alex Certify Business | Kannada Dunia | Kannada News | Karnataka News | India News - Part 224
ಕನ್ನಡ ದುನಿಯಾ
    Dailyhunt JioNews

Kannada Duniya

ಜೇಬಿನಲ್ಲಿ ಹಣವಿಲ್ಲವೆಂದ್ರೂ ಬ್ಯುಸಿನೆಸ್ ಶುರು ಮಾಡಲು ನೆರವಾಗಲಿದ್ದಾರೆ ಈ ನಟ

ಬಾಲಿವುಡ್ ನಟ ಸೋನು ಸೂದ್ ಲಾಕ್ ಡೌನ್ ಸಮಯದಲ್ಲಿ ಸಾವಿರಾರು ಜನರಿಗೆ ನೆರವಾಗಿದ್ದಾರೆ. ವಲಸೆ ಕಾರ್ಮಿಕರಿಗೆ ಸೋನು ಸೂದ್ ಅನೇಕ ರೀತಿಯಲ್ಲಿ ಸಹಾಯ ಮಾಡಿದ್ದಾರೆ. ಲಾಕ್ ಡೌನ್ ನಂತ್ರವೂ Read more…

ಗೂಗಲ್​ ಮ್ಯಾಪ್​ಗೆ ಠಕ್ಕರ್​ ನೀಡಲು ಬಂತು ಸ್ವದೇಶಿ ನಿರ್ಮಿತ ʼಭುವನ್ʼ

ಗೊತ್ತಿಲ್ಲದ ವಿಳಾಸವನ್ನ ಹುಡುಕಬೇಕು ಅಂದರೆ ಗೂಗಲ್​ ಮ್ಯಾಪ್ ಮೊರೆ ಹೋಗೋದು ಸಾಮಾನ್ಯವಾಗಿಬಿಟ್ಟಿದೆ. ಆದರೆ ಇದೀಗ ಗೂಗಲ್​ ಮ್ಯಾಪ್​ಗೆ ಠಕ್ಕರ್​ ಕೋಡೋಕೆ ಇಸ್ರೋ ಸಜ್ಜಾಗಿದ್ದು ಡಿಜಿಟಲ್​ ಮ್ಯಾಪಿಂಗ್ & ನೇವಿಗೇಷನ್​​ Read more…

ವಿಮೆ ಪಾಲಿಸಿದಾರರಿಗೆ ಮತ್ತೊಂದು ಗುಡ್ ನ್ಯೂಸ್

ನವದೆಹಲಿ: ವಿಮೆ ಪಾಲಿಸಿದಾರರಿಗೆ ಪಾಲಿಸಿ ದಾಖಲೆಗಳನ್ನು ಡಿಜಿಟಲ್ ರೂಪದಲ್ಲಿ ನೀಡುವಂತೆ ವಿಮೆ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ಸೂಚನೆ ನೀಡಿದೆ. ವಿಮೆ ಕಂಪನಿಗಳು ಡಿಜಿ ಲಾಕರ್ ಬಳಕೆಯ ಬಗ್ಗೆ Read more…

ರೈಲು ಪ್ರಯಾಣಿಕರಿಗೆ ಗುಡ್‌ ನ್ಯೂಸ್: ಏಪ್ರಿಲ್ 1ರಿಂದ ಪೂರ್ಣಪ್ರಮಾಣದಲ್ಲಿ ಸೇವೆ ಆರಂಭ‌ ಸಾಧ್ಯತೆ

ದೇಶಾದ್ಯಂತ ರೈಲು ಸೇವೆಗಳು ಹಂತಹಂತವಾಗಿ ಮರು ಆರಂಭಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಏಪ್ರಿಲ್ ಒಂದರಿಂದ ಪೂರ್ಣ ಪ್ರಮಾಣದಲ್ಲಿ ಭಾರತೀಯ ರೈಲ್ವೇಯ ಸೇವೆಗಳು ಮತ್ತೆ ಚಾಲನೆ ಕಾಣಲಿವೆಯೇ ಎಂಬ ಪ್ರಶ್ನೆಗಳು ಮೂಡಿವೆ. ಹಂತಹಂತವಾಗಿ Read more…

