alex Certify
ಕನ್ನಡ ದುನಿಯಾ       Mobile App
       

Kannada Duniya

ರಜನಿ ಪುತ್ರಿ ಬಿಡುಗಡೆ ಮಾಡಿದ ಫೋಟೋದಲ್ಲೇನಿದೆ..?

ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಅವರ ಬಹು ನಿರೀಕ್ಷಿತ ‘ಕಬಾಲಿ’ ಚಿತ್ರ, ಇದೇ 22 ರಂದು ವಿಶ್ವದಾದ್ಯಂತ ತೆರೆ ಕಾಣಲಿದೆ. ಚಿತ್ರದ ಟೀಸರ್ ಹಾಗೂ ಹಾಡುಗಳು ಆಪಾರ ನಿರೀಕ್ಷೆ Read more…

ಬೆಳ್ಳಿ ನಾಣ್ಯದಲ್ಲಿ ರಜನಿಕಾಂತ್ ರ ‘ಕಬಾಲಿ’

ಮುಂಬೈ: ಕೇರಳದ ಕಂಪನಿ ಮುತ್ತೂಟ್ ಫಿನ್ ಕಾರ್ಪ್ ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಅವರ ಬಹು ನಿರೀಕ್ಷಿತ ಸಿನಿಮಾ ‘ಕಬಾಲಿ’ ಯ ಜೊತೆಗೆ ಸಹಭಾಗಿತ್ವ ಪಡೆದಿದೆ. ಇದಕ್ಕಾಗಿ ಬೆಳ್ಳಿ Read more…

ರಣವೀರ್ ಸಿಂಗ್ ಅಲ್ಲ, ಬದಲಾಗಿ ಈ ನಟನ ಪತ್ನಿಯಾಗ್ತಿದ್ದಾಳೆ ದೀಪಿಕಾ

ಬಾಲಿವುಡ್ ಹಾಗೂ ಹಾಲಿವುಡ್ ಎರಡರಲ್ಲಿಯೂ ಸಾಕಷ್ಟು ಸದ್ದು ಮಾಡ್ತಿರುವ ದೀಪಿಕಾ ಪಡುಕೋಣೆ ಈಗ ಮತ್ತೆ ಸುದ್ದಿಯಲ್ಲಿದ್ದಾಳೆ. ದೀಪಿಕಾ ಹಾಗೂ ರಣವೀರ್ ಸಿಂಗ್ ಪ್ರೀತಿ ವಿಚಾರ ಹೊಸದಲ್ಲ. ಆಗಾಗ ಒಟ್ಟಿಗೆ Read more…

ಏರ್ಪೋರ್ಟ್ ಸಿಬ್ಬಂದಿ ಜೊತೆ ಸಲ್ಮಾನ್ ಖಾನ್ ಕಿರಿಕ್

ಖ್ಯಾತ ಬಾಲಿವುಡ್ ನಟ ಸಲ್ಮಾನ್ ಖಾನ್ ಗೂ ವಿವಾದಕ್ಕೂ ಬಿಡಿಸಲಾಗದ ನಂಟು. ಕೆಲ ದಿನಗಳ ಹಿಂದಷ್ಟೇ ಅತ್ಯಾಚಾರದ ಕುರಿತು ಸಲ್ಮಾನ್ ಖಾನ್ ಮಾಡಿದ್ದ ಕಮೆಂಟ್ ವಿವಾದದ ಕಿಡಿ ಹೊತ್ತಿಸಿತ್ತು. Read more…

ಬಹು ವರ್ಷದ ನಂತರ ರಮ್ಯಾ ಜತೆ ಸ್ಟೆಪ್ ಹಾಕಿದ ದರ್ಶನ್

ಸ್ಯಾಂಡಲ್ ವುಡ್ ಬಾಕ್ಸ್ ಆಫೀಸ್ ಸುಲ್ತಾನ್, ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಬಹು ವರ್ಷಗಳ ನಂತರ ಜೊತೆಯಾಗಿ ಸ್ಟೆಪ್ ಹಾಕಿದ್ದಾರೆ. ಕನ್ನಡ ಕಿರುತೆರೆ Read more…

