alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರೀತಿಗಾಗಿ ನಡು ರಸ್ತೆಯಲ್ಲೇ ಗೆಳತಿ ಕಾಲು ಹಿಡಿದ ಪ್ರೇಮಿ

ಗೆಳತಿ ತನ್ನ ಪ್ರೀತಿಯನ್ನು ತಿರಸ್ಕರಿಸಿದಳೆಂಬ ಕಾರಣಕ್ಕೆ ನೊಂದ ಪ್ರೇಮಿಯೊಬ್ಬ ನಡು ರಸ್ತೆಯಲ್ಲೇ ಆಕೆಯ ಕಾಲು ಹಿಡಿದು ಪರಿಪರಿಯಾಗಿ ಬೇಡಿಕೊಂಡ ಘಟನೆ ಚೀನಾದಲ್ಲಿ ನಡೆದಿದ್ದು, ಈ ವಿಡಿಯೋ ಈಗ ಸಾಮಾಜಿಕ Read more…

ಅಪಘಾತಕ್ಕೀಡಾಗಿದ್ದ ಮಹಿಳೆಯ ರಕ್ಷಣೆಗೆ ನಿಂತ ಬೀದಿ ನಾಯಿಗಳು

ಚೀನಾದಲ್ಲೊಂದು ಅಪರೂಪದ ಘಟನೆ ನಡೆದಿದೆ. ಮನುಷ್ಯರು ಮಾನವೀಯತೆ ಮರೆತರೆ ಬೀದಿ ನಾಯಿಗಳು ತಮ್ಮ ನಿಯತ್ತನ್ನು ಪ್ರದರ್ಶಿಸಿವೆ. ಅಪಘಾತಕ್ಕೀಡಾಗಿ ಬಿದ್ದಿದ್ದ ವೃದ್ದ ಮಹಿಳೆಯನ್ನು 8 ಬೀದಿ ನಾಯಿಗಳು ಸತತ 6 Read more…

ಅನಾಥ ಶವಗಳ ಮಾಂಸವನ್ನೂ ಬಿಡ್ತಿಲ್ಲ ಚೀನಾ..!

ಮನುಷ್ಯ ಮನುಷ್ಯನನ್ನೇ ಕಿತ್ತು ತಿನ್ನುವ ಕಾಲ ಬರುತ್ತೆ ಎಂತಾ ಹೇಳೋದನ್ನು ಕೇಳಿದ್ದೇವೆ. ಆದ್ರೆ ಚೀನಾ ಈಗಾಗಲೇ ಈ ಕಾರ್ಯಕ್ಕೂ ಇಳಿದಿದೆ.  ಮನುಷ್ಯನ ಶವವನ್ನು ಆಫ್ರಿಕನ್ ದೇಶಗಳಿಗೆ ರಫ್ತು ಮಾಡ್ತಾ Read more…

ಬಸ್ ನಲ್ಲೇ ಚಾಲಕಿ ಮೇಲೆ ನಡೀತು ಅಮಾನವೀಯ ಕೃತ್ಯ

ಬೀಜಿಂಗ್: ಹೆಣ್ಣುಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಪ್ರಕರಣ ಇತ್ತೀಚೆಗೆ ಹೆಚ್ಚಾಗಿದ್ದು, ಚೀನಾದಲ್ಲಿ ಚಲಿಸುತ್ತಿದ್ದ ಬಸ್ ನಲ್ಲಿಯೇ ಚಾಲಕಿಯ ಮೇಲೆ, ದುರುಳನೊಬ್ಬ ಅಮಾನವೀಯವಾಗಿ ವರ್ತಿಸಿದ ಘಟನೆ ವರದಿಯಾಗಿದೆ. ಚೀನಾದ ಸಿಝೌ Read more…

ಪತಿಯ ಅಂಗಾಂಗ ಕೊಳೆಯಲು ಕಾರಣವಾದ್ಲು ಪತ್ನಿ..!

