alex Certify
ಕನ್ನಡ ದುನಿಯಾ       Mobile App
       

Kannada Duniya

ದುರ್ಗಾ ಭಕ್ತರನ್ನು ಸ್ವಾಗತಿಸಲಿದೆ 1 ಕೋಟಿಯ ರೋಬೋಟ್

ನೋಯ್ಡಾದ ದುರ್ಗಾ ಪೆಂಡಾಲ್ ನಲ್ಲಿ ರೋಬೋಟ್ ಎಲ್ಲರ ಗಮನ ಸೆಳೆಯುತ್ತಿದೆ. ಹೈದ್ರಾಬಾದ್ ನಿಂದ ಬಂದಿರುವ 1 ಕೋಟಿ ಮೌಲ್ಯದ ರೋಬೋಟ್, ದುರ್ಗೆ ದರ್ಶನಕ್ಕೆ ಬರುವ ಜನರನ್ನು ಸ್ವಾಗತಿಸಲಿದೆ. ವಿಶೇಷ Read more…

ಹೊಟೇಲ್ ರೂಂ ಸ್ವಚ್ಛಗೊಳಿಸಿ, ಸರ್ವ್ ಮಾಡುತ್ತೆ ರೋಬೋಟ್

ಶೀಘ್ರವೇ ಚೀನಾ ಸೇರಿದಂತೆ ವಿಶ್ವದ ಪ್ರಸಿದ್ಧ ಹೊಟೇಲ್ ಗಳಲ್ಲಿ ರೋಬೋಟ್ ನೋಡುವ ಅವಕಾಶ ಸಿಗಲಿದೆ. ರೋಬೋಟ್ ಗಳು ಸರ್ವ್ ಮಾಡುವುದಲ್ಲದೆ ಗ್ರಾಹಕರ ಇಚ್ಛೆಗೆ ತಕ್ಕಂತೆ ರೂಂ ಕ್ಲೀನ್ ಮಾಡಲಿವೆ. Read more…

ನೀವು ನೋಡಿದ್ರಾ ಈ ಹೈಟೆಕ್ ಲಂಬೋಧರನಾ…?

ಭಾರತದಲ್ಲಿ ಸದ್ಯ ಗಣೇಶ ಉತ್ಸವದ ಸಡಗರ ಮನೆ ಮಾಡಿದೆ. ಇನ್ನು ಮಹಾರಾಷ್ಟ್ರದ ನಾಡ ಹಬ್ಬ, ದೇಶವಾಸಿಗಳನ್ನು ತನ್ನತ್ತ ಸೆಳೆಯುತ್ತಿದೆ. ದೊಡ್ಡ ದೊಡ್ಡ ಮೂರ್ತಿಗಳು, ಅದರ ಅಲಂಕಾರ, ಪೆಂಡಾಲ್ ನೋಡಿ Read more…

ಗಿನ್ನಿಸ್ ದಾಖಲೆ ಪುಸ್ತಕ ಸೇರಿದ ಮೆಡಿಕಲ್ ರೋಬೋಟ್

ಟೆಕ್ಸಾಸ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ನಿರ್ಮಿಸಿರುವ ಮೆಡಿಕಲ್ ರೋಬೋಟ್, ಗಿನ್ನೆಸ್ ಪುಸ್ತಕದಲ್ಲಿ ಸ್ಥಾನ ಪಡೆದಿದೆ. ಮನುಷ್ಯನ ಕಣ್ಣಿಗೆ ಕಾಣದಷ್ಟು ಚಿಕ್ಕದಾದ, ಈ ರೋಬೋಟ್ ಸುಮಾರು 120 ನ್ಯಾನೋಮೀಟರ್ ಗಾತ್ರ ಹೊಂದಿದೆ. Read more…

ಮಕ್ಕಳನ್ನು ಓದಲು ಪ್ರೇರೇಪಿಸುತ್ತೆ ಈ ರೋಬೋಟ್…!

