alex Certify ನೋಡುಗರ ಮನಕ್ಕೆ ಮುದ ನೀಡುವಂತಿದೆ ಈ ಶ್ವಾನದ ಮುದ್ದಾದ ವಿಡಿಯೋ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೋಡುಗರ ಮನಕ್ಕೆ ಮುದ ನೀಡುವಂತಿದೆ ಈ ಶ್ವಾನದ ಮುದ್ದಾದ ವಿಡಿಯೋ…..!

ಪ್ರಾಣಿಗಳ ಮುದ್ದಾದ ವಿಡಿಯೋಗಳು ಸೋಶಿಯಲ್​ ಮೀಡಿಯಾದಲ್ಲಿ ಸಾಕಷ್ಟು ಹರಿದಾಡುತ್ತಿರುತ್ತವೆ. ಅದರಲ್ಲೂ ಶ್ವಾನಗಳ ವಿಡಿಯೋಗಳಂತೂ ನೋಡೋಕೆ 2 ಕಣ್ಣು ಸಾಲದು.

ಮಾಲೀಕನ ಗಮನವನ್ನು ಸೆಳೆಯಲು ಅವು ಮಾಡುವ ಹರಸಾಹಸಗಳನ್ನು ನೋಡೋದೇ ಒಂದು ಚೆಂದ. ಇದೇ ರೀತಿಯ ಮತ್ತೊಂದು ವಿಡಿಯೋ ಇದೀಗ ಇಂಟರ್ನೆಟ್​ನಲ್ಲಿ ರೌಂಡ್ಸ್​ ಹಾಕ್ತಿದೆ. ಈ ವಿಡಿಯೋ ನಿಮ್ಮ ಮನಸ್ಸಿಗೂ ಮುದ ನೀಡಬಲ್ಲದು.

ವಿಡಿಯೋದಲ್ಲಿ ಫ್ಲೀ ಎಂಬ ಹೆಸರಿನ ಶ್ವಾನವು ಸಮುದ್ರದಲ್ಲಿ ಚೆಂಡಿನ ಜೊತೆ ಆಡುತ್ತಿರುವ ವಿಡಿಯೋ ಇದಾಗಿದೆ. ಈ ವಿಡಿಯೋವನ್ನು ಆಸ್ಟ್ರೇಲಿಯಾ ಕ್ವೀನ್​ಲ್ಯಾಂಡ್​​ನ ಸನ್​ಶೈನ್​ ಕೋಸ್ಟ್​ನಲ್ಲಿ ಚಿತ್ರೀಕರಿಸಲಾಗಿದೆ. ಚೆಂಡನ್ನು ಹಿಡಿದು ಮರಳಿನಲ್ಲಿ ಆಟವಾಡುವ ಶ್ವಾನದ ವಿಡಿಯೋ ಸಖತ್​ ಮಜವಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...