alex Certify ಆನ್ಲೈನ್ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ನವೋದಯ ವಿದ್ಯಾಲಯ ಪ್ರವೇಶ ಬಯಸಿರುವ ವಿದ್ಯಾರ್ಥಿಗಳಿಗೆ ಮತ್ತೊಂದು ಮಾಹಿತಿ

ನವೋದಯ ವಿದ್ಯಾಲಯ ಪ್ರವೇಶ ಬಯಸಿರುವ ವಿದ್ಯಾರ್ಥಿಗಳಿಗೆ ಮತ್ತೊಂದು ಮಾಹಿತಿ ಇಲ್ಲಿದೆ. ಅರ್ಜಿ ಸಲ್ಲಿಸುವ ದಿನಾಂಕವನ್ನು ಈಗ ಮತ್ತೆ ವಿಸ್ತರಿಸಲಾಗಿದೆ. 2023 – 24 ನೇ ಸಾಲಿಗೆ ಆರನೇ ತರಗತಿಗೆ Read more…

ಗಣರಾಜ್ಯೋತ್ಸವ ವೀಕ್ಷಣೆಗೆ ಆನ್‌ಲೈನ್‌ನಲ್ಲೇ ಮಾಡಬಹುದು ಟಿಕೆಟ್‌ ಬುಕ್ಕಿಂಗ್‌; ಇಲ್ಲಿದೆ ಸಂಪೂರ್ಣ ಮಾಹಿತಿ

ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತ ಅಸ್ತಿತ್ವಕ್ಕೆ ಬಂದ ದಿನ ಜನವರಿ 26. ಈ ದಿನವನ್ನು ಆಚರಿಸಲು ಇಡೀ ರಾಷ್ಟ್ರವೇ ಒಂದುಗೂಡುತ್ತದೆ. ಕೇಸರಿ, ಬಿಳಿ ಮತ್ತು ಹಸಿರು ಬಣ್ಣಗಳಲ್ಲಿ Read more…

PAN ಕಾರ್ಡ್‌ ಪಡೆಯಬಯಸುವವರಿಗೆ ಇಲ್ಲಿದೆ ಬಹುಮುಖ್ಯ ಮಾಹಿತಿ

ನವದೆಹಲಿ: ಶಾಶ್ವತ ಖಾತೆ ಸಂಖ್ಯೆ ಎಂಬುದು ಆದಾಯ ತೆರಿಗೆ ಇಲಾಖೆಯಿಂದ ನೀಡಲಾದ ಹತ್ತು ಅಂಕಿಗಳ ವಿಶಿಷ್ಟ ಅಕ್ಷರಸಂಖ್ಯಾಯುಕ್ತ ಸಂಖ್ಯೆಯಾಗಿದ್ದು, ಇದು ಅತ್ಯಂತ ಮಹತ್ವದ ಹಣಕಾಸು ದಾಖಲೆಯಾಗಿದೆ. ನೀವು ಶಾಶ್ವತ Read more…

ಆನ್ ​ಲೈನ್​ನಲ್ಲಿಯೇ ʼಆಧಾರ್ʼ​ ವಿಳಾಸ ಬದಲಿಸಲು ಇಲ್ಲಿದೆ ಮಾಹಿತಿ

ನವದೆಹಲಿ: ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರವು (ಯುಐಡಿಎಐ) ಆಧಾರ್ ಪರಿಷ್ಕರಣೆಯ ಹೊಸ ವಿಧಾನವನ್ನು ಪರಿಚಯಿಸಿದೆ. ಕುಟುಂಬದ ಮುಖ್ಯಸ್ಥರ ಒಪ್ಪಿಗೆಯ ಪಡೆದು ಇನ್ನು ಮುಂದೆ ಆನ್​ಲೈನ್​ನಲ್ಲಿಯೇ ವಿಳಾಸವನ್ನು ಬದಲಾಯಿಸುವ ಅವಕಾಶವಿದೆ. Read more…

