alex Certify
ಕನ್ನಡ ದುನಿಯಾ       Mobile App
       

Kannada Duniya

11 ಮದುವೆಯಾಗಿದ್ದಾಳೆ 26 ರ ಹುಡುಗಿ

ಹಣದ ಆಸೆಗೆ ಮನುಷ್ಯ ಏನು ಬೇಕಾದ್ರೂ ಮಾಡಬಲ್ಲ. ಮದುವೆ, ಸಂಸಾರವೆಲ್ಲ ಲೆಕ್ಕಕ್ಕಿಲ್ಲ. ಇದಕ್ಕೆ ಈ 26 ರ ಹುಡುಗಿ ಉತ್ತಮ ನಿದರ್ಶನ. ಶ್ರೀಮಂತಿಕೆಯ ಆಸೆಗೆ ಈಕೆ ಒಂದಲ್ಲ ಎರಡಲ್ಲ Read more…

ಚಾಕ್ಲೇಟ್ ತೊಟ್ಟಿಗೆ ಬಿದ್ದು ಸಾವನ್ನಪ್ಪಿದ್ಲು ಮಹಿಳೆ

ಚಾಕ್ಲೇಟ್ ತಯಾರಿಕಾ ಘಟಕದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಮಹಿಳೆಯೊಬ್ಬಳು ದ್ರವ ರೂಪದ ಚಾಕ್ಲೇಟ್ ಇದ್ದ ತೊಟ್ಟಿಗೆ ಆಕಸ್ಮಿಕವಾಗಿ ಬಿದ್ದ ಪರಿಣಾಮ ಸಾವನ್ನಪ್ಪಿರುವ ದಾರುಣ ಘಟನೆ ರಷ್ಯಾದ ಮಾಸ್ಕೋದಲ್ಲಿ ನಡೆದಿದೆ. ಸ್ವೆಟ್ಲಾನಾ ರೋಸ್ಲಿನ್ ಎಂಬ Read more…

24 ಗಂಟೆಯಲ್ಲಿ 571 ಮಂದಿಗೆ ಮಹಿಳೆಯಿಂದ ಹೇರ್ ಕಟ್

ದಾಖಲೆ ಬ್ರೇಕ್ ಮಾಡೋದ್ರಲ್ಲಿ ಭಾರತೀಯರಿಗೆ ಭಾರತೀಯರೇ ಸರಿಸಾಟಿ. ಸೂರತ್ ನಲ್ಲಿ ಮಹಿಳೆಯೊಬ್ರು ವಿಶಿಷ್ಟ ದಾಖಲೆ ಮಾಡಿದ್ದಾರೆ. ತಮ್ಮ ವೃತ್ತಿಯಲ್ಲೇ ಅವರು ದಾಖಲೆ ಮಾಡಿರೋದು ವಿಶೇಷ. ಸೂರತ್ ನ ಬ್ಯೂಟಿಶಿಯನ್ Read more…

ಮುಂಬೈ ಲೇಡಿಯ ‘ಡೆಡ್ಲಿ’ ಡ್ರೈವಿಂಗ್..!

ಮುಂಬೈನ ಕೊಲಾಬಾದಲ್ಲಿ ಡ್ರೈವಿಂಗ್ ಕಲಿಯಲು ಹೋಗಿ ಮಹಿಳೆಯೊಬ್ಬಳು ಇಬ್ಬರು ಮಕ್ಕಳ ಪ್ರಾಣ ತೆಗೆದಿದ್ದಾಳೆ. ನವ್ಯ ನಗರದಲ್ಲಿ ಸಂಗೀತಾ ರೈ ಎಂಬಾಕೆ ಹುಂಡೈ ಸ್ಯಾಂಟ್ರೋ ಕಾರಿನಲ್ಲಿ ಡ್ರೈವಿಂಗ್ ಕಲಿಯುತ್ತಿದ್ಲು. ಸೇನೆಯಲ್ಲಿ Read more…

ಬಾಂಬ್ ನಿಷ್ಕ್ರಿಯ ದಳ ಸೇರಿದ ಮೊದಲ ಪಾಕ್ ಮಹಿಳೆ..