ಬಾಲಿವುಡ್ ನಿರ್ಮಾಪಕರಿಗೆ ದುಬಾರಿಯಾದ ಪ್ರಿಯಾಂಕ

ಬಾಲಿವುಡ್ ಹಾಗೂ ಹಾಲಿವುಡ್ ಎರಡರಲ್ಲೂ ಮಿಂಚುತ್ತಿರುವ ಪ್ರಿಯಾಂಕ ಚೋಪ್ರಾ ಹುಟ್ಟುಹಬ್ಬದ ಖುಷಿಯಲ್ಲಿದ್ದಾಳೆ. ಸಾಕಷ್ಟು ಅಭಿಮಾನಿಗಳಿಂದ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ. ಸದ್ಯ ಹಾಲಿವುಡ್ ನ ಎರಡು ಚಿತ್ರಗಳ ಚಿತ್ರೀಕರಣದಲ್ಲಿ Read more…

ನವೆಂಬರ್ 18 ರಂದು ಸಲ್ಮಾನ್ ಖಾನ್ ಮದುವೆ..?

ಬಾಲಿವುಡ್ ಮೋಸ್ಟ್ ಎಲಿಜಬಲ್ ಬ್ಯಾಚುಲರ್ ಸಲ್ಮಾನ್ ಖಾನ್, ಮದುವೆ ಬಗ್ಗೆ ಮತ್ತೊಮ್ಮೆ ಮಾತನಾಡಿದ್ದಾರೆ. ಅಮ್ಮ ಹಾಗೂ ಸಹೋದರಿಯಿಂದ ಮದುವೆಯಾಗುವಂತೆ ಒತ್ತಡ ಜಾಸ್ತಿಯಾಗ್ತಿದೆಯಂತೆ. ಆದ್ರೆ ಸಲ್ಮಾನ್ ಯಾವಾಗ ಮತ್ತೆ ಯಾರನ್ನು Read more…

ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಇಲ್ಲಿದೆ ಸಿಹಿ ಸುದ್ದಿ

ಸ್ಯಾಂಡಲ್ ವುಡ್ ಸ್ಟಾರ್, ಬಹುಭಾಷಾ ನಟ ಕಿಚ್ಚ ಸುದೀಪ್ ಅಭಿನಯದ ಭಾರೀ ನಿರೀಕ್ಷೆ ಹುಟ್ಟಿಸಿರುವ ಚಿತ್ರ ‘ಕೋಟಿಗೊಬ್ಬ-2’ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ಈಗಾಗಲೇ ಹವಾ ಸೃಷ್ಟಿಸಿರುವ ‘ಕೋಟಿಗೊಬ್ಬ-2’ ಹಾಡುಗಳು Read more…

ನಾನು ಗರ್ಭಿಣಿ, ಶವವಲ್ಲ : ಕರೀನಾ ಕಪೂರ್

ಬಾಲಿವುಡ್ ಬೇಬೋ ಗರ್ಭಿಣಿ ಎಂಬುದು ಅಭಿಮಾನಿಗಳಿಗೆ ತಿಳಿದಿರುವ ವಿಚಾರ. ಜುಲೈ 2ರಂದು ಸೈಫ್ ಅಲಿ ಖಾನ್ ಕೂಡ ಈ ವಿಷಯವನ್ನು ಮಾಧ್ಯಮಗಳ ಮುಂದೆ ಹೇಳಿದ್ದರು. ಸೈಫ್ ಈ ವಿಷಯ Read more…

ಸೋನಾಕ್ಷಿ ಸಿನ್ಹಾಳ ಬಾಯ್ ಫ್ರೆಂಡ್ ಯಾರು ಗೊತ್ತಾ..?

ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಸದ್ಯ ‘ಅಖಿರಾ’, ‘ಫೋರ್ಸ್ 2’ ಹಾಗೂ ‘ನೂರ್’ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ಮಧ್ಯೆ ಆಕೆಯ ಬಾಯ್ ಫ್ರೆಂಡ್ ಕುರಿತಾದ ಸುಧ್ಧಿ ಬಹಿರಂಗವಾಗಿದೆ. ಸೋನಾಕ್ಷಿ Read more…

‘ರಾಜಕುಮಾರ’ನ ಅಡ್ಡಾಕ್ಕೆ ಎಂಟ್ರಿ ಕೊಟ್ಟ ‘ಹೆಬ್ಬುಲಿ’

ಸ್ಯಾಂಡಲ್ ವುಡ್ ಸಿನಿರಸಿಕರು ಖುಷಿ ಪಡುವ ವಿಚಾರವೊಂದು ಮೈಸೂರಿನಲ್ಲಿ ನಡೆದಿದೆ. ಕನ್ನಡ ಚಿತ್ರರಂಗದ ಸ್ಟಾರ್ ನಟರು ಒಂದೇ ಕಡೆ ಕಾಣಿಸಿಕೊಂಡಿದ್ದಾರೆ. ಅವರೇ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ Read more…

ಎರಡೇ ಗಂಟೆಯಲ್ಲಿ ‘ಕಬಾಲಿ’ ಟಿಕೆಟ್ ಸೋಲ್ಡ್ ಔಟ್

ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ‘ಕಬಾಲಿ’ ಇದೇ ಜುಲೈ 22ರಂದು ವಿಶ್ವದಾದ್ಯಂತ ರಿಲೀಸ್ ಆಗಲಿದ್ದು, ಈಗಾಗಲೇ ಕೌಂಟ್ ಡೌನ್ ಶುರುವಾಗಿದೆ. ಎಲ್ಲೆಡೆ ‘ಕಬಾಲಿ’ ಮೇನಿಯಾ ಶುರುವಾಗಿದ್ದು, ಅಮೆರಿಕದ 400 ಸೆಂಟರ್ Read more…

ಅನಾವರಣವಾಯ್ತು ನಟಿಯ ಅಸಲಿ ಮುಖ

ಹೈದರಾಬಾದ್: ಇತ್ತೀಚೆಗೆ ಹಲವಾರು ನಟಿಯರು ವಿವಾದಕ್ಕೆ ಸಿಲುಕಿದ ಘಟನೆಗಳು ನಡೆದಿವೆ. ಈ ಸಾಲಿಗೆ ಮತ್ತೊಂದು ಘಟನೆ ಸೇರ್ಪಡೆಯಾಗಿದೆ. ಅಣ್ಣನ ಆಸ್ತಿ ಕಬಳಿಸಲು ನಟಿಯೊಬ್ಬಳು ಅತ್ತಿಗೆಗೆ ಕಿರುಕುಳ ನೀಡಿದ ಘಟನೆ Read more…

ಮಾಡೆಲ್ ಕ್ವಂಡೇಲ್ ಹತ್ಯೆ ಮಾಡಿದ್ದ ಸಹೋದರನ ಅರೆಸ್ಟ್

ತನ್ನ ವಿವಾದಾತ್ಮಕ ಹೇಳಿಕೆ, ಫೋಟೋ ಹಾಗೂ ವಿಡಿಯೋಗಳಿಂದಲೇ ಸದಾ ಸುದ್ದಿಯಲ್ಲಿರುತ್ತಿದ್ದ ಪಾಕಿಸ್ತಾನದ ಮಾಡೆಲ್ ಕ್ವಂಡೇಲ್ ಬಲೋಚ್ ಳನ್ನು ಹತ್ಯೆ ಮಾಡಿದ್ದ ಆಕೆಯ ಸಹೋದರ ಮಹಮ್ಮದ್ ವಾಸೀಂ ನನ್ನು ಬಂಧಿಸಲಾಗಿದೆ. Read more…