ಹೀಗೂ ನಡೆಯುತ್ತೆ ವಂಚನೆ…! ರೈಲ್ವೆ ಟಿಕೆಟ್​ ಬುಕ್​ ಮಾಡಲು ಹೋಗಿ ವಂಚಕರ ಬಲೆಗೆ ಬಿದ್ದ ಮಹಿಳೆ

ಸಾಮಾಜಿಕ ಮಾಧ್ಯಮದಲ್ಲಿ ಗೋಪ್ಯ ಅಥವಾ ಸೂಕ್ಷ್ಮ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳದಂತೆ ಜನರಿಗೆ ಯಾವಾಗಲೂ ಎಚ್ಚರಿಕೆ ನೀಡಲಾಗುತ್ತದೆ, ಏಕೆಂದರೆ ಸಣ್ಣ ನಿರ್ಲಕ್ಷ್ಯವು ದೊಡ್ಡ ಎಡವಟ್ಟು ಆಗಬಹುದು. ಅಂಥದ್ದೇ ಒಂದು ಘಟನೆ Read more…

ಚಳಿಗಾಲದಲ್ಲಿ ಹೀಟರ್‌ ಬಳಸ್ತೀರಾ ? ಈ ಪುಟ್ಟ ಸಾಧನ ಇಲ್ಲದೆ ಇದ್ರೆ ಅಪಾಯ ಖಚಿತ !

ವಿಪರೀತ ಚಳಿಯಿದ್ದಾಗ ಬಹುತೇಕ ಮನೆಗಳಲ್ಲಿ ಹೀಟರ್‌ ಗಳನ್ನು ಬಳಸುತ್ತಾರೆ. ಕೊಠಡಿಯೊಳಗೆ ಹೀಟರ್‌ ಗಳನ್ನು ಇಟ್ಟುಕೊಂಡು ಕೋಣೆಯ ಬಾಗಿಲು ಮುಚ್ಚಿಬಿಡ್ತಾರೆ. ಹೀಗೆ ಮಾಡುವುದರಿಂದ ಕೋಣೆಯಲ್ಲಿರುವ ಆಮ್ಲಜನಕ ಮತ್ತು ತೇವಾಂಶ ಖಾಲಿಯಾಗಿಬಿಡುತ್ತದೆ. Read more…

ಆನ್​ಲೈನ್​ನಲ್ಲಿ ಬೆಸ್ಕಾಂ ಬಿಲ್​ ಪಾವತಿ ಮಾಡ್ತೀರಾ ? ಹಾಗಾದ್ರೆ ತಪ್ಪದೆ ಓದಿ ಈ ಸುದ್ದಿ

ಬೆಂಗಳೂರು ವಿದ್ಯುತ್ ಸರಬರಾಜು ಕಂಪೆನಿ ಲಿಮಿಟೆಡ್ (ಬೆಸ್ಕಾಂ) ತನ್ನ ಇ-ಪಾವತಿ ವ್ಯವಸ್ಥೆಯಲ್ಲಿ ತಾಂತ್ರಿಕ ದೋಷಕ್ಕೆ ಸಿಲುಕಿದೆ. ಈ ಹಿನ್ನೆಲೆಯಲ್ಲಿ ಈ ತಿಂಗಳು ಆನ್‌ಲೈನ್‌ನಲ್ಲಿ ವಿದ್ಯುತ್ ಬಿಲ್‌ಗಳನ್ನು ಪಾವತಿಸಬೇಡಿ ಎಂದು Read more…

ಆರ್ಡರ್​ ಮಾಡಿದ್ದು 50 ಇಂಚಿನ ಟಿ.ವಿ. ಮನೆಗೆ ಬಂದದ್ದು 44 ಇಂಚಿನದ್ದು: ಹೀಗೊಂದು ಆನ್​ಲೈನ್​ ವಂಚನೆ….!