ಉಗ್ರರ ದಾಳಿಯಿಂದ ನಲುಗಿರುವ ಪಾಕಿಸ್ತಾನದಲ್ಲಿ ಸೇನಾಪಡೆಗೆ ಈಗ ಮತ್ತಷ್ಟು ಬಲ ಬಂದಿದೆ. ಯಾಕಂದ್ರೆ ಮಹಿಳೆಯರು ಕೂಡ ದೇಶ ರಕ್ಷಣೆಗೆ ನಿಂತಿದ್ದಾರೆ. 29 ವರ್ಷದ ರಾಫಿಯಾ ಖಾಸಿಮ್ ಬೇಗ್ ಪಾಕಿಸ್ತಾನದ Read more…

ಬದಲಾಯ್ತು ಪಾಕಿಸ್ತಾನಿ ಮಹಿಳೆಯರ ಜೀವನ ಶೈಲಿ

ಪಾಕಿಸ್ತಾನದ ಮಹಿಳೆಯರಿಗೆ ಟ್ಯಾಕ್ಸಿ ಕಂಪನಿಯೊಂದು ಖುಷಿ ಸುದ್ದಿ ನೀಡಿದೆ. ಕರೀಮ್ ಹೆಸರಿನ ಟ್ಯಾಕ್ಸಿ ಕಂಪನಿ, ಚಾಲಕರಾಗಿ ಮಹಿಳಾ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ತಾ ಇದೆ. ಈ ಕ್ಯಾಬ್ ನಲ್ಲಿ ಪುರುಷರು Read more…

ಆನೆ ದಾಳಿಗೆ ಬಲಿಯಾದ ಮಹಿಳೆ

ಕೋಲಾರ: ಒಂಟಿಸಲಗದ ದಾಳಿಯಿಂದ, ಮಹಿಳೆಯೊಬ್ಬರು ಸಾವು ಕಂಡ ಘಟನೆ, ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕು ಮರಲಹಳ್ಳಿ ಗ್ರಾಮದ ಹೊರವಲಯದಲ್ಲಿ ನಡೆದಿದೆ. ಮರಲಹಳ್ಳಿ ಗ್ರಾಮದ 33 ವರ್ಷದ ಸುಮಿತ್ರಾ ಮೃತಪಟ್ಟವರು. Read more…

ನ್ಯೂಜಿಲೆಂಡ್ ಒಂದು ರಾಷ್ಟ್ರ ಅನ್ನೋದನ್ನೇ ಅರಿಯದವರು ಮಾಡಿದ್ದೇನು..?

ಕ್ಲೋಯ್ ಪಿಲಿಪ್ಸ್ ಹ್ಯಾರಿಸ್ ಎಂಬಾಕೆ ನ್ಯೂಜಿಲೆಂಡ್ ದೇಶದವರು. ಅವರ ಬಳಿ ನ್ಯೂಜಿಲೆಂಡ್ ಪಾಸ್ಪೋರ್ಟ್ ಕೂಡ ಇದೆ. ಕಜಕಿಸ್ತಾನದ ಅಲ್ಮತಿ ವಿಮಾನ ನಿಲ್ದಾಣ ಅಧಿಕಾರಿಗಳು ಅವರನ್ನು ವಶಕ್ಕೆ ಪಡೆದು 4 Read more…

ಗರ್ಭಪಾತ ಮಾಡಿಸಲು ಬಂದಾಗ ಬಯಲಾಯ್ತು ರಹಸ್ಯ

ತುಮಕೂರು: ಜಮೀನಿನಲ್ಲಿ ಕೆಲಸಕ್ಕೆ ಬರುತ್ತಿದ್ದ ಯುವತಿಯನ್ನು ಬೆದರಿಸಿ, ಕಾಮುಕನೊಬ್ಬ ನಿರಂತರವಾಗಿ ಅತ್ಯಾಚಾರ ಎಸಗಿದ ಘಟನೆ ತುಮಕೂರು ಜಿಲ್ಲೆ ಮಧುಗಿರಿ ತಾಲ್ಲೂಕಿನಲ್ಲಿ ನಡೆದಿದೆ. ಕತ್ತಿರಾಜನಹಳ್ಳಿ ಗ್ರಾಮದ ನಿವಾಸಿ 3 ಮಕ್ಕಳ Read more…