ಚೀನಾದಲ್ಲಿ ವ್ಯಕ್ತಿಯೊಬ್ಬನ ಅಂಗ ಕೊಳೆಯುತ್ತಿತ್ತು. ಇದರ ಜೊತೆಗೆ ಉಸಿರಾಟದ ಸಮಸ್ಯೆಯಿಂದಲೂ ಆತ ಬಳಲುತ್ತಿದ್ದ. ಪರೀಕ್ಷೆ ಮಾಡಿದಾಗ ಬಂದ ಫಲಿತಾಂಶ ಆತ ದಂಗಾಗುವಂತೆ ಮಾಡಿತ್ತು. ಆತನ ಒಳ ಉಡುಪನ್ನು ರಾಸಾಯನಿಕ ವಸ್ತುವಿನಿಂದ Read more…

ಬಲು ದುಬಾರಿಯಾಯ್ತು ಈ ಯುವತಿಯ ಸಾಹಸ

ಯುವತಿಯೊಬ್ಬಳು ಹುಚ್ಚು ಸಾಹಸ ಮಾಡಲು ಹೋಗಿ ಯಡವಟ್ಟು ಮಾಡಿಕೊಂಡಿದ್ದಾಳೆ. ಚಾಲೆಂಜ್ ಗಾಗಿ ಈ ಕೃತ್ಯಕ್ಕೆ ಮುಂದಾಗಿ ಇದೀಗ ಪರಿತಪಿಸುತ್ತಿದ್ದಾಳೆ. ಆಕೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಈಗ ವೈರಲ್ ಆಗಿದೆ. Read more…

ಈ ವಧುವಿನ ಕಾರ್ಯವನ್ನು ಹಾಡಿ ಹೊಗಳುತ್ತಿದೆ ವಿಶ್ವ

ಚೀನಾದ ವಧುವೊಬ್ಬಳಿಗೆ ಸಾಮಾಜಿಕ ಜಾಲತಾಣದಲ್ಲಿ ಅತ್ಯಂತ ಸುಂದರ ವಧು ಎಂಬ ಬಿರುದನ್ನು ನೀಡಲಾಗಿದೆ. ಆಕೆ ಸೌಂದರ್ಯ ನೋಡಿ ಈ ಹೆಗ್ಗಳಿಕೆ ಸಿಕ್ಕಿಲ್ಲ. ಆಕೆ ಮಾಡಿದ ಕೆಲಸಕ್ಕೆ ಈ ಬಿರುದನ್ನು Read more…

3 ಸಾವಿರ ಮಂದಿ ನೌಕರರನ್ನು ವಿದೇಶ ಪ್ರವಾಸಕ್ಕೆ ಕಳಿಸಿದ ಉದ್ಯಮಿ

ಈ ವರದಿ ಓದಿದ್ರೆ ಕೆಲ್ಸ ಮಾಡಿದ್ರೆ ಇಂತವರ ಹತ್ತಿರ ಮಾಡ್ಬೇಕು ಅಂದ್ಕೋಳ್ತೀರಿ. ಕೆಲ ಸಂಸ್ಥೆಗಳು ನೌಕರರಿಗೆ ಬೋನಸ್ ನೀಡಿದರೆ, ಮತ್ತೇ ಕೆಲವರು ನೌಕರರನ್ನು ವಾರಾಂತ್ಯಗಳಂದು ಶಾರ್ಟ್ ಟ್ರಿಪ್ ಕಳಿಸುವುದೂ Read more…

ಮತ್ತೊಬ್ಬಳ ಜೊತೆಗಿದ್ದ ಗಂಡ ಪತ್ನಿಯ ಕೈಗೆ ಸಿಕ್ಕಾಗ…!