ವಿಜ್ಞಾನಿಗಳು ಮಿನಿ ಹೆಸರಿನ ರೋಬೋಟ್ ಒಂದನ್ನು ಸಿದ್ಧಪಡಿಸಿದ್ದಾರೆ. ಈ ರೋಬೋಟ್ ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೇರಣೆ ನೀಡಲಿದೆಯಂತೆ. ಜೊತೆಗೆ ಮಕ್ಕಳಿಗೆ ಓದಲು ನೆರವಾಗಲಿದೆಯಂತೆ. ಮಕ್ಕಳು ಯಾವ ರೀತಿ ಪುಸ್ತಕಗಳನ್ನು ಓದಬೇಕು Read more…

ಭಾರತವನ್ನು ಹಾಡಿ ಹೊಗಳಿದ ರೋಬೋಟ್

ಮನುಷ್ಯರಂತೆ ನಾಗರೀಕತ್ವ ಪಡೆದಿರುವ ಹ್ಯೂಮನೈಡ್ ರೋಬೋಟ್ ಸೋಫಿಯಾ ಕೂಡ ಭಾರತವನ್ನು ಇಷ್ಟಪಟ್ಟಿದ್ದಾಳೆ. ಭಾರತವನ್ನು ವರ್ಣರಂಜಿತ, ವೈವಿದ್ಯಮಯ ಹಾಗೂ ಸುಂದರ ಎಂದು ವರ್ಣನೆ ಮಾಡಿದ್ದಾಳೆ. ಹಾಂಕಾಂಗ್ ಕಂಪನಿ ಹ್ಯೂಮನೈಡ್ ರೋಬೋಟ್ Read more…

ನೌಕರಿಗಾಗಿ ಮನುಷ್ಯರ ಇಂಟರ್ವ್ಯೂ ಪಡೆಯುತ್ತೆ ರೋಬೋಟ್…!

ರಷ್ಯಾದ ಸ್ಟಾರ್ಟ್ ಅಪ್ ಕಂಪನಿಯೊಂದು ವಿಶೇಷ ರೋಬೋಟ್ ಒಂದನ್ನು ತಯಾರಿಸಿದೆ. ಈ ರೋಬೋಟ್ ಉದ್ಯೋಗವರಸಿ ಬರುವ ನಿರುದ್ಯೋಗಿಗಳ ಸಂದರ್ಶನ ಪಡೆಯಲಿದೆ. ಪ್ರಮುಖ ಕಂಪನಿಗಳು ಸೇರಿ ಸುಮಾರು 300 ಕಂಪನಿಗಳು Read more…

ಸೋಫಿಯಾಗೆ ನಟ ಸ್ಮಿತ್ ಕಿಸ್ ನೀಡಲು ಹೋದಾಗ ಆಗಿದ್ದೇನು?

ಸೌದಿ ಅರೇಬಿಯಾದ ಪೌರತ್ವ ಪಡೆದಿರುವ ವಿಶ್ವದ ಮೊದಲ ರೋಬೋಟ್ ಸೋಫಿಯಾ ಮತ್ತೊಮ್ಮೆ ಸುದ್ದಿಯಲ್ಲಿದ್ದಾಳೆ. ರೋಬೋಟ್ ಸೋಫಿಯಾ ಜೊತೆ ಹಾಲಿವುಡ್ ನಟ ವಿಲ್ ಸ್ಮಿತ್ ಡೇಟ್ ಗೆ ಹೋಗಿದ್ದರಂತೆ. ಇದ್ರ Read more…

ಮಹಿಳೆಯರನ್ನು ಆಕರ್ಷಿಸ್ತಿದೆ 7 ಲಕ್ಷದ ಈ ಸೆಕ್ಸ್ ರೋಬೋಟ್

ಸೆಕ್ಸ್ ಗೊಂಬೆಗಳ ಬಗ್ಗೆ ಈಗಾಗಲೇ ಕೇಳಿದ್ದೇವೆ. ಈಗ ಸೆಕ್ಸ್ ರೋಬೋಟ್ ಸರದಿ. ಮಹಿಳೆಯರ ಅಗತ್ಯತೆಯನ್ನು ಗಮನಿಸಿ ಪ್ರಪಂಚದ ಮೊದಲ ಸೆಕ್ಸ್ ರೋಬೋಟ್ ತಯಾರಿಸಲಾಗಿದೆ. 8 ಸಾವಿರ ಪೌಂಡ್ ಅಂದ್ರೆ Read more…

ರೋಬೋಟ್ ಸೋಫಿಯಾ ಯಾರ ಅಭಿಮಾನಿ ಗೊತ್ತಾ…?

