್ನು ದಿನದ 24 ಗಂಟೆಗಳೂ ತೆರೆಯಲು ಸರ್ಕಾರ ಅನುಮತಿ ನೀಡಿದೆ. ಮುಂದಿನ ಮೂರು ವರ್ಷದವರೆಗೆ ಎಲ್ಲಾ ದಿನಗಳಲ್ಲಿ 24X7 ಅಂಗಡಿ ವಾಣಿಜ್ಯ Read more…

BIG NEWS: ಅಪಘಾತ ವಿಮೆ ಪರಿಹಾರ ಕುರಿತಾಗಿ ಹೈಕೋರ್ಟ್ ಮಹತ್ವದ ತೀರ್ಪು

ಬೆಂಗಳೂರು: ಹಿಂಬದಿ ಸವಾರರಿಗೆ ಥರ್ಡ್ ಪಾರ್ಟಿ ವಿಮೆ ಪರಿಹಾರವಿಲ್ಲ ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಅಪಘಾತಕ್ಕೀಡಾದವರಿಗೆ ಥರ್ಡ್ ಪಾರ್ಟಿ ವಿಮೆಯಿಂದ ಪರಿಹಾರ ನೀಡಲಾಗುತ್ತದೆ. ಆದರೆ, ಅಪಘಾತವನ್ನುಂಟು ಮಾಡಿದ Read more…

ರಾಜ್ಯ ಸರ್ಕಾರದಿಂದ ಮಹತ್ವದ ನಿರ್ಧಾರ -24X7 ಎಲ್ಲಾ ಅಂಗಡಿ, ವಾಣಿಜ್ಯ ಸಂಸ್ಥೆ ತೆರೆಯಲು ಅನುಮತಿ

ಬೆಂಗಳೂರು: ರಾಜ್ಯದ ಎಲ್ಲಾ ಅಂಗಡಿಗಳು ಮತ್ತು ವಾಣಿಜ್ಯ ಸಂಸ್ಥೆಗಳನ್ನು ದಿನದ 24 ಗಂಟೆಗಳ ಕಾಲವೂ ತೆರೆಯಲು ರಾಜ್ಯ ಸರ್ಕಾರ ಅನುಮತಿ ನೀಡಿದೆ. ಮುಂದಿನ ಮೂರು ವರ್ಷದವರೆಗೆ ಎಲ್ಲಾ ದಿನಗಳಲ್ಲಿ Read more…

BIG NEWS: ‘ವರ್ಕ್ ಫ್ರಂ ಹೋಮ್’ ನೌಕರರಿಗೆ ಬದಲಾಗಲಿದೆ ನಿಯಮ

ಕೊರೊನಾ ವೈರಸ್, ಕಚೇರಿ ಕೆಲಸದಲ್ಲಿ ಸಾಕಷ್ಟು ಬದಲಾವಣೆ ತಂದಿದೆ. ಕೊರೊನಾದಿಂದಾಗಿ ಮನೆಯಲ್ಲಿ ಕೆಲಸ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಕಾರ್ಮಿಕ ಸಚಿವಾಲಯ ಈಗ ಹೊಸ ಕರಡನ್ನು ಸಿದ್ಧಪಡಿಸಿದೆ. ಈ ಕರಡಿನಲ್ಲಿ Read more…

ಉದ್ಯೋಗಿಗಳಿಗೆ ಭರ್ಜರಿ ಗುಡ್‌ ನ್ಯೂಸ್:‌ 8 ಗಂಟೆ ಮೇಲ್ಪಟ್ಟ ಕೆಲಸದ ಅವಧಿಗೆ ನಿಗದಿಯಾಗಲಿದೆ ದುಪ್ಪಟ್ಟು ವೇತನ

ನೂತನ ವೇತನ ಕಾಯಿದೆ ಜಾರಿಗೆ ಬರಲಿದ್ದು, ನೌಕರರಿಗೆ ಪ್ರತಿನಿತ್ಯದ ಕೆಲಸದ ಅವಧಿಯನ್ನು 8 ಗಂಟೆಗೆ ಸೀಮಿತಗೊಳಿಸಿ, ಅದರ ಮೇಲೆ ಕೆಲಸ ಮಾಡುವ ಪ್ರತಿಯೊಂದು ಗಂಟೆಗೂ ಎಂದಿನ ವೇತನದ ದುಪ್ಪಟ್ಟು Read more…