ಮನೆಯಲ್ಲಿ ಮುದ್ದಿನಂಥ ಮಡದಿ ಇದ್ದರೂ, ಕೆಲವರಿಗೆ ಹಗ್ಗ ಕಡಿಯುವ ಚಾಳಿ ಹೋಗಿರಲ್ಲ. ಮನೆಯಿಂದ ಹೊರಗೆ ಇನ್ನೊಬ್ಬಳ ಜೊತೆಯಲ್ಲಿ ಅಕ್ರಮ ಸಂಬಂಧ ಹೊಂದಿರುತ್ತಾರೆ. ಹೀಗೆ ಹೊಂದಿರುವ ಸಂಬಂಧ ಪತ್ನಿಗೆ ತಿಳಿದ Read more…

ಒಂಟಿ ಜೀವಕ್ಕೆ ಕುರಿಗಳೇ ಸ್ನೇಹಿತರು

ಯಾರೂ ಇಲ್ಲದ ಊರಿನಲ್ಲಿ ಒಬ್ಬರೆ ಇರೋದು ಅಷ್ಟು ಸುಲಭವಲ್ಲ. ಒಂದು, ಎರಡು ದಿನವಾದ್ರೆ ಹೇಗೋ ಸಮಯ ಕಳೆಯಬಹುದು. ಆದ್ರೆ ವರ್ಷಾನುಗಟ್ಟಲೆ ಯಾರ ಮುಖವನ್ನೂ ನೋಡದೆ ಒಂಟಿಯಾಗಿ ಹಳ್ಳಿಯೊಂದರಲ್ಲಿ ವಾಸಿಸೋದು Read more…

ಈ ಮಗುವಿಗೆ 15 ಕೈಬೆರಳು, 16 ಕಾಲ್ಬೆರಳು !

ದಕ್ಷಿಣ ಚೀನಾದ ದಂಪತಿಗೆ ಒಟ್ಟು 31 ಬೆರಳುಗಳನ್ನೊಳಗೊಂಡ ಮಗುವೊಂದು ಜನಿಸಿದೆ. ಮೂರು ತಿಂಗಳ ಈ ಮಗುವಿನ ಕೈಗಳಲ್ಲಿ 15 ಬೆರಳುಗಳು ಮತ್ತು ಕಾಲುಗಳಲ್ಲಿ 16 ಬೆರಳುಗಳಿವೆ. ಒಂದು ಕೈನಲ್ಲಿ Read more…

ನಡು ರಸ್ತೆಯಲ್ಲಿ ಮಾಜಿ ಪ್ರೇಯಸಿಯ ಉಡುಪು ಬಿಚ್ಚಲೆತ್ನಿಸಿದ ಯುವಕ

ಚೀನಾದ ಹುಡುಗನೊಬ್ಬ ನಡು ರಸ್ತೆಯಲ್ಲಿ ತನ್ನ ಮಾಜಿ ಪ್ರೇಯಸಿಯ ಉಡುಪನ್ನು ತೆಗೆಯಲು ಪ್ರಯತ್ನಿಸಿದ್ದಾನೆ. ಹುಡುಗಿ ಆತನಿಗೆ ಮೋಸ ಮಾಡಿದ್ದಳಂತೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡ್ತಾ ಇದೆ. ಚೀನಾದ Read more…

ಚೈನಾ ಮೊಬೈಲ್ ಬ್ಯಾನ್

ಭಾರತ ಸರ್ಕಾರ, ಚೀನಾದಿಂದ ಅಮದು ಮಾಡಿಕೊಳ್ಳುವ ಮೊಬೈಲ್ ಫೋನ್, ಎಲೆಕ್ಟ್ರಾನಿಕ್ ಉತ್ಪನ್ನಗಳು, ಹಾಲಿನ ಉತ್ಪನ್ನಗಳು ಹಾಗೂ ಕೆಲ ಸ್ಟೀಲ್ ಉತ್ಪನ್ನಗಳನ್ನು ಬ್ಯಾನ್ ಮಾಡಿದೆ. ಲೋಕಸಭೆಯಲ್ಲಿ ಇಂದು ಈ ವಿಷಯ Read more…