ಆನ್​ಲೈನ್​ನಲ್ಲಿ ವಸ್ತುಗಳನ್ನು ಆರ್ಡರ್​ ಮಾಡಿದಾಗ ಆಗಾಗ್ಗೆ ಮೋಸ ಆಗುತ್ತಿರುವ ಬಗ್ಗೆ ವರದಿಯಾಗುತ್ತಲೇ ಇರುತ್ತದೆ. ಏನೋ ಆರ್ಡರ್​ ಮಾಡಿದರೆ ಇನ್ನೇನೋ ಬರುವುದು ಇದೆ. ಆದರೆ ಇಲ್ಲೊಂದು ಪ್ರಕರಣದಲ್ಲಿ ಆರ್ಡರ್​ ಮಾಡಿದಂತೆ Read more…

ONLINE ನಲ್ಲಿ ವಿದ್ಯುತ್ ಬಿಲ್ ಕಟ್ಟಲು ಹೋದ ವ್ಯಕ್ತಿಗೆ 5.36 ಲಕ್ಷ ರೂಪಾಯಿ ವಂಚನೆ…!

ಆನ್ಲೈನ್ ನಲ್ಲಿ ವಿದ್ಯುತ್ ಬಿಲ್ ಪಾವತಿಸಲು ಹೋದ ವ್ಯಕ್ತಿಯೊಬ್ಬರು ಬರೋಬ್ಬರಿ 5.36 ಲಕ್ಷ ರೂಪಾಯಿ ವಂಚನೆಗೊಳಗಾಗಿದ್ದು, ಇಂತಹದೊಂದು ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಗುಂಡಪ್ಪ ಶೆಡ್ ನಿವಾಸಿಯಾದ ಈ ವ್ಯಕ್ತಿಗೆ Read more…

ನ.18 ಮಕ್ಕಳ ಲೈಂಗಿಕ ದೌರ್ಜನ್ಯ ತಡೆ ದಿನ; ವಿಶ್ವ ಸಂಸ್ಥೆಯಿಂದ ಮಹತ್ವದ ನಿರ್ಣಯ

ಪ್ರಸ್ತುತ ವಿಶ್ವದಲ್ಲಿ ಅಪ್ರಾಪ್ತರ ಮೇಲೆ ಲೈಂಗಿಕ ದೌರ್ಜನ್ಯ ನಡೆಯುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಮಕ್ಕಳ ಅಮಾಯಕತೆ, ಲೈಂಗಿಕ ವಿಷಯಗಳ ಕುರಿತು ಅರಿವಿಲ್ಲದಿರುವುದು ಈ ಕೃತ್ಯಗಳು ಹೆಚ್ಚಾಗಲು ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ Read more…

ಆಹಾರ ಆರ್ಡರ್‌ ಮಾಡಿ ಕಾಯ್ತಿದ್ದವ ಮೆಸೇಜ್​ ನೋಡಿ ಶಾಕ್….​! ಸಾರಿ ನಾನೇ ತಿಂದೆ ಎಂದ ಡೆಲಿವರಿ ಬಾಯ್

ಆನ್​ಲೈನ್​ನಿಂದ ಆಹಾರ ಆರ್ಡರ್​ ಮಾಡಿ ಎಷ್ಟು ಹೊತ್ತಾದರೂ ಅದು ಬರದಿದ್ದರೆ ನಿಮಗೆ ಹೇಗಾಗಬೇಡ? ಆದರೂ ನಿಮ್ಮಿಷ್ಟದ ಆಹಾರ ಬರುತ್ತದೆ ಎಂದು ಸ್ವಲ್ಪ ಹೊತ್ತು ಪೇಷನ್ಸ್​ನಿಂದ ಕಾಯುತ್ತೀರಿ ಅಲ್ಲವೆ? ಇಲ್ಲೊಂದು Read more…

ಲ್ಯಾಪ್​ ಟಾಪ್ ಆರ್ಡರ್‌ ಮಾಡಿದ್ದವರಿಗೆ ಬಂದಿದ್ದೇನು ಅಂತ ತಿಳಿದ್ರೆ ಅಚ್ಚರಿಪಡ್ತೀರಿ…!