ಬಾಲಿವುಡ್ ಕಿಂಗ್ ಖಾನ್ ಶಾರುಕ್ ಅಭಿಮಾನಿಗಳು ಭಾರತದಲ್ಲೊಂದೇ ಅಲ್ಲ ವಿದೇಶದಲ್ಲೂ ಇದ್ದಾರೆ. ಕೋಟ್ಯಾಂತರ ಮಂದಿ ಅಭಿಮಾನಿಗಳನ್ನು ಶಾರುಕ್ ಹೊಂದಿದ್ದಾರೆ. ಕೇವಲ ಮನುಷ್ಯರೊಂದೇ ಅಲ್ಲ ವಿಶ್ವದಲ್ಲಿ ಮೊದಲ ಬಾರಿ ನಾಗರಿಕತ್ವ Read more…

ರೋಬೋಟ್ ಗಳಿಗೂ ಜನಿಸಲಿದೆಯಂತೆ ಮಗು…!

ತಂತ್ರಜ್ಞಾನ ಎಷ್ಟು ಮುಂದುವರಿದಿದೆ ಅಂದ್ರೆ ರೋಬೋಟ್ ಗಳು ಕೂಡ ಮನುಷ್ಯರಿಗಿಂತ ಕಮ್ಮಿ ಏನಿಲ್ಲ. ನಮ್ಮ ಭಾವನೆಗಳನ್ನು ಅರ್ಥಮಾಡಿಕೊಂಡು ಅದಕ್ಕೆ ಸ್ಪಂದಿಸುತ್ತವೆ ರೋಬೋಟ್ ಗಳು. ಎಷ್ಟೋ ಜನರಿಗೆ ಈಗ ರೋಬೋಟ್ Read more…

ಇಲ್ಲಿದೆ ದೇಶದ ಮೊದಲ ರೋಬೋಟ್ ರೆಸ್ಟೋರೆಂಟ್

ದೇಶದ ಮೊದಲ ರೋಬೋಟ್ ರೆಸ್ಟೋರೆಂಟ್ ಚೆನ್ನೈನಲ್ಲಿ ಶುರುವಾಗಿದೆ. ಇಲ್ಲಿ ವೇಟರ್ ಬದಲು ರೋಬೋಟ್ ಆಹಾರ ಒದಗಿಸುವ ಕೆಲಸ ಮಾಡುತ್ತದೆ. ಈ ರೆಸ್ಟೋರೆಂಟ್ ಚೆನ್ನೈನ ಮಹಾಬಲಿಪುರಂ ರಸ್ತೆಯಲ್ಲಿದೆ. ಥಾಯ್ ಹಾಗೂ Read more…

ಬಾಡಿಗೆಗೆ ಸಿಗುವ ಮಿತ್ರ ರೋಬೋಟ್ ಮಾಡುತ್ತೆ ಈ ಎಲ್ಲ ಕೆಲಸ

ಹುಟ್ಟುಹಬ್ಬ, ಮದುವೆ ಸೇರಿದಂತೆ ಯಾವುದೇ ಕಾರ್ಯಕ್ರಮಕ್ಕೆ ಇನ್ಮುಂದೆ ಫೋಟೋಗ್ರಾಫರ್ ಹುಡುಕಾಟ ನಡೆಸಬೇಕಾಗಿಲ್ಲ. ರೋಬೋಟ್ ಈ ಕೆಲಸ ಮಾಡುತ್ತದೆ. ಮದುವೆ, ಹುಟ್ಟುಹಬ್ಬದ ಕಾರ್ಯಕ್ರಮಕ್ಕೆ ರೋಬೋಟ್ ಗಳು ಬಾಡಿಗೆ ಸಿಗುತ್ವೆ. ಬೆಂಗಳೂರಿನ Read more…

ರೋಬೋಟ್ ಜೊತೆ ಸೆಕ್ಸ್ ಮಾಡ್ತಾನೆ ಪತಿ, ಪತ್ನಿ ಏನ್ಮಾಡ್ತಾಳೆ ಗೊತ್ತಾ?

