alex Certify BIG NEWS: ಸುಕನ್ಯಾ ಸಮೃದ್ಧಿ, PPF ಸೇರಿ ಸಣ್ಣ ಉಳಿತಾಯ ಖಾತೆದಾರರಿಗೆ ಮುಖ್ಯ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಸುಕನ್ಯಾ ಸಮೃದ್ಧಿ, PPF ಸೇರಿ ಸಣ್ಣ ಉಳಿತಾಯ ಖಾತೆದಾರರಿಗೆ ಮುಖ್ಯ ಮಾಹಿತಿ

ನವದೆಹಲಿ: ಇನ್ನು ಮೂರು ತಿಂಗಳು ಸಣ್ಣ ಉಳಿತಾಯಗಳ ಬಡ್ಡಿ ದರ ಇಳಿಕೆ ಮಾಡುವುದಿಲ್ಲ ಎಂದು ಕೇಂದ್ರ ಹಣಕಾಸು ಮಂತ್ರಾಲಯ ತಿಳಿಸಿದೆ.

ಕೇಂದ್ರ ಸರ್ಕಾರ ಪಿಪಿಎಫ್, ಎನ್.ಎಸ್.ಸಿ. ಮೊದಲಾದ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರವನ್ನು 2021 ರ ಜನವರಿ-ಮಾರ್ಚ್ ತ್ರೈಮಾಸಿಕದಲ್ಲಿ ಇಳಿಕೆ ಮಾಡದಿರಲು ತೀರ್ಮಾನ ಕೈಗೊಂಡಿದೆ.

ಹಿಂದಿನ ತ್ರೈಮಾಸಿಕದ ರೀತಿಯಲ್ಲಿ ಪಿಪಿಎಫ್ ಗೆ ಶೇಕಡ 7.1 ರಷ್ಟು, ಹಿರಿಯ ನಾಗರಿಕರ 5 ವರ್ಷದ ಉಳಿತಾಯ ಯೋಜನೆಗಳ ಶೇಕಡ 7.4 ರಷ್ಟು, ಕಿಸಾನ್ ವಿಕಾಸ ಪತ್ರಕ್ಕೆ ಶೇಕಡ 6.9 ರಷ್ಟು, ಸುಕನ್ಯಾ ಸಮೃದ್ಧಿ ಯೋಜನೆಗೆ ಶೇಕಡ 7.6 ರಷ್ಟು, ಎನ್.ಎಸ್.ಸಿ.ಗೆ ಶೇಕಡ 6.8 ರಷ್ಟು ಬಡ್ಡಿ ದರ ನೀಡಲಾಗುವುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...