alex Certify
ಕನ್ನಡ ದುನಿಯಾ       Mobile App
       

Kannada Duniya

ಬಾಹುಬಲಿ-2 ಟಿಕೆಟ್ ಗಾಗಿ 3 ಕಿಲೋಮೀಟರ್ ಕ್ಯೂ

ಕಟ್ಟಪ್ಪ ಬಾಹುಬಲಿಯನ್ನು ಏಕೆ ಕೊಂದ? ಬಾಹುಬಲಿ ಚಿತ್ರ ತೆರೆಗೆ ಬಂದ ನಂತ್ರ ಸಿನಿ ಪ್ರಿಯರನ್ನು ಈವರೆಗೆ ಕಾಡ್ತಾ ಇರುವ ಬಹುಮುಖ್ಯ ಪ್ರಶ್ನೆ. ಕೋಟಿ ಜನರ ತಲೆ ಕೆಡಿಸಿರುವ ಈ Read more…

ಪೋಸ್ಟ್ ಕಾರ್ಡ್ ನಲ್ಲಿ ತಲಾಕ್ ನೀಡಿದ್ದ ಭೂಪ ಕಂಬಿ ಹಿಂದೆ

ತ್ರಿವಳಿ ತಲಾಕ್ ದೇಶದಲ್ಲಿ ಬಹು ಚರ್ಚೆಯ ವಿಷಯವಾಗಿದೆ. ವಿಚ್ಛೇದನ ವಿಚಾರಕ್ಕೆ ಸಂಬಂಧಿಸಿದಂತೆ ಅನೇಕ ಸುದ್ದಿಗಳು ಈಗ ಬಹಿರಂಗವಾಗ್ತಾ ಇವೆ. ಹೈದ್ರಾಬಾದ್ ನಲ್ಲಿಯೂ ತ್ರಿವಳಿ ತಲಾಕ್ ಪ್ರಕರಣವೊಂದು ಪೊಲೀಸ್ ಠಾಣೆ Read more…

ಪೊಲೀಸ್ ಫೇಸ್ ಬುಕ್ ಪೇಜ್ ನಲ್ಲೇ ಪೋಸ್ಟ್ ಆಗಿತ್ತು ಆ ವಿಡಿಯೋ

ಹೈದರಾಬಾದ್ ಟ್ರಾಫಿಕ್ ಪೊಲೀಸರ ಅಧಿಕೃತ ಫೇಸ್ ಬುಕ್ ಪೇಜ್ ನಲ್ಲಿ ವ್ಯಕ್ತಿಯೊಬ್ಬರು ಅಪ್ ಲೋಡ್ ಮಾಡಿದ್ದ ವಿಡಿಯೋ ವೈರಲ್ ಆಗಿದೆ. ಹೀಗಾಗಲೇ ಈ ವಿಡಿಯೋವನ್ನು 500,000 ಮಂದಿ ವೀಕ್ಷಿಸಿದ್ದಾರಲ್ಲದೇ Read more…

ಗಂಡಂದಿರ ವಾಟ್ಸಾಪ್ ಮೆಸೇಜ್ ಗೆ ಪತ್ನಿಯರು ಶಾಕ್..!

ಹೈದರಾಬಾದ್: ಸಾಮಾಜಿಕ ಜಾಲತಾಣಗಳ ಮೂಲಕ, ತಲಾಖ್ ನೀಡುತ್ತಿರುವ ಅನೇಕ ಪ್ರಕರಣಗಳು ಇತ್ತೀಚೆಗೆ ವರದಿಯಾಗಿದೆ. ಅಮೆರಿಕದಲ್ಲಿರುವ ತಮ್ಮ ಗಂಡಂದಿರು ಕಳುಹಿಸಿದ್ದ ವಾಟ್ಸಾಪ್ ಮೆಸೇಜ್ ಕಂಡು, ಹೈದರಾಬಾದ್ ನಲ್ಲಿರುವ ಅವರ ಪತ್ನಿಯರು Read more…

ಬೆಂಕಿ ದುರಂತ: 6 ಮಂದಿ ಸಜೀವ ದಹನ

ಹೈದರಾಬಾದ್: ತೆಲಂಗಾಣದಲ್ಲಿ ನಡೆದ ಭೀಕರ ಅಗ್ನಿ ದುರಂತದಲ್ಲಿ 6 ಮಂದಿ ಕಾರ್ಮಿಕರು ಸಜೀವ ದಹನವಾಗಿದ್ದಾರೆ. ಹೈದರಾಬಾದ್ ಸಮೀಪದ ಅತ್ತಾಪುರದ ಎ.ಸಿ. ತಯಾರಿಕಾ ಘಟಕದಲ್ಲಿ ಬೆಂಕಿ ತಗುಲಿ ಈ ದುರ್ಘಟನೆ Read more…

