alex Certify
ಕನ್ನಡ ದುನಿಯಾ       Mobile App
       

Kannada Duniya

‘ಅಮ್ಮ’ನಿಗೆ ಸೇನೆಯಿಂದ ಗೌರವ

ಚೆನ್ನೈ: ಇಲ್ಲಿನ ಮರೀನಾ ಬೀಚ್ ನಲ್ಲಿರುವ ಎಂ.ಜಿ.ಆರ್. ಸ್ಮಾರಕದ ಪಕ್ಕದಲ್ಲೇ, ಜಯಲಲಿತಾ ಅವರ ಅಂತ್ಯ ಸಂಸ್ಕಾರ ನಡೆಸಲಾಗುತ್ತಿದ್ದು, ರಾಜಾಜಿ ಹಾಲ್ ನಿಂದ ಅಂತಿಮ ಯಾತ್ರೆ ನಡೆಸಲಾಯಿತು. ಸಮಾಧಿ ಸ್ಥಳದಲ್ಲಿ Read more…

ಅಂತ್ಯ ಸಂಸ್ಕಾರ ವೀಕ್ಷಣೆಗೆ ಎಲ್.ಇ.ಡಿ. ಸ್ಕ್ರೀನ್ ಅಳವಡಿಕೆ

ಚೆನ್ನೈ: ತಮಿಳುನಾಡಿನ ‘ಅಮ್ಮ’ ಜಯಲಲಿತಾ ಅವರ, ಅಂತ್ಯ ಸಂಸ್ಕಾರ ನಡೆಯುವ ಚೆನ್ನೈನ ಮರೀನಾ ಬೀಚ್ ಗೆ ಸಾರ್ವಜನಿಕ ಪ್ರವೇಶವನ್ನು ನಿಷೇಧಿಸಲಾಗಿದೆ. ಮರೀನಾ ಬೀಚ್ ನಲ್ಲಿರುವ ಎಂ.ಜಿ.ಆರ್. ಸ್ಮಾರಕದ ಪಕ್ಕದಲ್ಲೇ Read more…

ಅಂತಿಮ ಯಾತ್ರೆಯಲ್ಲಿ ಲಕ್ಷಾಂತರ ಅಭಿಮಾನಿಗಳು

ಚೆನ್ನೈ: ತಮಿಳುನಾಡಿನ ‘ಅಮ್ಮ’ ಜಯಲಲಿತಾ ಅವರ ಅಂತಿಮ ಯಾತ್ರೆ, ರಾಜಾಜಿ ಹಾಲ್ ನಿಂದ ಮರೀನಾ ಬೀಚ್ ವರೆಗೆ ಸಾಗಿದ್ದು, ಲಕ್ಷಾಂತರ ಮಂದಿ ಪಾಲ್ಗೊಂಡಿದ್ದಾರೆ. ದಾರಿಯುದ್ದಕ್ಕೂ ಅಪಾರ ಸಂಖ್ಯೆಯ ಬೆಂಬಲಿಗರು Read more…

ಕಡಲ ತೀರಕ್ಕೆ ಬಂತು ಬೃಹತ್ ತಿಮಿಂಗಿಲ

ಭುವನೇಶ್ವರ್: ಒಡಿಶಾದ ಕಡಲ ತೀರದಲ್ಲಿ ಬರೋಬ್ಬರಿ 42 ಅಡಿ ಉದ್ದ, 28 ಅಡಿ ಅಗಲದ ಬೃಹತ್ ಮೃತ ತಿಮಿಂಗಿಲ ಕಂಡು ಬಂದಿದೆ. ಪುರಿ ಜಿಲ್ಲೆಯ ಬೈದಾರ ಬಳಿಯ ಪೆಂಥಾ ಕಡಲ Read more…

ನೆಲ್ಲೋರ್ ಬೀಚ್ ನಲ್ಲಿ ಸೆಲ್ಫಿ ಹುಚ್ಚಿಗೆ ಮೂವರು ಬಲಿ

ನೆಲ್ಲೋರ್ ನ ಮೈಯ್ಪಡು ಬೀಚಿನಲ್ಲಿ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಮೂವರು ಯುವಕರು ನೀರು ಪಾಲಾಗಿದ್ದಾರೆ. ಭಾನುವಾರ ಬೆಳಗ್ಗೆ 10 ಗಂಟೆ ಸುಮಾರು 7 ಮಂದಿ ಸ್ನೇಹಿತರು ಸಮುದ್ರದಲ್ಲಿ ಈಜಲು Read more…

