alex Certify Business | Kannada Dunia | Kannada News | Karnataka News | India News - Part 221
ಕನ್ನಡ ದುನಿಯಾ
    Dailyhunt JioNews

Kannada Duniya

ರೈತರ ಖಾತೆಗೆ 6 ಸಾವಿರ ರೂ., ಪಿಎಂ ಕಿಸಾನ್ ಯೋಜನೆಗೆ ಎರಡು ವರ್ಷ –‌ ಮೋದಿಯಿಂದ ಗುಡ್ ನ್ಯೂಸ್

ನವದೆಹಲಿ: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ ಬುಧವಾರ ಎರಡು ವರ್ಷ ಪೂರೈಸಿದೆ. 2019 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಆರಂಭಿಸಿದ್ದ ಪಿಎಂ ಕಿಸಾನ್ ನಿಧಿ ಯೋಜನೆಯಡಿ ದೇಶಾದ್ಯಂತ Read more…

‘ಆಯುಷ್ಮಾನ್’ ಫಲಾನುಭವಿಗಳಿಗೆ ಭರ್ಜರಿ ಗುಡ್ ನ್ಯೂಸ್: 5 ಲಕ್ಷ ರೂ. ವಿಮೆ, ಕಾರ್ಡ್ – ಚಿಕಿತ್ಸೆ ಉಚಿತ

ನವದೆಹಲಿ: ಆಯುಷ್ಮಾನ್ ಭಾರತ್ ಯೋಜನೆಯ ಆಯುಷ್ಮಾನ್ ಕಾರ್ಡ್ ಅನ್ನು ಉಚಿತವಾಗಿ ನೀಡಲಾಗುವುದು. ಜೊತೆಗೆ ಉಚಿತವಾಗಿ ಚಿಕಿತ್ಸೆ ನೀಡಲಿದ್ದು, 5 ಲಕ್ಷ ರೂ. ವಿಮೆ  ಕೂಡ ಪಡೆಯಬಹುದಾಗಿದೆ. ಈ ಮೊದಲು Read more…

ಕಾರು ಖರೀದಿದಾರರಿಗೆ SBI ನಿಂದ ಬಂಪರ್: ಆಕರ್ಷಕ ಬಡ್ಡಿ ದರದಲ್ಲಿ ಸಾಲ ಸೌಲಭ್ಯ

  ಶರವೇಗದಲ್ಲಿ ಬೆಳೆಯುತ್ತಿರುವ ಭಾರತೀಯ ಕಾರು ಮಾರುಕಟ್ಟೆ, ಮಧ್ಯಮ ವರ್ಗದ ಖರೀದಿ ಕ್ಷಮತೆ ಹೆಚ್ಚುತ್ತಾ ಹೋದಂತೆ ಸಾಲದ ಸೌಲಭ್ಯಗಳನ್ನು ಇನ್ನಷ್ಟು ಸರಳೀಕರಿಸುತ್ತಾ ಸಾಗಿದೆ. ದೇಶದ ಅತಿ ದೊಡ್ಡ ಬ್ಯಾಂಕ್ Read more…

BIG NEWS: ಆರ್ಥಿಕ ಸಂಕಷ್ಟದ ನಡುವೆಯೂ ದುಬಾರಿ ಕಾರು ಖರೀದಿಗೆ ರಾಜ್ಯ ಸರ್ಕಾರದಿಂದ ಗ್ರೀನ್‌ ಸಿಗ್ನಲ್

ಕೊರೊನಾ ಕಾರಣಕ್ಕೆ ತಿಂಗಳಾನುಗಟ್ಟಲೆ ಲಾಕ್ ಡೌನ್ ಜಾರಿಯಾಗಿದ್ದ ಕಾರಣ ವ್ಯಾಪಾರ ವಹಿವಾಟುಗಳು ಬಂದ್ ಆಗಿದ್ದ ಪರಿಣಾಮ ಆರ್ಥಿಕ ಪರಿಸ್ಥಿತಿ ಹದಗೆಟ್ಟಿತ್ತು. ಆ ಬಳಿಕ ಲಾಕ್ ಡೌನ್ ಸಡಿಲಿಕೆಯಾಗಿ ವಹಿವಾಟುಗಳು Read more…

