alex Certify Italy | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIGG NEWS : ‘ಇಸ್ಲಾಮಿಕ್’ ಸಂಸ್ಕೃತಿ ಯುರೋಪಿಯನ್ ನಾಗರಿಕತೆಗೆ ಸಂಪೂರ್ಣ ಹೊಂದಿಕೆಯಾಗಲ್ಲ : ವಿವಾದ ಸೃಷ್ಟಿಸಿದ ಇಟಲಿ ಪ್ರಧಾನಿ ಹೇಳಿಕೆ

ಇಸ್ಲಾಮಿಕ್ ಸಂಸ್ಕೃತಿಯು ಯುರೋಪಿಯನ್ ನಾಗರಿಕತೆಗೆ ಸಂಪೂರ್ಣವಾಗಿ ಹೊಂದಿಕೆಯಾಗುವುದಿಲ್ಲ ಎಂದು ಹೇಳುವ ಮೂಲಕ ಇಟಲಿಯ ಪ್ರಧಾನಿ ಜಿಯೋರ್ಜಿಯಾ ಮೆಲೋನಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಇಟಲಿಯ ಪ್ರಧಾನಿ ರೋಮ್ ನಲ್ಲಿ ತಮ್ಮ Read more…

ಆಗಸದಲ್ಲಿ ಚಿತ್ತಾಕರ್ಷಕ ದೃಶ್ಯ ಮೂಡಿಸಿದ ವಲಸೆ ಹಕ್ಕಿಗಳು; ನೋಡಿದ್ರೆ ನೀವೂ ಕೂಡ ಫಿದಾ ಆಗ್ತೀರಾ | Viral Video

ಸಾರ್ಡಿನಿಯಾದಲ್ಲಿನ ಸಸ್ಸಾರಿಯದ 41 ವರ್ಷದ ವೈದ್ಯ ರಾಬರ್ಟೊ ಬಿದ್ದೌ ಅವರು ಇಟಲಿಯ ಆಗಸದಲ್ಲಿ ಅಲಂಕಾರ ಮೂಡಿಸುವ ಸ್ಟಾರ್ಲಿಂಗ್ ಹಕ್ಕಿಗಳ ಹಿಂಡಿನ ವಿಡಿಯೋ ಹಂಚಿಕೊಂಡಿದ್ದಾರೆ. ಪ್ರತಿ ವರ್ಷ ವಲಸೆ ಹೋಗುವ Read more…

ಚೀನಾಗೆ ಶಾಕ್ ಕೊಟ್ಟ ಪ್ರಧಾನಿ ಮೋದಿ ಫ್ರೆಂಡ್ ಮೆಲೋನಿ : ʻBRIʼ ಯೋಜನೆಯಿಂದ ಹಿಂದೆ ಸರಿದ ಇಟಲಿ!

ನವದೆಹಲಿ : ಬೆಲ್ಟ್ ಅಂಡ್ ರೋಡ್ ಇನಿಶಿಯೇಟಿವ್ (ಬಿಆರ್ಐ) ತೊರೆಯುತ್ತಿರುವುದಾಗಿ ಇಟಲಿ ಅಧಿಕೃತವಾಗಿ ಚೀನಾಕ್ಕೆ ತಿಳಿಸಿದೆ. ಮಹತ್ವಾಕಾಂಕ್ಷೆಯ ಯೋಜನೆಯಲ್ಲಿ ರೋಮ್ನ ಭವಿಷ್ಯದ ಬಗ್ಗೆ ತಿಂಗಳುಗಳ ಸಸ್ಪೆನ್ಸ್ಗೆ ಎರಡು ಸರ್ಕಾರಿ Read more…