ಮಂಗಳೂರು: ಆನ್‌ಲೈನ್​ನಲ್ಲಿ ಒಂದು ಆರ್ಡರ್​ ಮಾಡಿದಾಗ ಇನ್ನೊಂದು ಬರುವುದು ಆಗಾಗ್ಗೆ ನಡೆದೇ ಇದೆ. ಮಂಗಳೂರಿನಲ್ಲಿ ನಡೆದ ಇಂಥದ್ದೇ ಒಂದು ಘಟನೆ ನಡೆದಿದೆ. ಮಂಗಳೂರಿನ ಚಿನ್ಮಯ ರಮಣ ಎಂಬವರು ಗೇಮಿಂಗ್ Read more…

‘ಆಧಾರ್’ ಪಡೆದು 10 ವರ್ಷಗಳಾಗಿದೆಯಾ ? ಹಾಗಾದ್ರೆ ನಿಮಗೆ ತಿಳಿದಿರಲಿ ಈ ಮಾಹಿತಿ

‘ಆಧಾರ್’ ಇಂದು ಬಹುತೇಕ ಸೇವೆಗಳನ್ನು ಪಡೆಯಲು ಅನಿವಾರ್ಯವಾಗಿದೆ. ಪ್ರತಿಯೊಂದಕ್ಕೂ ಆಧಾರ್ ಬೇಕಾಗುವ ಕಾರಣ ಇದರಲ್ಲಿನ ವಿವರಗಳನ್ನು ಅಪ್ಡೇಟ್ ಮಾಡುವುದು ಸಹ ಅಷ್ಟೇ ಮುಖ್ಯ. ಹೀಗಾಗಿ ಭಾರತ ವಿಶಿಷ್ಟ ಗುರುತು Read more…

ಖಾಸಗಿ ಶಾಲೆಗಳ ‘ನವೀಕರಣ’ ಕುರಿತಂತೆ ಇಲ್ಲಿದೆ ಮಹತ್ವದ ಮಾಹಿತಿ

ಅನುದಾನಿತ ಹಾಗೂ ಅನುದಾನರಹಿತ ಖಾಸಗಿ ಶಾಲೆಗಳ ನವೀಕರಣ ಕುರಿತಂತೆ ಮಹತ್ವದ ಮಾಹಿತಿಯೊಂದು ಇಲ್ಲಿದೆ. ಹೊಸ ಮಾನ್ಯತೆ ಮತ್ತು ನವೀಕರಣಕ್ಕಾಗಿ ಅರ್ಜಿ ಸಲ್ಲಿಸಲು ಅಕ್ಟೋಬರ್ 15 ರ ವರೆಗೆ ಅವಕಾಶ Read more…

ಪದವೀಧರರಿಗೆ ಗುಡ್ ನ್ಯೂಸ್: SBI ನ ಒಂದೂವರೆ ಸಾವಿರಕ್ಕೂ ಅಧಿಕ ಹುದ್ದೆಗಳಿಗೆ ನೇಮಕಾತಿ

ಉದ್ಯೋಗದ ನಿರೀಕ್ಷೆಯಲ್ಲಿರುವ ಪದವೀಧರರಿಗೆ ಶುಭ ಸುದ್ದಿಯೊಂದು ಇಲ್ಲಿದೆ. ದೇಶದ ಅತ್ಯಂತ ದೊಡ್ಡ ಬ್ಯಾಂಕ್ ಗಳಲ್ಲಿ ಪ್ರಮುಖವಾಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಒಂದೂವರೆ ಸಾವಿರಕ್ಕೂ ಅಧಿಕ ಪ್ರೊಬೆಷನರಿ ಆಫೀಸರ್ Read more…

