alex Certify ಗೃಹ ಬಳಕೆ ಸಿಲಿಂಡರ್‌ ಬೆಲೆಯಲ್ಲಿ 50 ರೂ. ಏರಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗೃಹ ಬಳಕೆ ಸಿಲಿಂಡರ್‌ ಬೆಲೆಯಲ್ಲಿ 50 ರೂ. ಏರಿಕೆ

ಧ್ರವೀಕರಿಸಿದ ಪೆಟ್ರೋಲಿಯಂ ಅನಿಲದ (ಎಲ್‌ಪಿಜಿ) ಮನೆಬಳಕೆ ಸಿಲಿಂಡರ್‌‌ನ (14.2 ಕೆಜಿ) ಬೆಲೆಯನ್ನು 50 ರೂ.ಗಳವರೆಗೂ ಏರಿಸಲಾಗಿದ್ದು, ರಾಜಧಾನಿ ದೆಹಲಿಯಲ್ಲಿ ಇನ್ನು ಮುಂದೆ 769ರೂ/ಸಿಲಿಂಡರ್‌‌ ಇರಲಿದೆ.

ಫೆಬ್ರವರಿಯಲ್ಲಿ ಮಾಡಲಾದ ಎರಡನೇ ಬೆಲೆ ಏರಿಕೆ ಇದಾಗಿದೆ. ಸಬ್ಸಿಡಿ ಇಲ್ಲದ ಸಿಲಿಂಡರ್‌ಗಳ ಬೆಲೆಯನ್ನು ಫೆಬ್ರವರಿ 4ರಂದು 25ರೂ/ಸಿಲಿಂಡರ್‌‌ನಂತೆ ಏರಿಸಲಾಗಿತ್ತು.

LPG ಸಿಲಿಂಡರ್‌ ಅವಧಿ ಕುರಿತು ಗ್ರಾಹಕರಿಗೆ ತಿಳಿದಿರಲಿ ಈ ಬಹು ಮುಖ್ಯ ಮಾಹಿತಿ

ಎಲ್‌ಪಿಜಿಯ ಜಾಗತಿಕ ಮಾರುಕಟ್ಟೆಯ ಟ್ರೆಂಡ್‌ಗಳನ್ನು ಆಧರಿಸಿ ಇಂಧನ ಸಗಟುದಾರರು ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಪರಿಷ್ಕರಣೆ ಮಾಡುತ್ತಿರುತ್ತಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...