ವಿಡಿಯೋ: ಹಸಿರು ಬಣ್ಣಕ್ಕೆ ತಿರುಗಿದ ವೆನಿಸ್ ಕಾಲುವೆಗಳ ನೀರು

ವೆನಿಸ್ ಕಾಲುವೆಗಳಲ್ಲಿರುವ ನೀರಿನ ಬಣ್ಣ ಹಸಿರಾಗಿದೆ. ಈ ಬದಲಾವಣೆಯ ಚಿತ್ರ ಹಗೂ ವಿಡಿಯೋಗಳನ್ನು ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಬದಲಾವಣೆಗೆ ಕಾರಣವೇನೆಂದು ಸಂಬಂಧ ಪಟ್ಟ ಇಲಾಖೆಗಳು Read more…

ನಂಬಲಸಾಧ್ಯವಾದರೂ ಇದು ಸತ್ಯ: ಕೇವಲ 270 ರೂಪಾಯಿಗೆ ಮೂರು ಮನೆ ಖರೀದಿಸಿದ ಮಹಿಳೆ

ಕ್ಯಾಲಿಫೋರ್ನಿಯಾದ 49 ವರ್ಷ ವಯಸ್ಸಿನ ರೂಬಿ ಡೇನಿಯಲ್ಸ್ ಹೆಸರಿನ ಮಹಿಳೆಯೊಬ್ಬರು ಇಟಲಿಯ ಮುಸ್ಸೋಮೆಲಿ ಎಂಬಲ್ಲಿ ಮೂರು ಮನೆಗಳನ್ನು ಖರೀದಿ ಮಾಡಿದ ವಿಚಾರವೊಂದು ಸುದ್ದಿ ಮಾಡುತ್ತಿದೆ. ಆಸ್ತಿ ಖರೀದಿ ವಿಚಾರದಲ್ಲೇನು Read more…

Italy: ಭಾರೀ ವಿವಾದಕ್ಕೆ ಕಾರಣವಾಯ್ತು ’ಮತ್ಸ್ಯಕನ್ಯೆ’ ಪ್ರತಿಮೆ

ದಕ್ಷಿಣ ಇಟಲಿಯ ಮೀನುಗಾರರ ಗ್ರಾಮ ಪ್ಯಗಾಲಿಯಾದಲ್ಲಿರುವ ಮರ್ಮೇಡ್ ಪುತ್ಥಳಿಯೊಂದು ಭಾರೀ ’ಪ್ರಚೋದನಾಕಾರಿಯಾಗಿರುವ’ ಕಾರಣ ವಿವಾದದ ಕೇಂದ್ರ ಬಿಂದುವಾಗಿದೆ. ಇಲ್ಲಿನ ಮೊನೊಪೊಲಿಯ ಲ್ಯೋಗಿ ರೊಸ್ಸೋ ಆರ್ಟ್ಸ್ ಶಾಲೆಯ ವಿದ್ಯಾರ್ಥಿಗಳು ಈ Read more…

Watch Video | ಸಮುದ್ರದಲ್ಲಿ ತೇಲುತ್ತಿತ್ತು 3,000 ಕೋಟಿ ರೂ. ಮೌಲ್ಯದ ಕೊಕೇನ್….!

ಪೂರ್ವ ಕರಾವಳಿಯ ಸಿಸಿಲಿ ಕಡಲತೀರದಲ್ಲಿ ಎರಡು ಟನ್‌ಗಳಷ್ಟು ಕೊಕೇನ್‌ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಕಾರ್ಯಾಚರಣೆಯ ವಿಡಿಯೋಗಳನ್ನು ಪೊಲೀಸರು ಆನ್ಲೈನ್‌ನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ಆರ್ಥ ಹಾಗೂ ಹಣಕಾಸು Read more…

ಇಟಲಿ ಜನರನ್ನು ಬೆಚ್ಚಿ ಬೀಳುವಂತೆ ಮಾಡುತ್ತೆ ಈ ದ್ವೀಪದ ಹೆಸರು; ಇದರ ಹಿಂದಿದೆ ಒಂದು ವಿಚಿತ್ರ ಕಾರಣ