ಬ್ಯಾಂಕ್ ಕ್ಯೂ ನಲ್ಲಿದ್ದಾಗಲೇ ಮಗು ಹೆತ್ತ ಮಹಿಳೆ

ಕಪ್ಪು ಹಣಕ್ಕೆ ಕಡಿವಾಣ ಹಾಕುವ ಸಲುವಾಗಿ ನವೆಂಬರ್ 8 ರಿಂದ 500 ಹಾಗೂ 1000 ರೂ. ಮುಖ ಬೆಲೆಯ ನೋಟು ಚಲಾವಣೆಯನ್ನು ರದ್ದುಗೊಳಿಸಲಾಗಿದ್ದು, ಅಗತ್ಯಕ್ಕೆ ಹಣ ಪಡೆಯಲು ಜನ Read more…

ಜೈಲು ಸೇರಿದ್ಲು ಬಲವಂತವಾಗಿ ಸಂಬಂಧ ಬೆಳೆಸಿದ ಮಹಿಳೆ

ಬಿಹಾರದ ಗೋಪಾಲಗಂಜ್ ಜಿಲ್ಲೆಯ ಪುಲ್ವಾರಿಯಾ ಪೊಲೀಸ್  ಠಾಣೆಯಲ್ಲಿ ಮಹಿಳೆಯೊಬ್ಬಳ ವಿರುದ್ಧ ದೂರು ದಾಖಲಾಗಿದೆ. ಯುವಕನನ್ನು ಮನೆಗೆ ಕರೆದು ಒತ್ತಾಯಪೂರ್ವಕವಾಗಿ ಮಹಿಳೆ ಶಾರೀರಿಕ ಸಂಬಂಧ ಬೆಳೆಸಿದ್ದಾಳೆಂದು ದೂರಲಾಗಿದೆ. ಯುವಕನ ತಾಯಿ Read more…

ನಡುರಸ್ತೆಯಲ್ಲೇ ಮಹಿಳೆಯರ ಮಾರಾಮಾರಿ, ವಿಡಿಯೋ ವೈರಲ್

ಲಾಸ್ ಏಂಜಲೀಸ್: ಕಾರ್ ಪಾರ್ಕಿಂಗ್ ವಿಚಾರಕ್ಕೆ ಇಬ್ಬರು ಮಹಿಳೆಯರು ನಡು ರಸ್ತೆಯಲ್ಲೇ ಬಡಿದಾಡಿಕೊಂಡ ಘಟನೆ ಲಾಸ್ ಏಂಜಲೀಸ್ ನಲ್ಲಿ ನಡೆದಿದೆ. ದಕ್ಷಿಣ ಲಾಸ್ ಏಂಜಲೀಸ್ ನ ಕಾಂಪ್ಲೆಕ್ಸ್ ಒಂದರಲ್ಲಿ Read more…

ಜಗತ್ತಿನ ಹಿರಿಯಜ್ಜಿಗೆ ಈಗ 117 ರ ಹರೆಯ….

ಇಟಲಿಯ ಮಹಿಳೆ ಎಮ್ಮಾ ಮೊರೆನೋ 117 ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. 19ನೇ ಶತಮಾನದಲ್ಲಿ ಹುಟ್ಟಿ ಇದುವರೆಗೂ ಬದುಕಿರುವ ಏಕೈಕ ವ್ಯಕ್ತಿ ಇವರು. ಎಮ್ಮಾ 1899ರ ನವೆಂಬರ್ 29ರಂದು ಜನಿಸಿದ್ರು. Read more…

ಬೆಕ್ಕುಗಳನ್ನು ಮನೆಯಲ್ಲಿ ಕೂಡಿ ಹಾಕಿದ ಮಹಿಳೆ, ನಡೀತು ಮಾರಣಹೋಮ!

