alex Certify ಧೋನಿ – ದಳಪತಿ ವಿಜಯ್‌ ಭೇಟಿ:‌ ಕುತೂಹಲಕ್ಕೆ ಕಾರಣವಾಗಿದೆ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಧೋನಿ – ದಳಪತಿ ವಿಜಯ್‌ ಭೇಟಿ:‌ ಕುತೂಹಲಕ್ಕೆ ಕಾರಣವಾಗಿದೆ ವಿಡಿಯೋ

ತಮಿಳುನಾಡಿನ ಅಚ್ಚುಮೆಚ್ಚಿನ ಸೆಲೆಬ್ರಿಟಿಗಳಾದ ಟೀಂ ಇಂಡಿಯಾ ಕ್ಯಾಪ್ಟನ್ ಕೂಲ್ ಎಂ.ಎಸ್. ಧೋನಿ ಹಾಗೂ ತಮಿಳು ಚಿತ್ರನಟ ಜೋಸೆಫ್ ವಿಜಯ್ ನಗರದ ಸ್ಟುಡಿಯೋ ಒಂದರಲ್ಲಿ ಭೇಟಿಯಾದ ಕ್ಷಣಗಳ ಚಿತ್ರಗಳು ವೈರಲ್‌ ಆಗಿವೆ.

ನಟ ವಿಜಯ್ ಚಿತ್ರವೊಂದರ ಶೂಟಿಂಗ್‌ಗೆಂದು ಗೋಕುಲಂ ಸ್ಟುಡಿಯೋಗೆ ಬಂದಿದ್ದರೆ, ಧೋನಿ ಜಾಹೀರಾತೊಂದರ ಚಿತ್ರೀಕರಣಕ್ಕೆ ಆಗಮಿಸಿದ್ದರು.

ಚೆನ್ನೈ ಮಂದಿಯ ಪ್ರೀತಿಯ ತಲಾ ಆಗಿರುವ ಧೋನಿ ಹಾಗೂ ದಳಪತಿ ಆಗಿರುವ ವಿಜಯ್‌ ಐಪಿಎಲ್‌ನ ನಗರದ ಫ್ರಾಂಚೈಸಿ ಚೆನ್ನೈ ಸೂಪರ್‌ ಕಿಂಗ್ಸ್‌ ಮೂಲಕ ಕನೆಕ್ಟ್ ಆಗಿದ್ದಾರೆ. 2008ರಲ್ಲಿ ವಿಜಯ್ ಸಿಎಸ್‌ಕೆ ತಂಡದ ಪ್ರಚಾರ ರಾಯಭಾರಿಯಾಗಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...