BIG BREAKING: ವಾಹನ ಸವಾರರಿಗೆ ಮತ್ತೆ ಬಿಗ್ ಶಾಕ್ – ಇಂದೂ ಪೆಟ್ರೋಲ್, ಡೀಸೆಲ್ ದರ ಹೆಚ್ಚಳ

ನವದೆಹಲಿ: ಸತತ 7 ನೇ ದಿನವೂ ತೈಲ ದರ ಏರಿಕೆಯಾಗಿದೆ. ಪೈಸೆಗಳ ಲೆಕ್ಕದಲ್ಲಿ ಏರಿಕೆಯಾದ ಪೆಟ್ರೋಲ್ ಮತ್ತು ಡೀಸೆಲ್ ದರ 100 ರೂಪಾಯಿ ಸನಿಹಕ್ಕೆ ಬಂದು ನಿಂತಿದೆ. ಇಂದು Read more…

BIG NEWS: ತಪ್ಪಾದ ತೆರಿಗೆ ರಿಟರ್ನ್ಸ್ ಸಲ್ಲಿಸಿದವರ ವ್ಯಾಪಾರ ನೋಂದಣಿ ರದ್ದು

ಮಾರಾಟದ ರಿಟರ್ನ್ಸ್‌ನಲ್ಲಿ ಸೂಚಿಸಿದ್ದಕ್ಕಿಂತ ವ್ಯತ್ಯಯವಾಗಿ ಆಯವ್ಯಯಗಳು ಕಂಡು ಬಂದಲ್ಲಿ ವ್ಯಾಪರಸ್ಥರು ತಮ್ಮ ಜಿಎಸ್‌ಟಿ ನೋಂದಣಿಯನ್ನೇ ಕಳೆದುಕೊಳ್ಳುವ ಸಾಧ್ಯತೆ ಇದೆ. ಕೇಂದ್ರ ನೇರ ತೆರಿಗೆ ಹಾಗೂ ಸುಂಕ ಮಂಡಳಿ (ಸಿಬಿಐಸಿ) Read more…

ವಾಹನ ಸವಾರರಿಗೆ ಮತ್ತೊಂದು ಶಾಕ್: ಇಂದು ರಾತ್ರಿಯಿಂದ ಫಾಸ್ಟ್ಯಾಗ್ ಇಲ್ಲದ ವಾಹನಗಳಿಗೆ ಡಬಲ್ ಶುಲ್ಕ

ನವದೆಹಲಿ: ದೇಶಾದ್ಯಂತ ರಾಷ್ಟ್ರೀಯ ಹೆದ್ದಾರಿಗಳ ಟೋಲ್ ಪ್ಲಾಜಾಗಳಲ್ಲಿ ಇಂದು ಮಧ್ಯರಾತ್ರಿಯಿಂದ ಎಲ್ಲಾ ವಾಹನಗಳಿಗೆ ಫಾಸ್ಟ್ಯಾಗ್ ಕಡ್ಡಾಯವಾಗಿರುತ್ತದೆ. ಟೋಲ್ ಶುಲ್ಕವನ್ನು ಫಾಸ್ಟ್ಯಾಗ್ ಮೂಲಕವೇ ಪಾವತಿಸಬೇಕಾಗಿದೆ. ಫಾಸ್ಟ್ಯಾಗ್ ಇಲ್ಲದ ವಾಹನಗಳಿಗೆ ಎರಡುಪಟ್ಟು Read more…

ಶಾಕಿಂಗ್ ನ್ಯೂಸ್: LPG ಸಿಲಿಂಡರ್ ಬೆಲೆಯಲ್ಲಿ ಏರಿಕೆ – ಪ್ರತಿ ಸಿಲಿಂಡರ್ ಗೆ ಈಗ 772 ರೂ.

ನವದೆಹಲಿ: ಮೊದಲೇ ಬೆಲೆ ಏರಿಕೆಯಿಂದ ತತ್ತರಿಸಿರುವ ಜನ ಸಾಮಾನ್ಯರಿಗೆ ಶಾಕಿಂಗ್ ನ್ಯೂಸ್ ಇಲ್ಲಿದೆ. ಎಲ್ಪಿಜಿ ಸಿಲಿಂಡರ್ ಬೆಲೆಯನ್ನು 50 ರೂ. ಹೆಚ್ಚಳ ಮಾಡಲಾಗಿದೆ. ಇಂದಿನಿಂದಲೇ ಪರಿಷ್ಕೃತ ದರ ಜಾರಿಗೆ Read more…