ಸೆಕ್ಸ್ ಡಾಲ್ ಗಳು ಜಗತ್ತಿನಲ್ಲಿ ಎಷ್ಟೋ ಜನರ ಬದುಕನ್ನೇ ಬದಲಾಯಿಸಿವೆ. ಸೆಲೆಬ್ರಿಟಿಗಳಂತೆ ಅಂದವಾಗಿ ಕಾಣುವ ರೋಬೋಟ್ ಗಳು ಹಲವರ ಸಂಗಾತಿಗಳಾಗಿವೆ. ಕೆಲವರಂತೂ ಪತ್ನಿ ಇದ್ದರೂ ರೋಬೋಟ್ ಜೊತೆಗೆ ಹಾಸಿಗೆ Read more…

ಅಮ್ಮನೂ ಆಗ್ತಾಳಂತೆ ಸೆಕ್ಸ್ ರೋಬೋ ಸಮಂತಾ..!

ದಿನೇ ದಿನೇ ಅಭಿವೃದ್ಧಿ ಹೊಂದುತ್ತಿರುವ ತಂತ್ರಜ್ಞಾನ ಹೊಸ ಹೊಸ ಚಮತ್ಕಾರಗಳನ್ನೇ ಸೃಷ್ಟಿಸುತ್ತಿದೆ. ಸಮಂತಾ ಸೆಕ್ಸ್ ರೋಬೋಟ್ ಕೂಡ ಅವುಗಳಲ್ಲೊಂದು. ಮನುಷ್ಯನಿಗಿರೋ ಎಲ್ಲಾ ಲಕ್ಷಣಗಳೂ ಈ ರೋಬೋಟ್ ನಲ್ಲಿವೆ. ಸ್ಪೇನ್ Read more…

ರೋಬೋಟ್ ಸೋಫಿಯಾಗೆ ಸಿಕ್ತು ಸೌದಿ ನಾಗರಿಕತ್ವ..!

ಮನುಷ್ಯರನ್ನು ಹೋಲುವ ರೋಬೋಟ್ ಸೋಫಿಯಾಗೆ ಸೌದಿ ಅರೇಬಿಯಾ ನಾಗರಿಕತ್ವ ಸಿಕ್ಕಿದೆ. ಸೌದಿ ಅರೇಬಿಯಾ ಮನುಷ್ಯರಂತೆ ರೋಬೋಟ್ ಗೆ ನಾಗರಿಕತ್ವ ನೀಡಿದ ವಿಶ್ವದ ಮೊದಲ ದೇಶವಾಗಿದೆ. ಸೌದಿ ಅರೇಬಿಯಾ ರಾಜಧಾನಿ Read more…

ಶವಸಂಸ್ಕಾರ ಮಾಡುತ್ತೆ ಈ ರೋಬೋಟ್ ಅರ್ಚಕ

ಜಪಾನ್ ನಲ್ಲಿ ರೋಬೋಟ್ ತಂತ್ರಜ್ಞಾನ ದಿನೇ ದಿನೇ ಅಭಿವೃದ್ಧಿ ಹೊಂದುತ್ತಲೇ ಇದೆ. ಈಗ ಎಲ್ಲಾ ಕೆಲಸಕ್ಕೂ ಅಲ್ಲಿ ರೋಬೋಟ್ ಇದೆ. ಎಷ್ಟೋ ಜನರಿಗೆ ಈಗ ರೋಬೋಟ್ ಗಳೇ ಸಂಗಾತಿ. Read more…

