alex Certify ಹಾಲಿಡೇ ಮೂಡ್‌ ನಲ್ಲಿ ಶಿಖರ್‌ ಧವನ್‌ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಾಲಿಡೇ ಮೂಡ್‌ ನಲ್ಲಿ ಶಿಖರ್‌ ಧವನ್‌

Shikhar Dhawan Enjoys Biking to the Tune of 'Main Nikla Gaddi Leke'

ಸದಾ ತಮ್ಮದೇ ಆದ ಮ್ಯಾನರಿಸಂನಿಂದ ಅಭಿಮಾನಿಗಳನ್ನು ರಂಜಿಸುವ ಕ್ರಿಕೆಟಿಗ ಶಿಖರ್‌ ಧವನ್ ಸದ್ಯ ಮಾಲ್ಡೀವ್ಸ್‌ನಲ್ಲಿ ಹಾಲಿಡೇ ಮೂಡ್‌ನಲ್ಲಿದ್ದಾರೆ.

ದೈತ್ಯ ಎಲೆಕ್ಟ್ರಿಕ್ ಬೈಕೊಂದರಲ್ಲಿ ಮೋಜಿನ ಸವಾರಿ ಮಾಡುತ್ತಿರುವ ತಮ್ಮ ವಿಡಿಯೋವೊಂದನ್ನು ಶಿಖರ್‌ ಶೇರ್‌ ಮಾಡಿದ್ದಾರೆ. ಇದೇ ವೇಳೆ ಉದಿತ್‌ ನಾರಾಯಣ್‌ ರ ಜನಪ್ರಿಯ ,ಮೈನೇ ನಿಕ್ಲಾ ಗಡ್ಡಿ ಲೇಕೇ’ ಹಾಡಿಗೆ ಶಿಖರ್‌‌ ಬೈಕ್ ರೈಡ್ ಮಾಡಿಕೊಂಡು ಎಂಜಾಯ್ ಮಾಡಿದ್ದಾರೆ.

ಅವಿವಾಹಿತ ಮಹಿಳೆಯರೇ ಭಯೋತ್ಪಾದಕರನ್ನು ಮದುವೆಯಾಗಿ ಎಂದ ತಾಲಿಬಾನ್..!

’ಗಬ್ಬರ್‌ನ ರೈಡ್’ ಎಂದು ವಿಡಿಯೋಗೆ ಶಿಖರ್‌ ಕ್ಯಾಪ್ಷನ್ ಕೊಟ್ಟಿದ್ದಾರೆ. ತಮ್ಮ ಸುತ್ತಲಿನ ಜನರನ್ನು ರಂಜಿಸುವ ಸ್ವಭಾವದಿಂದ ರಣಜಿ ಟ್ರೋಫಿ ಆಡುವ ಕಾಲಘಟ್ಟದಲ್ಲಿ ತಮ್ಮ ಕೋಚ್‌ ಆಗಿದ್ದ ವ್ಯಕ್ತಿಯಿಂದ ’ಗಬ್ಬರ್‌’ ಎಂದು ಅಡ್ಡ ನಾಮಾಂಕಿತರಾಗಿದ್ದಾರೆ ಶಿಖರ್‌.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...