ಈ ಅವಾಸ್ತವಿಕ ಹಾಗೂ ಅಲೌಕಿಕ ವಿಚಾರಗಳೇ ಹಾಗೆ. ನಮ್ಮಲ್ಲಿ ಎಷ್ಟು ಭಯ ಮೂಡಿಸುತ್ತವೋ ಅಷ್ಟೇ ಆಸಕ್ತಿಯನ್ನೂ ಕೆರಳಿಸುತ್ತವೆ. ಇಂಥದ್ದೇ ಒಂದು ಕಾರಣದಿಂದ ಇಟಲಿಯ ಉತ್ತರ ಭಾಗದಲ್ಲಿರುವ ದ್ವೀಪವೊಂದಕ್ಕೆ ಪ್ರವೇಶ Read more…

ಇಂಗ್ಲೆಂಡ್​ನಲ್ಲಿ ಪಿಜ್ಜಾ ದುಬಾರಿ ಎಂದು ವಿಮಾನದಲ್ಲಿ ಇಟಲಿಗೆ ಬಂದ ಭೂಪ…!

ಪಿಜ್ಜಾದ ಪ್ರೀತಿಗಾಗಿ ನೀವು ಎಷ್ಟು ದೂರ ಹೋಗಬಹುದು ? ಇಂಗ್ಲೆಂಡ್​ನಿಂದ ಆಹಾರಪ್ರೇಮಿಯೊಬ್ಬ ಪಿಜ್ಜಾ ಊಟದಲ್ಲಿ ಹಣವನ್ನು ಉಳಿಸಲು ಇಟಲಿಗೆ ಪ್ರಯಾಣ ಬೆಳೆಸಿದ್ದಾನೆ ! ಇದನ್ನು ಕೇಳಿದರೆ ವಿಚಿತ್ರ ಎನಿಸಬಹುದು Read more…

ಭಾರಿ ಮಳೆಯಿಂದ ಮಣ್ಣು ದಿಬ್ಬ ಕುಸಿದು ನವಜಾತ ಶಿಶು ಸೇರಿ 7 ಜನ ಸಾವು: ಹಲವರು ನಾಪತ್ತೆ

ಮಿಲನ್: ಇಟಲಿಯ ಇಶಿಯಾ ದ್ವೀಪದಲ್ಲಿ ಸಂಭವಿಸಿದ ಭೂಕುಸಿತದಲ್ಲಿ ನವಜಾತ ಶಿಶು ಸೇರಿ 7 ಜನ ಸಾವನ್ನಪ್ಪಿದ್ದಾರೆ. ಇಟಲಿಯ ಇಶಿಯಾದ ಕ್ಯಾಸಮಿಸಿಯೋಲಾದಲ್ಲಿ ಘಟನೆ ನಡೆದಿದೆ. ಪರ್ವತದ ಕೆಳಗಿನ ದ್ವೀಪದ ಇಶಿಯಾದಲ್ಲಿ Read more…

ಹಾರುತ್ತಿದ್ದ ವಿಮಾನದಿಂದ ಉದುರಿಬಿತ್ತು ಲ್ಯಾಂಡಿಂಗ್ ವ್ಹೀಲ್…! ಶಾಕಿಂಗ್‌ ದೃಶ್ಯ ಮೊಬೈಲ್‌ ನಲ್ಲಿ ಸೆರೆ

ಇದೊಂದು ಅಚ್ಚರಿ ಹಾಗೂ ಅನೇಕ ಪ್ರಶ್ನೆ ಹುಟ್ಟುಹಾಕುವ, ಚಿಂತೆಗೀಡು ಮಾಡುವ ವಿಡಿಯೋ. ಗೇರ್ ಟೈರ್ ಉದುರಿಹೋಗುವ ವಿಮಾನದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅಟ್ಲಾಸ್ ಏರ್ ನಿರ್ವಹಿಸುವ ಬೋಯಿಂಗ್ Read more…