ರಜನಿಕಾಂತ್ ಅಭಿಮಾನಿಗಳಿಗೆ ‘ಕಬಾಲಿ’ ಕುರಿತ ಸುದ್ದಿ

ಚೆನ್ನೈ: ಅಕ್ರಮವಾಗಿ ಸಿನಿಮಾಗಳನ್ನು ಡೌನ್ ಲೋಡ್ ಮಾಡುವುದು, ವೆಬ್ ಸೈಟ್ ಮೂಲಕ ಪ್ರಸಾರ ಮಾಡುವುದನ್ನು ತಡೆಯಲು ಇಂಟರ್ ನೆಟ್ ಸರ್ವೀಸ್ ಪ್ರೊವೈಡರ್ ಗಳು ನಿಯಮಗಳನ್ನು ಪಾಲಿಸುವುದನ್ನು ಕೇಂದ್ರ ಸರ್ಕಾರ Read more…

ಕ್ವಂಡೇಲ್ ಬಲೋಚ್ ಹತ್ಯೆಗೆ ಕಾರಣವಾಯ್ತೇ ಅರೆನಗ್ನ ವಿಡಿಯೋ..?

ತನ್ನ ಬಿಂದಾಸ್ ನಡವಳಿಕೆಗಳಿಂದಲೇ ಪಾಕಿಸ್ತಾನದ ಕಿಮ್ ಕರ್ದಾಶಿಯನ್ ಎಂದು ಕರೆಸಿಕೊಳ್ಳುತ್ತಿದ್ದ ಕ್ವಂಡೇಲ್ ಬಲೋಚ್ ಳನ್ನು ಆಕೆಯ ಸಹೋದರನೇ ಗುಂಡಿಟ್ಟು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಈದ್ ಆಚರಣೆಗೆಂದು ಕ್ವಂಡೇಲ್ ಬಲೋಚ್ Read more…

ಸಂಕಷ್ಟಕ್ಕೆ ಸಿಲುಕಿದ ನಟಿ ಪ್ರಿಯಾಂಕಾ ಸಹೋದರ

ಖ್ಯಾತ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ, ಸದ್ಯ ಹಾಲಿವುಡ್ ನಲ್ಲೂ ಬ್ಯುಸಿಯಾಗಿದ್ದಾರೆ. ‘ಕ್ವಾಂಟಿಕೋ’ ದ್ವಿತೀಯ ಸರಣಿಯ ಚಿತ್ರೀಕರಣಕ್ಕಾಗಿ ಪ್ರಿಯಾಂಕಾ ನ್ಯೂಯಾರ್ಕ್ ನಲ್ಲಿದ್ದು, ಇತ್ತ ಭಾರತದಲ್ಲಿ ಅವರ ಸಹೋದರ ಸಂಕಷ್ಟಕ್ಕೆ Read more…

ನಟಿ ವಿರುದ್ಧ ದಾಖಲಾಯ್ತು ಕೇಸ್

ಕನ್ನಡ ಕಿರುತೆರೆ ನಟಿಯೊಬ್ಬರ ವಿರುದ್ಧ ಕೇಸ್ ದಾಖಲಾಗಿದ್ದು, ಅವರು ತಮ್ಮ ಅತ್ತಿಗೆಗೆ ಕಿರುಕುಳ ನೀಡಿದ ಆರೋಪ ಹೊತ್ತಿದ್ದಾರೆ. ಅತ್ತಿಗೆಗೆ ಕಿರುಕುಳ ನೀಡಿದ ನಟಿ ವಿರುದ್ಧ ದಾವಣಗೆರೆಯ ಬಡಾವಣೆ ಠಾಣೆ Read more…

ರಿಯಾಲಿಟಿ ಷೋ ತೀರ್ಪುಗಾರರಾಗಿ ಶಿವಣ್ಣ

ಹಿರಿ ತೆರೆಯ ನಟರಾಗಿ ಕಿರುತೆರೆಗೆ ಕಾಲಿಟ್ಟ ರವಿಚಂದ್ರನ್, ರಮೇಶ್ ಅರವಿಂದ್, ಗಣೇಶ್, ಸುದೀಪ್, ಪುನೀತ್ ಇವರುಗಳ ಪಟ್ಟಿಗೆ ಈಗ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕೂಡ ಸೇರಲಿದ್ದಾರೆ. ಶಿವಣ್ಣ Read more…