ವೇತನ ಹೆಚ್ಚಳ ನಿರೀಕ್ಷೆಯಲ್ಲಿದ್ದವರಿಗೆ ಭರ್ಜರಿ ಗುಡ್ ನ್ಯೂಸ್

ಭಾರತೀಯ ಕಂಪನಿಗಳು ಈ ವರ್ಷ ತಮ್ಮ ಉದ್ಯೋಗಿಗಳಿಗೆ ಅಂದಾಜು 7.7 ಪ್ರತಿಶತ ಸಂಬಳ ಏರಿಕೆ ಮಾಡುವ ಸಾಧ್ಯತೆ ಇದೆ ಎಂಬ ಅಂಶ ಭಾರತೀಯ ಸಂಬಳ ಏರಿಕೆ ಸರ್ವೆಯಲ್ಲಿ ತಿಳಿದು Read more…

ಮಧ್ಯಮ ವರ್ಗದ ಕಾರು ಪ್ರಿಯರಿಗೆ ಗುಡ್​ ನ್ಯೂಸ್: ಮಾರುತಿ ಸುಜುಕಿಯಿಂದ ಮತ್ತೊಂದು ಉತ್ಪನ್ನ ಲಾಂಚ್​

ಮಾರುತಿ ಸುಜುಕಿ ಆಲ್​ ನ್ಯೂ ಸ್ವಿಫ್ಟ್ 2021ನ್ನು ಬಿಡುಗಡೆ ಮಾಡಿದೆ. ಈ ಹೊಸ ಸ್ವಿಫ್ಟ್ ಮಾಡೆಲ್​​ ರಿವೈಸಡ್​​ ಫ್ರಂಟ್​ ಫೇಸಿಯಾ ಹಾಗೂ ಮೂರು ಹೊಸ ಡ್ಯುಯಲ್​​ ಟೋನ್​ ಕಲರ್​​ನೊಂದಿಗೆ Read more…

ತಾಂತ್ರಿಕ ದೋಷದಿಂದಾಗಿ NSE ಸ್ಥಗಿತ….!

ಸ್ಟಾಪ್​ ನಿಫ್ಟಿ ಹಾಗೂ ಬ್ಯಾಂಕ್​ ನಿಫ್ಟಿ ಸೂಚ್ಯಂಕದ ನವೀಕೃತ ಬೆಲೆಯನ್ನ ತೋರಿಸೋದನ್ನ ನಿಲ್ಲಿಸಿದ್ದರಿಂದ ತಾಂತ್ರಿಕ ದೋಷದಿಂದಾಗಿ ರಾಷ್ಟ್ರೀಯ ಷೇರು ಸೂಚ್ಯಂಕದ ವಹಿವಾಟನ್ನ ಸ್ಥಗಿತಗೊಳಿಸಲಾಗಿತ್ತು. ಎನ್​ಎಸ್​ಇ ಎರಡು ಸೇವಾ ಪೂರೈಕೆದಾರರ Read more…

LPG ಗ್ರಾಹಕರಿಗೆ ಮತ್ತೊಂದು ಶಾಕಿಂಗ್ ನ್ಯೂಸ್: ಸಬ್ಸಿಡಿ ನಿರೀಕ್ಷೆಯಲ್ಲಿದ್ದವರಿಗೆ ನಿರಾಸೆ..?

ನವದೆಹಲಿ: ಮೊದಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿದ ಜನತೆಗೆ ಗಾಯದ ಮೇಲೆ ಬರೆ ಎಳೆದಂತೆ ಎಲ್ಪಿಜಿ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ನುಂಗಲಾರದ ತುತ್ತಾಗಿದೆ. ಅಂದಹಾಗೆ, Read more…

ಸ್ವಂತ ಉದ್ಯಮ ಸ್ಥಾಪಿಸುವವರಿಗೆ ಮಾದರಿ ಈ ಯಶಸ್ವಿ ʼಚಾಯ್‌ ವಾಲಾʼನ ಸ್ಟೋರಿ

ಅಹಮದಾಬಾದ್ ಐಐಎಂನಲ್ಲಿ ಎಂಬಿಎ ಮಾಡಬೇಕೆಂಬ ಕನಸಿಗೆ ಗುಡ್‌ಬೈ ಹೇಳುವುದು 21 ವರ್ಷದ ಪ್ರಫುಲ್ ಬಿಲ್ಲೋರ್‌ಗೆ ಕಠಿಣ ನಿರ್ಧಾರವೇ ಆಗಿತ್ತು. ಆದರೆ ತಮ್ಮ ನಿರ್ಧಾರ ಸರಿ ಎಂದು ಸಾಬೀತುಪಡಿಸುವ ಮಟ್ಟದಲ್ಲಿ Read more…

