alex Certify ದುರ್ಬಲ ಹೃದಯಿಗಳಿಗಲ್ಲ ಈ ‘ಡೆಡ್ಲಿ ಸೇತುವೆ’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದುರ್ಬಲ ಹೃದಯಿಗಳಿಗಲ್ಲ ಈ ‘ಡೆಡ್ಲಿ ಸೇತುವೆ’

Extreme Adventure Sport? High-Altitude Bridge in China is Not For Faint- hearted

ಡೆಡ್ಲಿಯಾದ ಸಾಹಸವೊಂದರ ವಿಡಿಯೋವನ್ನು ಟಿಕ್‌ಟಾಕ್‌ನಲ್ಲಿ ಶೇರ್‌ ಮಾಡಲಾಗಿದ್ದು, ಇದನ್ನು ವೀಕ್ಷಿಸುವ ಮಂದಿಗೆ ಭಾರೀ ಪುಳಕದ ಭಾವ ಸೃಷ್ಟಿಯಾಗಿದೆ.

ಚೀನಾದಲ್ಲಿರುವ ನಿರ್ದಿಷ್ಟ ಅಡಚಣೆ ಕೋರ್ಸ್‌ ಒಂದರ ವಿಡಿಯೋವನ್ನು ವೀಕ್ಷಿಸಿದ ಮಂದಿಯ ರೋಮವೆಲ್ಲಾ ಎದ್ದು ನಿಲ್ಲುವಂತೆ ಮಾಡುತ್ತಿದೆ ಈ ವಿಡಿಯೋ. ಆಕ್ರೋಬ್ಯಾಟ್‌ಗಳ ಭೀತಿಯನ್ನು ಇನ್ನೊಂದು ಹಂತಕ್ಕೆ ಕೊಂಡೊಯ್ಯುವಂತಿದೆ ವಿಡಿಯೋ.

ಮೆದುಳು ಸೋಂಕಿನಿಂದ ನಡೆದಾಡುವುದನ್ನೇ ಮರೆತಿದ್ದ ಯುವಕ..! ಮನಕಲಕುತ್ತೆ ಈ ಸ್ಟೋರಿ

ಭಾರೀ ಎತ್ತರದಿಂದ ನೇತಾಡುವುದು ಕೆಲ ಸಾಹಸಿಗಳಿಗೆ ಸರ್ವೇಸಾಮಾನ್ಯ ಎಂದಾದರೂ ಈ ಕೋರ್ಸ್ ಮಾತ್ರ ಬಹಳ ಡೆಡ್ಲಿಯಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...