ಗುಡ್‌ ನ್ಯೂಸ್: ಕೇವಲ 30 ನಿಮಿಷದಲ್ಲಿ ಗ್ರಾಹಕರಿಗೆ ಸಿಗಲಿದೆ ಈ ಸಾಲ

ದೇಶದ ಮೂರನೇ ಅತಿದೊಡ್ಡ ಸರ್ಕಾರಿ ಬ್ಯಾಂಕ್,‌ ಬ್ಯಾಂಕ್ ಆಫ್ ಬರೋಡಾ ತನ್ನ ಗ್ರಾಹಕರಿಗೆ ಖುಷಿ ಸುದ್ದಿ ನೀಡಿದೆ. ಡಿಜಿಟಲ್ ಸಾಲ ನೀಡಲು ಮುಂದಾಗಿದೆ. ಇದ್ರ ಮೂಲಕ ಕೆಲವೇ ಕ್ಷಣಗಳಲ್ಲಿ Read more…

ನೌಕರಿ ಚಿಂತೆ ಬಿಡಿ ಈ ʼಉದ್ಯೋಗʼ ಶುರು ಮಾಡಿ ಲಾಭ ಗಳಿಸಿ….!

ನೌಕರಿ ಬೇಡ, ವ್ಯಾಪಾರ ಶುರು ಮಾಡಬೇಕು ಎನ್ನುವವರಿಗೆ ಇಲ್ಲೊಂದು ಅವಕಾಶವಿದೆ. ಅಮುಲ್ ಡೈರಿ ಉತ್ಪನ್ನ ಕಂಪನಿಯೊಂದಿಗೆ ಕೈಜೋಡಿಸಿ ಮೊದಲ ದಿನದಿಂದಲೇ ಗಳಿಕೆ ಶುರು ಮಾಡಬಹುದು. ಅಮುಲ್ ಹೊಸ ವರ್ಷದಲ್ಲಿ Read more…

UPI ವಹಿವಾಟಿನ ಶುಲ್ಕ ಕುರಿತ ಗೊಂದಲಕ್ಕೆ ತೆರೆ ಎಳೆದ ಎನ್‌ಪಿಸಿಐ

ಹೊಸ ವರ್ಷದ ಮೊದಲ ದಿನದಿಂದಲೇ ಅನೇಕ ಹೊಸ ನಿಯಮಗಳು ಚಾಲ್ತಿಗೆ ಬಂದಿವೆ. ಈ ಎಲ್ಲದರ ನಡುವೆಯೇ ಯುಪಿಐ ವ್ಯವಹಾರಗಳ ಮೇಲೆ ಶುಲ್ಕ ವಿಧಿಸಲಾಗುವುದು ಎಂಬ ವದಂತಿಗಳಿಗೆ ಖುದ್ದು ಎನ್‌ಪಿಸಿಐ Read more…

ʼಪಾಸಿಟಿವ್ ಪೇʼ ಸೌಲಭ್ಯದ ಕುರಿತು ಇಲ್ಲಿದೆ ಒಂದಷ್ಟು ಮಾಹಿತಿ

ಬ್ಯಾಂಕುಗಳ ಚೆಕ್ ಮೇಲೆ ಪಾಸಿಟಿವ್ ಪೇ ವ್ಯವಸ್ಥೆಯನ್ನು ಹೊಸ ವರ್ಷದ ಮೊದಲ ದಿನದಿಂದ ಅನುಷ್ಠಾನಕ್ಕೆ ತರಲಾಗಿದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ನಡೆಯುವ ಅವ್ಯವಹಾರಗಳಿಗೆ ಕಡಿವಾಣ ಹಾಕಲೆಂದು ರಿಸರ್ವ್ ಬ್ಯಾಂಕ್ ಆಫ್ Read more…

ಕೊರೊನಾ ಕಾಲದಲ್ಲಿ ನೀಡಿರುವ ಈ ಸೂಚನೆಗೆ ಗ್ರಾಹಕರ ಅಸಮಾಧಾನ

ವಿ ಬ್ರ್ಯಾಂಡ್​ನಡಿಯಲ್ಲಿ ಗ್ರಾಹಕರಿಗೆ ಸೇವೆ ನೀಡುತ್ತಿರುವ ಟೆಲಿಕಾಂ ಆಪರೇಟರ್​ ವೋಡಾಫೋನ್ -​ ಐಡಿಯಾ ಕೆಲ ತಿಂಗಳ ಹಿಂದೆ 3ಜಿ ಬಳಕೆದಾರರನ್ನ 4ಜಿಗೆ ಅಪಡೇಟ್​ ಮಾಡುವ ಯೋಜನೆಯನ್ನ ಪ್ರಕಟಿಸಿತ್ತು. 4ಜಿ Read more…