ಬಾಂಗ್ಲಾ ವಿರುದ್ಧ ಗೆಲುವಿನ ನಗೆ ಬೀರಿದ ಕೊಹ್ಲಿ ಪಡೆ

ಹೈದರಾಬಾದ್ ನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾ ವಿರುದ್ಧ ಕೊಹ್ಲಿ ಪಡೆ ಗೆಲುವಿನ ನಗೆ ಬೀರಿದೆ. 208 ರನ್ ಗಳ ಅಂತರದಲ್ಲಿ ಟೀಂ ಇಂಡಿಯಾ ಜಯ ಸಾಧಿಸಿದೆ. ರಾಜೀವ್ Read more…

ಹೈದ್ರಾಬಾದ್ ನಲ್ಲಿದ್ದಾರೆ ದೇಶದ ಹಿರಿಯ ಮಹಿಳೆ

ಹೈದ್ರಾಬಾದ್ ನ ವನಸ್ಥಲಿಪುರಂ ನಿವಾಸಿ 119 ವರ್ಷದ ತೇಕುಮಾಟ್ಲಾ ನರಸಮ್ಮ ದೇಶದ ಅತ್ಯಂತ ಹಿರಿಯ ಮಹಿಳೆ ಎಂದು ಗುರುತಿಸಲಾಗಿದೆ. 1898 ಜನವರಿ 1 ರಂದು ನರಸಮ್ಮ, ರಂಗಾರೆಡ್ಡಿ ಜಿಲ್ಲೆಯ Read more…

ಡೇವಿಡ್ ಗೆಟ್ಟಾಗೆ ಸಿಕ್ತು ರೆಡ್ ಕಾರ್ಪೆಟ್ ಸ್ವಾಗತ

ಹೈದರಾಬಾದ್:  ಫ್ರೆಂಚ್ ನ ಖ್ಯಾತ ಡಿ.ಜೆ. ಗಾಯಕ ಡೇವಿಡ್ ಗೆಟ್ಟಾ ಕಾರ್ಯಕ್ರಮಕ್ಕೆ, ಬೆಂಗಳೂರು ಹಾಗೂ ಮುಂಬೈನಲ್ಲಿ ಅವಕಾಶ ಸಿಗದಿರುವ ಬೆನ್ನಲ್ಲೇ, ಹೈದರಾಬಾದ್ ಪೊಲೀಸರು ರೆಡ್ ಕಾರ್ಪೆಟ್ ಸ್ವಾಗತ ನೀಡಿದ್ದಾರೆ. ಸೈಬರಾಬಾದ್ ಪೊಲೀಸರು Read more…

‘ದೇಶದ ಸೊಸೆಗೆ ವೀಸಾ ಸಿಗ್ತಿಲ್ಲ ಏಕೆ? ವಿಚಾರಿಸುವೆ’

ಹೈದರಾಬಾದ್: ನಮ್ಮ ದೇಶದ ಸೊಸೆಗೆ ವೀಸಾ ಏಕೆ ಸಿಗುತ್ತಿಲ್ಲ. ನಾನು ರಾಯಭಾರ ಕಚೇರಿಯೊಂದಿಗೆ ಮಾತನಾಡುತ್ತೇನೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ. ದಕ್ಷಿಣ ಆಫ್ರಿಕಾದಲ್ಲಿರುವ ತನ್ನ Read more…

ಮನೆಯಲ್ಲೇ ಗಾಂಜಾ ಬೆಳೆದಿದ್ದ ಭೂಪ…!

