alex Certify ಮುಳುಗುತ್ತಿದ್ದವರನ್ನು ರಕ್ಷಿಸಲು ನೆರವಾಯ್ತು ಮಾನವ ಸರಪಳಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮುಳುಗುತ್ತಿದ್ದವರನ್ನು ರಕ್ಷಿಸಲು ನೆರವಾಯ್ತು ಮಾನವ ಸರಪಳಿ

ಕಳೆದ ಕೆಲವು ವರ್ಷಗಳಿಂದ ಸಂಕಷ್ಟದಲ್ಲಿ ಸಿಲುಕಿರುವ ಮಂದಿಯನ್ನು ರಕ್ಷಿಸಲು ಜನರು ಕೆಲವೊಂದು ಅದ್ಭುತ ಐಡಿಯಾ ಮಾಡಿರುವ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ನೋಡಿದ್ದೇವೆ.

ಇಂಗ್ಲೆಂಡ್‌ನ ಡಾರ್ಸೆಟ್‌ನ ಕಡಲ ತೀರದಲ್ಲಿ ಇಬ್ಬರನ್ನು ರಕ್ಷಿಸಲು ಅಲ್ಲಿಗೆ ಬಂದಿದ್ದ ಪ್ರವಾಸಿಗರು ದೊಡ್ಡದಾದ ಮಾನವ ಸರಪಳಿ ಸೃಷ್ಟಿಸಿದ ಘಟನೆಯ ವಿಡಿಯೋವೊಂದು ವೈರಲ್ ಆಗಿದೆ.

ಅಲೆಯಲ್ಲಿ ಈಜಲು ಇಬ್ಬರು ವ್ಯಕ್ತಿಗಳು ಕಷ್ಟಪಡುತ್ತಿದ್ದ ದೃಶ್ಯವನ್ನು ಅಲ್ಲಿ ನೆರೆದಿದ್ದ ಜನರು ಕಾಣುತ್ತಲೇ, ದಿಢೀರ್‌ ಅಂತ 30 ಜನರ ಜಮಾಯಿಸಿ ಮಾನವ ಸರಪಳಿಯನ್ನು ರಚಿಸಿ ಅಪಾಯದಲ್ಲಿದ್ದ ಅವರನ್ನು ರಕ್ಷಿಸಿದ್ದಾರೆ.

https://www.youtube.com/watch?time_continue=1&v=k4d0HYB61ZM&feature=emb_logo

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...