ಆಸ್ಟ್ರೇಲಿಯಾದಲ್ಲಿ 43 ವರ್ಷದ ಮಹಿಳೆಯೊಬ್ಬಳಿಗೆ ಪ್ರಾಣಿಗಳ ಮೇಲೆ ಕ್ರೌರ್ಯವೆಸಗಿದ ಆರೋಪದ ಮೇಲೆ ಶಿಕ್ಷೆಯಾಗಿದೆ. ಈಕೆ 14 ಬೆಕ್ಕುಗಳನ್ನು ತನ್ನ ಮನೆಯ ಕೋಣೆಯೊಂದರಲ್ಲಿ ಕೂಡಿ ಹಾಕಿದ್ದಳು. ನೀರು, ಆಹಾರ ಏನನ್ನೂ Read more…

ಗೃಹಿಣಿಗೆ ಗಂಟು ಬಿದ್ದ ಯುವಕನಿಂದಾಯ್ತು ಅನಾಹುತ

ಕಾಸರಗೋಡು: ಈಗಾಗಲೇ ಮದುವೆಯಾಗಿ 2 ಮಕ್ಕಳಿರುವ ಮಹಿಳೆಯನ್ನು, ಪ್ರೀತಿಸುವಂತೆ ದುಂಬಾಲು ಬಿದ್ದ ಯುವಕನೊಬ್ಬ ಅನಾಹುತ ಮಾಡಿಕೊಂಡಿದ್ದಾನೆ. ಕಾಸರಗೋಡಿನ ಮಹಿಳೆಗೆ ಗಂಡನನ್ನು ತೊರೆದು ಮದುವೆಯಾಗುವಂತೆ ಯುವಕ ಗಂಟು ಬಿದ್ದಿದ್ದು, ಆಕೆ Read more…

ಮಹಿಳೆಗೆ ಆಸಿಡ್ ಎರಚಿದ್ದ ಕಿರಾತಕ ಅರೆಸ್ಟ್

ಹೈದ್ರಾಬಾದ್ ನ ಜೀಡಿಮೆಟ್ಲಾ ಬಳಿ 22 ವರ್ಷದ ಮಹಿಳೆ ಮೇಲೆ ವ್ಯಕ್ತಿಯೊಬ್ಬ ಆಸಿಡ್ ಎರಚಿದ್ದಾನೆ. ಆಸಿಡ್ ದಾಳಿಯಿಂದ ಕೆ.ರಾಜಲಕ್ಷ್ಮಿ ಎಂಬಾಕೆಯ ಭುಜ ಮತ್ತು ಸೊಂಟದ ಭಾಗಕ್ಕೆ ತೀವ್ರ ಸುಟ್ಟಗಾಯಗಳಾಗಿದ್ದು, Read more…

ಸತ್ತಂತೆ ನಟಿಸಿ ಕರಡಿಯಿಂದ ಪಾರಾದ ಮಹಿಳೆ

ಅಮೆರಿಕದ ಮೇರಿಲ್ಯಾಂಡ್ ನಲ್ಲಿ 63 ವರ್ಷದ ಮಹಿಳೆಯೊಬ್ಬಳು ಕರಡಿ ಕೈಯ್ಯಿಂದ ಪಾರಾಗಿ ಬಂದಿದ್ದಾಳೆ. ಕರಡಿ ಮೇಲೆ ಮರುದಾಳಿ ಮಾಡಿದ ಆಕೆ ಅದರಿಂದ ಪ್ರಯೋಜನವಿಲ್ಲ ಅನ್ನೋದು ಗೊತ್ತಾಗ್ತಿದ್ದಂತೆ, ಸತ್ತಂತೆ ನಟಿಸಿ Read more…