ಶಾಲೆಯಲ್ಲೇ ನಡೀತು ಶಿಕ್ಷಕ- ವಿದ್ಯಾರ್ಥಿಗಳ ಫೈಟ್

ವಿದ್ಯೆ ಹೇಳಿಕೊಡುವ ಗುರುಗಳನ್ನು ದೇವರಿಗೆ ಸಮಾನರೆಂದು ಪರಿಗಣಿಸಲಾಗುತ್ತದೆ. ಆದರೆ ಚೀನಾದ ಹೈಸ್ಕೂಲ್ ಒಂದರಲ್ಲಿ ನಡೆದಿರುವ ಈ ಘಟನೆ ಬೆಚ್ಚಿ ಬೀಳಿಸುವಂತಿದೆ. ಚೀನಾದ ಮೆಂಗ್ಚೆಂಗ್ ಪ್ರಾಂತ್ಯದಲ್ಲಿನ ಫಂಜಿನ್ ಹೈಸ್ಕೂಲ್ ನಲ್ಲಿ ಈ Read more…

ಧೂಳಿನ ದೆವ್ವದ ಗಾಳಿ ನೋಡಿದ್ದೀರಾ..?

ಮಳೆಗಾಲದ ಆರಂಭದಲ್ಲಿ ಗುಡುಗು ಸಹಿತ ಭಾರೀ ಮಳೆ, ಗಾಳಿ ಬೀಸಿದ ಸಂದರ್ಭದಲ್ಲಿ ಮನೆಯ ಛಾವಣಿ ಹಾರಿ ಹೋದ ಬಗ್ಗೆ ಕೇಳಿರುತ್ತೀರಿ. ಕೆಲವೊಮ್ಮೆ ಜೋರಾಗಿ ಗಾಳಿ ಬೀಸಿದಾಗ, ಭಾರವಾದ ವಸ್ತುಗಳೂ ಹಾರಿ Read more…

ಪೊಲೀಸರ ಈ ಹುಚ್ಚಾಟಕ್ಕೆ ಏನಂತೀರೋ..?

ಬೀಜಿಂಗ್: ಬುದ್ಧಿವಂತರೇ ಕೆಲವೊಮ್ಮೆ ದಡ್ಡರ ರೀತಿ ವರ್ತನೆ ತೋರುವುದನ್ನು ನೋಡಿರುತ್ತೀರಿ. ಈ ಪೊಲೀಸರು ಮಾಡಿರುವ ಕೃತ್ಯವನ್ನು ನೋಡಿದರೆ ಏನೆನ್ನಬೇಕೆಂಬುದನ್ನು ನೀವೇ ಯೋಚಿಸಿ. ಅಂತಹ ಕೆಲಸವನ್ನು ಮಾಡಿದ್ದಾರೆ ಚೀನಾ ಪೊಲೀಸರು. Read more…

ಸೆಲ್ಫಿ ಹುಚ್ಚಿಗೆ ಬಲಿಯಾದ್ಲು ಕಾಲೇಜು ವಿದ್ಯಾರ್ಥಿನಿ

ವಿಶ್ವದಾದ್ಯಂತ ಪದೇ ಪದೇ ಸೆಲ್ಫಿ ದುರಂತಗಳು ಸಂಭವಿಸುತ್ತಿದ್ದರೂ ಮತ್ತೆ ಅಂತಹ ದುಸ್ಸಾಹಸಕ್ಕೆ ಮುಂದಾಗುವ ಮೂಲಕ ಯುವ ಜನತೆ ಅಪಾಯವನ್ನು ಆಹ್ವಾನಿಸಿಕೊಳ್ಳುತ್ತಿದ್ದಾರೆ. 19 ವರ್ಷದ ಕಾಲೇಜು ವಿದ್ಯಾರ್ಥಿನಿಯೊಬ್ಬಳು ಈಗ ಸೆಲ್ಫಿ ಹುಚ್ಚಿಗೆ Read more…