BIG NEWS: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರಿಗೆ ಮಾತೃ ವಿಯೋಗ

ಅಖಿಲ ಭಾರತ ಕಾಂಗ್ರೆಸ್ ಕಮಿಟಿ ಅಧ್ಯಕ್ಷ ಸೋನಿಯಾ ಗಾಂಧಿಯವರ ತಾಯಿ ಪೌಲಾ ಮೈನೊ ವಿಧಿವಶರಾಗಿದ್ದಾರೆ. ಆಗಸ್ಟ್ 27ರ ಶನಿವಾರದಂದು ಅವರು ಇಟಲಿಯ ತಮ್ಮ ನಿವಾಸದಲ್ಲಿ ಇಹಲೋಕ ತ್ಯಜಿಸಿದ್ದಾರೆ ಎಂದು Read more…

ಸರ್ಕಾರಿ ಕಟ್ಟಡಗಳಲ್ಲಿ ಬಳಸುವಂತಿಲ್ಲ ಎಸಿ, ಈ ದೇಶದಲ್ಲಿ ಜಾರಿಯಾಗಿದೆ ಹೊಸ ನಿಯಮ….!

ಇಟಲಿ ವಿಶ್ವದ ಅತ್ಯಂತ ಸುಂದರವಾದ ದೇಶಗಳಲ್ಲೊಂದು. ಪ್ರವಾಸಿಗರನ್ನು ಕೈಬೀಸಿ ಕರೆಯೋ ಇಟಲಿಯಲ್ಲಿ ಇಂಧನ ಬಳಕೆಯನ್ನು ಕಡಿಮೆ ಮಾಡಲು ಹೊಸ ಯೋಜನೆ ಹಮ್ಮಿಕೊಳ್ಳಲಾಗಿದೆ. ಇಂಧನಗಳ ಆಮದಿನ ಮೇಲಿನ ಅವಲಂಬನೆಯನ್ನು ಕಡಿಮೆ Read more…

ಹೀಲಿಯಂ ಬಲೂನ್‌ ಗಳಲ್ಲಿ ತೇಲುತ್ತ ಮಂಟಪಕ್ಕೆ ಬಂದ ವಧು…..! ಬೆರಗಾಗಿಸುತ್ತೆ ಇದರ ವಿಡಿಯೋ

ರೋಮ್: ವಧುಗಳೂ ಇತ್ತೀಚಿನ ದಿನಗಳಲ್ಲಿ ತುಂಬ ಸ್ಪರ್ಧಾತ್ಮಕವಾಗುತ್ತಿದ್ದಾರೆ ಎಂದರೆ ಅತಿಶಯೋಕ್ತಿಯಲ್ಲ. ವಸ್ತ್ರ, ಆಭರಣಗಳು, ಮೇಕಪ್ ಇತ್ಯಾದಿಗಳ ಜತೆಗೆ ಅವರು ವಿವಾಹ ಮಂಟಪವನ್ನು ಪ್ರವೇಶಿಸುವುದರಲ್ಲೂ ಅನನ್ಯತೆಯನ್ನು ಬಯಸುತ್ತಿದ್ದಾರೆ. ಇಲ್ಲೊಬ್ಬರು ವಧು Read more…

ಹೀಗಿತ್ತು ಮೊದಲ ಬಾರಿಗೆ ಸಮೋಸಾ ತಿಂದ ಇಟಾಲಿಯನ್ ವ್ಯಕ್ತಿಯ ಪ್ರತಿಕ್ರಿಯೆ

ವಿದೇಶಗಳಲ್ಲೂ ಖ್ಯಾತವಾಗಿರುವ ದೇಶೀ ತಿನಿಸುಗಳಲ್ಲಿ ಒಂದು ಸಮೋಸಾ. ಇದೀಗ ಇಟಾಲಿಯನ್ ವ್ಯಕ್ತಿಯೊಬ್ಬರು ಮೊದಲ ಬಾರಿಗೆ ಸಮೋಸಾ ತಿನ್ನುತ್ತಾ ಕೊಟ್ಟಿರುವ ಪ್ರತಿಕ್ರಿಯೆಯ ವಿಡಿಯೋವೊಂದು ನೆಟ್ಟಿಗರ ಹೃದಯ ಗೆದ್ದಿದೆ. ಅಮಿತ್‌ ಮತ್ತು Read more…

ಭಾರತದ 73ನೇ ಚೆಸ್ ಗ್ರಾಂಡ್ ಮಾಸ್ಟರ್ ಆದ ಹದಿನಾಲ್ಕು ವರ್ಷದ ಭರತ್ ಸುಬ್ರಮಣ್ಯಂ..!