ಹಿಜಾಬ್ ಧರಿಸಿದ್ದ ಮಹಿಳೆಗೆ ಬೆಂಕಿ ಹಚ್ಚುವುದಾಗಿ ಬೆದರಿಕೆ

ಅಮೆರಿಕದಲ್ಲಿ ಮುಸ್ಲಿಂ ಮಹಿಳೆಗೆ ಆಕೆ ಧರಿಸಿದ್ದ ಹಿಜಾಬ್ ತೆಗೆದು ಹಾಕದೇ ಇದ್ದಲ್ಲಿ ಬೆಂಕಿ ಹಚ್ಚುವುದಾಗಿ ಅಪರಿಚಿತನೊಬ್ಬ ಬೆದರಿಕೆ ಹಾಕಿದ್ದಾನೆ. ಮಿಚಿಗನ್ ನಗರದ ಅನ್ ಅರ್ಬರ್ ಎಂಬಲ್ಲಿ ಅಪರಿಚಿತನೊಬ್ಬ ಮುಸ್ಲಿಂ Read more…

ಪತಿಯನ್ನೇ ಬದಲಿಸಿದ ಮಹಿಳೆ, ಕಾರಣ ಗೊತ್ತಾ…?

ರಾಯಚೂರು: ಸರ್ಕಾರಿ ಯೋಜನೆ ಸೌಲಭ್ಯ ಪಡೆಯುವ ಉದ್ದೇಶದಿಂದ, ಮಹಿಳೆಯೊಬ್ಬಳು ಗಂಡನ ಹೆಸರನ್ನೇ ಬದಲಿಸಿದ ಪ್ರಕರಣ ಬೆಳಕಿಗೆ ಬಂದಿದೆ. ರಾಯಚೂರು ಜಿಲ್ಲೆ ದೇವದುರ್ಗ ತಾಲ್ಲೂಕಿನ ಗಬ್ಬೂರು ಗ್ರಾಮದ ಮಹಿಳೆಗೆ ಗ್ರಾಮೀಣ Read more…

ಐತಿಹಾಸಿಕ ಸಾಧನೆ ಮಾಡಿದ ಬೆಂಗಳೂರು ಗಾಲ್ಫರ್

ಗುರುಗ್ರಾಮ: ಬೆಂಗಳೂರಿನ ಪ್ರತಿಭಾನ್ವಿತ ಯುವ ಗಾಲ್ಫರ್ ಅದಿತಿ ಅಶೋಕ್, ಗುರುಗ್ರಾಮದಲ್ಲಿ ನಡೆದ ಇಂಡಿಯನ್ ಓಪನ್ ಮಹಿಳಾ ಗಾಲ್ಫ್ ಟೂರ್ನಿಯಲ್ಲಿ ಚಾಂಪಿಯನ್ ಆಗಿದ್ದಾರೆ. ಇದರೊಂದಿಗೆ ಅದಿತಿ ಅಶೋಕ್ ಈ ಪ್ರಶಸ್ತಿ ಗಳಿಸಿದ Read more…

ವಿದ್ಯಾರ್ಥಿನಿ ಮೇಲೆ ಟ್ರಂಪ್ ಬೆಂಬಲಿಗರ ಹಲ್ಲೆ?

ಅಮೆರಿಕಾದ ನೂತನ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಆಯ್ಕೆಯಾದ ಕೆಲ ಹೊತ್ತಿನಲ್ಲೇ ಲೂಸಿಯಾನ ವಿಶ್ವವಿದ್ಯಾನಿಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ 18 ವರ್ಷದ ಯುವತಿ ಮೇಲೆ ಹಲ್ಲೆ ಮಾಡಿರುವ ಇಬ್ಬರು, ಆಕೆಯನ್ನು ನಿಂದಿಸಿ Read more…