ಮೊದಲ ಬಾರಿಗೆ ವಿಮಾನ ಏರಿದವಳು ಮಾಡಿದ್ಲು ಯಡವಟ್ಟು

ಮೊದಲ ಬಾರಿಗೆ ವಿಮಾನ ಪ್ರಯಾಣ ಮಾಡುತ್ತಿದ್ದ ಮಹಿಳೆಯೊಬ್ಬರು ಮಾಡಿದ ಯಡವಟ್ಟಿನಿಂದ ಪ್ರಯಾಣಿಕರ ಪ್ರಾಣಕ್ಕೆ ಸಂಚಕಾರ ಬರುತ್ತಿದ್ದ ಘಟನೆಯೊಂದು ಚೀನಾದಲ್ಲಿ ನಡೆದಿದೆ. ವಿಮಾನ ಹಾರಾಟ ಆರಂಭಿಸುವ ಕೆಲವೇ ಕ್ಷಣದ ಮುನ್ನ 50 Read more…

ಅಪಾಯದಿಂದ ಪಾರಾದ 5 ವರ್ಷದ ಬಾಲಕ

ಆಟವಾಡುತ್ತಾ ಮಕ್ಕಳು ಏನೆಲ್ಲಾ ಅನಾಹುತ ಮಾಡಿಕೊಳ್ಳುತ್ತಾರೆ ಎಂಬುದನ್ನು ಹಲವಾರು ಪ್ರಕರಣಗಳಲ್ಲಿ ಓದಿರುತ್ತೀರಿ. ಅಂತಹ ಒಂದು ಘಟನೆ ಪೂರ್ವ ಚೀನಾ ಫೆಂಗುವಾ ಎಂಬಲ್ಲಿ ನಡೆದಿದೆ. ಇಲ್ಲಿನ 5 ವರ್ಷದ ಬಾಲಕನೊಬ್ಬ Read more…

ಶಾಕಿಂಗ್ ! ಐ ಫೋನ್ ಗಾಗಿ ಬೆತ್ತಲಾದ ಯುವತಿ

ಮೊಬೈಲ್ ಮೇನಿಯಾ ಈ ಮಟ್ಟಿಗೆ ಇರುತ್ತದಾ ಎಂಬ ಪ್ರಶ್ನೆ ಹುಟ್ಟು ಹಾಕುವಂತಹ ಘಟನೆಯೊಂದು ಚೀನಾದಲ್ಲಿ ನಡೆದಿದೆ. ಬಾಯ್ ಫ್ರೆಂಡ್ ತಾನು ಬಯಸಿದ ಸ್ಮಾರ್ಟ್ ಫೋನ್ ಕೊಡಿಸಲಿಲ್ಲವೆಂಬ ಕಾರಣಕ್ಕಾಗಿ ಯುವತಿಯೊಬ್ಬಳು Read more…

ವಿಶ್ವದ ಟಾಪ್ 10 ವಿಮಾನ ನಿಲ್ದಾಣಗಳ ಪಟ್ಟಿ ಇಲ್ಲಿದೆ ನೋಡಿ

ವಿಶ್ವದ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣಗಳ ಪಟ್ಟಿ ಮಾಡಲಾಗಿದ್ದು, 10 ವಿಮಾನ ನಿಲ್ದಾಣಗಳ ಪೈಕಿ 4 ನಿಲ್ದಾಣಗಳು ಅಮೆರಿಕಾದಲ್ಲೇ ಇವೆ ಎಂಬುದು ಗಮನಾರ್ಹ. ಈ ಪಟ್ಟಿಯಲ್ಲಿ ಭಾರತದ ಯಾವುದೇ Read more…