ಒಂದೇ ಒಂದು ‘ಟ್ವೀಟ್’ ನಿಂದಾಗಿ ಲಕ್ಷ ಕೋಟಿ ರೂಪಾಯಿ ನಷ್ಟ ಮಾಡಿಕೊಂಡ ವಿಶ್ವದ ಅತಿ ಸಿರಿವಂತ…!

ವಿಶ್ವದ ಅತಿ ಶ್ರೀಮಂತ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಟೆಸ್ಲಾ ಕಂಪನಿಯ ಎಲಾನ್ ಮಸ್ಕ್, ತಾವು ಮಾಡಿದ ಒಂದೇ ಒಂದು ಟ್ವೀಟ್ ಕಾರಣಕ್ಕೆ ಒಂದು ಲಕ್ಷ ಕೋಟಿ ರೂಪಾಯಿಗಳಿಗೂ Read more…

ಸಹಕಾರ ಸಂಘಗಳಿಗೆ ಭರ್ಜರಿ ಕೊಡುಗೆ: ಷೇರು ಬಂಡವಾಳ ಮೊತ್ತ 20 ಲಕ್ಷ ರೂ.ಗೆ ಹೆಚ್ಚಳ

ಕಲಬುರಗಿ: ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಜನರು ನಿರ್ವಹಿಸುತ್ತಿರುವ ಸಹಕಾರ ಸಂಘಗಳಿಗೆ ಆರ್ಥಿಕ ಚಟುವಟಿಕೆಗಳಿಗಾಗಿ ಪ್ರಸ್ತುತ ನೀಡಲಾಗುತ್ತಿರುವ ಷೇರು ಬಂಡವಾಳದ ಮೊತ್ತವನ್ನು 10 ಲಕ್ಷ ರೂ. ದಿಂದ Read more…

ಗ್ರಾಹಕರಿಗೆ ಬಿಗ್ ಶಾಕ್..! ಪೆಟ್ರೋಲ್, ಡೀಸೆಲ್ ಜೊತೆಗೆ ಬೆಳ್ಳಿ ಕೆಜಿಗೆ 1149 ರೂ., ಚಿನ್ನ 10 ಗ್ರಾಂಗೆ 337 ರೂ. ಏರಿಕೆ

ನವದೆಹಲಿ: ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನಸಾಮಾನ್ಯರು ತತ್ತರಿಸಿದ್ದಾರೆ. ಅಗತ್ಯ ವಸ್ತುಗಳ ಜೊತೆಗೆ ಚಿನ್ನ, ಬೆಳ್ಳಿ ದರ ಕೂಡ ದುಬಾರಿಯಾಗಿದೆ. ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ Read more…

ನೌಕರರ ಭವಿಷ್ಯನಿಧಿ ಸಂಸ್ಥೆಯಿಂದ ಖಾತೆದಾರರಿಗೆ ಮತ್ತೊಂದು ಸಿಹಿ ಸುದ್ದಿ

ನವದೆಹಲಿ: EPFO(ನೌಕರರ ಭವಿಷ್ಯ ನಿಧಿ ಸಂಸ್ಥೆ) ಲಕ್ಷಾಂತರ ಪಿಎಫ್ ಚಂದಾದಾರರಿಗೆ ಹಲವು ಆನ್ಲೈನ್ ಸೌಲಭ್ಯಗಳನ್ನು ಕಲ್ಪಿಸಿದ್ದು, ಇದರಿಂದಾಗಿ ಪಿಎಫ್ ಖಾತೆಯನ್ನು ಸುಗಮವಾಗಿ ನಿರ್ವಹಿಸಲು ಖಾತೆದಾರರಿಗೆ ಸುಲಭವಾಗುತ್ತದೆ. ಕುಂದುಕೊರತೆ ಮತ್ತು Read more…