ಗೃಹ ಬಳಕೆ ಸಿಲಿಂಡರ್‌ ಬೆಲೆಯಲ್ಲಿ 50 ರೂ. ಏರಿಕೆ

ಧ್ರವೀಕರಿಸಿದ ಪೆಟ್ರೋಲಿಯಂ ಅನಿಲದ (ಎಲ್‌ಪಿಜಿ) ಮನೆಬಳಕೆ ಸಿಲಿಂಡರ್‌‌ನ (14.2 ಕೆಜಿ) ಬೆಲೆಯನ್ನು 50 ರೂ.ಗಳವರೆಗೂ ಏರಿಸಲಾಗಿದ್ದು, ರಾಜಧಾನಿ ದೆಹಲಿಯಲ್ಲಿ ಇನ್ನು ಮುಂದೆ 769ರೂ/ಸಿಲಿಂಡರ್‌‌ ಇರಲಿದೆ. ಫೆಬ್ರವರಿಯಲ್ಲಿ ಮಾಡಲಾದ ಎರಡನೇ Read more…

BIG NEWS: ವಾಹನಗಳಿಗೆ ಫಾಸ್ಟ್ಯಾಗ್ ನೋಂದಣಿ ಗಡುವು ವಿಸ್ತರಣೆ ಇಲ್ಲ –ನಿತಿನ್ ಗಡ್ಕರಿ ಸ್ಪಷ್ಟನೆ

ನಾಗಪುರ: ಫಾಸ್ಟಾಗ್ ಅನುಷ್ಠಾನಕ್ಕೆ ವಿಧಿಸಿರುವ ಗಡುವನ್ನು ಮತ್ತಷ್ಟು ವಿಸ್ತರಿಸಲಾಗುವುದಿಲ್ಲ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಭಾನುವಾರ ಹೇಳಿದ್ದಾರೆ. ವಾಹನ ಮಾಲೀಕರು ಕೂಡಲೇ ಇ – ಪಾವತಿ Read more…

ರೈತರ ಖಾತೆಗೆ ಹಣ ಜಮಾ: ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ಭಾರಿ ಬದಲಾವಣೆ

ನವದೆಹಲಿ: ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ ಬಹುದೊಡ್ಡ ಬದಲಾವಣೆಗೆ ಕೇಂದ್ರ ಸರ್ಕಾರ ಮುಂದಾಗಿದ್ದು ಸ್ವಂತ ಹೆಸರಲ್ಲಿ ಭೂಮಿ ಹೊಂದಿದ ರೈತರಿಗೆ ಮಾತ್ರ 6,000 ರೂ. ನೀಡಲಾಗುತ್ತದೆ. ತಮ್ಮ ಹೆಸರಲ್ಲಿ Read more…

ವಾಹನ ಸವಾರರಿಗೆ ಮುಖ್ಯ ಮಾಹಿತಿ: ನಾಳೆಯಿಂದ ಎಲ್ಲಾ ವಾಹನಗಳಿಗೆ ಫಾಸ್ಟ್ಯಾಗ್ ಕಡ್ಡಾಯ

ನವದೆಹಲಿ: ಫೆಬ್ರವರಿ 15 ರಿಂದ ಎಲ್ಲಾ ವಾಹನಗಳಿಗೂ ಫಾಸ್ಟ್ಯಾಗ್ ಅನಿವಾರ್ಯವಾಗಲಿದೆ. ಇಲ್ಲದಿದ್ದರೆ ಎರಡು ಪಟ್ಟು ಶುಲ್ಕ ವಿಧಿಸಲಾಗುವುದು. ಈ ಹಿಂದೆ ಜನವರಿ 1 ರಿಂದಲೇ ಫಾಸ್ಟ್ಯಾಗ್ ಕಡ್ಡಾಯಗೊಳಿಸಲು ತೀರ್ಮಾನಿಸಲಾಗಿತ್ತು. Read more…

BREAKING: ವಾಹನ ಸವಾರರಿಗೆ ಮತ್ತೊಂದು ಬಿಗ್ ಶಾಕ್..! ಇವತ್ತೂ ಏರಿದ ಪೆಟ್ರೋಲ್-ಡೀಸೆಲ್ ದರ

ನವದೆಹಲಿ: ಇತ್ತೀಚಿನ ದಿನಗಳಲ್ಲಿ ಏರುಗತಿಯಲ್ಲಿಯೇ ಸಾಗುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್ ದರ ಮತ್ತೆ ಏರಿಕೆಯಾಗಿದೆ. ಇಂದು ಪೆಟ್ರೋಲ್ ಲೀಟರ್ಗೆ 29 ಪೈಸೆ ಮತ್ತು ಡೀಸೆಲ್ ಲೀಟರಿಗೆ 32 ಪೈಸೆಯಷ್ಟು Read more…