ಪಿಜ್ಜಾ ಮಾರಾಟ ದುಪ್ಪಟ್ಟು ಮಾಡಿದ ರೋಬೋಟ್ ವೇಟರ್

ನೆರೆಯ ದೇಶ ಪಾಕಿಸ್ತಾನದಲ್ಲಿ ರೋಬೋಟ್ ವೇಟರ್ ಕೆಲಸ ಮಾಡ್ತಾ ಇದೆ. ಪಿಜ್ಜಾ ರೆಸ್ಟೋರೆಂಟ್ ನಲ್ಲಿ ರೋಬೋಟ್ ಗ್ರಾಹಕರಿಗೆ ಪಿಜ್ಜಾ ಸರ್ವ್ ಮಾಡ್ತಿದೆ. ಗ್ರಾಹಕರ ಸೇವೆಗೆ ರೋಬೋಟ್ ನೇಮಕ ಮಾಡಿದ Read more…

ಚರ್ಚ್ ನಲ್ಲಿ ಆಶೀರ್ವಾದ ಮಾಡ್ತಾರೆ ರೋಬೋಟ್ ಪಾದ್ರಿ

ಟೆಕ್ನಾಲಜಿ ನಮ್ಮ ಬದುಕನ್ನು ಪೂರ್ತಿಯಾಗಿ ಆವರಿಸಿಕೊಂಡುಬಿಟ್ಟಿದೆ. ಮನೆ, ಕಚೇರಿ, ತರಗತಿ ಮಾತ್ರವಲ್ಲ ಧಾರ್ಮಿಕ ಸ್ಥಳಗಳಲ್ಲೂ ಈಗ ಎಲ್ಲವೂ ಯಾಂತ್ರಿಕವಾಗಿದೆ. ಇದಕ್ಕೆ ಲೇಟೆಸ್ಟ್ ಎಕ್ಸಾಂಪಲ್ ಅಂದ್ರೆ ಜರ್ಮನಿಯ ಚರ್ಚ್. ಇಲ್ಲಿ Read more…

ದುಬೈ ಮಾಲ್ ನಲ್ಲಿ ಮೊದಲ ರೋಬೋಟ್ ಪೊಲೀಸ್

ದುಬೈ ಪೊಲೀಸರು ಇದೇ ಮೊದಲ ಬಾರಿಗೆ ರೋಬೋಟ್ ಪೊಲೀಸರನ್ನು ಕರ್ತವ್ಯಕ್ಕಿಳಿಸಿದ್ದಾರೆ. ಈ ರೋಬೋಟ್ ಪೊಲೀಸ್ ಅಧಿಕಾರಿಗಳು ಮಾಲ್ ಹಾಗೂ ಪ್ರವಾಸಿ ಸ್ಥಳಗಳಲ್ಲಿ ತಮ್ಮ ಸೇವೆ ಸಲ್ಲಿಸುತ್ತಿದ್ದಾರೆ. ಜನರು ಇವರಿಗೆ Read more…

ಒಂದೇ ಸೆಕೆಂಡ್ ನಲ್ಲಿ ಲೇಖನ ಬರೆದ ರೋಬೋಟ್

ಅಚ್ಚರಿ ಎನಿಸಿದ್ರೂ ಇದು ಸತ್ಯ, ವಿಶ್ವದ ಮೊಟ್ಟ ಮೊದಲ ರೋಬೋಟ್ ಪತ್ರಕರ್ತನ ಉದ್ಭವವಾಗಿದೆ. ‘ಕ್ಸಿಯೋ ನಾನ್’ ಹೆಸರಿನ ಈ ರೋಬೋಟ್ ಪತ್ರಕರ್ತನ ಪರೀಕ್ಷೆ ಯಶಸ್ವಿಯಾಗಿದೆ. ಚೀನಾದಲ್ಲಿ  ಈ ರೋಬೋಟ್ Read more…

ಚೀನಾದ ಈ ಚೆಲುವೆ ಯಾರು ಗೊತ್ತಾ..?