ಕಾಲಿನಿಂದಲೇ ಕಾದಂಬರಿ ಬರೆದಿದ್ದಾಳೆ ಈ ಸಾಧಕಿ

ಎಲ್ಲ ಅಂಗಾಂಗಳು ಸರಿಯಿದ್ದವರೇ ಜೀವನದಲ್ಲಿ ಏನನ್ನೂ ಸಾಧಿಸದಿರುವಾಗ ವಿಕಲಚೇತನ ಯುವತಿಯೊಬ್ಬಳು ಮಹಾನ್ ಸಾಧನೆ ಮಾಡಿದ್ದು, ಕಾಲಿನ ಸಹಾಯದಿಂದಲೇ ಕಂಪ್ಯೂಟರ್ ನಲ್ಲಿ 60,000 ಪದಗಳ ಕಾದಂಬರಿ ಬರೆದಿದ್ದಾಳೆ. ಪೂರ್ವ ಚೀನಾದ Read more…

ಅಬ್ಬಬ್ಬಾ ! ಈ ನಾಯಿಯ ಬೆಲೆ ಕೇಳಿದ್ರೆ ದಂಗಾಗ್ತೀರಿ !!

ಕೊರಿಯನ್ ತಳಿಯ ನಾಯಿಯೊಂದು ಚೀನಾದಿಂದ ಭಾರತಕ್ಕೆ ಅದರಲ್ಲೂ ಬೆಂಗಳೂರಿಗೆ ಬರುತ್ತಿದೆ. ಬೆಂಗಳೂರಿನ ಸತೀಶ್ ಎಂಬವರು ಇದನ್ನು ತರಿಸಿಕೊಳ್ಳುತ್ತಿದ್ದು, ಇದಕ್ಕಾಗಿ ಬರೋಬ್ಬರಿ 1 ಕೋಟಿ ರೂಪಾಯಿ ತೆರುತ್ತಿದ್ದಾರೆ. ಕೊರಿಯನ್ ಡೋಸಾ Read more…

ಚೀನಾದಲ್ಲಿ ನಡೀತು ಬ್ರಾ ಹುಕ್ ತೆಗೆಯುವ ಸ್ಪರ್ಧೆ…!

ಅಂತರರಾಷ್ಟ್ರೀಯ ಮಟ್ಟದ ಆಟೋಟ, ಕ್ರೀಡೆಗಳಲ್ಲಿ ಪದಕ ಗೆಲ್ಲುವುದರಲ್ಲಿ ಚೀನಿಯರದು ಮೇಲುಗೈ. ಕೆಲವೊಮ್ಮೆ ಏನೇನೋ ಮಾಡಿ ಗಮನ ಸೆಳೆಯುತ್ತಾರೆ. ಇದೀಗ ಬ್ರಾ ಹುಕ್ ತೆಗೆಯುವ ಸ್ಪರ್ಧೆಯನ್ನು ಆಯೋಜಿಸಿ ಸುದ್ದಿಯಾಗಿದ್ದಾರೆ. ಮಾರ್ಚ್ Read more…

ಭಾರತದ ಗಡಿ ಆಕ್ರಮಿಸಲು ವಿಫಲ ಯತ್ನ ನಡೆಸಿದ ಚೀನಾ

ಭಾರತದ ಗಡಿಯಲ್ಲಿ ಸದ್ದಿಲ್ಲದೇ ತಮ್ಮ ನರಿ ಬುದ್ದಿ ಪ್ರದರ್ಶಿಸುತ್ತಿರುವ ಚೀನಾ ಸೈನಿಕರು ಭಾರತದ ಗಡಿಯೊಳಗೆ ಬರೋಬ್ಬರಿ ಆರು ಕಿಲೋಮೀಟರ್ ಪ್ರದೇಶದವರೆಗೆ ನುಗ್ಗಿದ್ದ ಘಟನೆ ನಡೆದಿದ್ದು, ಭಾರತೀಯ ಗಡಿ ಭದ್ರತಾ Read more…

ಸುಂದರವಾಗಿದ್ದೀರಾ ? ಹಾಗಿದ್ರೆ ಈ ಹೋಟೆಲ್ ನಲ್ಲಿ ಊಟ ಫ್ರೀ !!