ಸ್ಯಾಂಡಲ್ ವುಡ್ ಗೆ ಬರಲಿದ್ದಾರೆ ‘ಸೈರಾಟ್’ ನಾಯಕಿ

4 ಕೋಟಿ ರೂಪಾಯಿ ವೆಚ್ಛದಲ್ಲಿ ನಿರ್ಮಾಣವಾಗಿ, ಬರೋಬ್ಬರಿ 110 ಕೋಟಿ ರೂ. ಗಳಿಸುವ ಮೂಲಕ, ಇಡೀ ಭಾರತೀಯ ಚಿತ್ರರಂಗದ ಗಮನಸೆಳೆದ, ಮರಾಠಿ ಚಿತ್ರ ‘ಸೈರಾಟ್’ ನಾಯಕಿ ರಿಂಕು ರಾಜ್ Read more…

ಅಬ್ಬಬ್ಬಾ! ಸಲ್ಮಾನ್ ಖಾನ್ ಹೊಸ ಮನೆ ಬಗ್ಗೆ ಗೊತ್ತಾ..?

ಬಾಲಿವುಡ್ ಬಾಕ್ಸ್ ಆಫೀಸ್ ಸುಲ್ತಾನ್, ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅಭಿನಯದ ‘ಸುಲ್ತಾನ್’ ಬಿಡುಗಡೆಯಾದಲ್ಲೆಲ್ಲಾ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ಗಳಿಕೆಯಲ್ಲಿ ದಾಖಲೆ ಬರೆದಿದೆ. ಇದೀಗ ಸಲ್ಮಾನ್ ಕುರಿತಾದ ಸುದ್ದಿಯೊಂದು Read more…

ಬಿಡುಗಡೆಗೂ ಮೊದಲೇ ಬಹಿರಂಗವಾಯ್ತು ‘ಕಬಾಲಿ’

ಚೆನ್ನೈ: ಆರಂಭದಿಂದಲೂ ಅಭಿಮಾನಿಗಳಲ್ಲಿ ಭಾರೀ ನಿರೀಕ್ಷೆ ಮೂಡಿಸಿರುವ, ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ‘ಕಬಾಲಿ’ ಸಿನಿಮಾ ಬಿಡುಗಡೆ ದಿನಾಂಕ ಈಗಾಗಲೇ ಘೋಷಣೆಯಾಗಿದೆ. ಆದರೆ, ಬಿಡುಗಡೆಗೂ ಮೊದಲೇ ಆನ್ ಲೈನ್ Read more…

ಬಹುಭಾಷಾ ನಟ ಕಮಲ್ ಹಾಸನ್ ಆಸ್ಪತ್ರೆಗೆ ದಾಖಲು

ಚೆನ್ನೈ: ಯುನಿವರ್ಸಲ್ ಸ್ಟಾರ್ ಕಮಲ್ ಹಾಸನ್ ಅವರನ್ನು ಚೆನ್ನೈ ಅಪೊಲೊ ಆಸ್ಪತ್ರೆಗೆ ಸೇರಿಸಲಾಗಿದೆ. ಚೆನ್ನೈನ ಆಳ್ವಾರ್ ಪೇಟ್ ನಲ್ಲಿರುವ ತಮ್ಮ ನಿವಾಸದಲ್ಲಿ ಕಮಲ್ ಹಾಸನ್ ಕಾಲು ಜಾರಿ ಬಿದ್ದು, Read more…

‘ಕಲಿ’ಗೂ ಮೊದಲು ‘ದಿ ವಿಲನ್’ನಲ್ಲಿ ಶಿವಣ್ಣ, ಸುದೀಪ್

ಬೇರೆ ಭಾಷೆಗಳಿಗೆ ಹೋಲಿಸಿದಲ್ಲಿ ಸ್ಯಾಂಡಲ್ ವುಡ್ ನಲ್ಲಿ ಮಲ್ಟಿಸ್ಟಾರ್ ಚಿತ್ರಗಳು ಕಡಿಮೆಯೇ. ಮಲ್ಟಿಸ್ಟಾರ್ ಚಿತ್ರಗಳು ನಿರ್ಮಾಣವಾಗುವುದು ಅಪರೂಪ. ಸ್ಟಾರ್ ನಟರಾದ ಶಿವರಾಜ್ ಕುಮಾರ್ ಹಾಗೂ ಸುದೀಪ್ ‘ಜೋಗಿ’ ಪ್ರೇಮ್ Read more…