ರಾಜ್ಯಕ್ಕೆ ವಿಶ್ವದ ಶ್ರೀಮಂತ ಉದ್ಯಮಿ ಸಂಸ್ಥೆಯಿಂದ ಗುಡ್ ನ್ಯೂಸ್: ಟೆಸ್ಲಾ ಘಟಕ ಸ್ಥಾಪನೆ –ಸಿಎಂ ಮಾಹಿತಿ

ಬೆಂಗಳೂರು: ವಿಶ್ವದ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ಮಾಲೀಕತ್ವದ ಎಲೆಕ್ಟ್ರಿಕ್ ಕಾರ್ ತಯಾರಿಕಾ ಸಂಸ್ಥೆ ಟೆಸ್ಲಾ ವತಿಯಿಂದ ರಾಜ್ಯದಲ್ಲಿ ಕಾರ್ ಉತ್ಪಾದನಾ ಘಟಕ ಆರಂಭಿಸಲಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ Read more…

ಅಮೆಜಾನ್​ ಇಂಡಿಯಾದಿಂದ ಐಫೋನ್​ ಉತ್ಪನ್ನಗಳ ಮೇಲೆ ಭರ್ಜರಿ ವಿನಾಯಿತಿ….!

ಅಮೆಜಾನ್​ ಇಂಡಿಯಾ ಭಾರತದಲ್ಲಿ ಆಪಲ್​ ಡೇ ಸೇಲ್​ನ್ನು ಆಯೋಜಿಸಿದೆ. ಫೆಬ್ರವರಿ 11ರಿಂದಲೇ ಆರಂಭವಾಗಿರುವ ಈ ಸೇಲ್​ 17ರವರೆಗೆ ಇರಲಿದೆ. ಈ ಸೇಲ್​ ಪ್ರಯುಕ್ತ ಅಮೆಜಾನ್​ ಐಫೋನ್​​ ಮಾಡೆಲ್​ಗಳ ಮೇಲೆ Read more…

ಸಾರ್ವಜನಿಕರೇ ಗಮನಿಸಿ: ‘ಎಂಆಧಾರ್’ ನಲ್ಲಿ UIDAI ನಿಂದ ಮಹತ್ವದ ಬದಲಾವಣೆ

ಡಿಜಿಟಲ್ ಇಂಡಿಯಾಕ್ಕೆ ಪ್ರೋತ್ಸಾಹ ನೀಡಲು ಸರ್ಕಾರ 2017 ರಲ್ಲಿ ಎಂ ಆಧಾರ್ ಆಪ್ ಪ್ರಾರಂಭಿಸಿತು. ಈ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿದ ನಂತರ ಬಳಕೆದಾರರು ಆಧಾರ್ ಕಾರ್ಡನ್ನು ಕಾಗದದ ರೂಪದಲ್ಲಿ Read more…

ವಾಹನ ಮಾಲೀಕರೇ ಎಚ್ಚರ: ಬೆಂಗಳೂರಿನ ಈ ಮೋಟಾರ್ ಇನ್ಶುರೆನ್ಸ್ ಕಂಪನಿ ನಕಲಿ – IRDA ಯಿಂದ ಮಹತ್ವದ ಸೂಚನೆ

ಬೆಂಗಳೂರಿನ ಡಿಜಿಟಲ್ ನ್ಯಾಷನಲ್ ಮೋಟಾರ್ ಇನ್ಶುರೆನ್ಸ್ ವಿಮಾ ಕಂಪನಿ ಸಂಪೂರ್ಣವಾಗಿ ನಕಲಿ. ಡಿಜಿಟಲ್ ನ್ಯಾಷನಲ್ ಮೋಟಾರ್ ಇನ್ಶುರೆನ್ಸ್, ಪಾಲಿಸಿಯನ್ನು ಮಾರಾಟ ಮಾಡಲು ಪರವಾನಗಿ ಹೊಂದಿಲ್ಲ ಎಂದು ಐಆರ್ಡಿಎಐ ತಿಳಿಸಿದೆ. Read more…

