alex Certify Shocking News: ರುಂಡದಿಂದ ಬೇರ್ಪಟ್ಟ ಮಹಿಳೆಯರಿಬ್ಬರ ಮುಂಡ ಪತ್ತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Shocking News: ರುಂಡದಿಂದ ಬೇರ್ಪಟ್ಟ ಮಹಿಳೆಯರಿಬ್ಬರ ಮುಂಡ ಪತ್ತೆ

ಇಬ್ಬರು ಮಹಿಳೆಯರ ತಲೆಯನ್ನು ಕಡಿದು ಸೊಂಟದಿಂದ ಕೆಳಭಾಗವನ್ನಷ್ಟೇ ಎರಡು ಪ್ರತ್ಯೇಕ ಸ್ಥಳಗಳಲ್ಲಿ ಬಿಸಾಡಿರುವ ಶಾಕಿಂಗ್ ಘಟನೆ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕು ಹಾಗೂ ಶ್ರೀರಂಗಪಟ್ಟಣ ತಾಲೂಕಿನಲ್ಲಿ ಕಂಡುಬಂದಿದೆ.

ಒಂದು ಮುಂಡ ಪಾಂಡವಪುರ ತಾಲೂಕಿನ ಬೇಬಿ ಗ್ರಾಮದ ಹಳ್ಳದಲ್ಲಿ ಕಂಡುಬಂದರೆ ಮತ್ತೊಂದು ಮುಂಡ ಶ್ರೀರಂಗಪಟ್ಟಣ ತಾಲೂಕಿನ ಅರಕೆರೆ ಗ್ರಾಮದಲ್ಲಿನ ರೈತರೊಬ್ಬರ ಜಮೀನಿನಲ್ಲಿ ಕಂಡುಬಂದಿದೆ.

ಓರ್ವ ಮಹಿಳೆಯ ವಯಸ್ಸು 30 ರಿಂದ 32 ವರ್ಷ ಎನ್ನಲಾಗಿದ್ದು, ಮತ್ತೊಂದು ಮಹಿಳೆಯ ವಯಸ್ಸು 40ರಿಂದ 45 ವರ್ಷ ಎನ್ನಲಾಗಿದೆ. ಈ ಎರಡು ಕೊಲೆ ಪ್ರಕರಣಗಳು ಒಂದಕ್ಕೊಂದು ಸಂಬಂಧವಿರಬಹುದು ಎಂಬ ಶಂಕೆ ಪೊಲೀಸರಿಂದ ವ್ಯಕ್ತವಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...