ʼವರ್ಕ್‌ ಫ್ರಮ್‌ ಹೋಂʼ ಬಿಟ್ಟು ಕಛೇರಿಗೆ ಹೋಗಲು ಯುವತಿಯ ತಕರಾರು

ಕಳೆದ ವರ್ಷ ಕೊರೊನಾ ವೈರಸ್ ​ನ್ನು ನಿಯಂತ್ರಣ ಮಾಡಲು ಲಾಕ್​ಡೌನ್​ ಹೇರಿಕೆ ಮಾಡಿದ ಬಳಿಕ ʼವರ್ಕ್​ ಫ್ರಮ್​ ಹೋಂʼಗೆ ಸೂಚನೆ ನೀಡಲಾಗಿತ್ತು. ಇದಾದ ಬಳಿಕ ಸರಿ ಸುಮಾರು ಒಂದು Read more…

ಟೆಸ್ಲಾ ಕಾರು ದುಬಾರಿಯಾಗಿರುವುದೇಕೆ ಎಂಬುದರ ಕಾರಣ ಬಿಚ್ಚಿಟ್ಟಿದ್ದರು ಎಲಾನ್‌ ಮಸ್ಕ್

ವಿಶ್ವದ ಶ್ರೀಮಂತ ವ್ಯಕ್ತಿ ಎಲಾನ್​ ಮಸ್ಕ್​ ಸಾಮಾಜಿಕ ಜಾಲತಾಣದಲ್ಲಿ ಯಾವುದೇ ಪೋಸ್ಟ್ ಹಾಕಿದ್ರೂ ಅದು ಟ್ರೆಂಡ್ ಆಗಿಬಿಡುತ್ತೆ. ಇದೀಗ 13 ವರ್ಷಗಳ ಹಿಂದೆ ಎಲಾನ್​ ಮಸ್ಕ್,​ ಟೆಸ್ಲಾ ಕಾರುಗಳು Read more…

1 ಲೀಟರ್ ಪೆಟ್ರೋಲ್ ಗೆ 32.28 ರೂ., ಆದ್ರೂ 3 ಪಟ್ಟು ಜಾಸ್ತಿ ಬೆಲೆಗೆ ಮಾರಾಟ: ಕೇಂದ್ರ, ರಾಜ್ಯದ ತೆರಿಗೆಯೇ 55.74 ರೂ.

ಚೆನ್ನೈ: ತಮಿಳುನಾಡಿನಲ್ಲಿ ಪೆಟ್ರೋಲ್ ಮೂಲ ಬೆಲೆಗಿಂತ ಮೂರು ಪಟ್ಟು ಹೆಚ್ಚು ಬೆಲೆಗೆ ಮಾರಾಟವಾಗುತ್ತಿದೆ. ಅಂದ ಹಾಗೆ, ಪೆಟ್ರೋಲ್ ಬೆಲೆ 100 ರೂಪಾಯಿ ಸಮೀಪಿಸುತ್ತಿರುವಂತೆ ವಾಹನ ಸವಾರರಿಂದ ತೀವ್ರ ಆಕ್ರೋಶ Read more…

BIG BREAKING: ದೇಶದ ಜನತೆಗೆ ಭರ್ಜರಿ ಸಿಹಿ ಸುದ್ದಿ; ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆಯತ್ತ ಮೊದಲ ಹೆಜ್ಜೆ

ನವದೆಹಲಿ: ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್ಟಿ ವ್ಯಾಪ್ತಿಗೆ ತರಬೇಕೆಂದು ಪೆಟ್ರೋಲಿಯಂ ಖಾತೆ ಸಚಿವ ಧರ್ಮೇಂದ್ರ ಪ್ರಧಾನ್ ಜಿಎಸ್ಟಿ ಕೌನ್ಸಿಲ್ ಗೆ ಒತ್ತಾಯಿಸಿದ್ದಾರೆ. ಪ್ರಸ್ತುತ ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಕೇಂದ್ರ ಅಬಕಾರಿ Read more…