ವಾಹನ ಮಾಲೀಕರಿಗೆ ಗುಡ್ ನ್ಯೂಸ್: RTO ಮೂಲಕ ಸಿಗುವ 58 ಸೇವೆಗಳು ಆನ್ ಲೈನ್ ನಲ್ಲಿ ಲಭ್ಯ

ವಾಹನ ಮಾಲೀಕರಿಗೆ ಕೇಂದ್ರ ಸರ್ಕಾರ ಮತ್ತೊಂದು ಗುಡ್ ನ್ಯೂಸ್ ನೀಡಿದೆ. ಪ್ರಾದೇಶಿಕ ಸಾರಿಗೆ ಕಚೇರಿ ಮೂಲಕ ಸಾರ್ವಜನಿಕರಿಗೆ ದೊರೆಯುವ 58 ಸೇವೆಗಳು ಆನ್ ಲೈನ್ ನಲ್ಲೂ ಲಭ್ಯವಾಗಲಿದ್ದು, ಇದರಿಂದ Read more…

ಆಗಸದಲ್ಲಿ ತಟಸ್ಥವಾಗಿ ನಿಂತಿದೆಯಾ ಈ ವಿಮಾನ ? ಅಚ್ಚರಿಗೊಳಿಸುವಂತಿದೆ ವಿಡಿಯೋ

ವಿಮಾನವೊಂದು ಆಕಾಶದಲ್ಲಿ ತೇಲುತ್ತಿರುವಂತೆ ಗೋಚರಿಸುವ ವಿಡಿಯೋವೊಂದು ಆನ್ಲೈನ್ ನಲ್ಲಿ ವೈರಲ್ ಆಗಿದೆ. ವಿಲಕ್ಷಣ ದೃಶ್ಯಾವಳಿಗಳು ಮೂಲತಃ ಟಿಕ್‌ಟಾಕ್‌ನಲ್ಲಿ ಕಾಣಿಸಿಕೊಂಡಿದೆ. ಆದರೆ ಕ್ರಮೇಣ ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಸದ್ದು Read more…

ತಾಪ್ಸಿ ಪನ್ನು ‘ದುಬಾರಾ’ ಪೈರಸಿಗೆ ಬಲಿ; ಆನ್​ ಲೈನ್ ಲ್ಲಿದೆ HD ಕ್ವಾಲಿಟಿ

ಅನುರಾಗ್​ ಕಶ್ಯಪ್​ ನಿರ್ದೇಶನದ ಹೊಸ ಚಲನಚಿತ್ರ ‘ದುಬಾರಾ’ ಪೈರಸಿ ಹೊಡೆತಕ್ಕೆ ಸಿಲುಕಿ ಬೇಕಾಬಿಟ್ಟಿಯಾಗಿ ವೈರಲ್​ ಆಗಿದೆ. ತಾಪ್ಸಿ ಪನ್ನು ಮತ್ತು ಪಾವೈಲ್​ ಗುಲಾಟಿ ನಟಿಸಿರುವ ಚಿತ್ರ ಆನ್​ಲೈನ್​ನಲ್ಲಿ ಸೋರಿಕೆಯಾಗಿದೆ. Read more…

‘ವಾಟ್ಸಾಪ್’ ಬಳಕೆದಾರರಿಗೆ ಮತ್ತೊಂದು ಗುಡ್ ನ್ಯೂಸ್; ಗೌಪ್ಯತೆ ಕಾಪಾಡಲು 3 ಹೊಸ ಸೇವೆ ಶುರು

ಅತಿ ಹೆಚ್ಚು ಬಳಕೆದಾರರನ್ನು ಹೊಂದಿರುವ ಮೆಸೇಜಿಂಗ್ ಅಪ್ಲಿಕೇಶನ್ ‘ವಾಟ್ಸಾಪ್’ ಹೊಸ ಹೊಸ ಸೇವೆಗಳನ್ನು ಪರಿಚಯಿಸುತ್ತಲೇ ಇರುತ್ತದೆ. ಕೆಲ ದಿನಗಳ ಹಿಂದಷ್ಟೇ ಕಳುಹಿಸಿದ ಸಂದೇಶಗಳನ್ನು ಎರಡು ದಿನಗಳ ಬಳಿಕವೂ ಡಿಲೀಟ್ Read more…