ಹದಿನಾಲ್ಕು ವರ್ಷದ ಭರತ್ ಸುಬ್ರಮಣ್ಯಂ ಅವರು ಭಾನುವಾರ ಇಟಲಿಯಲ್ಲಿ ನಡೆದ ವರ್ಗಾನಿ ಕಪ್ ಓಪನ್‌ನಲ್ಲಿ ಗ್ರ್ಯಾಂಡ್ ಮಾಸ್ಟರ್ ಆಗಿ ಹೊರ ಹೊಮ್ಮಿದ್ದಾರೆ.‌ ತಮ್ಮ ಮೂರನೇ ಮತ್ತು ಅಂತಿಮ ಜಿಎಂ Read more…

ನೆಟ್ಟಿಗರ ಹೃದಯ ಗೆದ್ದ ಇಂಡೋ – ಇಟಾಲಿಯನ್ ಅತ್ತೆ – ಸೊಸೆ

ಟಿವಿ ಧಾರಾವಾಹಿಗಳನ್ನು ನೋಡಿ ಅಭ್ಯಾಸವಾಗಿರುವವರಿಗೆ ಅತ್ತೆ – ಸೊಸೆ ಎಂದರೆ ಪರಸ್ಪರ ದ್ವೇಷ ಸಾಧಿಸಲೆಂದೇ ದೇವರು ಸೃಷ್ಟಿಸಿರುವ ಸಂಬಂಧ ಎಂಬ ಭಾವ ಮೂಡುವುದು ಸಹಜ. ಆದರೆ ಈ ಮಾತಿಗೆ Read more…

ನಿಮಗೆ ನೆನಪಿದೆಯಾ ಹಸಿರು ಕಂಗಳ ’ಅಫ್ಘನ್ ಬಾಲೆ’…? ಆಕೆ ಈಗ ಎಲ್ಲಿದ್ದಾಳೆ ಗೊತ್ತಾ…?

ತನ್ನ ಹಸಿರು ಕಂಗಳಿಂದ ನ್ಯಾಷನಲ್ ಜಿಯಾಗ್ರಫಿಕ್ ಸೊಸೈಟಿಯ ನಿಯತಕಾಲಿಕೆಯೊಂದರ ಮುಖಪುಟದಲ್ಲಿ ಮಿಂಚಿದ್ದ ಅಫ್ಘಾನ್‌ ಹುಡುಗಿಯೊಬ್ಬಳು ಇದೀಗ ಮತ್ತೆ ಸುದ್ದಿಯಲ್ಲಿದ್ದಾಳೆ. ಆಕೆ ಈಗ ಇಟಲಿಗೆ ಆಗಮಿಸಿದ್ದಾರೆ. ತಾಲಿಬಾನ್ ನಿಯಂತ್ರಣಕ್ಕೆ ರಕ್ತಸಿಕ್ತ Read more…

ಇಟಲಿಯಲ್ಲಿ ಕಾರ್ಯಕ್ರಮಗಳಿಗೆ ಹಾಜರಾಗಲು ಗ್ರೀನ್ ಪಾಸ್ ಪಡೆದ ಜನ: ಮತ್ತೆ ಹೆಚ್ಚಾಗುತ್ತಿದೆ ಕೊರೊನಾ