BIG NEWS: ತೀವ್ರ ವಿರೋಧದ ನಡುವೆಯೂ ಎಪಿಎಂಸಿ ಕಾಯ್ದೆಗೆ ಅಂಕಿತ

ಬೆಂಗಳೂರು: ರೈತರು ಮತ್ತು ವಿರೋಧ ಪಕ್ಷಗಳ ತೀವ್ರ ವಿರೋಧದ ನಡುವೆಯೂ ಎಪಿಎಂಸಿ ಕಾಯ್ದೆಗೆ ರಾಜ್ಯಪಾಲರ ಅಂಗೀಕಾರ ದೊರೆತಿದೆ. ವಿಧಾನಮಂಡಲದ ಉಭಯ ಸದನಗಳಲ್ಲಿ ಅನುಮೋದನೆ ಪಡೆಯಲಾಗಿದ್ದ ಕರ್ನಾಟಕ ಕೃಷಿ ಉತ್ಪನ್ನ Read more…

ಹೊಸ ವರ್ಷದ ಮೊದಲ ದಿನವೇ LPG ದರ ಏರಿಕೆ ಶಾಕ್

ನವದೆಹಲಿ: ವಾಣಿಜ್ಯ ಎಲ್ಪಿಜಿ ಸಿಲಿಂಡರ್ ದರವನ್ನು 17 ರೂಪಾಯಿ ಏರಿಕೆ ಮಾಡಲಾಗಿದ್ದು, ಹೊಸ ವರ್ಷದ ಮೊದಲ ದಿನವೇ ಶಾಕ್ ನೀಡಲಾಗಿದೆ. ಸಬ್ಸಿಡಿ ಎಲ್ಪಿಜಿ ಸಿಲಿಂಡರ್ ದರಗಳಲ್ಲಿ ಬದಲಾವಣೆ ಆಗಿಲ್ಲ. Read more…

BIG NEWS: ಗೂಗಲ್ ಪೇ, ಫೋನ್ ಪೇ, ಪೇಟಿಎಂ ಸೇರಿ ಯುಪಿಐ ವ್ಯವಹಾರಕ್ಕೆ ಶುಲ್ಕ ಇಲ್ಲ – ಸ್ಪಷ್ಟನೆ

ನವದೆಹಲಿ: ಯುಪಿಐ ವ್ಯವಹಾರಕ್ಕೆ ಶುಲ್ಕ ವಿಧಿಸಲಾಗುತ್ತದೆ ಎನ್ನುವ ಸುದ್ದಿ ಹರಿದಾಡುತ್ತಿರುವುದು ಸುಳ್ಳಾಗಿದೆ ಎಂದು ನ್ಯಾಷನಲ್ ಪೇಮೆಂಟ್ಸ್ ಕಾರ್ಪೋರೇಶನ್ ಅಫ್ ಇಂಡಿಯ ಸ್ಪಷ್ಟಪಡಿಸಿದೆ. ಗೂಗಲ್ ಪೇ, ಫೋನ್ ಪೇ, ಪೇಟಿಎಂ Read more…

BIG NEWS: ಲಸಿಕೆ ವಿಚಾರದಲ್ಲಿ ಕೇಂದ್ರದಿಂದ ಮತ್ತೊಂದು ಮಹತ್ವದ ನಿರ್ಧಾರ – ಆಮದು, ರಫ್ತಿಗೆ ಮುಕ್ತ ಅವಕಾಶ

ನವದೆಹಲಿ: ಲಸಿಕೆ ಆಮದು, ರಫ್ತು ಮಾಡಲು ಕೇಂದ್ರ ಸರ್ಕಾರ ಮುಕ್ತ ಅವಕಾಶ ನೀಡಿದೆ. ಲಸಿಕೆ ವಿತರಣೆ ಹಾಗೂ ದಾಸ್ತಾನು ಸಂಬಂಧ ಮಿತಿ ಇರುವುದಿಲ್ಲ ಎಂದು ಹೇಳಲಾಗಿದೆ. ಯಾವುದೇ ಮಿತಿ Read more…