ಹೀಗೆ ಮಾಡಿದ್ರೆ ನಿಮಗೆ ಸಿಗಲಿದೆ ಅಮೆಜಾನ್​, ನೆಟ್​ಫ್ಲಿಕ್ಸ್​ ಉಚಿತ ಚಂದಾದಾರಿಕೆ

ಅಮೆಜಾನ್​​ ಪ್ರೈಮ್​, ನೆಟ್​ಫ್ಲಿಕ್ಸ್ ಸೇರಿದಂತೆ ವಿವಿಧ ಒಟಿಟಿ ಫ್ಲಾಟ್​ಫಾರಂಗಳಲ್ಲಿ ಸಿನಿಮಾ ಹಾಗೂ ವೆಬ್​ ಸಿರೀಸ್​ಗಳನ್ನ ನೋಡಬೇಕು ಅಂದರೆ ಹಣ ಪಾವತಿ ಮಾಡಬೇಕಾಗುತ್ತದೆ. ಆದರೆ ನೀವು ಈ ಒಟಿಟಿ ವೇದಿಕೆಗಳ Read more…

ಈ ಟ್ರ್ಯಾಕ್ಟರ್ ನಿಂದ ಹೆಚ್ಚಾಗಲಿದೆ ರೈತರ ಆದಾಯ

ಹೆಚ್ಚುತ್ತಿರುವ ಮಾಲಿನ್ಯ ಮತ್ತು ಬದಲಾಗುತ್ತಿರುವ ಸಮಯದಿಂದಾಗಿ ಸಿಎನ್‌ಜಿ ವಾಹನಗಳ ಸಂಖ್ಯೆ ವೇಗವಾಗಿ ಹೆಚ್ಚುತ್ತಿದೆ. ಈ ಮಧ್ಯೆ ದೇಶದ ಮೊದಲ ಸಿಎನ್‌ಜಿ ಟ್ರ್ಯಾಕ್ಟರ್ ಬಿಡುಗಡೆಯಾಗಿದೆ. ಕೇಂದ್ರ ರಸ್ತೆ ಸಾರಿಗೆ ಮತ್ತು Read more…

ಜನ್ ಧನ್ ಖಾತೆ ಹೊಂದಿ: ಪಡೆಯಿರಿ 2 ಲಕ್ಷ ರೂ. ಅಪಘಾತ ವಿಮೆ

ನವದೆಹಲಿ: ಅಪಘಾತ ವಿಮೆ ಮಾಡಿಸಬೇಕೆಂದರೆ ನೂರೆಂಟು ತಾಪತ್ರಯ. ವಯಸ್ಸು, ದಾಖಲೆ, ಕಂತು ಹೀಗೆ ಹಲವು ಹಂತಗಳಿರುತ್ತವೆ. ಆದರೆ, ಜನಧನ್ ಖಾತೆ ಹೊಂದಿದ್ದರೆ ಇನ್ನು ಸುಲಭ. ಅದೂ 2 ಲಕ್ಷ Read more…

ಗಮನಿಸಿ…! ಸೋಮವಾರದಿಂದ ಎಲ್ಲಾ ವಾಹನಗಳಿಗೆ ಫಾಸ್ಟ್ಯಾಗ್ ಕಡ್ಡಾಯ –ಇಲ್ಲದಿದ್ರೆ ಎರಡು ಪಟ್ಟು ಶುಲ್ಕ

ನವದೆಹಲಿ: ಫೆಬ್ರವರಿ 15 ರಿಂದ ಎಲ್ಲಾ ವಾಹನಗಳಿಗೂ ಫಾಸ್ಟ್ಯಾಗ್ ಅನಿವಾರ್ಯವಾಗಲಿದೆ. ಇಲ್ಲದಿದ್ದರೆ ಎರಡು ಪಟ್ಟು ಶುಲ್ಕ ವಿಧಿಸಲಾಗುವುದು ಎಂದು ಹೇಳಲಾಗಿದೆ. ಈ ಹಿಂದೆ ಜನವರಿ 1 ರಿಂದಲೇ ಫಾಸ್ಟ್ಯಾಗ್ Read more…