ಮನೆಗೆ ಬಂದ 100 ಕ್ಕೂ ಅಧಿಕ ಪ್ರವಾಸಿಗರು; ಇದರ ಹಿಂದಿನ ಕಾರಣ ತಿಳಿದು ಮಹಿಳೆ ಕಂಗಾಲು

ಆನ್​ ವ್ಯವಹಾರ ಹೆಚ್ಚುತ್ತಿದ್ದಂತೆ ಹೊಸ ಹೊಸ ರೀತಿಯ ವಂಚನೆ ಪ್ರಕರಣ ಹೆಚ್ಚಾಗುತ್ತಿದೆ. ಇದೀಗ ಆನ್​ಲೈನ್​ ಬುಕ್ಕಿಂಗ್​ ಹಗರಣವೊಂದಲ್ಲಿ ಒಬ್ಬಾಕೆ ಮನೆ ಮುಂದೆ ತಿಂಗಳಲ್ಲಿ 100ಕ್ಕೂ ಅಧಿಕ ಮಂದಿ ಪ್ರವಾಸಿಗರು Read more…

BIG NEWS: ಪಿಂಚಣಿದಾರರ 28 ಕೋಟಿ ಖಾತೆಗಳ ಮಾಹಿತಿ ಸೋರಿಕೆ; ಉಕ್ರೇನ್ ಭದ್ರತಾ ಸಂಶೋಧಕನಿಂದ ಮಾಹಿತಿ

ಭಾರತೀಯ ಪಿಂಚಣಿದಾರರ 28 ಕೋಟಿ ಖಾತೆಗಳ ಮಾಹಿತಿ ಆನ್ಲೈನ್ ನಲ್ಲಿ ಸೋರಿಕೆಯಾಗಿದೆ ಎಂದು ಉಕ್ರೇನ್ ಮೂಲದ ಭದ್ರತಾ ಸಂಶೋಧಕರು ಮಾಹಿತಿ ನೀಡಿದ್ದಾರೆ. ಉದ್ಯೋಗಿಗಳ ಭವಿಷ್ಯ ನಿಧಿ ಪಿಂಚಣಿ (ಇಪಿಎಫ್ಓ) Read more…

ಮೊಸರು – ಮಜ್ಜಿಗೆಗೆ GST ಅನ್ವಯಿಸಿದ ಬೆನ್ನಲ್ಲೇ ಶುರುವಾಯ್ತು ಚಿಲ್ಲರೆ ಸಮಸ್ಯೆ

ಪ್ಯಾಕೆಟ್ ಹಾಲಿನ ಉತ್ಪನ್ನಗಳಿಗೆ ಕೇಂದ್ರ ಸರ್ಕಾರ ಶೇಕಡ 5ರಷ್ಟು ಜಿ.ಎಸ್‌.ಟಿ. ವಿಧಿಸಿರುವ ಕಾರಣ ಕರ್ನಾಟಕ ಹಾಲು ಮಹಾಮಂಡಳ ತನ್ನ ಉತ್ಪನ್ನಗಳ ದರವನ್ನು ತಲಾ 50 ಪೈಸೆಯಷ್ಟು ಏರಿಕೆ ಮಾಡಿದೆ. Read more…