BIG NEWS: ಸಾರ್ವಕಾಲಿಕ ದಾಖಲೆ ಬರೆದ ಡಿಸೆಂಬರ್ GST ಸಂಗ್ರಹ

ನವದೆಹಲಿ: ಜಿಎಸ್ಟಿ ಸಂಗ್ರಹದಲ್ಲಿ ಸಾರ್ವಕಾಲಿಕ ದಾಖಲೆ ಆಗಿದೆ. 2020 ರ ಡಿಸೆಂಬರ್ ನಲ್ಲಿ ದಾಖಲೆ ಪ್ರಮಾಣದ ಜಿಎಸ್ಟಿ ಸಂಗ್ರಹವಾಗಿದ್ದು, ಬರೋಬ್ಬರಿ 1.15 ಲಕ್ಷ ಕೋಟಿ ರೂಪಾಯಿ ಸಂಗ್ರಹವಾಗಿದೆ. 1,15,174 Read more…

GOOD NEWS: ವಿದ್ಯಾರ್ಥಿಗಳಿಗೆ ಈ ಸೌಲಭ್ಯ ನೀಡಲಿದೆ ಅಮೆಜಾನ್

ಭಾರತಕ್ಕೆ ಭೇಟಿ ನೀಡಿದ ಒಂದು ವರ್ಷದ ಬಳಿಕ ಅಮೆಜಾನ್​ ಸಿಇಓ ಜೆಫ್​ ಬೆಜೋಸ್​​ ತನ್ನ ಭವಿಷ್ಯದ ಇಂಜಿನಿಯರ್​ ಕಾರ್ಯಕ್ರಮವನ್ನ ದೇಶಕ್ಕೆ ಹೊತ್ತು ತರುತ್ತಿದ್ದಾರೆ.‌ ಈ ಕಾರ್ಯಕ್ರಮ ವಿದ್ಯಾರ್ಥಿಗಳಿಗೆ ಕೋಡಿಂಗ್​ Read more…

ದಂಗಾಗಿಸುವಂತಿದೆ ಚಿನ್ನ ಲೇಪಿತ ಏರ್‌ಪಾಡ್‌ ಮ್ಯಾಕ್ಸ್‌ ಬೆಲೆ…!

ರಷ್ಯಾದ ಲಕ್ಸೂರಿ ಸರಕುಗಳ ಬ್ರಾಂಡ್ ಕಾವಿಯರ್‌ ಜನಪ್ರಿಯ ಗ್ಯಾಜೆಟ್‌ಗಳ ಲಕ್ಸೂರಿ ವರ್ಶನ್‌ಗಳನ್ನು ಸಿದ್ಧಪಡಿಸುವಲ್ಲಿ ಪ್ರಖ್ಯಾತಿ ಪಡೆದಿದೆ. ಇದೀಗ ಕಾವಿಯರ್‌ ಚಿನ್ನ ಲೇಪಿತ ಏರ್‌ಪಾಡ್‌ ಮ್ಯಾಕ್ಸ್‌ಗಳನ್ನು ಸಿದ್ಧಪಡಿಸಿದ್ದು, ಇದರ ಬೆಲೆ Read more…

ವಾಹನ ಮಾಲೀಕರಿಗೆ ಮತ್ತೊಂದು ಗುಡ್ ನ್ಯೂಸ್: ಬಿಎಸ್ 4 ವಾಹನಗಳ ನೋಂದಣಿಗೆ ಮತ್ತೆ ಅವಕಾಶ

ಬೆಂಗಳೂರು: ಭಾರತ್ ಸ್ಟೇಜ್ 4 ವಾಹನಗಳ ನೋಂದಣಿಗೆ 2021 ರ ಜನವರಿ 1 ರಿಂದ 16 ರವರೆಗೆ ಅವಕಾಶ ನೀಡಲಾಗಿದೆ. ರಾಜ್ಯದಲ್ಲಿ 2020 ರ ಮಾರ್ಚ್ 31 ರೊಳಗೆ Read more…

ಬೆಳೆಗಾರರಿಗೆ ಬಂಪರ್..! ಮತ್ತೊಂದು ದಾಖಲೆ ಬರೆದ ಮೆಣಸಿನಕಾಯಿ ದರ

ಹಾವೇರಿ: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಯಲ್ಲಿ ಡಬ್ಬಿ ತಳಿಯ ಮೆಣಸಿನಕಾಯಿ ಮತ್ತೊಂದು ಹೊಸ ದಾಖಲೆ ಬರೆದಿದೆ. ಕಳೆದ ವಾರ ಕ್ವಿಂಟಾಲ್ ಗೆ 55,111 ರೂಪಾಯಿಗೆ ಮಾರಾಟವಾಗಿದ್ದ ಡಬ್ಬಿ ಮೆಣಸಿನಕಾಯಿ ಗುರುವಾರ Read more…