ವ್ಯಕ್ತಿಯೊಬ್ಬ ತನ್ನ ಮೂರು ಬೆಡ್ ರೂಂ ಫ್ಲಾಟ್ ನಲ್ಲೇ ವ್ಯವಸ್ಥಿತವಾಗಿ ಗಾಂಜಾ ಬೆಳೆದು ಮಾರಾಟ ಮಾಡುತ್ತಿದ್ದು, ಸೋಮವಾರದಂದು ಹೈದರಾಬಾದ್ ನ ನರಸಿಂಗಿ ಪೊಲೀಸ್ ಠಾಣೆಯ ಪೊಲೀಸರು ದಾಳಿ ನಡೆಸಿ ಆರೋಪಿಯನ್ನು Read more…

ಹೊಸ ವರ್ಷದ ಪಾರ್ಟಿಗೂ ಮುನ್ನ 814 ಕೆಜಿ ಗಾಂಜಾ ವಶ

ಹೊಸ ವರ್ಷಕ್ಕೆ ಕ್ಷಣಗಣನೆ ಶುರುವಾಗಿದೆ. ಹೊಸ ವರ್ಷವನ್ನು ಅದ್ಧೂರಿಯಾಗಿ ಸ್ವಾಗತಿಸಲು ಜನರು ಸಿದ್ಧತೆ ನಡೆಸ್ತಿದ್ದಾರೆ. ನಶೆಯಲ್ಲಿ ತೇಲಾಡುವ ತಯಾರಿ ಜೋರಾಗಿ ಸಾಗಿದೆ. ಕಂದಾಯ ಗುಪ್ತಚರ ನಿರ್ದೇಶನಾಲಯ ಹೈದ್ರಾಬಾದ್ ನಲ್ಲಿ Read more…

ಬೆಚ್ಚಿ ಬೀಳಿಸುವಂತಿದೆ ಇಲ್ಲಿ ಖರೀದಿಯಾಗಿರುವ ಚಿನ್ನ..!

ಕಾಳ ಧನವನ್ನು ತಡೆಗಟ್ಟಲು ಕ್ರಮಕ್ಕೆ ಮುಂದಾಗಿರುವ ಕೇಂದ್ರ ಸರ್ಕಾರ, ನವೆಂಬರ್ 8 ರಿಂದ 500 ಹಾಗೂ 1000 ರೂ. ಮುಖಬೆಲೆಯ ನೋಟುಗಳ ಚಲಾವಣೆಯನ್ನು ರದ್ದುಗೊಳಿಸಿದೆ. ಆದರೆ ಕಾಳ ಧನಿಕರು Read more…

ಕಲ್ಯಾಣ ಮಂದಿರವಾಗಿ ಬದಲಾಯ್ತು ಟಿ.ಆರ್.ಎಸ್ ಕಛೇರಿ

ಹೈದರಾಬಾದ್ ಹಳೆ ನಗರದಲ್ಲಿದ್ದ ಟಿ ಆರ್ ಎಸ್ ಕಛೇರಿಯನ್ನು ಈಗ ಕಲ್ಯಾಣ ಮಂದಿರವನ್ನಾಗಿ ಪರಿವರ್ತಿಸಲು ಮುಂದಾಗಿದ್ದು, ಬಡ ಜನರ ವಿವಾಹಕ್ಕೆ ಜಾತಿ- ಧರ್ಮದ ಬೇಧವಿಲ್ಲದೆ ಉಚಿತವಾಗಿ ನೀಡಲು ತೀರ್ಮಾನಿಸಲಾಗಿದೆ. 2014 ರ Read more…

ಅವಳಿ ಸ್ಪೋಟ: 6 ಮಂದಿ ವಿರುದ್ದದ ಆರೋಪ ಸಾಬೀತು

2013 ರ ಫೆಬ್ರವರಿ 21 ರಂದು ಹೈದರಾಬಾದಿನ ದಿಲ್ ಸುಖ್ ನಗರದಲ್ಲಿ ಸಂಭವಿಸಿದ್ದ ಅವಳಿ ಬಾಂಬ್ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ್ದ ಎನ್ಐಎ ವಿಶೇಷ ನ್ಯಾಯಾಲಯ ಸ್ಪೋಟ Read more…

ನಿರ್ಮಾಣ ಹಂತದ ಕಟ್ಟಡ ಕುಸಿದು ಓರ್ವ ಸಾವು

ಹೈದರಾಬಾದ್: ನಿರ್ಮಾಣ ಹಂತದ ಕಟ್ಟಡ ಕುಸಿದು, ಒಬ್ಬರು ಸಾವು ಕಂಡಿದ್ದು, ಇಬ್ಬರು ಗಂಭಿರವಾಗಿ ಗಾಯಗೊಂಡಿದ್ದಾರೆ. ಹೈದರಾಬಾದ್ ನ ನಾನಕ್ ರಾಮ್ ಗುಡಾ ಪ್ರದೇಶದಲ್ಲಿ ಕಟ್ಟಡ ಕುಸಿದಿದ್ದು, ಕಟ್ಟಡದ ಅವಶೇಷಗಳಡಿ Read more…

