alex Certify ನೋರಾ ಫತೇಹಿ ಬೀಚ್ ಡಾನ್ಸ್ ಗೆ ನೆಟ್ಟಿಗರು ಫಿದಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೋರಾ ಫತೇಹಿ ಬೀಚ್ ಡಾನ್ಸ್ ಗೆ ನೆಟ್ಟಿಗರು ಫಿದಾ

Nora Fatehi's viral beach dance with this mystery guy is breaking the internet - Watch | People News | Zee News

ಪ್ರಸಿದ್ಧ ಮೊರಾಕ್ಕೊ ನಟಿ ನೋರಾ ಫತೇಹಿ ಬೀಚ್ ಡಾನ್ಸ್ ನೆಟ್ಟಿಗರ ಮನ ಕದ್ದಿದೆ.‌ ಪೆಪ್ಪಿ ದಿರಿಸಿನಲ್ಲಿ ಆಕೆ ಕೇಶ‌ ವಿನ್ಯಾಸಕಾರ ಹಾಗೂ ನಟ ಮಾರ್ಸ್ ಅವರ ಜೊತೆ ನೃತ್ಯ ಮಾಡಿದ್ದಾರೆ. ನೋರಾ ಅದನ್ನು ತಮ್ಮ ಇನ್ಸ್ಟಾಗ್ರಾಂ‌ ಖಾತೆಯಲ್ಲಿ ಅಪ್ ಲೋಡ್ ಮಾಡಿದ್ದು, 15.90 ಲಕ್ಷ ಜನ ವೀಕ್ಷಿಸಿದ್ದಾರೆ.

ನೋರಾ 17.4 ಮಿಲಿಯನ್ ಫಾಲೋವರ್ ಗಳನ್ನು ಇನ್ಸ್ಟಾಗ್ರಾಂ‌ನಲ್ಲಿ ಹೊಂದಿದ್ದಾರೆ. ದಿಲ್ಬರ್, ಕಮರಿಯಾ, ಒ ಸಖಿ ಸಖಿ ಮುಂತಾದ ಹಿಟ್ ಸಾಂಗ್ ನೀಡಿದ್ದಾರೆ. ಕೊನೆಯದಾಗಿ ಬಾಲಿವುಡ್ ನಲ್ಲಿ ಅವರು ರೆಮೊ ಡಿಸೋಜಾ ಅವರ ಸ್ಟ್ರೀಟ್ ಡಾನ್ಸರ್ 3ಡಿ ದಲ್ಲಿ ಕಾಣಿಸಿಕೊಂಡಿದ್ದರು‌. ಈಗ ನೋರಾ ಪ್ರಸಿದ್ಧ ತಂಜಾನಿಯಾ ಸಂಗೀತಕಾರ ರಾಯ್ವನ್ನಿ ಅವರ ಜತೆ ಸೇರಿ ಸಂಗೀತ ಹಾಗೂ ನಿರ್ಮಾಣ ಕ್ಷೇತ್ರಕ್ಕೆ ಇಳಿದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...