alex Certify BIG NEWS: ಲೋಕಸಭಾ ಚುನಾವಣೆ: ಮಧ್ಯಾಹ್ನ 3 ಗಂಟೆಯವರೆಗೆ ಶೇ. 50.93ರಷ್ಟು ಮತದಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಲೋಕಸಭಾ ಚುನಾವಣೆ: ಮಧ್ಯಾಹ್ನ 3 ಗಂಟೆಯವರೆಗೆ ಶೇ. 50.93ರಷ್ಟು ಮತದಾನ

ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದ 14 ಲೋಕಸಭಾ ಕ್ಷೇತ್ರಗಳಲ್ಲಿ ಮಧ್ಯಾಹ್ನ 3 ಗಂಟೆಯವರೆಗೆ ಶೇ.50.93ರಷ್ಟು ಮತದಾನವಾಗಿದೆ.

ಬೆಂಗಳೂರು ಸೆಂಟ್ರಲ್ ಕ್ಷೇತ್ರದಲ್ಲಿ ಶೇ.40.10ರಷ್ಟು ಮತದಾನವಾಗಿದೆ.
ಬೆಂಗಳೂರು ಉತ್ತರ ಕ್ಷೇತ್ರ ಶೇ.41.12ರಷ್ಟು ಮತದಾನ
ಬೆಂಗಳೂರು ಗ್ರಾಮಾಂತರ ಕ್ಷೇತ್ರ ಶೇ.49.62ರಷ್ಟು ಮತದಾನ
ಬೆಂಗಳೂರು ದಕ್ಷಿಣ ಕ್ಷೇತ್ರ ಶೇ.40.77ರಷ್ಟು ಮತದಾನ
ಚಾಮರಾಜನಗರ ಕ್ಷೇತ್ರ ಶೇ.54.82ರಷ್ಟು ಮತದಾನ
ಚಿಕ್ಕಬಳ್ಳಾಪುರ ಕ್ಷೇತ್ರ ಶೇ.55.90ರಷ್ಟು ಮತದಾನ
ಚಿತ್ರದುರ್ಗ ಕ್ಷೇತ್ರ ಶೇ.52.14ರಷ್ಟು ಮತದಾನ
ದಕ್ಷಿಣ ಕನ್ನಡ ಕ್ಷೇತ್ರ ಶೇ.58.76ರಷ್ಟು ಮತದಾನ
ಹಾಸನ ಕ್ಷೇತ್ರ ಶೇ.55.92ರಷ್ಟು ಮತದಾನ
ಕೋಲಾರ ಕ್ಷೇತ್ರ ಶೇ.54.66ರಷ್ಟು ಮತದಾನ
ಮಂಡ್ಯ ಶೇ.57.44ರಷ್ಟು ಮತದಾನ
ಮೈಸೂರು-ಕೊಡಗು ಕ್ಷೇತ್ರ ಶೇ.53.55ರಷ್ಟು ಮತದಾನ
ತುಮಕೂರು ಕ್ಷೇತ್ರ ಶೇ.56.62ರಷ್ಟು ಮತದಾನ
ಉಡುಪಿ-ಚಿಕ್ಕಮಗಳೂರು ಲೋಕಸಭಾಕ್ಷೇತ್ರ ಶೇ.57.49ರಷ್ಟು ಮತದಾನ

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...