ರೋಮ್: ಇಟಲಿಯಲ್ಲಿ ಮತ್ತೆ ಕೊರೊನಾ ವೈರಸ್ ಸಾಂಕ್ರಾಮಿಕ ರೋಗ ಹೆಚ್ಚಾಗುತ್ತಿದ್ದು, ಆಸ್ಪತ್ರೆಗಳಲ್ಲಿ ಮತ್ತೆ ರೋಗಿಗಳು ತುಂಬಿದ್ದಾರೆ. ರೋಗಕ್ಕೆ ತುತ್ತಾದ ವ್ಯಕ್ತಿಯೊಬ್ಬರು ಮೃತಪಟ್ಟಿರುವುದಾಗಿ ವರದಿಯಾಗಿದೆ. ಉತ್ತರ ಇಟಲಿಯ ದಕ್ಷಿಣ ಟೈರೋಲ್‌ನಲ್ಲಿ Read more…

‘ಪ್ರಧಾನಿ ಮೋದಿ ಭಾರತದ ಆಭರಣ’ : ಬ್ರಿಟನ್ ನಲ್ಲಿ ‘ನಮೋ’ಗೆ ಘೋಷಣೆ ಮೂಲಕ ಸ್ವಾಗತ

ಭಾನುವಾರ ಗ್ಲಾಸ್ಗೋಗೆ ಪ್ರಧಾನಿ ಮೋದಿ ಬಂದಿಳಿಯುತ್ತಿದ್ದಂತೆಯೇ ಮೋದಿ ಭಾರತದ ಆಭರಣ ಎಂಬ ಘೋಷವಾಕ್ಯವು ಕೇಳಿ ಬಂದಿದೆ. COP26 ಹವಾಮಾನ ಶೃಂಗಸಭೆಯಲ್ಲಿ ಭಾಗಿಯಾಗುವ ನಿಮಿತ್ತ ಪ್ರಧಾನಿ ಮೋದಿ ಬ್ರಿಟನ್​​ಗೆ 2 Read more…

ಎರಡಂತಸ್ತಿನ ಕಟ್ಟಡಕ್ಕೆ ಡಿಕ್ಕಿ ಹೊಡೆದ ಖಾಸಗಿ ವಿಮಾನ, ಎಂಟು ಸಾವು

ಇಟಲಿಯ ಉತ್ತರದಲ್ಲಿರುವ ಮಿಲನ್ ನಗರದ ಹೊರವಲಯದಲ್ಲಿರುವ ಕಟ್ಟಡವೊಂದಕ್ಕೆ ಖಾಸಗಿ ವಿಮಾನ ಢಿಕ್ಕಿ ಹೊಡೆದ ಪರಿಣಾಮ ಎಂಟು ಮಂದಿ ಮೃತಪಟ್ಟಿದ್ದಾರೆ. ಮಿಲನ್‌ನ ಲಿನಾಟಾ ವಿಮಾನ ನಿಲ್ದಾಣದಲ್ಲಿ ಟೇಕ್‌ ಆಫ್ ಆದ Read more…

ತಾಲಿಬಾನಿ ಬಿಜೆಪಿ ಎಂದು ಕೇಂದ್ರ ಸರ್ಕಾರದ ವಿರುದ್ದ ಗುಡುಗಿದ ದೀದಿ

ವಿಶ್ವ ಶಾಂತಿ ಸಮ್ಮೇಳನದಲ್ಲಿ ಭಾಗಿಯಾಗಲು ತಾವು ಇಟಲಿಗೆ ತೆರಳಲು ಅಗತ್ಯ ಅನುಮತಿಗಾಗಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಕೇಂದ್ರ ಸರ್ಕಾರಕ್ಕೆ ಕೇಳಿದ್ದರು. ಆದರೆ ಕೇಂದ್ರ ವಿದೇಶಾಂಗ Read more…

ಮುಂಬೈ ಪೊಲೀಸರ ಈ ಬ್ಯಾಂಡ್‌ ವಾದನಕ್ಕೆ ನೀವೂ ಆಗ್ತೀರಾ ಫಿದಾ…!

