alex Certify ಬಾಯ್‌ ಫ್ರೆಂಡ್ ಜೊತೆ ಮಾಲ್ಡೀವ್ಸ್ ‌ನಲ್ಲಿ ತಾಪ್ಸಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಯ್‌ ಫ್ರೆಂಡ್ ಜೊತೆ ಮಾಲ್ಡೀವ್ಸ್ ‌ನಲ್ಲಿ ತಾಪ್ಸಿ

ಬಾಲಿವುಡ್ ನಟಿ ತಾಪ್ಸಿ ಪನ್ನ ಹಾಗೂ ಆಕೆಯ ಬಾಯ್‌ಫ್ರೆಂಡ್‌ ಮಥಿಯಾಸ್ ಬೋ ಕೋವಿಡ್-19 ಲಾಕ್‌ಡೌನ್‌ ಬೋರ್‌ ಕಳೆಯಲು ಮಾಲ್ಡೀವ್ಸ್‌ಗೆ ಹೋಗಿದ್ದ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿವೆ.

ಸಮುದ್ರದ ನೀಲಜಲ, ತೀರದ ಬಿಳಿ ಮರಳು ಹಾಗೂ ಒಂದೊಳ್ಳೆ ಸೆಟ್ಟಿಂಗ್‌ನಲ್ಲಿ ತಮ್ಮ ಡೇಟಿಂಗ್‌ ಮೇಟ್‌ ಪನ್ನು ಜೊತೆಗಿನ ಚಿತ್ರವನ್ನು ಬ್ಯಾಡ್ಮಿಂಟನ್‌ ತಾರೆ ಬೋ ಹಂಚಿಕೊಂಡಿದ್ದಾರೆ. ಸೆಲೆಬ್ರಿಟಿಗಳ ಈ ಚಿತ್ರಗಳಿಗೆ ನಿರೀಕ್ಷೆಯಂತೆಯೇ ಭಾರೀ ಸಂಖ್ಯೆಯಲ್ಲಿ ವೀವ್ಸ್ ಸಿಕ್ಕಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...