ಜೊಮೆಟೊದಲ್ಲಿ ಪ್ರತಿ ನಿಮಿಷಕ್ಕೆ ಬುಕ್​ ಆಗುತ್ತೆ 22 ಬಿರಿಯಾನಿ…!

ಆನ್​ಲೈನ್​ ಫುಡ್ ಡೆಲಿವರಿ ಕಂಪನಿ ಜೊಮ್ಯಾಟೋ ಮೀಮ್ಸ್ ಮೂಲಕ ಈ ವರ್ಷ ಭಾರತೀಯರು ಜೊಮೆಟೋದಲ್ಲಿ ಎಷ್ಟು ಫುಡ್​ ಬುಕ್​ ಮಾಡಿದ್ದಾರೆ ಎಂಬ ಮಾಹಿತಿಯನ್ನ ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದೆ. ಈ Read more…

ಹೊಸ ವರ್ಷದ ವೇಳೆಯಲ್ಲೇ ರೈತರಿಗೆ ಮತ್ತೊಂದು ಗುಡ್ ನ್ಯೂಸ್

ಬೆಂಗಳೂರು: ಕರ್ನಾಟಕ ಹಾಲು ಮಹಾಮಂಡಳಿ ಹಾಲಿನ ಉತ್ಪಾದನೆಯಲ್ಲಿ ರೈತರಿಗೆ ಪ್ರಸ್ತುತ ಉಂಟಾಗುತ್ತಿರುವ ವೆಚ್ಚವನ್ನು ತಗ್ಗಿಸಲು ಮಾರ್ಗೋಪಾಯಗಳೊಂದಿಗೆ ರಿಯಾಯಿತಿಯನ್ನು ಜಾರಿಗೊಳಿಸುತ್ತಿದೆ. ಜನವರಿ 2021 ರಿಂದ ಪ್ರತಿ ಟನ್ ಪಶುಆಹಾರದ ಖರೀದಿ Read more…

ಹೊಸ ವರ್ಷದ ಹೊತ್ತಲ್ಲೇ ಜಿಯೋ ಗ್ರಾಹಕರಿಗೆ ಮತ್ತೊಂದು ಗುಡ್ ನ್ಯೂಸ್

ಟೆಲಿಕಾಂ ಕ್ಷೇತ್ರದ ಪ್ರಮುಖ ಕಂಪನಿ ರಿಲಯನ್ಸ್ ಜಿಯೋ ಹೊಸ ವರ್ಷದ ವೇಳೆ ತನ್ನ ಗ್ರಾಹಕರಿಗೆ ಸಿಹಿ ಸುದ್ದಿ ನೀಡಿದ್ದು, ಮತ್ತೊಮ್ಮೆ ಬೇರೆ ನೆಟ್​ವರ್ಕ್​ನ ಕರೆಗಳಿಗೂ ಶುಲ್ಕ ವಿಧಿಸುವುದನ್ನ ನಿಲ್ಲಿಸಿದೆ. Read more…

ಸಾರಿಗೆ ಸಚಿವಾಲಯದಿಂದ ಗುಡ್ ನ್ಯೂಸ್: ಜನವರಿ 1 ರಿಂದಲೇ ಫಾಸ್ಟ್ಯಾಗ್ ಕಡ್ಡಾಯವಲ್ಲ

ನವದೆಹಲಿ: ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದಿಂದ ಸಿಹಿಸುದ್ದಿ ನೀಡಲಾಗಿದೆ. ಎಲ್ಲಾ 4 ಚಕ್ರದ ವಾಹನಗಳಿಗೆ ಮತ್ತು ವಾಣಿಜ್ಯ ವಾಹನಗಳಿಗೆ ಫಾಸ್ಟ್ ಟ್ಯಾಗ್ ಕಡ್ಡಾಯಗೊಳಿಸಲು ವಿಧಿಸಿದ್ದ ಅಂತಿಮ Read more…