ಜಗತ್ತಿನೆಲ್ಲೆಡೆ ಅಲೆಯೆಬ್ಬಿಸಿರುವ ’ಮನಿ ಹೀಸ್ಟ್‌’ ಸರಣಿಯ 5ನೇ ಸೀಸನ್‌ಗೆ ಸಿನಿಪ್ರಿಯರು ಎಲ್ಲೆಲ್ಲೂ ಫಿದಾ ಆಗಿದ್ದಾರೆ. ಈ ಶೋ ವೀಕ್ಷಿಸಲು ತಾವೆಷ್ಟು ಕಾತರದಿಂದ ಇದ್ದೇವೆ ಎಂದು ತಿಳಿಸಲು ನೆಟ್ಟಿಗರು ಸಾಮಾಜಿಕ Read more…

ಈ ಊರಿನಲ್ಲಿ ಕೇವಲ ’87’ ರೂಪಾಯಿಗೆ ಸಿಗುತ್ತೆ ಮನೆ….!

ಪ್ರವಾಸೋದ್ಯಮ ಚಟುವಟಿಕೆ ಕಾಣದೇ ಬಿಕೋ ಎನ್ನುತ್ತಿರುವ ದೂರದ ಊರುಗಳಿಗೆ ಪ್ರವಾಸಿಗರನ್ನು ಕರೆ ತರಲು ’ರಿಯಲ್’ ಪ್ಲಾನ್ ಒಂದನ್ನು ಮಾಡಿರುವ ಇಟಲಿ ಸರ್ಕಾರ, ಸುಂದರವಾದ ಗ್ರಾಮೀಣ ಪ್ರದೇಶಗಳಲ್ಲಿರುವ ಮನೆಗಳನ್ನು ತಲಾ Read more…

ಫುಟ್ಬಾಲ್ ವಿಶ್ವಕಪ್ ವಿಜೇತ ತಂಡದ ಕುರಿತು 2013 ರಲ್ಲೇ ಹೇಳಲಾಗಿತ್ತು ಭವಿಷ್ಯ….!

ಫುಟ್ಬಾಲ್ ಜಗತ್ತಿನ ಅತಿ ದೊಡ್ಡ ಕೂಟಗಳಲ್ಲಿ ಒಂದಾದ ಯೂರೋ ಚಾಂಪಿಯನ್‌ಶಿಪ್‌ನಲ್ಲಿ ಇಟಲಿ ಜಯಿಸಿದ ಬಳಿಕ ಇದೀಗ ಮುಂದಿನ ವರ್ಷದ ಫುಟ್ಬಾಲ್ ವಿಶ್ವಕಪ್‌ನಲ್ಲಿ ಯಾರು ಚಾಂಪಿಯನ್ ಆಗಲಿದ್ದಾರೆ ಎಂಬ ಊಹೆಗಳು Read more…

ಈಜಿಪ್ಷಿಯನ್‌ ಮಮ್ಮಿ ರಹಸ್ಯ ಅರಿಯಲು ಸಿಟಿ ಸ್ಕ್ಯಾನಿಂಗ್…!

ಈಜಿಪ್ಷಿಯನ್ ನಾಗರೀಕತೆಯ ಅತ್ಯಂತ ಜ್ವಲಂತ ಕುರುಹುಗಳಲ್ಲಿ ಒಂದಾದ ಮಮ್ಮಿಗಳಲ್ಲಿ ಒಂದನ್ನು ಇಟಲಿಯ ಆಸ್ಪತ್ರೆಯಲ್ಲಿ ಸಿಟಿ ಸ್ಕ್ಯಾನಿಂಗ್‌ಗೆ ಒಳಪಡಿಸಲಾಗಿದ್ದು, ಒಳಗೆ ಇರುವ ರಹಸ್ಯಗಳನ್ನು ಅರಿಯಲು ಯತ್ನಿಸಲಾಗುತ್ತಿದೆ. ಆಟೋ, ಟ್ಯಾಕ್ಸಿ ಸೇರಿ Read more…

ಕುರ್ತಾದಿಂದ ಪ್ರೇರಣೆ ಪಡೆದು ವಿನ್ಯಾಸಗೊಳಿಸಿದ ಗುಚ್ಚಿಯ ಈ ಡ್ರೆಸ್‌ ಬೆಲೆ ಎಷ್ಟು ಗೊತ್ತಾ….?

