alex Certify ಕಾರಿನೊಳಗೆ ಹೀಗೂ ಮಾಡಬಹುದು ಪ್ರವೇಶ….! ಯುವತಿ ಸಾಹಸಕ್ಕೆ ನೆಟ್ಟಿಗರು ನಿಬ್ಬೆರಗು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾರಿನೊಳಗೆ ಹೀಗೂ ಮಾಡಬಹುದು ಪ್ರವೇಶ….! ಯುವತಿ ಸಾಹಸಕ್ಕೆ ನೆಟ್ಟಿಗರು ನಿಬ್ಬೆರಗು

ಫಿಟ್‌ನೆಸ್ ಉತ್ಸಾಹಿ‌ ಯುವತಿಯೊಬ್ಬರು ತನ್ನ ಕಾರಿನೊಳಗೆ ವಿಶಿಷ್ಟವಾದ ರೀತಿಯಲ್ಲಿ ಪ್ರವೇಶಿಸುವುದನ್ನು ತೋರಿಸುವ ವಿಡಿಯೊ ವೈರಲ್ ಆಗುತ್ತಿದೆ.

ಕ್ರಾಪ್ ಟಾಪ್ ಮತ್ತು ಟ್ರ್ಯಾಕ್ ಪ್ಯಾಂಟ್ ಧರಿಸಿದ್ದ ಯುವತಿ ಒಂದು ಪಲ್ಟಿ ಹೊಡೆದು ಕಾರಿನ ಡೋರ್ ತೆಗೆಯದೇ ನೇರವಾಗಿ ವಿಂಡೋ ಮೂಲಕ ಕಾರು ಪ್ರವೇಶಿಸುತ್ತಾರೆ. ನಂತರ ಡ್ರೈವರ್ ಸೀಟಿನಲ್ಲಿ ಕುಳಿತು ತನ್ನ ಕಾರನ್ನು ಓಡಿಸುತ್ತಾಳೆ. ಇದು ವಿಡಿಯೋದಲ್ಲಿರುವ ಅಂಶವಾಗಿದೆ.

ಲಾಲೂ ಪ್ರಸಾದ್ ಯಾದವ್‌ ಗೆ 6 ಸಾವಿರ ರೂ. ದಂಡ ವಿಧಿಸಿದ ನ್ಯಾಯಾಲಯ

ಈ ವಿಡಿಯೋ ನಾಲ್ಕು ಲಕ್ಷಕ್ಕೂ‌ ಮಿಕ್ಕಿದ ವೀಕ್ಷಣೆ ಪಡೆದಿದೆ. ಆಕೆ ವಿಡಿಯೊಗೆ “ಕಾರಲ್ಲಿ ಕುಳಿತುಕೊಳ್ಳುವ ನನ್ನ ಶೈಲಿ, ಫಿಟ್ನೆಸ್ ಫ್ರೀಕ್ ಅನ್ನು ಟ್ಯಾಗ್ ಮಾಡಿ” ಎಂದು ಶಿರ್ಷಿಕೆ ನೀಡಿದ್ದು, ಇದನ್ನು ಹಂಚಿಕೊಂಡಾಗಿನಿಂದ ಆಕೆಯ ಫಿಟ್‌ನೆಸ್ ಬಗ್ಗೆ ಜನ ಬೆರಗಾಗಿ ಕಾಮೆಂಟ್ ಮಾಡಿದ್ದಾರೆ.

ಕೆಲವರು ಆಕೆಯ ಸಾಹಸವನ್ನು ಶ್ಲಾಘಿಸಿದರೆ, ಇತರರು ಅವಳನ್ನು ಕಾರಿನೊಳಗೆ ಎಳೆದುಕೊಂಡು ಯಾರೋ ಸಹಾಯ ಮಾಡಿರಬೇಕು ಎಂದು ಟೀಕಿಸಿದವರೂ ಇದ್ದಾರೆ. ಅದೇನೇ ಇದ್ದರೂ, ವಿಡಿಯೋವು ಜನರಿಗೆ ಪ್ರಮುಖ ಫಿಟ್‌ನೆಸ್ ಗುರಿಗಳನ್ನು ಹೊಂದಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...