alex Certify
ಕನ್ನಡ ದುನಿಯಾ       Mobile App
       

Kannada Duniya

1.4 ಕೋಟಿ ರೂ. ಮೌಲ್ಯದ ಡ್ರಗ್ಸ್ ಸಾಗಿಸುತ್ತಿದ್ದ ಜಾಂಬಿಯಾ ಪ್ರಜೆ ಅರೆಸ್ಟ್

ಅಂದಾಜು 1.4 ಕೋಟಿ ರೂ. ಮೌಲ್ಯದ ಡ್ರಗ್ಸ್ ಅನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಜಾಂಬಿಯಾ ಪ್ರಜೆಯನ್ನು ನವದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. ಜಾಂಬಿಯಾ ಪ್ರಜೆ ಮೆವ್ವಾಂಡ್ ಪೌಲ್ Read more…

ಫೇಸ್ ಬುಕ್ ಜನಕನಿಗೆ ವೆಬ್ ಸೈಟ್ ಮಾರಿದ ಕೇರಳ ಯುವಕ

ಕೇರಳದ ಕೊಚ್ಚಿಯ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ, ಸಾಮಾಜಿಕ ಜಾಲತಾಣ ಫೇಸ್ ಬುಕ್ ಜನಕ ಮಾರ್ಕ್ ಜುಕರ್ ಬರ್ಗ್ ಗೆ ತಾನು ನೋಂದಾಯಿಸಿದ್ದ ವೆಬ್ ಸೈಟ್ ಅಡ್ರೆಸ್ ನ್ನು ಮಾರಾಟ ಮಾಡಿದ್ದಾನೆ. Read more…

ಕರೀನಾ ಕಪೂರ್ ರನ್ನು ಪ್ರಿಯಾಮಣಿ ಭೇಟಿಯಾದಾಗ..

ಕನ್ನಡ, ತೆಲುಗು, ಹಿಂದಿ, ತಮಿಳು ಸೇರಿದಂತೆ ಹಲವು ಭಾಷೆಯ ಚಿತ್ರಗಳಲ್ಲಿ ಅಭಿನಯಿಸಿರುವ ಪ್ರಿಯಾಮಣಿ, ವಿಭಿನ್ನ ಪಾತ್ರಗಳ ಮೂಲಕ ಗಮನ ಸೆಳೆದ ನಟಿ. ಅವರು ಪ್ರವಾಸಕ್ಕೆಂದು ಮಸ್ಕತ್ ಗೆ ಹೋಗಿದ್ದ Read more…

ದುಬಾರಿ ಮನೆ ಬಾಡಿಗೆ ಕಟ್ಟಲು ಆಗಲ್ಲ ಎಂದಿದ್ದ ಪ್ರಿಯಾಂಕ

ನವದೆಹಲಿ: ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಅವರ ಅಳಿಯ ರಾಬರ್ಟ್ ವಾದ್ರಾ, ತಮ್ಮ ಶ್ರೀಮಂತಿಕೆಯನ್ನು ಹೆಚ್ಚಿಸಲು ಪ್ರಿಯಾಂಕ ಗಾಂಧಿ ಅಗತ್ಯವಿಲ್ಲ. ನನಗೆ ಬೇಕಾದಷ್ಟು ಆಸ್ತಿ, ಪಾಸ್ತಿ ಇದೆ. ನನ್ನ ಪೋಷಕರು Read more…

ಗಡಿಯಲ್ಲೊಂದು ‘ಭಜರಂಗಿ ಭಾಯಿಜಾನ್’ ನೆನಪಿಸಿದ ಘಟನೆ

ಅಮೃತಸರ: ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅಭಿನಯದ ‘ಭಜರಂಗಿ ಭಾಯಿಜಾನ್’ ಸಿನೆಮಾದಲ್ಲಿ ಪಾಕ್ ನಿಂದ ಬಂದಿದ್ದ ಬಾಲಕಿ ಮುನ್ನಿ ಆಕಸ್ಮಿಕವಾಗಿ ಭಾರತದಲ್ಲಿಯೇ ಉಳಿಯುತ್ತಾಳೆ. ಆಕೆಯನ್ನು ಚಿತ್ರದ ನಾಯಕ Read more…

ಬೇರೆಯಾಗ್ತಿದೆ ಬಾಲಿವುಡ್ ನ ಮತ್ತೊಂದು ಜೋಡಿ..!