ಸಮುದ್ರದಲ್ಲಿ ತೇಲಿ ಬಂದ ಬೃಹತ್ ತಿಮಿಂಗಿಲ ರಕ್ಷಣೆ

ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಕೊಂಕಣ ಕರಾವಳಿಯಲ್ಲಿ 47  ಅಡಿ ಉದ್ದದ ಬೃಹತ್ ನೀಲಿ ತಿಮಿಂಗಿಲವೊಂದು ಸಮುದ್ರದಲ್ಲಿ ತೇಲಿಕೊಂಡು ಬಂದಿತ್ತು. ಸ್ಥಳೀಯರು, ಮೀನುಗಾರರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಜಂಟಿ Read more…

ಬಿಕಿನಿಯಲ್ಲೇ ಕಳ್ಳನ ಬೆನ್ನಟ್ಟಿದ ಲೇಡಿ ಪೊಲೀಸ್

ಬೀಚ್ ನಲ್ಲಿ ಮಹಿಳೆಯೊಬ್ಬರ ಮೊಬೈಲ್ ಕಳವು ಮಾಡಿ, ಪರಾರಿಯಾಗುತ್ತಿದ್ದ ಕಳ್ಳನನ್ನು ಆಕೆಯ ಸ್ನೇಹಿತೆ ಬೆನ್ನಟ್ಟಿ ಹಿಡಿದ ಘಟನೆ ಸ್ವೀಡನ್ ನಲ್ಲಿ ನಡೆದಿದೆ. ಮೊಬೈಲ್ ಕದ್ದ ಕಳ್ಳನನ್ನು ಈ ಮಹಿಳೆಯರು Read more…

ಗೋವಾ ಬೀಚ್ ಗಳಲ್ಲಿನ್ನು ಸಿಸಿ ಟಿವಿ ಕಣ್ಗಾವಲು

ಗೋವಾದ ಪ್ರಸಿದ್ದ ಬೀಚ್ ಗಳಲ್ಲಿನ್ನು ಸಿಸಿ ಟಿವಿ ಕ್ಯಾಮರಾದ ಕಣ್ಗಾವಲು ಇರಲಿದೆ. ಬೀಚ್ ಗಳಲ್ಲಿ ಹೆಚ್ಚಿನ ಸುರಕ್ಷೆತೆ ಒದಗಿಸುವುದಕ್ಕಾಗಿ 3.61 ಕೋಟಿ ರೂ. ವೆಚ್ಚದಲ್ಲಿ ಈ ಯೋಜನೆ ಹಮ್ಮಿಕೊಂಡಿದ್ದೇವೆಂದು ಪ್ರವಾಸೋದ್ಯಮ Read more…

ವಿಂಡೀಸ್ ಕಡಲ ತೀರದಲ್ಲಿ ಟೀಂ ಇಂಡಿಯಾ ಎಂಜಾಯ್

ವೆಸ್ಟ್ ಇಂಡೀಸ್ ಪ್ರವಾಸಕ್ಕೆ ತೆರಳಿರುವ ಟೀಂ ಇಂಡಿಯಾ ಆಟಗಾರರು ಕೆರಿಬಿಯನ್ ನಾಡಿನ ಸುಂದರ ಕಡಲ ತೀರದಲ್ಲಿ ಈಜಾಡುವ ಮೂಲಕ ಆನಂದಿಸಿದ್ದಾರೆ. ನಾಯಕ ವಿರಾಟ್ ಕೊಹ್ಲಿ ನೇತೃತ್ವದಲ್ಲಿ ಆಟಗಾರರು ವಿಂಡೀಸ್ Read more…

ಕಾಲೇಜು ವಿದ್ಯಾರ್ಥಿನಿಯ ಸಾವಿನ ಸತ್ಯ ಬಿಚ್ಚಿಟ್ಟ ಸಹಪಾಠಿಗಳು

ಕರ್ನಾಟಕದ ಗೋಕರ್ಣಕ್ಕೆ ಸ್ನೇಹಿತರೊಂದಿಗೆ ಪ್ರವಾಸಕ್ಕೆ ಬಂದಿದ್ದ ರಾಜಸ್ಥಾನದ ವಿದ್ಯಾರ್ಥಿನಿಯೊಬ್ಬಳು ಸೆಲ್ಫಿ ತೆಗೆದುಕೊಳ್ಳುವ ವೇಳೆ ಸಾವನ್ನಪ್ಪಿದ್ದಾಳೆಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಆದರೆ ಘಟನೆ ನಡೆದ ದಿನದಂದು ಆಕೆಯೊಂದಿಗಿದ್ದ ಸ್ನೇಹಿತರು ನೈಜ ಸಂಗತಿಯನ್ನು Read more…

