alex Certify ಬೀಚ್‌ನಲ್ಲಿ ಜಾಲಿ ಮಾಡಿದ ಶ್ವಾನ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೀಚ್‌ನಲ್ಲಿ ಜಾಲಿ ಮಾಡಿದ ಶ್ವಾನ…!

Watch: Dog's Day Out at Beach will Warm Your Heart

ನಾಯಿಯೊಂದು ಬೀಚ್‌ನಲ್ಲಿ ಭಾರೀ ಮೋಜು ಮಾಡುತ್ತಿರುವ ವಿಡಿಯೋವೊಂದು ಸಾಕು ಪ್ರಾಣಿಪ್ರಿಯರ ಹೃದಯ ಗೆಲ್ಲುತ್ತಿದೆ.

ಒಲ್ಲಿ ಹೆಸರಿನ ಈ ನಾಯಿ ಬೀಚ್‌ಗೆ ಧಾವಿಸಿ, ಕೆಲ ಕಾಲ ಮರಳು ಅಗೆಯುತ್ತಾ, ಈಜುತ್ತಾ ಜಾಲಿ ಮಾಡುವುದನ್ನು ವಿಡಿಯೋದಲ್ಲಿ ನೋಡಬಹುದು. ಇದಾದ ಬಳಿಕ ಟವೆಲ್‌ನೊಂದಿಗೆ ಆಟವಾಡುತ್ತಾ, ಬಾತ್‌ರೋಬ್‌ನಲ್ಲಿ ಪೋಸ್ ಕೊಡುವುದನ್ನು ಸಹ ನೋಡಬಹುದಾಗಿದೆ.

ʼಫ್ಯಾಮಿಲಿ ಮ್ಯಾನ್ʼ​ ಸರಣಿಯ ಪ್ರಮುಖ ಗುಟ್ಟೊಂದನ್ನು ಬಿಚ್ಚಿಟ್ಟ ನಟ

ತನ್ನ ಮುದ್ದಿನ ನಾಯಿ ಯಾತಕ್ಕಾಗಿ ಏನನ್ನು ಮಾಡುತ್ತಿದೆ ಎಂದು ಅದರ ಮಾಲೀಕರು ಇದೇ ವಿಡಿಯೋದಲ್ಲಿ ಲೈವ್ ಆಗಿ ವಿವರಿಸುವುದನ್ನು ಕೇಳಬಹುದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...