2016ರನ್ನು ಬಾಲಿವುಡ್ ನ ಬ್ರೇಕ್ ಅಪ್ ವರ್ಷ ಎಂದು ಕರೆದ್ರೆ ತಪ್ಪಾಗಲಾರದು. ಈಗ ಬಾಲಿವುಡ್ ನ ಮತ್ತೊಂದು ಜೋಡಿಯ ನಡುವೆ ಬಿರುಕು ಮೂಡಿದೆ ಎಂಬ ಸುದ್ದಿ ಹೊರ ಬರ್ತಾ Read more…

ಗಡಿಬಿಡಿಯಲ್ಲಿ ಮಾಡಿದ ಯಡವಟ್ಟಿನಿಂದ ಕಂಪನಿಯೇ ಮುಳುಗೋಯ್ತು

ಯಾವುದೇ ಕೆಲಸ ಮಾಡುವ ಸಂದರ್ಭದಲ್ಲಿ ಗಮನ ಇಟ್ಟು ಕೆಲಸ ಮಾಡಬೇಕು. ಇಲ್ಲದಿದ್ದರೆ ಹೇಗೆಲ್ಲಾ ಅನಾಹುತಕ್ಕೆ ಕಾರಣವಾಗುತ್ತದೆ ಎಂಬುದಕ್ಕೆ ಈ ಪ್ರಕರಣ ಅತ್ಯುತ್ತಮ ನಿದರ್ಶನವಾಗಲಿದೆ. ಅಷ್ಟಕ್ಕೂ ಏನಿದು ಪ್ರಕರಣ ಎಂಬುದನ್ನು Read more…

ಎಟಿಎಂ ಯಂತ್ರವನ್ನೇ ಹೊತ್ತೊಯ್ದ ಕಳ್ಳರು

ಎಟಿಎಂ ಕೇಂದ್ರದ ಶಟರ್ ಮುರಿದು ಒಳ ನುಗ್ಗಿರುವ ಕಳ್ಳರು ಸಿಸಿ ಟಿವಿ ಕ್ಯಾಮರಾದ ವೈರ್ ಕತ್ತರಿಸಿ ಬಳಿಕ ಎಟಿಎಂ ಯಂತ್ರವನ್ನೇ ಹೊತ್ತೊಯ್ದಿರುವ ಘಟನೆ ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ Read more…

ಬಿಸಿಲಿಗೆ ಕಾದ ಕಲ್ಲಿನ ಮೇಲೆ ರೆಡಿಯಾಯ್ತು ಆಮ್ಲೆಟ್

ದೇಶದ ಹಲವು ಭಾಗಗಳಲ್ಲಿ ಬಿಸಿಲ ಬೇಗೆ ಜೋರಾಗಿದ್ದು, ಜನ, ಜಾನುವಾರು ತತ್ತರಿಸಿ ಹೋಗಿದ್ದಾರೆ. ದಿನೇ ದಿನೇ ಏರಿಕೆಯಾಗುತ್ತಿರುವ ತಾಪಮಾನದಿಂದ ಜೀವನ ನಡೆಸುವುದೇ ದುಸ್ತರವಾಗಿದ್ದು, ಬಿಸಿಲ ಹೊಡೆತಕ್ಕೆ ಜನ ಕಂಗಾಲಾಗಿದ್ದಾರೆ. Read more…

ಕತ್ರಿನಾ ಕಣ್ಣೀರಿಡುವಂತದ್ದೇನು ಮಾಡಿದ್ದಾನೆ ರಣಬೀರ್..?

ಬಾಲಿವುಡ್ ನಟ ರಣಬೀರ್ ಕಪೂರ್ ಹಾಗೂ ಕತ್ರಿನಾ ಕೈಫ್ ಬ್ರೇಕ್ ಅಪ್ ಸುದ್ದಿ ಆಗಾಗ ಬಣ್ಣ ಪಡೆಯುತ್ತಿರುತ್ತದೆ. ಈ ವರ್ಷಾರಂಭದಿಂದಲೇ ಇವರಿಬ್ಬರ ಬಗ್ಗೆ ಸಾಕಷ್ಟು ಚರ್ಚೆ ಆಗ್ತಾ ಇದೆ. Read more…