ತಲೆಗೆ ಚೆಂಡು ತಗುಲಿ ಆಸ್ಪತ್ರೆಗೆ ದಾಖಲಾದ ಆಟಗಾರ

ಹೈದರಾಬಾದ್ ಹಾಗೂ ಛತ್ತೀಸ್ಗಢದ ನಡುವೆ ನಡೆಯುತ್ತಿದ್ದ ರಣಜಿ ಪಂದ್ಯದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಹೈದ್ರಾಬಾದ್ ತಂಡದ ತನ್ಮಯ್ ಅಗರ್ವಾಲ್ ತಲೆಗೆ ಚೆಂಡು ತಗುಲಿದೆ. ತಕ್ಷಣ ತನ್ಮಯ್ ಅವರನ್ನು ಆಸ್ಪತ್ರೆಗೆ Read more…

ಹಾಲಿನ ವಾಹನದಲ್ಲಿ ಸಿಕ್ತು 20 ಲಕ್ಷ ಹಣ

ದೇಶದಾದ್ಯಂತ ಈಗ ನೋಟಿನ ಸುದ್ದಿ. ಕಪ್ಪು ಹಣ ಸಂಗ್ರಹಿಸಿಟ್ಟವರಿಗೆ ಏನಪ್ಪಾ ಮಾಡೋದು ಎನ್ನುವ ಚಿಂತೆ, ಅಲ್ಪ ಸ್ವಲ್ಪ ಹಣ ಇಟ್ಟುಕೊಂಡವರಿಗೆ ಹೇಗಪ್ಪಾ ಚಿಲ್ಲರೆ ಪಡೆಯೋದು ಎನ್ನುವ ಯೋಚನೆ. ಒಟ್ಟಿನಲ್ಲಿ Read more…

ಸಾವಿಗೂ ಮುನ್ನ ಸೆಲ್ಫಿ….

ಆರ್ಥಿಕ ಸಮಸ್ಯೆಯಿಂದ ಬಳಲುತ್ತಿದ್ದ ಕ್ಯಾಬ್ ಚಾಲಕನೊಬ್ಬ ನೇಣು ಹಾಕಿಕೊಳ್ಳುವ ಮುನ್ನ ಸೆಲ್ಫಿ ತೆಗೆದುಕೊಂಡು, ಡೆತ್ ನೋಟ್ ಬರೆದಿಟ್ಟು ಸಾವಿಗೆ ಶರಣಾಗಿರುವ ಘಟನೆ ಹೈದರಾಬಾದಿನಲ್ಲಿ ನಡೆದಿದೆ. ಮೂಲತಃ ನಲ್ಗೊಂಡಾ ಜಿಲ್ಲೆಯವನಾದ Read more…

ವಿಮಾನ ನಿಲ್ದಾಣದಿಂದ ನಾಪತ್ತೆಯಾದ್ಲು ವಿವಾಹಿತೆ

ಪತಿ ಜೊತೆ ದುಬೈನಿಂದ ಹೈದರಾಬಾದ್ ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಮಹಿಳೆಯೊಬ್ಬಳು ಕೋಲ್ಕತ್ತಾ ವಿಮಾನ ಏರುವ ಮುನ್ನ ನಾಪತ್ತೆಯಾಗಿರುವ ಘಟನೆ ನಡೆದಿದೆ. 30 ವರ್ಷದ Read more…

ಈ ಬಿಲ್ ಕಲೆಕ್ಟರ್ ಗಳಿಸಿದ್ದ ಅಕ್ರಮ ಆಸ್ತಿ ವಿವರ ಕೇಳಿದ್ರೇ !

ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೋರೇಷನ್ ನ ಬಿಲ್ ಕಲೆಕ್ಟರ್ ಒಬ್ಬನ ಮನೆ ಮೇಲೆ ದಾಳಿ ಮಾಡಿದ್ದ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು, ಆತ ಗಳಿಸಿದ್ದ ಆಸ್ತಿಯನ್ನು ಕಂಡು ದಂಗಾಗಿ Read more…

ಪ್ರಯಾಣಿಕನ ಲಗೇಜ್ ಮಿಸ್ ಮಾಡಿದ್ದ ಇಂಡಿಗೋ ಸಂಸ್ಥೆಗೆ ದಂಡ

ಹೈದರಾಬಾದ್ ನಿಂದ ದುಬೈಗೆ ಇಂಡಿಗೋ ವಿಮಾನದಲ್ಲಿ ಪ್ರಯಾಣಿಸಿದ್ದ ಪ್ರಯಾಣಿಕರೊಬ್ಬರ ಲಗೇಜ್ ನ್ನು ಮಿಸ್ ಮಾಡುವ ಮೂಲಕ ಸೇವಾ ನ್ಯೂನ್ಯತೆಯೆಸಗಿದ ಇಂಡಿಗೋ ಸಂಸ್ಥೆಗೆ ಹೈದ್ರಾಬಾದ್ ನ ಗ್ರಾಹಕ ವ್ಯಾಜ್ಯ ಪರಿಹಾರ ವೇದಿಕೆ, Read more…

ನಿಗೂಢವಾಗಿ ನಾಪತ್ತೆಯಾಗಿದ್ದ ಹೈದ್ರಾಬಾದ್ ಟೆಕ್ಕಿ ಸೇಫ್

ಮೂರು ದಿನಗಳ ಹಿಂದೆ ನಿಗೂಢವಾಗಿ ನಾಪತ್ತೆಯಾಗಿದ್ದ ಹೈದ್ರಾಬಾದ್ ನ ಟೆಕ್ಕಿ ಆದಿತ್ಯ ಶ್ರೀವಾಸ್ತವ ಸುರಕ್ಷಿತವಾಗಿದ್ದಾರೆಂಬ ಮಾಹಿತಿ ಸಿಕ್ಕಿದೆ. ಆದಿತ್ಯ ನಾಪತ್ತೆಯಾಗಿರುವ ಬಗ್ಗೆ ಫೇಸ್ ಬುಕ್ ನಲ್ಲೂ ಪೋಸ್ಟ್ ಮಾಡಲಾಗಿತ್ತು, Read more…

ಮದುವೆ ಸಂಭ್ರಮಾಚರಣೆ ತಂದಿಟ್ಟ ಸಂಕಷ್ಟ

ಮದುವೆ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಇಬ್ಬರು ವ್ಯಕ್ತಿಗಳು ಗುಂಡಿನ ಮತ್ತಿನಲ್ಲಿ ಮದುವೆಯ ಸಂಭ್ರಮಾಚರಣೆ ಮಾಡಲು ಹೋಗಿ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ತಮ್ಮ ರಿವಾಲ್ವರ್ ನಿಂದ ಇವರುಗಳು ಗಾಳಿಯಲ್ಲಿ ಗುಂಡು ಹಾರಿಸಿದ್ದು, ಇದೀಗ Read more…

ಬೆಂಗಳೂರು ಸೇರಿ 24 ವಿಮಾನ ನಿಲ್ದಾಣಗಳಲ್ಲಿ ಹೈ ಅಲರ್ಟ್

ಪಾಕಿಸ್ತಾನ ಗಡಿಯಲ್ಲಿ ಭಾರತ ಸೇನೆ ದಾಳಿ ನಡೆಸಿದ ಬಳಿಕ ದೇಶದೊಳಗೆ  ಭದ್ರತೆ ಹೆಚ್ಚಿಸಲಾಗಿದೆ. ಭಯೋತ್ಪಾದಕರು ದಾಳಿ ನಡೆಸಲು ಸಂಚು ರೂಪಿಸಿದ್ದಾರೆಂಬ ಗುಪ್ತಚರ ಮಾಹಿತಿ ಮೇರೆಗೆ ದೇಶದ 24 ವಿಮಾನ Read more…

ಆಂಧ್ರ- ತೆಲಂಗಾಣದಲ್ಲಿತ್ತು 17 ಸಾವಿರ ಕೋಟಿ ರೂ. ಕಪ್ಪು ಹಣ..!