ಮೊಬೈಲ್ ನಲ್ಲಿ ಮಾತನಾಡುವಾಗಲೇ ನಡೆಯಿತು ದುರಂತ

ಮಹಿಳೆಯೊಬ್ಬಳು ಮೊಬೈಲ್ ನಲ್ಲಿ ಮಾತನಾಡುತ್ತಾ ಮೈಮರೆತಿರುವಾಗಲೇ ದುರಂತವೊಂದು ನಡೆದಿದೆ. ಕುಟುಂಬ ಸದಸ್ಯರ ಜೊತೆ ತನ್ನ ಮೂರು ವರ್ಷದ ಮಗಳನ್ನು ಕರೆದುಕೊಂಡು ಬೀಚ್ ಗೆ ಹೋಗಿದ್ದ ಮಹಿಳೆಯ ಕಣ್ಣೆದುರಿನಲ್ಲೇ ಆಕೆಯ Read more…

ತಲೆ ಕೆಡಿಸುತ್ತೆ ಆಲಿಂಗನ ಮಾಡಿಕೊಂಡಿರುವ ಈ ಜೋಡಿ ಫೋಟೋ

ಜಾಲತಾಣದಲ್ಲಿ ಪ್ರತಿದಿನ ಚಿತ್ರ-ವಿಚಿತ್ರ ಫೋಟೋಗಳು ಅಪ್ ಲೋಡ್ ಆಗ್ತಾ ಇರುತ್ವೆ. ಕೆಲ ಫೋಟೋಗಳು ಆಶ್ಚರ್ಯ ಹುಟ್ಟಿಸುವಂತಿದ್ದರೆ, ಕೆಲ ಫೋಟೋಗಳು ಚರ್ಚೆಗೆ ಕಾರಣವಾಗುತ್ತವೆ. ಫೋಟೋ ಅಪ್ ಲೋಡ್ ಆಗಿ ಕೆಲವೇ Read more…

ಸಾಗರದಲ್ಲಿ ತೇಲುವ ವಿಲ್ಲಾ ಸ್ವರ್ಗ

ದುಡ್ಡು ಇದ್ರೆ ಮನೆಯನ್ನು ಸುಂದರವಾಗಿ ಕಟ್ಟಿಸಬಹುದು ಎಂಬುದು ಸುಳ್ಳು. ದುಡ್ಡಿದ್ದರೂ ಅಭಿರುಚಿ ಇಲ್ಲದ ಮಂದಿಯೂ ಇದ್ದಾರೆ. ಹೀಗಿರುವಾಗ ನೀರಿನಲ್ಲಿ ತೇಲುವ ಮನೆಗಳನ್ನು ಕಟ್ಟಿಸಿದರೆ ಹೇಗಿರುತ್ತೆ. ಹೌದು, ಅವು ಸಾಗರದಲ್ಲಿ Read more…

ಅಪರೂಪದ ಜೀವಿ ಸಾವಿಗೆ ಕಾರಣವಾಯ್ತು ಜನರ ಮೋಜಿನಾಟ

ಕಡಲ ತೀರ ಕಂಡರೆ ಸಾಕು ಹೆಚ್ಚಿನ ಮಂದಿ ಮೈ ಚಳಿ ಬಿಟ್ಟು ಕುಣಿಯುತ್ತಾರೆ. ಅದರಲ್ಲಿಯೂ ಇತ್ತೀಚೆಗೆ ಕಡಲ ಕಿನಾರೆಯಲ್ಲಿ ಕಂಡಕಂಡಲ್ಲಿ ಸೆಲ್ಫಿ ಕ್ಲಿಕ್ಕಿಸುವವರ ಸಂಖ್ಯೆ ಸಿಕ್ಕಾಪಟ್ಟೆ ಜಾಸ್ತಿಯಾಗಿದೆ. ಅರ್ಜೆಂಟೈನಾದ Read more…

ಲಾಂಗ್ ಡ್ರೈವ್ ಹೋದವರಿಗೆ ಆಗಿದ್ದೇನು..?

ಮಂಗಳೂರು: ಸ್ನೇಹಿತರೆಲ್ಲಾ ಒಂದಾಗಿ ಲಾಂಗ್ ಡ್ರೈವ್ ಹೋಗಿದ್ದು, ಹೀಗೆ ಹೋದವರು ಈಜಾಡಲು ಸಮುದ್ರಕ್ಕೆ ಇಳಿದಿದ್ದಾರೆ. ಅಲೆಗಳ ಹೊಡೆತಕ್ಕೆ ಸಿಲುಕಿ ನಾಲ್ವರು ಮೃತಪಟ್ಟರೆ, ಉಳಿದವರು ಈಜಿ ದಡ ಸೇರಿದ್ದಾರೆ. ಹಾಸನದ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...