ಬರಗಾಲವಿದ್ದರೂ ಭಾರೀ ನೀರು ಪೋಲು ಮಾಡಿದ ಮಿನಿಸ್ಟರ್

ಈ ಬಾರಿ ಭೀಕರ ಬರಗಾಲವಿದ್ದು, ಬಿಸಿಲ ಝಳಕ್ಕೆ ಜನ ಕಂಗಾಲಾಗಿದ್ದಾರೆ. ದೇಶದ ಹಲವಾರು ಕಡೆಗಳಲ್ಲಿ ಜನ, ಜಾನುವಾರುಗಳಿಗೆ ಕುಡಿಯುವ ನೀರಿಲ್ಲದೇ ತೊಂದರೆಯಾಗಿದೆ. ಅದರಲ್ಲಿ ಮಹಾರಾಷ್ಟ್ರದಲ್ಲಂತೂ ನೀರಿಗೆ ಹಾಹಾಕಾರ ಉಂಟಾಗಿದೆ. Read more…

ಕರೆಯದಿದ್ದರೂ ಬಿಪಾಶಾ ಮದುವೆಗೋಗ್ತಾರಂತೆ ಡಿನೂ ಮಾರಿಯಾ

ಬಾಲಿವುಡ್ ಕೃಷ್ಣ ಸುಂದರಿ ಬಿಪಾಶಾ ಬಸು ಏಪ್ರಿಲ್ 30 ರಂದು ನಟ ಕರಣ್ ಸಿಂಗ್ ಗ್ರೋವರ್ ಜೊತೆ ವೈವಾಹಿಕ ಬದುಕಿಗೆ ಕಾಲಿಡುತ್ತಿದ್ದಾರೆ. ಕರಣ್ ಸಿಂಗ್ ಗ್ರೋವರ್ ಗೆ ಇದು Read more…

4 ಸಾವಿರಕ್ಕೂ ಅಧಿಕ ಮಂದಿ ಶೇರ್ ಮಾಡಿದ್ದಾರೆ ಈ ಫೇಸ್ ಬುಕ್ ಪೋಸ್ಟ್

ದೆಹಲಿಯಲ್ಲಿ ಕಾರಿನಲ್ಲಿ ಬರುತ್ತಿದ್ದ ದಂಪತಿಗಳಿಗೆ ಮತ್ತೊಂದು ಕಾರಿನಲ್ಲಿ ಬಂದ ದುಷ್ಕರ್ಮಿಗಳು ಗನ್ ತೋರಿಸಿ ನಗ, ನಾಣ್ಯ ದೋಚಿ ಪರಾರಿಯಾಗಿದ್ದಾರೆ. ತಮಗಾದ ಈ ಕೆಟ್ಟ ಅನುಭವವನ್ನು ದಂಪತಿಗಳು ಸಾಮಾಜಿಕ ಜಾಲತಾಣ Read more…

ಜನನಿಬಿಡ ರಸ್ತೆಯಲ್ಲೇ ಸ್ಕೂಟರ್ ಚಲಾಯಿಸ್ತಾಳೆ ಈ ಪುಟ್ಟ ಪೋರಿ

ಹೈದರಾಬಾದಿನ ಜನನಿಬಿಡ ರಸ್ತೆಯಲ್ಲಿ 3 ನೇ ತರಗತಿಯಲ್ಲಿ ಓದುತ್ತಿರುವ 7 ವರ್ಷದ ಪುಟ್ಟ ಪೋರಿಯೊಬ್ಬಳು ಸ್ಕೂಟರ್ ಚಾಲನೆ ಮಾಡುವ ಮೂಲಕ ಅಚ್ಚರಿ ಮೂಡಿಸಿದ್ದಾಳೆ. ಶರ್ಮಾ ಎಂಬ ಉದ್ಯಮಿಯ ಮಗಳಾದ Read more…

ಯಡಿಯೂರಪ್ಪರ ಓಡಾಟಕ್ಕೆ ಕೋಟಿ ರೂ. ಬೆಲೆಯ ಹೊಸ ಕಾರು

ಬಿಜೆಪಿ ರಾಜ್ಯಾಧ್ಯಕ್ಷರಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಈಗಾಗಲೇ ಅಧಿಕಾರ ಸ್ವೀಕರಿಸಿದ್ದಾರೆ. ಪದಗ್ರಹಣ ಸಮಾರಂಭದ ವೇಳೆ, ತಾವು ಶೀಘ್ರದಲ್ಲೇ ರಾಜ್ಯದ ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುವುದಾಗಿ ತಿಳಿಸಿದ್ದಾರೆ. Read more…