‘ಜಿಯಾ ಜಿಯಾ’ ಇದು ಚೀನಾದಲ್ಲಿ ತಯಾರಾಗಿರುವ ಹೊಚ್ಚ ಹೊಸ ರೋಬೋಟ್. ಇದು ಥೇಟ್ ಮನುಷ್ಯರಂತೆಯೇ ವರ್ತಿಸುತ್ತದೆ. ಈ ರೋಬೋಟ್ ನಿಮ್ಮ ಜೊತೆ ಮಾತನಾಡಬಲ್ಲದು, ಮುಖದಲ್ಲಿ ನಗು, ಕೋಪ, ದುಃಖ Read more…

ರೋಬೊ ಜೊತೆ ಮದುವೆಗೆ ಮುಂದಾದ ಸುಂದರಿ

ಪ್ಯಾರಿಸ್: ಮದುವೆ ಸ್ವರ್ಗದಲ್ಲಿಯೇ ನಿಶ್ಚಯವಾಗಿರುತ್ತದೆ ಎಂಬ ಮಾತಿದೆ. ಮದುವೆಯಾಗಲು ಯುವಕ, ಯುವತಿಯೇ ಆಗಬೇಕೆಂದಿಲ್ಲ. ಇತ್ತೀಚೆಗೆ ಸಲಿಂಗಿಗಳ ಮದುವೆಯೂ ಕಾಮನ್ ಆಗಿಬಿಟ್ಟಿದೆ. ಆದರೆ. ರೋಬೊ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಡಲು Read more…

ಪಾಸ್ಪೋರ್ಟ್ ತಿರಸ್ಕರಿಸಲು ಇದಂತೆ ಕಾರಣ….

ನ್ಯೂಜಿಲೆಂಡ್ ನಲ್ಲಿ ಪಾಸ್ಪೋರ್ಟ್ ಪರಿಶೀಲಿಸುವ ರೋಬೋಟ್ ಒಂದು ಜನಾಂಗೀಯ ನಿಂದನೆ ಮಾಡಿದೆ. ಕಣ್ಣುಗಳು ಚಿಕ್ಕದಾಗಿದ್ದು, ಮುಚ್ಚಿಕೊಂಡಂತಿವೆ ಎಂಬ ಕಾರಣಕ್ಕೆ ಏಷ್ಯಾದ ವ್ಯಕ್ತಿಯೊಬ್ಬನ ಪಾಸ್ಪೋರ್ಟ್ ಅನ್ನೇ ತಿರಸ್ಕರಿಸಿದೆ. 22 ವರ್ಷದ Read more…

ಮನುಷ್ಯನ ಮೇಲೆ ರೋಬೋಟ್ ದಾಳಿ

ಚೀನಾದ ಟೆಕ್ ಫೇರ್ ನಲ್ಲಿ ರೋಬೋಟ್ ಒಂದು ವ್ಯಕ್ತಿಯೊಬ್ಬನ ಮೇಲೆ ದಾಳಿ ನಡೆಸಿದೆ. ಇದರಿಂದ ಆತ ಅಸ್ವಸ್ಥಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಚೀನಾದಲ್ಲಿ ಇದೇ ಮೊದಲ ಬಾರಿ ಇಂಥ ಘಟನೆ Read more…

ಗೈರು ಹಾಜರಾಗುವ ವಿದ್ಯಾರ್ಥಿಗಳಿಗೆ ರೋಬೋಟ್ ಮನೆಪಾಠ

ಶಾಲೆಗೆ ಹೋಗುವ ಮಕ್ಕಳು ಖಾಯಿಲೆಗೆ ತುತ್ತಾದಾಗ ಅವರು ತರಗತಿಗೆ ಹಾಜರಾಗಲು ಸಾಧ್ಯವಿರುವುದಿಲ್ಲ. ಇದರಿಂದ ಅವರು ಆ ಸಂದರ್ಭದ ಪಠ್ಯದಿಂದ ವಂಚಿತರಾಗುತ್ತಾರೆ. ಇದು ಅವರ ವಿದ್ಯಾಭ್ಯಾಸದ ಮೇಲೆ ಪರಿಣಾಮವನ್ನುಂಟು ಮಾಡುತ್ತದೆ. ಈ Read more…

ಕಣ್ಣಿನ ಶಸ್ತ್ರ ಚಿಕಿತ್ಸೆ ಮಾಡುತ್ತೆ ರೋಬೋಟ್ !