ಹೊಸ ವರ್ಷಕ್ಕೆ ಶುಭ ಸುದ್ದಿ: EPFO ಚಂದಾದಾರರ ಖಾತೆಗೆ ಹಣ ಜಮಾ

ನವದೆಹಲಿ: ಇಪಿಎಫ್ಒ ಚಂದಾದಾರರಿಗೆ ಸಿಹಿ ಸುದ್ದಿ ಸಿಕ್ಕಿದ್ದು, 6 ಕೋಟಿ ಸದಸ್ಯರಿಗೆ ನೌಕರರ ನಿವೃತ್ತಿ ನಿಧಿ ಸಂಸ್ಥೆ ಇಪಿಎಫ್ಒ 2019 -20 ನೇ ಸಾಲಿನ ನೌಕರರ ಭವಿಷ್ಯ ನಿಧಿ Read more…

BIG NEWS: ಸುಕನ್ಯಾ ಸಮೃದ್ಧಿ, PPF ಸೇರಿ ಸಣ್ಣ ಉಳಿತಾಯ ಖಾತೆದಾರರಿಗೆ ಮುಖ್ಯ ಮಾಹಿತಿ

ನವದೆಹಲಿ: ಇನ್ನು ಮೂರು ತಿಂಗಳು ಸಣ್ಣ ಉಳಿತಾಯಗಳ ಬಡ್ಡಿ ದರ ಇಳಿಕೆ ಮಾಡುವುದಿಲ್ಲ ಎಂದು ಕೇಂದ್ರ ಹಣಕಾಸು ಮಂತ್ರಾಲಯ ತಿಳಿಸಿದೆ. ಕೇಂದ್ರ ಸರ್ಕಾರ ಪಿಪಿಎಫ್, ಎನ್.ಎಸ್.ಸಿ. ಮೊದಲಾದ ಸಣ್ಣ Read more…

ಹೊಸ ವರ್ಷದ ಹೊತ್ತಲ್ಲೇ ಸಾರಿಗೆ ಸಚಿವಾಲಯದಿಂದ ಸಿಹಿ ಸುದ್ದಿ

ನವದೆಹಲಿ: ಹೊಸ ವರ್ಷದ ಮುನ್ನಾದಿನವೇ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದಿಂದ ಸಿಹಿಸುದ್ದಿ ನೀಡಲಾಗಿದೆ. ಎಲ್ಲಾ ನಾಲ್ಕು ಚಕ್ರದ ವಾಹನಗಳಿಗೆ ಮತ್ತು ವಾಣಿಜ್ಯ ವಾಹನಗಳಿಗೆ ಫಾಸ್ಟ್ ಟ್ಯಾಗ್ Read more…

BREAKING: ಶುಭ ಸುದ್ದಿ -ಹೊಸ ವರ್ಷಕ್ಕೆ EPFO ಚಂದಾದಾರರಿಗೆ ಭರ್ಜರಿ ಕೊಡುಗೆ

ನವದೆಹಲಿ: ಹೊಸವರ್ಷದ ವೇಳೆಯಲ್ಲೇ ಇಪಿಎಫ್ಒ ಚಂದಾದಾರರಿಗೆ ಸಿಹಿ ಸುದ್ದಿ ಸಿಕ್ಕಿದೆ. 6 ಕೋಟಿ ಸದಸ್ಯರಿಗೆ ನೌಕರರ ನಿವೃತ್ತಿ ನಿಧಿ ಸಂಸ್ಥೆ ಇಪಿಎಫ್ಒ 2019 -20 ನೇ ಸಾಲಿನ ನೌಕರರ Read more…

ವ್ಯವಹಾರ ನಿಲ್ಲಿಸಿದ 130 ವರ್ಷ ಇತಿಹಾಸವುಳ್ಳ ಫಾರ್ಮಸಿ ​..!

ಬರೋಬ್ಬರಿ 130 ವರ್ಷಗಳಿಂದ ಸೇವೆ ಸಲ್ಲಿಸಿದ್ದ ವಿನೋನಾ ಮೂಲದ ಗೋಲ್ಕ್ಟ್​​ ಫಾರ್ಮಸಿ ಕಳೆದ ವಾರ ತನ್ನ ಸೇವೆಯನ್ನ ಅಂತ್ಯಗೊಳಿಸಿದೆ. ಈ ಕಂಪನಿಯ ಎಲ್ಲಾ ಮಳಿಗೆಗಳನ್ನ ಅಮೆರಿಕದ ಎರಡನೇ ಅತಿ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...