ನೆರೆಯವರ ಪಾಲಿಗೆ ಕಿರಿಕಿರಿಯಾಗಿರುವ ಬಾಲಿವುಡ್ ದಂಪತಿ

ಖ್ಯಾತ ಬಾಲಿವುಡ್ ನಟ ಸಂಜಯ್ ದತ್ ಅಕ್ರಮ ಶಸ್ತ್ರಾಸ್ತ್ರ ಹೊಂದಿದ ಪ್ರಕರಣದಲ್ಲಿ ವರ್ಷಗಳ ಕಾಲ ಜೈಲಿನಲ್ಲಿ ಕಳೆದು ಕೆಲ ದಿನಗಳ ಹಿಂದಷ್ಟೇ ಬಿಡುಗಡೆಯಾಗಿದ್ದಾರೆ. ಬಿಡುಗಡೆಗೊಂಡ ಬಳಿಕ ಅವರ ಮನೆಯಲ್ಲಿ Read more…

ಮದುವೆಗೆಂದು ತಂದಿರಿಸಿದ್ದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳ್ಳತನ

ಮದುವೆಗೆಂದು ತಂದಿರಿಸಿದ್ದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿರುವ ಘಟನೆ ಬೆಂಗಳೂರಿನ ಬ್ಯಾಟರಾಯನಪುರದ ದೀಪಾಂಜಲಿ ನಗರದಲ್ಲಿ ನಡೆದಿದೆ. ದೀಪಾಂಜಲಿ ನಗರ ನಿವಾಸಿ ರಾಮಮೂರ್ತಿ ಎಂಬವರ ಮಗಳ ವಿವಾಹ Read more…

ಚಾಲೆಂಜಿಗ್ ಸ್ಟಾರ್ ‘ಚಕ್ರವರ್ತಿ’ಗೆ ನಾಯಕಿ ಯಾರು ಗೊತ್ತಾ..?

ಬಾಕ್ಸ್ ಆಫೀಸ್ ಸುಲ್ತಾನ್, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಜಗ್ಗುದಾದಾ’ ಚಿತ್ರದ ಅಂತಿಮ ಹಂತದ ಕೆಲಸಗಳು ನಡೆಯುತ್ತಿದ್ದು, ಮುಂದಿನ ತಿಂಗಳು ತೆರೆಗೆ ಬರಲಿದೆ ಎನ್ನಲಾಗಿದೆ. ಈ ನಡುವೆ ದರ್ಶನ್ Read more…

‘ಬರ ಸಮಸ್ಯೆ ಬಗೆಹರಿಯುವುದಾದರೆ ಐಪಿಎಲ್ ಕ್ರಿಕೆಟ್ ಸ್ಥಗಿತ’

ಮುಂಬೈ: ಮಹಾರಾಷ್ಟ್ರದಲ್ಲಿ ಭೀಕರ ಬರಗಾಲ ಆವರಿಸಿದ್ದು, ಜನ, ಜಾನುವಾರುಗಳಿಗೆ ಕುಡಿಯಲು ನೀರು ಸಿಗುತ್ತಿಲ್ಲ. ಪರಿಸ್ಥಿತಿ ತೀರಾ ಹದಗೆಟ್ಟಿದ್ದು, ಜನರಿಗೆ ನೀರು ಮಾರೈಕೆ ಮಾಡುವುದೇ ಸವಾಲಿನ ಕೆಲಸವಾಗಿದೆ. ಈ ನಡುವೆ Read more…

ಏನನ್ನು ಮುಚ್ಚಿಡ್ತಿದ್ದಾರೆ ಹರ್ಭಜನ್ ಪತ್ನಿ..? ವೈರಲ್ ಆಗಿದೆ ಫೋಟೋ

ಕ್ರಿಕೆಟರ್ ಹರ್ಭಜನ್ ಸಿಂಗ್ ಪತ್ನಿ ಗೀತಾ ಬಸ್ರಾ ಟ್ವಿಟರ್ ನಲ್ಲಿ ಒಂದು ಫೋಟೋ ಅಪ್ ಲೋಡ್ ಮಾಡಿದ್ದಾರೆ. ಈ ಫೋಟೋ ಈಗ ವೈರಲ್ ಆಗಿದೆ. ಇದಕ್ಕೆ ಕಾರಣ ಗೀತಾ Read more…