ಮಾನವಶಕ್ತಿಯಿಂದ ನಡೆಯುವ ಅನೇಕ ಕೆಲಸಗಳನ್ನು ಯಶಸ್ವಿಯಾಗಿ ನಿಭಾಯಿಸುತ್ತಿರುವ ರೋಬೋಟ್ ಈಗ ಶಸ್ತ್ರಚಿಕಿತ್ಸೆ ನಡೆಸಲು ಸಿದ್ಧವಾಗಿದೆ. ಇಂಗ್ಲೆಂಡಿನ ಆಕ್ಸ್ ಪರ್ಡ್ ನಲ್ಲಿರುವ ಜಾನ್ ರಾಡ್ಕ್ಲಿಫ್ ಆಸ್ಪತ್ರೆಯ ವೈದ್ಯರ ತಂಡ ಈ ಹೊಸ ಪ್ರಯೋಗದಲ್ಲಿ Read more…

ಬ್ಯಾಟರಿಯಿಲ್ಲದೇ ಕಾರ್ಯ ನಿರ್ವಹಿಸುತ್ತೆ ರೋಬೋಟ್

ಮೊಟ್ಟಮೊದಲ ಬಾರಿಗೆ ಹಾರ್ವರ್ಡ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ಆಕ್ಟೋಪಸ್ ನಂತೆ ಗೋಚರಿಸುವ ಸ್ವಯಂಚಾಲಿತ ತ್ರಿ-ಡಿ ರೋಬೊಟ್ ತಯಾರಿಸಿದ್ದಾರೆ. ಆಕ್ಟೋಬೋಟ್ ಹೆಸರಿನ ಈ ರೋಬೋಟ್ ಭಾಗಗಳನ್ನು ತುಂಬ ಮೃದುವಾಗಿ ತಯಾರಿಸಲಾಗಿದೆ. ಬ್ಯಾಟರಿ Read more…

ಲೈಂಗಿಕ ಕಾರ್ಯಕರ್ತೆಯಾಗಲಿರುವ ರೊಬೋಟ್ !

ಮುಂದುವರೆದ ತಂತ್ರಜ್ಞಾನದಿಂದ ಈಗಾಗಲೇ ಹಲವಾರು ಕ್ಷೇತ್ರಗಳಲ್ಲಿ ಮಾನವ ಶಕ್ತಿಯ ಬಳಕೆಗೆ ಕಡಿವಾಣ ಹಾಕಲಾಗುತ್ತಿದೆ. ಹಲವಾರು ಕ್ಷೇತ್ರಗಳಲ್ಲಿ ಮಾನವನ ಸ್ಥಾನವನ್ನು ಕಸಿದುಕೊಂಡ ರೊಬೋಟ್ ಈಗ ವೇಶ್ಯೆಯರಿಗೆ ದುಃಸ್ವಪ್ನವಾಗಿ ಕಾಡಲಿದೆ. ಲಂಡನ್ Read more…

ಟ್ಯಾಟೂ ಹಾಕುತ್ತಂತೆ ಈ ರೋಬೋಟ್..!

ಲಂಡನ್: ಇನ್ನು ಟ್ಯಾಟೂ ಹಾಕಿಸಿಕೊಳ್ಳಲು ಯಾವುದೇ ಪಾರ್ಲರ್ ಗಳನ್ನು ಹುಡುಕುವ ಪ್ರಮೇಯವಿಲ್ಲ. ಈಗಾಗಲೇ ಅಡುಗೆಯಿಂದ ಹಿಡಿದು, ಅನೇಕ ಕೆಲಸಗಳನ್ನು ಮಾಡುತ್ತಿರುವ ರೋಬೋಟ್, ಇನ್ನು ಮುಂದೆ ಟ್ಯಾಟೂ ಕೂಡ ಹಾಕಲಿದೆ. ಟ್ಯಾಟೊಯ್ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...