‌ʼಇ- ಆಧಾರ್ʼ​ ಡೌನ್ಲೋಡ್​ ಮಾಡಲು ಇಲ್ಲಿದೆ ಟಿಪ್ಸ್

ಆಧಾರ್​ ಈಗ ದೇಶದ ಪ್ರಮುಖ ಗುರುತಿನ ದಾಖಲೆ ಎಂದು ಪರಿಗಣಿತವಾಗುತ್ತಿದೆ. ಇದು ವಿಳಾಸದ ಪುರಾವೆಯಾಗಿ, ಸರ್ಕಾರವು ನೀಡುವ ವಿವಿಧ ಯೋಜನೆಗಳ ಅಡಿಯಲ್ಲಿ ಪ್ರಯೋಜನಗಳನ್ನು ಪಡೆಯಲು ಅನಿವಾರ್ಯವಾಗುತ್ತಿದೆ. ಇದರ ಜೊತೆಗೆ Read more…

ಆನ್‌ ಲೈನ್‌ ನಲ್ಲಿ ಪರಿಚಯವಾದ ಹುಡುಗನೊಂದಿಗೆ ಎಸ್ಕೇಪ್: ಸೂರತ್‌ನಲ್ಲಿ ಪತ್ತೆಯಾದ ಅಪ್ರಾಪ್ತೆಯರು

ಸೋಶಿಯಲ್ ಮೀಡಿಯಾ ಅನ್ನೋದು ಒಂದು ಮಾಯಾವಿ ಲೋಕ. ಈ ಸತ್ಯ ಎಲ್ಲರಿಗೂ ಗೊತ್ತು. ಆದರೂ ಇಲ್ಲಿ ಕಾಣಿಸಿದ್ದನ್ನೆಲ್ಲ ನಂಬುವುದನ್ನ ಮಾತ್ರ ಬಿಡೋಲ್ಲ. ಇದರಿಂದಲೇ ಅದೆಷ್ಟೋ ಜನರು ತಮ್ಮ ಬದುಕನ್ನೇ Read more…

OMG ! ಆಫ್‌ ಲೈನ್​ ಖರೀದಿಗಿಂತ ʼಜೊಮಾಟೊʼ ವೇ ದುಬಾರಿ

ಮಹಾನಗರಗಳಲ್ಲಿ ಫುಡ್​ ಡೆಲಿವರಿ ಉದ್ಯಮ ಖ್ಯಾತವಾಗಿದೆ. ತಾವಿರುವ ಸ್ಥಳಕ್ಕೆ ಫುಡ್​ ಆರ್ಡರ್​ ಮಾಡಿ ತರಿಸಿಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ, ಇಲ್ಲೊಂದು ಶಾಕಿಂಗ್​ ನ್ಯೂಸ್​ ಇದೆ. ಲಿಂಕ್ಡ್​ಇನ್​ ಬಳಕೆದಾರರು ಆನ್​ಲೈನ್​ Read more…

ಆ.10 ರಿಂದ ಹಾಸನದಲ್ಲಿ ಭೂ ಸೇನಾ ರ್ಯಾಲಿ; ‘ಅಗ್ನಿವೀರ’ ರಾಗಲು ಈ 14 ಜಿಲ್ಲೆಗಳ ಅಭ್ಯರ್ಥಿಗಳಿಗೆ ಸಿಗಲಿದೆ ಅವಕಾಶ

ಆಗಸ್ಟ್ 10 ರಿಂದ ಆಗಸ್ಟ್ 22 ರವರೆಗೆ ಹಾಸನ ಜಿಲ್ಲಾ ಕ್ರೀಡಾ ಮೈದಾನದಲ್ಲಿ ಭೂ ಸೇನಾ ರ್ಯಾಲಿ ನಡೆಯಲಿದ್ದು, ಈ ವೇಳೆ ‘ಅಗ್ನಿಪಥ’ ಯೋಜನೆಯಡಿ ‘ಅಗ್ನಿವೀರ’ ರನ್ನು ನೇಮಕಾತಿ Read more…