ಪಿಎಫ್ ಚಂದಾದಾರರಿಗೆ ಮತ್ತೊಂದು ಭರ್ಜರಿ ಗುಡ್ ನ್ಯೂಸ್

ನವದೆಹಲಿ: ನೌಕರರ ಭವಿಷ್ಯ ನಿಧಿ ಸಂಸ್ಥೆ(EPFO) ಲಕ್ಷಾಂತರ ಪಿಎಫ್ ಚಂದಾದಾರರಿಗೆ ಹಲವು ಆನ್ಲೈನ್ ಸೌಲಭ್ಯಗಳನ್ನು ಕಲ್ಪಿಸಿದೆ. ಇದರಿಂದಾಗಿ ಪಿಎಫ್ ಖಾತೆಯನ್ನು ಸುಗಮವಾಗಿ ನಿರ್ವಹಿಸಲು ಖಾತೆದಾರರಿಗೆ ಸುಲಭವಾಗುತ್ತದೆ. ಕುಂದುಕೊರತೆ ಮತ್ತು Read more…

BIG NEWS: ಒಂದೇ ಒಂದು ʼಟ್ವೀಟ್‌ʼ ನಿಂದಾಗಿ ಕ್ಷಣಾರ್ಧದಲ್ಲೇ ಕರಗಿತು ವಿಶ್ವದ ಅತಿ ಸಿರಿವಂತನ ಸಂಪತ್ತು

ಟೆಸ್ಲಾ ಸಿಇಓ ಎಲಾನ್​ ಮಸ್ಕ್​ ಬ್ಲೂಮ್​ಬರ್ಗ್​ನ ವಿಶ್ವದ ಶ್ರೀಮಂತ ವ್ಯಕ್ತಿಯ ಪಟ್ಟಿಯಲ್ಲಿ ಮತ್ತೆ 2ನೇ ಸ್ಥಾನಕ್ಕೆ ಕುಸಿದಿದ್ದಾರೆ. ಟೆಸ್ಲಾ ಷೇರುಗಳು ಸೋಮವಾರ 8.6 ಪ್ರತಿಶತಕ್ಕೆ ಕುಸಿದ ಬಳಿಕ ನಿವ್ವಳ Read more…

ಮಾಸಿಕ ಆದಾಯ ಯೋಜನೆ: ಹಣ ಹೂಡಿಕೆಗೆ ಇಲ್ಲಿದೆ ಉತ್ತಮ ಮಾರ್ಗ

ನವದೆಹಲಿ: ಬ್ಯಾಂಕ್ ಗಳಲ್ಲಿ ಹಣವಿಡುವುದಕ್ಕಿಂತ ಅದೇ ಹಣವನ್ನು ಅಂಚೆ ಇಲಾಖೆಯಲ್ಲಿ ಮಂತ್ಲಿ ಇನ್ ಕಮ್ ಸ್ಕೀಮ್ ಮೇಲೆ ಹೂಡಿಕೆ ಮಾಡಿದರೆ ಪ್ರತಿ ತಿಂಗಳು ಉತ್ತಮ ಬಡ್ಡಿ ಹಣವನ್ನು ಪಡೆಯಬಹುದು. Read more…

SBI ಗ್ರಾಹಕರಿಗೆ ಭರ್ಜರಿ ‌ಗುಡ್‌ ನ್ಯೂಸ್: PoS ಯಂತ್ರವಾಗಿ ಬದಲಾಗಲಿದೆ ಸ್ಮಾರ್ಟ್‌ ಫೋನ್

ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾದ ಅಂಗಸಂಸ್ಥೆಯಾದ ಎಸ್​ಬಿಐ ಪೇಮೆಂಟ್ಸ್​, ಭಾರತದಲ್ಲಿ ಡಿಜಿಟಲೀಕರಣಕ್ಕೆ ಒತ್ತು ನೀಡುವ ಸಲುವಾಗಿ ಮಹತ್ವದ ಹೆಜ್ಜೆಯನ್ನಿಟ್ಟಿದೆ. ವ್ಯಾಪಾರಿ ಕ್ಷೇತ್ರದಲ್ಲಿ ಡಿಜಿಟಲೀಕರಣಕ್ಕಾಗಿ ಯೊನೊ ಮರ್ಚೆಂಟ್​ ಅಪ್ಲಿಕೇಶನ್​ನ್ನು ಪ್ರಾರಂಭಿಸಿದ್ದು, Read more…