ಕೇಂದ್ರ ಸರ್ಕಾರಿ ನೌಕರರಿಗೆ ನೆಮ್ಮದಿ ಸುದ್ದಿ ನೀಡಿದ ಸರ್ಕಾರ

ನವದೆಹಲಿ: ಡಿಯರೆನ್ಸ್ ಅಲೋವೆನ್ಸ್ ಹೆಚ್ಚಳ ವಿಳಂಬವಾದ ಬಗ್ಗೆ ಬೇಸರಗೊಂಡಿದ್ದ ಕೇಂದ್ರ ಸರ್ಕಾರಿ ನೌಕರರಿಗೆ ಮೋದಿ ಸರ್ಕಾರ ನೆಮ್ಮದಿಯ ಸುದ್ದಿ ನೀಡಿದೆ.‌ ತಮ್ಮ ಮರಣಾ ನಂತರ ಕುಟುಂಬಕ್ಕೆ ಹೆಚ್ಚಿನ ಆರ್ಥಿಕ Read more…

ಗಮನಿಸಿ: ಇಎಂಐ ಮೂಲಕವೂ ಪಾವತಿಸಬಹುದು ʼಆರೋಗ್ಯ ವಿಮೆʼ

ಆರೋಗ್ಯ ವಿಮೆ ಪಾಲಿಸಿಯ ಪ್ರೀಮಿಯಂ ಮಾಸಿಕ ಕಂತುಗಳಲ್ಲಿ (ಇಎಂಐ) ಪಾವತಿಸಬಹುದು. ವಿಮೆ ಕಂಪನಿಗಳು ಜಾರಿಗೆ ತಂದಿರುವ ಈ ಯೋಜನೆಯಿಂದ ಅನೇಕರಿಗೆ ಪ್ರಯೋಜನವಾಗಿದೆ. ಬಹುತೇಕರು ಮಾಸಿಕ ಪ್ರೀಮಿಯಂ ಆಯ್ದುಕೊಳ್ತಿದ್ದಾರೆ. ಕೊರೊನಾದಿಂದಾಗಿ Read more…

ATM ನಲ್ಲಿ ನಕಲಿ ನೋಟು ಬಂದ ವೇಳೆ ಮಾಡಬೇಕಾದ್ದೇನು….? ಇಲ್ಲಿದೆ ಸಂಪೂರ್ಣ ವಿವರ

ದೇಶದಲ್ಲಿ ನಕಲಿ ನೋಟುಗಳ ಚಲಾವಣೆ ಮತ್ತೆ ಆರಂಭವಾದಂತೆ ಕಾಣುತ್ತಿದೆ. ನಕಲಿ ನೋಟುಗಳ ಕುರಿತು ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ ಸ್ವತಃ ಸಾರ್ವಜನಿಕರನ್ನು ಎಎಚ್ಚರಿಸುವ ಕೆಲಸ ಮಾಡುತ್ತಿದೆ. ಬ್ಯಾಂಕ್ ಎಟಿಎಂ Read more…

ಕಾರ್ ಖರೀದಿಸುವ ನಿರೀಕ್ಷೆಯಲ್ಲಿದ್ದವರಿಗೆ ಶಾಕಿಂಗ್ ನ್ಯೂಸ್

ಕಾರ್ ತಯಾರಿಕೆಗೆ ಬಳಸುವ ಎಲೆಕ್ಟ್ರಾನಿಕ್ ಉತ್ಪನ್ನಗಳ ಪೂರೈಕೆಯಲ್ಲಿ ಕೊರತೆ ಕಂಡುಬಂದಿದೆ. ಇದರ ಪರಿಣಾಮ ಕಾರ್ ಗಳ ಉತ್ಪಾದನೆ ಮೇಲೆ ಉಂಟಾಗಿದ್ದು, ಹೊಸ ಕಾರು ಖರೀದಿಸುವ ನಿರೀಕ್ಷೆಯಲ್ಲಿ ಇದ್ದವರು ಕಾಯುವಂತಾಗಿದೆ. Read more…

ಬೈಕ್, ಕಾರ್ ಸೇರಿ ಎಲೆಕ್ಟ್ರಿಕ್ ವಾಹನ ಖರೀದಿದಾರರಿಗೆ ಸರ್ಕಾರದಿಂದ ಸಿಹಿ ಸುದ್ದಿ

ನವದೆಹಲಿ: ಎಲೆಕ್ಟ್ರಿಕ್​ ವಾಹನಗಳ ಬಳಕೆಗೆ ಉತ್ತೇಜನ ನೀಡುವ ಸಲುವಾಗಿ ಕೇಂದ್ರ ಸರ್ಕಾರ 62 ಸಾವಿರ ಎಲೆಕ್ಟ್ರಿಕ್​ ವಾಹನಗಳಿಗೆ ಸಬ್ಸಿಡಿಗಳ ಮೂಲಕ ಬೆಂಬಲವನ್ನ ನೀಡುವ ಉದ್ದೇಶ ಹೊಂದಿದೆ. ಅಲ್ಲದೇ ದೇಶದಲ್ಲಿ Read more…