‘ಬೆಸ್ಕಾಂ’ ಗ್ರಾಹಕರೇ ಎಚ್ಚರ…! ಬಿಲ್ ಪಾವತಿ ಹೆಸರಿನಲ್ಲಿ ನಡೆಯುತ್ತಿದೆ ಇಂತದೊಂದು ವಂಚನೆ

ಮಾಹಿತಿ ತಂತ್ರಜ್ಞಾನ ಎಷ್ಟು ಅನುಕೂಲಕರವೋ ವಂಚಕರು ಅದನ್ನು ಅಷ್ಟೇ ಪ್ರಮಾಣದಲ್ಲಿ ದುರ್ಬಳಿಕೆ ಮಾಡಿಕೊಳ್ಳುತ್ತಾರೆ. ಮೊಬೈಲ್ ಗೆ ಕರೆ ಮಾಡುವ ಮೂಲಕ ವಂಚಕರು ಬ್ಯಾಂಕ್ ಓಟಿಪಿ ಪಡೆದು ಹಣವನ್ನು ತಮ್ಮ Read more…

‘ಆನ್ಲೈನ್’ ಡೇಟಿಂಗ್ ವೇಳೆ ಈ ತಪ್ಪು ಮಾಡಬೇಡಿ

ಭಾರತದಲ್ಲಿ ಆನ್ಲೈನ್ ಡೇಟಿಂಗ್ ಹುಡುಕುವವರ ಸಂಖ್ಯೆ ಹೆಚ್ಚಳವಾಗಿದೆ. ಆನ್ಲೈನ್ ಡೇಟ್ ಹುಡುಕಾಟದಲ್ಲಿ ಮಹಿಳೆಯರೂ ಹಿಂದೆ ಬಿದ್ದಿಲ್ಲ. ಆದ್ರೆ ಡೇಟಿಂಗ್ ಉತ್ಸಾಹದಲ್ಲಿ ನಾವು ಮಾಡುವ ಕೆಲವೊಂದು ತಪ್ಪುಗಳು ಮುಂದಿನ ದಿನಗಳಲ್ಲಿ Read more…

ONLINE ನಲ್ಲಿ ಇಪಿಎಫ್ ವರ್ಗಾವಣೆ ಮಾಡಲು ಇಲ್ಲಿವೆ ಟಿಪ್ಸ್

ನೌಕರರ ಭವಿಷ್ಯ ನಿಧಿ ಸಂಸ್ಥೆಯು ಕಳೆದ ಹಲವು ವರ್ಷಗಳಿಂದ ತನ್ನ ಎಲ್ಲಾ ಸೇವೆಗಳನ್ನು ಗಣಕೀಕೃತ ಮಾಡುತ್ತಾ ಬಂದಿದೆ. ಇದರ ಮೂಲಕ ಬಳಕೆದಾರರಿಗೆ ಉತ್ತಮ ಸೇವೆಗಳನ್ನು ನೀಡುತ್ತಿದೆ. ಇಪಿಎಫ್ ಚಂದಾದಾರರು Read more…

ಈಜು ಪರೀಕ್ಷೆಯನ್ನು ಆನ್‌ಲೈನ್‌ನಲ್ಲಿ ನಡೆಸಲು ಮುಂದಾದ ಚೀನಾದ ವಿವಿ: ನಗೆಗಡಲಲ್ಲಿ ತೇಲಿದ ನೆಟ್ಟಿಗರು

ಕೋವಿಡ್-19 ಸಾಂಕ್ರಾಮಿಕವು ಆನ್‌ಲೈನ್ ಕಲಿಕೆಯ ಕಲ್ಪನೆಯೊಂದಿಗೆ ನಮಗೆಲ್ಲರಿಗೂ ಆರಾಮದಾಯಕವಾಗಿಸಿದೆ. ಆದರೆ, ಕೆಲವೊಂದು ವಾಸ್ತವಿಕವಾಗಿ ಕಲಿಯಲು ಸಾಧ್ಯವಾಗದ ವಿಷಯಗಳಿವೆ. ಅದರಲ್ಲಿ ಈಜು ಕೂಡ ಸೇರಿದೆ. ಈಜನ್ನು ನೀವು ಆನ್ ಲೈನ್ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...