ಶುಭ ಸುದ್ದಿ: ನಿಮ್ಮ ಮಗುವಿಗೆ ‘ಆಧಾರ್’ ಕಾರ್ಡ್ ಪಡೆಯಲು ಇಲ್ಲಿದೆ ಮಾಹಿತಿ

ನವದೆಹಲಿ: ದೇಶದಲ್ಲಿ ಜನಿಸಿದ ನವಜಾತ ಶಿಶುಗಳಿಗೆ ಆಧಾರ್ ಸೌಲಭ್ಯವನ್ನು ಒದಗಿಸಲಾಗಿದೆ. ನವಜಾತ ಶಿಶುವಿಗೆ ಆಧಾರ್ ಮಾಡಿಸಲು ಮುಖ್ಯವಾದ ಮಾಹಿತಿ ಇಲ್ಲಿದೆ. ಯುಐಡಿಎಐ ಈ ಕುರಿತಾಗಿ ಮಾಹಿತಿ ನೀಡಿದ್ದು, 5 Read more…

ಎಲ್ಐಸಿಯಿಂದ ಹೊಸ ವಿಮಾ ಯೋಜನೆ – ಬಿಮಾ ಜ್ಯೋತಿ

ನವದೆಹಲಿ: ಭಾರತೀಯ ಜೀವ ವಿಮಾ ನಿಗಮವು ಬಿಮಾ ಜ್ಯೋತಿ ಎಂಬ ಹೊಸ ವಿಮಾ ಯೋಜನೆಯನ್ನು ಜಾರಿಗೆ ತಂದಿದೆ. ಇದೊಂದು ವೈಯಕ್ತಿಕ ಉಳಿತಾಯ ಮತ್ತು ವಿಮಾ ಯೋಜನೆಯಾಗಿದೆ. ನೇರವಾಗಿ ಆನ್ Read more…

ವಾಹನ ಸವಾರರಿಗೆ ಮತ್ತೊಂದು ಬಿಗ್ ಶಾಕ್: ಎರಡು ದಿನದ ನಂತರ ಪೆಟ್ರೋಲ್-ಡೀಸೆಲ್ ಬೆಲೆ ಮತ್ತೆ ಏರಿಕೆ

ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಮತ್ತೆ ಏರಿಕೆಯಾಗಿದೆ. ಎರಡು ದಿನ ತೈಲಬೆಲೆಯಲ್ಲಿ ಬದಲಾವಣೆಯಾಗಿರಲಿಲ್ಲ. ಇಂದು ಮತ್ತೆ ತೈಲ ಬೆಲೆಯನ್ನು ಪರಿಷ್ಕರಿಸಲಾಗಿದ್ದು ಪೆಟ್ರೋಲ್ ಪ್ರತಿ ಲೀಟರ್ ಗೆ 25 Read more…

ನೌಕರರಿಗೆ ಶಾಕಿಂಗ್ ನ್ಯೂಸ್: ದಕ್ಷತೆ ಆಧರಿಸಿ ವೇತನ ಕಡಿತ

ನವದೆಹಲಿ: ಕೇಂದ್ರ ನೌಕರರಿಗೆ ಶಾಕಿಂಗ್ ನ್ಯೂಸ್ ಇಲ್ಲಿದೆ. ಕೇಂದ್ರ ಸರ್ಕಾರಿ ಸ್ವಾಮ್ಯದ ಕಂಪನಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರಿಗೆ ವೇತನ ಕಡಿತ ಮಾಡುವ ಸಾಧ್ಯತೆ ಇದೆ. ನೌಕರರ ದಕ್ಷತೆಯನ್ನು ಆಧರಿಸಿ ವೇತನ Read more…

ಗ್ರಾಹಕರಿಗೆ ಲಾಭಕರ LIC ಯ ‌ʼಜೀವನ್‌ ಉಮಂಗ್ʼ ಪಾಲಿಸಿ

ಭಾರತೀಯ ಜೀವ ವಿಮಾ ನಿಗಮ (ಎಲ್​ಐಸಿ) ತನ್ನ ಇನ್ನೂ ಹೆಚ್ಚಿನ ಬಗೆಯ ವಿಮಾ ಪಾಲಿಸಿಗಳನ್ನ ಪರಿಚಯಿಸಿದ್ದು ಗ್ರಾಹಕರ ಆದ್ಯತೆ ಹಾಗೂ ಸುರಕ್ಷತೆಗೆ ಹೆಚ್ಚಿನ ಮಹತ್ವ ನೀಡಿದೆ. ಎಲ್​​ಐಸಿ ಜೀವನ್​ Read more…

