alex Certify ’ಮಗನನ್ನು ನೋಡಿ ಕಲಿಯಿರಿ ಕರೀನಾʼ ಎಂದ ನೆಟ್ಟಿಗರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

’ಮಗನನ್ನು ನೋಡಿ ಕಲಿಯಿರಿ ಕರೀನಾʼ ಎಂದ ನೆಟ್ಟಿಗರು

ಮಾಲ್ಡೀವ್ಸ್ ಪ್ರವಾಸಕ್ಕೆ ತೆರಳುತ್ತಿದ್ದ ಕರೀನಾ ಕಪೂರ್‌ ಹಾಗೂ ಸೈಫ್ ಅಲಿ ಖಾನ್ ಕುಟುಂಬ ತಮ್ಮ ಮಕ್ಕಳೊಂದಿಗೆ ವಿಮಾನ ನಿಲ್ದಾಣದಲ್ಲಿ ಫೋಟೋವೊಂದನ್ನು ತೆಗೆದುಕೊಂಡು ಶೇರ್‌ ಮಾಡಿದೆ.

BIG NEWS: 10 ವರ್ಷ ಹಳೆಯ ಡೀಸೆಲ್ ವಾಹನ ನೋಂದಣಿ ರದ್ದು ಆದೇಶ ಪರಿಷ್ಕರಣೆ ಇಲ್ಲ; NGT

ಚಿತ್ರದಲ್ಲಿ ತೈಮೂರ್‌ ಮಾತ್ರವೇ ಮಾಸ್ಕ್ ಧರಿಸಿದ್ದು, ಕರೀನಾ ಹಾಗೂ ಸೈಫ್ ಮಾಸ್ಕ್ ಇಲ್ಲದೇ ಕ್ಯಾಶುವಲ್ ಆಗಿ ಕಂಡಿದ್ದಾರೆ. ಕೋವಿಡ್ ಸಾಂಕ್ರಮಿಕದ ನಡುವೆ ಸಾಮಾನ್ಯ ಜನರೆಲ್ಲಾ ಮಾಸ್ಕ್ ಹಾಕಬೇಕೆಂದು ಕಡ್ಡಾಯ ಮಾಡಿರುವ ನಡುವೆ ಸಲೆಬ್ರಿಟಿಗಳಿಗೆ ಈ ನಿರ್ಬಂಧಗಳೆಲ್ಲಾ ಅನ್ವಯವಾಗುವುದಿಲ್ಲವೇ ಎಂದು ನೆಟ್ಟಿಗರು ಸೆಲೆಬ್ರಿಟಿ ದಂಪತಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಪುಟಾಣಿ ತೈಮೂರ್‌‌ನನ್ನು ನೋಡಿ ದೊಡ್ಡವರು ಕಲಿಯಬೇಕಿದೆ ಎಂದು ನೆಟ್ಟಿಗರು ತಾರಾ ದಂಪತಿಯನ್ನು ಭಯಂಕರವಾಗಿ ಟ್ರೋಲ್ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...