ತಂದೆಯನ್ನು ನೆನಪಿಸಿಕೊಂಡು ಭಾವುಕಳಾದ ಬಾಲಿವುಡ್ ಬೆಡಗಿ

ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಅವರಿಗೆ ಪದ್ಮಶ್ರೀ ಪ್ರಶಸ್ತಿ ಲಭಿಸಿದ್ದು, ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ನವದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಿದರು. ಈ ಸಂದರ್ಭದಲ್ಲಿ ಪ್ರಿಯಾಂಕ Read more…

ವೈರಲ್ ಆಯ್ತು ನವದಂಪತಿಯ ಆ ಫೋಟೋ

ಆಧುನಿಕತೆಯಿಂದಾಗಿ ಪ್ರಪಂಚವೇ ಹಳ್ಳಿಯಂತಾಗಿದ್ದು, ಸಾಮಾಜಿಕ ಜಾಲತಾಣಗಳಿಂದ ಸಂಪರ್ಕ ಕ್ರಾಂತಿಯೇ ಉಂಟಾಗಿದೆ. ವಿಶ್ವದಲ್ಲಿ ಅಪಾರ ಸಂಖ್ಯೆಯ ಜನ ಜಾಲತಾಣಗಳನ್ನು ಬಳಸುತ್ತಿದ್ದಾರೆ. ಏನಾದರೂ, ಸ್ಪೆಷಲ್ ಫೋಟೋ, ವಿಡಿಯೋ ಅಪ್ ಲೋಡ್ ಆದಲ್ಲಿ Read more…

ಆನ್ ಲೈನ್ ನಲ್ಲಿ ಹರಾಜಾಯ್ತು ಪ್ರಧಾನಿ ಮಾನ

ವಸ್ತುಗಳು, ವಾಹನ, ಬಟ್ಟೆ, ಆಹಾರ, ಎಲೆಕ್ಟ್ರಾನಿಕ್ಸ್ ಮೊದಲಾದವುಗಳನ್ನು ಮಾತ್ರ ಆನ್ ಲೈನ್ ನಲ್ಲಿ ಮಾರಾಟ ಮಾಡುವುದನ್ನು ನೋಡಿರುತ್ತೀರಿ. ಕೆಲವೊಮ್ಮೆ ತಮಾಷೆಗೆ ವ್ಯಕ್ತಿಗಳನ್ನು ಮಾರಾಟಕ್ಕೆ ಇಟ್ಟ ಉದಾಹರಣೆಗಳೂ ನಡೆದಿವೆ. ಒಮ್ಮೆ Read more…

ಅಬ್ಬಬ್ಬಾ ! ಕೇರಳದಲ್ಲಿ ಪಟಾಕಿಗೆ ಖರ್ಚಾಗುತ್ತೆ ಸಾವಿರಾರು ಕೋಟಿ ರೂ.

ದೇವರ ಸ್ವಂತ ನಾಡು ಎಂದೇ ಖ್ಯಾತವಾಗಿರುವ ಕೇರಳದಲ್ಲಿ ನಡೆದ ಪಟಾಕಿ ದುರಂತ ಹಲವು ಚರ್ಚೆಗಳನ್ನು ಹುಟ್ಟುಹಾಕಿದೆ. ಇನ್ನುಮುಂದೆ ಸೂರ್ಯಾಸ್ತದಿಂದ ಸೂರ್ಯೋದಯದವರೆಗೆ ಸಿಡಿಮದ್ದು ಸಿಡಿಸದಂತೆ ಕೇರಳ ಹೈಕೋರ್ಟ್ ಆದೇಶ ನೀಡಿದೆ. Read more…

ಗೆಳತಿಯ ತಟ್ಟೆಗೆ ಕೈ ಹಾಕಿ ತಿಂದವನ ತಲೆ ಮೇಲೆ ಬಿಸಿ ನೀರು ಸುರಿದ ಭೂಪ

ಒಂದೇ ಕಛೇರಿಯಲ್ಲಿ ಕೆಲಸ ಮಾಡುವವರು ಊಟಕ್ಕೆ ಒಟ್ಟಿಗೆ ಕುಳಿತ ವೇಳೆ ಯಾರ್ಯಾರು ಏನು ತರಿಸಿಕೊಂಡಿರುತ್ತಾರೋ ಅದರಲ್ಲಿ ಸ್ವಲ್ಪ ಟೇಸ್ಟ್ ಮಾಡುವುದು ಸಹಜ. ಹೀಗೆ ಊಟಕ್ಕೆ ಕುಳಿತ ವೇಳೆ ತನ್ನ Read more…