ವಾಟ್ಸಾಪ್‌ ಬಳಕೆದಾರರಿಗೊಂದು ಮುಖ್ಯ ಮಾಹಿತಿ: ಹೊಸ ನೀತಿಗೆ ಸಮ್ಮತಿಸದಿದ್ದಲ್ಲಿ ʼಬಂದ್ʼ‌ ಆಗಲಿದೆ ಸೇವೆ

ಖಾಸಗಿತನ ಸಂಬಂಧ ವಾಟ್ಸಾಪ್ ಹೊರತರುತ್ತಿರುವ ಹೊಸ ನೀತಿಗೆ ಸಮ್ಮತಿ ಸೂಚಿಸದೇ ಇದ್ದಲ್ಲಿ ಅಂತಹ ಗ್ರಾಹಕರಿಗೆ ಬರುವ ಮೇ 15ರಿಂದ ‌ಈ ಅಪ್ಲಿಕೇಶನ್ ಮೂಲಕ ಸಂದೇಶ ಕಳುಹಿಸಲು ಅಥವಾ ಸ್ವೀಕರಿಸಲು Read more…

ಎಲೆಕ್ಟ್ರಿಕ್ ವಾಹನ ಖರೀದಿಸುವವರಿಗೆ ಮತ್ತೊಂದು ಗುಡ್ ನ್ಯೂಸ್

ಬೆಂಗಳೂರು: ವಸತಿ ಸಮುಚ್ಚಯ ಸೇರಿ ದೊಡ್ಡ ಕಟ್ಟಡಗಳಲ್ಲಿ ಎಲೆಕ್ಟ್ರಿಕ್ ವಾಹನ ಚಾರ್ಜ್ ವ್ಯವಸ್ಥೆಯನ್ನು ಕಡ್ಡಾಯವಾಗಿ ಅಳವಡಿಸಬೇಕು ಎಂದು ಡಿಸಿಎಂ ಡಾ.ಸಿ.ಎನ್. ಅಶ್ವತ್ಥ ನಾರಾಯಣ ಹೇಳಿದ್ದಾರೆ. ಬೆಂಗಳೂರಿನಲ್ಲಿ ಇಂದು ಎಲೆಕ್ಟ್ರಿಕ್ Read more…

BIG NEWS: ಗ್ಯಾಸ್, ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಬೆನ್ನಲ್ಲೇ ಶುರುವಾಗಿದೆ ಈ ದಂಧೆ

ನವದೆಹಲಿ: ಭಾರತದಲ್ಲಿ ಅಡುಗೆ ಅನಿಲ, ಪೆಟ್ರೋಲ್ ಮತ್ತು ಡೀಸೆಲ್ ದರ ಭಾರಿ ದುಬಾರಿಯಾಗುತ್ತಿದ್ದಂತೆ ಇಂಧನ ಕಳ್ಳಸಾಗಣೆ ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತಿದೆ. ನೇಪಾಳದಿಂದ ಇಂಧನ ಕಳ್ಳಸಾಗಣೆ ಮಾಡಲಾಗುತ್ತಿದೆ. 1360 ಲೀಟರ್ Read more…

Good News: ಪೆಟ್ರೋಲ್‌ – ಡಿಸೇಲ್‌ ದರ ದುಬಾರಿಯಾಗಿದ್ದರ ಮಧ್ಯೆಯೂ ಈ ರಾಜ್ಯಗಳ ಜನತೆಗೆ ‌ʼಬಿಗ್ ರಿಲೀಫ್ʼ

ದೇಶದಲ್ಲಿ ಏರುತ್ತಿರುವ ಪೆಟ್ರೋಲ್​   ಹಾಗೂ ಡೀಸೆಲ್​ ಬೆಲೆ ಶ್ರೀಸಾಮಾನ್ಯನ ಜೇಬಿಗೆ ಕತ್ತರಿ ಹಾಕುತ್ತಲೇ ಇದೆ. ಕೆಲವು ರಾಜ್ಯಗಳಲ್ಲಂತೂ ಪ್ರತಿ ಲೀಟರ್​ ಪೆಟ್ರೋಲ್​ ಬೆಲೆ 100ರ ಗಡಿ ದಾಟಿದೆ. ತೈಲೋತ್ಪನ್ನಗಳ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...