ನೀವು ನೋಡೋಕೆ ತುಂಬಾ ಚೆನ್ನಾಗಿದೀರಾ..? ಹಾಗಿದ್ರೆ ನಿಮಗೆ ಹೊಟ್ಟೆ ತುಂಬಾ ಊಟ ಫ್ರೀ ! ಏನ್ ತಮಾಷೆ ಅಂದ್ಕೊಂಡ್ರಾ. ಇಲ್ಲ ಕಣ್ರೀ ಇದು ಸತ್ಯ. ಚೀನಾದ ಹೋಟೆಲ್ ಒಂದು Read more…

ತಿಂಗಳ ಕಾಲ ಲಿಫ್ಟ್ ನಲ್ಲೇ ಇತ್ತು ಮಹಿಳೆಯ ಶವ

ಅಪಾರ್ಟ್ಮೆಂಟಿನ ಲಿಫ್ಟ್ ವ್ಯವಸ್ಥೆ ನಿರ್ವಹಿಸುವ ಸಿಬ್ಬಂದಿಗಳ ನಿರ್ಲಕ್ಷ್ಯದಿಂದ 43 ವರ್ಷದ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ. ಆಕೆಯ ದೇಹ ಲಿಫ್ಟ್ ನಲ್ಲೇ ತಿಂಗಳ ಬಳಿಕ ಸಂಪೂರ್ಣವಾಗಿ ಅಸ್ಥಿಪಂಜರವಾಗಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಚೀನಾದ Read more…

12 ವರ್ಷದ ಅಂಡಾಣುವಿನಿಂದ ಮಗುವಿಗೆ ಜನ್ಮ !

ಬೀಜಿಂಗ್: ಚೀನಾದಲ್ಲಿ ಸುಮಾರು ಹಲವು ದಶಕಗಳ ಕಾಲ ಒಂದೇ ಮಗು ನೀತಿ ಜಾರಿಯಲ್ಲಿತ್ತು. ವಿಶ್ವದಲ್ಲಿಯೇ ಜನಸಂಖ್ಯೆಯಲ್ಲಿ ಚೀನಾ ಮೊದಲ ಸ್ಥಾನದಲ್ಲಿದ್ದ ಕಾರಣ ಒಂದೇ ಮಗು ನಿಯಮ ಜಾರಿಗೆ ತರಲಾಗಿತ್ತು. Read more…

ಇಂಥ ಕಳ್ಳರೂ ಇರ್ತಾರಾ…?

ಕೈಗೆ ಸಿಕ್ಕಿದ್ದನ್ನು ದೋಚುವ ಮನೋಭಾವ ಕಳ್ಳರಿಗೆ ಸಹಜವಾಗಿಯೇ ಇರುತ್ತದೆ. ಆದರೆ, ಕೆಲವೊಮ್ಮೆ ಕಳ್ಳರೂ ಕೂಡ ನಿಯತ್ತಿನ ಬುದ್ಧಿ ತೋರಿಸುತ್ತಾರೆ ಎಂಬುದಕ್ಕೆ ಇಲ್ಲಿದೆ ನೋಡಿ ಉದಾಹರಣೆ. ಕಳ್ಳರು ಕದ್ದ ಮಾಲನ್ನು Read more…

ಬೆಂದ ಮೀನಿಗೆ ಬಂತು ಜೀವ…!

ಬೆಂದ ಮೀನಿಗೆ ಜೀವ ಬಂದ್ರೆ..? ಅದು ಹೇಗೆ ಸಾಧ್ಯ ಅಂದ್ರಾ? ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋವೊಂದು ಈ ಅನುಮಾನ ಹುಟ್ಟುಹಾಕಿದೆ. ಈ ವಿಡಿಯೋವನ್ನು ಚೀನಾದ ವ್ಯಕ್ತಿಯೊಬ್ಬ ಶೂಟ್ ಮಾಡಿದ್ದಾನೆ. Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...