ಸುಳ್ಳು ಮಾಹಿತಿಗೆ ಬಲಿಯಾಯ್ತು ಅಮಾಯಕಿ ಜೀವ

ಕಪ್ಪು ಹಣ ಹೊಂದಿದವರನ್ನು ಮಟ್ಟ ಹಾಕಲು 500 ಹಾಗೂ 1000 ರೂ. ನೋಟುಗಳನ್ನು ಈಗಾಗಲೇ ರದ್ದುಗೊಳಿಸಲಾಗಿದೆ. ಬ್ಯಾಂಕ್ ಗಳಲ್ಲಿ ಗುರುವಾರದಿಂದ 500 ಹಾಗೂ 1000 ರೂ. ನೋಟುಗಳ ಬದಲಾವಣೆಗೆ Read more…

ಒಂಟಿ ಮಹಿಳೆ ಮೇಲೆ ಎರಗಿದ ಕಾಮುಕರು

ಶಿವಮೊಗ್ಗ: ಮನೆಯಲ್ಲಿ ಒಂಟಿಯಾಗಿ ಮಲಗಿದ್ದ ಮಹಿಳೆಯನ್ನು ಸಮೀಪದ ತೋಟಕ್ಕೆ ಎಳೆದೊಯ್ದು, ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ತೀರ್ಥಹಳ್ಳಿಯಲ್ಲಿ ನಡೆದಿದೆ. ತೀರ್ಥಹಳ್ಳಿ ತಾಲ್ಲೂಕಿನ ಬಸವಾನಿ ಸಮೀಪದ ಹೊಳೆಕೊಪ್ಪ ಗ್ರಾಮದಲ್ಲಿ 45 Read more…

ಈಕೆ ಚಿನ್ನವಿಟ್ಟುಕೊಂಡಿದ್ದ ಪರಿ ಕಂಡು ದಂಗಾದ ಅಧಿಕಾರಿಗಳು

ನವದೆಹಲಿ: ಚಿನ್ನಕ್ಕೆ ಬೇಡಿಕೆ ಹೆಚ್ಚಾಗಿರುವುದರಿಂದ, ಅಕ್ರಮವಾಗಿ ಸಾಗಿಸುವವರ ಸಂಖ್ಯೆ ಕೂಡ ಹೆಚ್ಚಿದೆ. ಹೇಗೆಲ್ಲಾ ಚಿನ್ನವನ್ನು ಬಚ್ಚಿಟ್ಟುಕೊಂಡು ಸಾಗಿಸುತ್ತಾರೆ ಎಂಬುದನ್ನು ಸಾಮಾನ್ಯವಾಗಿ ಓದಿರುತ್ತೀರಿ. ದೆಹಲಿ ವಿಮಾನ ನಿಲ್ದಾಣದಲ್ಲಿ ಮಹಿಳೆಯೊಬ್ಬಳನ್ನು ಬಂಧಿಸಿರುವ Read more…

ಅತ್ಯಾಚಾರ ಸಂತ್ರಸ್ಥೆಗೆ ಪೊಲೀಸರು ಕೇಳೋ ಪ್ರಶ್ನೆನಾ ಇದು..?

ಕೇರಳದಲ್ಲಿ ಪೊಲೀಸರೇ, ಸಾಮೂಹಿಕ ಅತ್ಯಾಚಾರ ಸಂತ್ರಸ್ಥೆಯನ್ನು ಅಪಹಾಸ್ಯ ಮಾಡಿದ್ದಾರೆ. ಪೊಲೀಸರು ಕೆಲವು ನೀಚ ಪ್ರಶ್ನೆಗಳನ್ನು ಕೇಳಿದ್ರಿಂದ ಆ ಮಹಿಳೆ ತಾನು ನೀಡಿದ್ದ ದೂರನ್ನೇ ಹಿಂಪಡೆದಿದ್ದಾಳೆ. ಮಹಿಳೆಯೊಬ್ಬಳ ಮೇಲೆ ಆಕೆಯ Read more…

ನಡುರಸ್ತೆಯಲ್ಲೇ ಟಾಪ್ ಲೆಸ್ ಬೆಡಗಿಯ ಹುಚ್ಚಾಟ..!