ಆಧಾರ್​ ಜೊತೆ ʼಪಾನ್ʼ ಕಾರ್ಡ್ ಲಿಂಕ್​ ಮಾಡಲು ಇಲ್ಲಿದೆ ಮಾಹಿತಿ

ಪಾನ್​ ಕಾರ್ಡ್​ನ್ನು ಆಧಾರ್ ಕಾರ್ಡ್​ನೊಂದಿಗೆ ಲಿಂಕ್​ ಮಾಡುವ ಗಡುವನ್ನ ವಿಸ್ತರಿಸಲು ಕೇಂದ್ರ ನೇರ ತೆರಿಗೆ ಮಂಡಳಿ ಜೂನ್​ನಲ್ಲಿ ಅಧಿಸೂಚನೆ ಹೊರಡಿಸಿತ್ತು. ಪ್ಯಾನ್​ ಕಾರ್ಡ್​ನ್ನು ಆಧಾರ್​ ಕಾರ್ಡ್​ನೊಂದಿಗೆ ಲಿಂಕ್​ ಮಾಡುವ Read more…

ಎಲೆಕ್ಟ್ರಿಕ್​ ವಾಹನ ಖರೀದಿದಾರರಿಗೆ ಕೇಂದ್ರ ಸರ್ಕಾರದಿಂದ ಭರ್ಜರಿ ಗುಡ್‌ ನ್ಯೂಸ್

ದೇಶದಲ್ಲಿ ಎಲೆಕ್ಟ್ರಿಕ್​ ವಾಹನಗಳ ಬಳಕೆಗೆ ಉತ್ತೇಜನ ನೀಡುವ ಸಲುವಾಗಿ ಕೇಂದ್ರ ಸರ್ಕಾರ 62 ಸಾವಿರ ಎಲೆಕ್ಟ್ರಿಕ್​ ವಾಹನಗಳಿಗೆ ಸಬ್ಸಿಡಿಗಳ ಮೂಲಕ ಬೆಂಬಲವನ್ನ ನೀಡುವ ಉದ್ದೇಶವನ್ನ ಹೊಂದಿದೆ. ಅಲ್ಲದೇ ದೇಶದಲ್ಲಿ Read more…

75 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದ ಬಿಗ್ ಶಾಕ್: ತೆರಿಗೆ ರಿಟರ್ನ್ ನಲ್ಲಿ ಇಲ್ಲ ವಿನಾಯಿತಿ

ಬಜೆಟ್ ನಲ್ಲಿ ನಿರ್ಮಲಾ ಸೀತಾರಾಮನ್ 75 ವರ್ಷ ಮೇಲ್ಪಟ್ಟವರ ಆದಾಯ ತೆರಿಗೆಗೆ ಸಂಬಂಧಿಸಿದಂತೆ ಮಹತ್ವದ ಘೋಷಣೆ ಮಾಡಿದ್ದಾರೆ. ನಿರ್ಮಲಾ ಸೀತಾರಾಮನ್ ಘೋಷಣೆ ನಂತ್ರ ಈ ಬಗ್ಗೆ ಸಾಕಷ್ಟು ಚರ್ಚೆಯಾಗ್ತಿದೆ. Read more…

ಶುಭ ಸುದ್ದಿ: ಪೆಟ್ರೋಲ್, ಡೀಸೆಲ್ 5 ರೂ. ಇಳಿಕೆ – ಮದ್ಯದ ದರ ಕೂಡ ಭಾರೀ ಕಡಿತ ಮಾಡಿದ ಅಸ್ಸಾಂ ಸರ್ಕಾರ

ತೈಲ ಬೆಲೆ ಏರಿಕೆಯಿಂದ ತತ್ತರಿಸಿರುವ ಅಸ್ಸಾಂ ಜನತೆಗೆ ಸರ್ಕಾರ ಸಿಹಿ ಸುದ್ದಿ ನೀಡಿದೆ. ಅಸ್ಸಾಂ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಹೆಚ್ಚುವರಿ ಸೆಸ್ ಹಿಂಪಡೆದಿದ್ದು, ಪ್ರತಿ ಲೀಟರ್ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...