ನಾಲ್ಕು ತಿಂಗಳ ಹಿಂದೆ ಕೇಂದ್ರ ಸರ್ಕಾರ ನೀಡಿದ್ದ ಕಪ್ಪು ಹಣ ಘೋಷಣೆಯ ಕಾಲಾವಧಿ ಸೆಪ್ಟೆಂಬರ್ 30 ಕ್ಕೆ ಅಂತ್ಯಗೊಂಡಿದೆ. ಈ ವೇಳೆ ಒಟ್ಟು 65,250 ಕೋಟಿ ರೂ. ಹಣ ಕಪ್ಪು Read more…

ಪೊಲೀಸರ ಮುಂದೆ ಡಿಸ್ಕೋ ಬಾಬಾನ ಭರ್ಜರಿ ಡ್ಯಾನ್ಸ್

ವಂಚನೆ, ಬೆದರಿಕೆ ಸೇರಿದಂತೆ ಹಲವು ಪ್ರಕರಣಗಳಲ್ಲಿ ಬಂಧಿತನಾಗಿರುವ ಹೈದ್ರಾಬಾದ್ ನ ಅನ್ವರುಲ್ಲಾ ಖಾನ್ ಅಲಿಯಾಸ್ ಡಿಸ್ಕೋ ಬಾಬಾ, ಹಿರಿಯ ಪೊಲೀಸ್ ಅಧಿಕಾರಿಯ ಕಛೇರಿಯಲ್ಲೇ ಪೊಲೀಸರು ಹಾಗೂ ಶಾಸಕರ ಮುಂದೆ ಬಾಲಿವುಡ್ ಹಾಡಿಗೆ Read more…

ಬಯಲಾಯ್ತು ಬೃಹತ್ ಸೆಕ್ಸ್ ರ್ಯಾಕೆಟ್ ಜಾಲ

ಹೈದರಾಬಾದ್ ಪೊಲೀಸರು ಬೃಹತ್ ಸೆಕ್ಸ್ ರ್ಯಾಕೆಟ್ ಜಾಲವನ್ನು ಬಯಲಿಗೆಳೆದಿದ್ದಾರೆ. ಆನ್ ಲೈನ್ ನಲ್ಲಿ ಕಾರ್ಪೋರೇಟ್ ಉದ್ಯಮದಂತೆ ವ್ಯವಸ್ಥಿತವಾಗಿ ನಡೆಯುತ್ತಿದ್ದ ಈ ಕರಾಳ ದಂಧೆಯ ಆಳ- ಅಗಲವನ್ನು ಕಂಡು ಪೊಲೀಸರೇ Read more…

ಪವಾಡಸದೃಶ್ಯ ರೀತಿಯಲ್ಲಿ ಪಾರಾದ ಬೈಕ್ ಸವಾರ

ಆಂಧ್ರ ಪ್ರದೇಶ ಹಾಗೂ ತೆಲಂಗಾಣದ ಕೆಲ ಜಿಲ್ಲೆಗಳಲ್ಲಿ ಸುರಿದ ಕುಂಭದ್ರೋಣ ಮಳೆ ಭಾರೀ ಅನಾಹುತವನ್ನೇ ಸೃಷ್ಟಿಸಿದೆ. ಮಳೆಯಿಂದ ಉಂಟಾದ ಪ್ರವಾಹದಿಂದಾಗಿ 10 ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರಲ್ಲದೇ ತಗ್ಗು Read more…

ಪತಿಯ ಶವದೊಂದಿಗೆ ಬೈಕ್ ನಲ್ಲಿ ಸುತ್ತಿದ್ಲು ಪತ್ನಿ

ವಿವಾಹಿತೆಯೊಬ್ಬಳು ತನ್ನ ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಹತ್ಯೆ ಮಾಡಿದ ಬಳಿಕ ಆತನ ಶವವನ್ನು ಬೈಕ್ ನ ಮಧ್ಯದಲ್ಲಿರಿಸಿಕೊಂಡು ಮಧ್ಯ ರಾತ್ರಿ ಸುತ್ತುತ್ತಿರುವ ವೇಳೆ ಗಸ್ತಿನಲ್ಲಿದ್ದ ಪೊಲೀಸರ ಬಲೆಗೆ ಬಿದ್ದಿರುವ Read more…

ಸ್ವಲ್ಪದರಲ್ಲೇ ತಪ್ಪಿದೆ ದೊಡ್ಡ ದುರಂತ….

ಆಂಧ್ರ ಹಾಗೂ ತೆಲಂಗಾಣದಲ್ಲಿ ಎರಡು ದಿನಗಳ ಕಾಲ ಸುರಿದಿದ್ದ ಭಾರೀ ಮಳೆಯಿಂದಾಗಿ 10 ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರಲ್ಲದೇ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದರಿಂದ ಆಪಾರ ಪ್ರಮಾಣದ ಹಾನಿ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...