ಅರ್ಜೆಂಟೈನಾದ ಬ್ಯೂನೊಸ್ ಏರೆಸ್ ನಲ್ಲಿ ರಸ್ತೆಯುದ್ದಕ್ಕೂ ಹೋಗ್ತಾ ಇದ್ದ ವಾಹನ ಸವಾರರಿಗೆಲ್ಲ ಬಿಟ್ಟಿ ಮನರಂಜನೆ, ಯಾಕಂದ್ರೆ ಯುವತಿಯೊಬ್ಬಳು ಕಾರು ಡ್ರೈವ್ ಮಾಡುತ್ತಲೇ ಟಾಪ್ ಲೆಸ್ ಆಗಿ ಕುಣಿಯುತ್ತಿದ್ಲು. ಅಷ್ಟೇ Read more…

ಜಪಾನ್ ನಲ್ಲಿ ನಡೆದಿದೆ ಒಂದು ವಿಚಿತ್ರ ಪ್ರಕರಣ

ಜಪಾನ್ ನ ಟೋಕಿಯೋದಲ್ಲೊಂದು ವಿಚಿತ್ರ ಪ್ರಕರಣ ನಡೆದಿದೆ. ಮಹಿಳೆಯೊಬ್ಬಳಿಗೆ ವೈದ್ಯರು ಲೇಸರ್ ಶಸ್ತ್ರ ಚಿಕಿತ್ಸೆ ನಡೆಸುತ್ತಿದ್ದ ವೇಳೆ ಇದ್ದಕ್ಕಿದ್ದಂತೆ ಲೇಸರ್ ಗೆ ಬೆಂಕಿ ತಗುಲಿದ್ದು, ಇದರಿಂದ ಮಹಿಳೆಯ ಸೊಂಟ Read more…

ಮನೆ ಹುಡುಕುತ್ತಿದ್ದ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ

ತನ್ನ ಪತಿಯೊಂದಿಗೆ ಬಾಡಿಗೆ ಮನೆ ಹುಡುಕಾಟ ನಡೆಸುತ್ತಿದ್ದ ಮಹಿಳೆಯೊಬ್ಬರ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆ ವಾಣಿಜ್ಯ ನಗರಿ ಮುಂಬೈನಲ್ಲಿ ನಡೆದಿದೆ. ಸೋಮವಾರದಂದು ಅಂಬೋಲಿ ಏರಿಯಾದಲ್ಲಿ ಈ ಘಟನೆ ನಡೆದಿದ್ದು, Read more…

ಲಂಚದ ಕಾರಣಕ್ಕೆ ಹಾರಿ ಹೋಯ್ತು ಮಹಿಳೆ ಪ್ರಾಣ

ಕೋಲ್ಕತ್ತಾದಲ್ಲೊಂದು ಅಮಾನುಷ ಘಟನೆ ನಡೆದಿದೆ. ಆಸ್ಪತ್ರೆಗೆ ದಾಖಲಾಗಿದ್ದ ಗರ್ಭಿಣಿ ಮಹಿಳೆಯೊಬ್ಬಳು ಮಗುವನ್ನು ಹೆತ್ತ ಬಳಿಕ ಆಕೆಯನ್ನು ವಾರ್ಡ್ ಗೆ ಶಿಫ್ಟ್ ಮಾಡಿದ್ದು, ಈ ವೇಳೆ 1 ಸಾವಿರ ರೂ. Read more…

ವಿಮಾನ ನಿಲ್ದಾಣದಿಂದ ನಾಪತ್ತೆಯಾದ್ಲು ವಿವಾಹಿತೆ

ಪತಿ ಜೊತೆ ದುಬೈನಿಂದ ಹೈದರಾಬಾದ್ ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಮಹಿಳೆಯೊಬ್ಬಳು ಕೋಲ್ಕತ್ತಾ ವಿಮಾನ ಏರುವ ಮುನ್ನ ನಾಪತ್ತೆಯಾಗಿರುವ ಘಟನೆ ನಡೆದಿದೆ. 30 ವರ್ಷದ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...