ಸೆಲ್ಫಿ ತೆಗೆದುಕೊಳ್ಳಲು ಮುಂದಾದ ಮಹಿಳಾ ಅಭಿಮಾನಿಗೆ ಜಾಡಿಸಿ ಒದ್ದ ಗಾಯಕ

ಸಂಗೀತ ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ಯುವತಿಯೊಬ್ಬಳು ವೇದಿಕೆ ಮೇಲೇರಿ ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದು, ಇದನ್ನು ಗಮನಿಸಿದ ಗಾಯಕ ಆಕೆಗೆ ವೇದಿಕೆ ಮೇಲಿನಿಂದ ಕೆಳಗೆ ಬೀಳುವಂತೆ ಜಾಡಿಸಿ ಒದ್ದಿರುವ ಘಟನೆ Read more…

ನಟಿ ಮೇಲೆ ಹಲ್ಲೆ ಮಾಡಿದ್ದನ್ನು ಒಪ್ಪಿಕೊಂಡ ರಾಹುಲ್ ಮಾಜಿ ಗೆಳತಿ

‘ಬಾಲಿಕಾ ವಧು’ ಖ್ಯಾತಿಯ ನಟಿ ಪ್ರತ್ಯುಷಾ ಬ್ಯಾನರ್ಜಿ ಆತ್ಮಹತ್ಯೆ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿರುವ ಮಧ್ಯೆ, ಇದುವರೆಗೂ ಕೇಳಿ ಬರುತ್ತಿದ್ದ ರಾಹುಲ್ ಮಾಜಿ ಗೆಳತಿಯ ಪಾತ್ರದ ಕುರಿತು ಆಕೆಯೇ Read more…

19 ವರ್ಷದ ಯುವತಿಗೆ ಶಬ್ಬಾಶ್ ಎಂದ ಅಕ್ಷಯ್ ಕುಮಾರ್

ಒಬ್ಬಂಟಿ ಯುವತಿಯರು ಕಾಮುಕರಿಂದ ತಪ್ಪಿಸಿಕೊಳ್ಳಲು ಸಾಹಸ ತರಬೇತಿ ಪಡೆದುಕೊಳ್ಳುವುದು ಅಗತ್ಯವೆಂಬ ಮಾತುಗಳು ಕೇಳಿ ಬರುತ್ತವೆ. ಈ ರೀತಿ ಸಾಹಸ ತರಬೇತಿ ಪಡೆದಿದ್ದ ಯುವತಿಯೊಬ್ಬಳು ತನ್ನ ಮೇಲೆ ಅಕ್ರಮಣ ಮಾಡಿದವನಿಗೆ Read more…

ಕನ್ಹಯ್ಯಾ ಕುಮಾರ್ ಕಾರಿನ ಮೇಲೆ ಕಲ್ಲು ತೂರಿದ ಬಜರಂಗ ದಳ ಕಾರ್ಯಕರ್ತರು

ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯಾ ಕುಮಾರ್ ಪ್ರಯಾಣಿಸುತ್ತಿದ್ದ ಕಾರಿನ ಮೇಲೆ ಬಜರಂಗದಳದ ಕಾರ್ಯಕರ್ತರು ಕಲ್ಲು ತೂರಿದ್ದಾರೆ. ಆರ್ ಎಸ್ ಎಸ್ ಮುಖ್ಯ ಕಛೇರಿ ಹೊಂದಿರುವ Read more…

ಸಮಯ ನೀಡದ ಪತಿಯಿಂದ ಬೇಸತ್ತ ಪತ್ನಿ ಮಗನ ಕೋಚ್ ಜೊತೆ..

ಕೆಲಸದ ಒತ್ತಡದಲ್ಲಿ ನಮ್ಮವರಿಗೆ ಸಮಯ ನೀಡಲು ಸಾಧ್ಯವಾಗ್ತಾ ಇಲ್ಲ. ಇದು ಸಂಬಂಧಗಳನ್ನು ಹಾಳು ಮಾಡ್ತಾ ಇದೆ. ಇದಕ್ಕೆ ನೋಯ್ಡಾದಲ್ಲಿ ನಡೆದ ಒಂದು ಘಟನೆ ಉತ್ತಮ ನಿದರ್ಶನ. ನೋಯ್ಡಾದ ಸಾಫ್ಟ್ ವೇರ್ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...