ಐಷಾರಾಮಿ ಉಡುಪುಗಳ ಬ್ರಾಂಡ್ ಗುಚ್ಚಿ ಭಾರತೀಯ ವಸ್ತ್ರವಿನ್ಯಾಸದಿಂದ ಪ್ರೇರಣೆ ಪಡೆದಂತೆ ಕಾಣುತ್ತಿದ್ದು, ’ಫ್ಲೋರಲ್ ಕಫ್ತನ್’ ಹೆಸರಿನ ವಿನ್ಯಾಸದ ಬಿಳಿ ಬಣ್ಣದ ಕುರ್ತಾ ಒಂದನ್ನು ಹೊರತಂದಿದೆ. ಬಣ್ಣಬಣ್ಣದ ಹೂವುಗಳ ಅಲಂಕಾರ Read more…

ಅರೇಂಜ್ ಮದುವೆ ನಿರಾಕರಿಸಿದ್ದಕ್ಕೆ ಕುಟುಂಬಸ್ಥರಿಂದಲೇ ಯುವತಿ ಹತ್ಯೆ

ಅರೇಂಜ್ ಮದುವೆಗೆ ಒಲ್ಲೆ ಎಂದು ಪಾಕಿಸ್ತಾನ ಮೂಲದ 18 ವರ್ಷದ ಹುಡುಗಿಯೊಬ್ಬಳನ್ನು ಆಕೆಯ ಕುಟುಂಬಸ್ಥರೇ ಕೊಲೆ ಮಾಡಿದ್ದಾರೆ. ಸಮನ್ ಅಬ್ಬಾಸ್ ಹೆಸರಿನ ಈ ಟೀನೇಜರ್‌ ಸಂಪ್ರದಾಯದ ಪ್ರಕಾರ ತನ್ನ Read more…

ಇಟಲಿ ಮಕ್ಕಳಿಗೆ ಬ್ಯಾಸ್ಕೆಟ್‌ ಬಾಲ್ ಕೋಚಿಂಗ್ ಮಾಡುತ್ತಿದ್ದಾರೆ ಅರ್ಜೆಂಟೀನಾದ ಪ್ಯಾರಾ ಅಥ್ಲೀಟ್

ಇಟಲಿಯ ಮಿಲನ್‌ನ ವೆರಾನೋ ಬ್ರಿಯಾನ್ಝಾದಲ್ಲಿರುವ ಎರಡನೇ ತರಗತಿ ಮಕ್ಕಳು ಬ್ಯಾಸ್ಕೆಟ್‌ಬಾಲ್ ಆಡುವುದನ್ನು ಕಲಿಯುತ್ತಿದ್ದಾರೆ. ಇದೇ ವೇಳೆ ಈ ಮಕ್ಕಳಿಗೆ ವೈವಿಧ್ಯತೆಯ ಪಾಠವೂ ಆಗುತ್ತಿದೆ. ಜಿಂಕ್ ಹಾಗೂ ಆಂಟಿಬಯಾಟಿಕ್ಸ್ ಅಧಿಕ Read more…

ಬತ್ತಿ ಹೋದ ಕೆರೆ; 70 ವರ್ಷಗಳ ಬಳಿಕ ಕಣ್ಣಿಗೆ ಬಿದ್ದ ಊರು

ಕೆರೆಯೊಂದರ ಒಳಗೆ ಮುಳುಗಿ ಹೋಗಿದ್ದ ಇಟಲಿಯ ಊರೊಂದು 71 ವರ್ಷಗಳ ಬಳಿಕ ಪತ್ತೆಯಾಗಿದೆ. ಇಟಲಿಯ ಪಶ್ಚಿಮ ಭಾಗದಲ್ಲಿರುವ ದಕ್ಷಿಣ ಟಿರೋಲ್ ಪ್ರದೇಶದ ರೆಸಿಯಾ ಹೆಸರಿನ ಈ ಕೃತಕ ಕೆರೆ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...