ಕಿರು ತೆರೆಯಲ್ಲಿಯೂ ರಾಕಿಂಗ್ ಸ್ಟಾರ್ ಹವಾ

ಈಗಾಗಲೇ ಹಲವು ಮನರಂಜನಾ ವಾಹಿನಿಗಳು ಕನ್ನಡ ಪ್ರೇಕ್ಷಕರ ಮನಸೆಳೆದಿದ್ದು, ಜುಲೈ 24 ರಿಂದ ಮತ್ತೊಂದು ವಾಹಿನಿ ಆರಂಭವಾಗಲಿದೆ. ವಯಾಕಾಮ್ 18 ಮೀಡಿಯಾ ವತಿಯಿಂದ ‘ಕಲರ್ಸ್ ಸೂಪರ್’ ಮನರಂಜನಾ ಟಿ.ವಿ.ವಾಹಿನಿ Read more…

ಪ್ರಿಯಾಂಕಾ ಚೋಪ್ರಾಳ ತದ್ರೂಪು ಈಕೆ..!

ಜಗತ್ತಿನಲ್ಲಿ ಒಂದೇ ತರದ ಹೋಲಿಕೆಯುಳ್ಳ ಏಳು ಮಂದಿ ಇರುತ್ತಾರೆಂದು ಹೇಳಲಾಗುತ್ತದೆ. ಆದರೆ ಸೆಲೆಬ್ರಿಟಿಗಳ ಹೋಲಿಕೆ ಹೊತ್ತವರು ಮಾತ್ರ ಬಹು ಬೇಗನೆ ಪ್ರಸಿದ್ದರಾಗಿ ಬಿಡುತ್ತಾರೆ. ಅದಕ್ಕೊಂದು ಉದಾಹರಣೆ ಇಲ್ಲಿದೆ ನೋಡಿ. Read more…

ಫೋರ್ಬ್ಸ್ ಪಟ್ಟಿಯಲ್ಲಿ ಸಲ್ಮಾನ್ ಗಿಲ್ಲ ಸ್ಥಾನ..!

ಖ್ಯಾತ ಬಾಲಿವುಡ್ ನಟ ಸಲ್ಮಾನ್ ಖಾನ್ ಅಭಿನಯದ ‘ಸುಲ್ತಾನ್’ ಚಿತ್ರ ಬಿಡುಗಡೆಗೊಂಡ ಮೂರು ದಿನಗಳಲ್ಲೇ ‘100 ಕೋಟಿ ಕ್ಲಬ್’ ಸೇರುವ ಮೂಲಕ ದಾಖಲೆ ಮಾಡಿದೆ. ಅಲ್ಲದೇ ಅತಿ ಹೆಚ್ಚು Read more…

ಫಿಕ್ಸ್ ಆಯ್ತು ‘ಕಬಾಲಿ’ ರಿಲೀಸ್ ಡೇಟ್, ಶುರುವಾಯ್ತು ಕೌಂಟ್ ಡೌನ್

ಆರಂಭದಿಂದಲೂ ಭಾರೀ ನಿರೀಕ್ಷೆ ಮೂಡಿಸಿರುವ, ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ‘ಕಬಾಲಿ’ ಸಿನಿಮಾ ರಿಲೀಸ್ ಡೇಟ್ ಅನೌನ್ಸ್ ಆಗಿದೆ. ಈ ಮೂಲಕ ಬಹು ದಿನಗಳಿಂದ ಕುತೂಹಲದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ Read more…

ನಟ ವಿಕ್ರಮ್ ಪುತ್ರಿಯ ಅದ್ದೂರಿ ನಿಶ್ಚಿತಾರ್ಥ

ತಮಿಳಿನ ಖ್ಯಾತ ನಟ ವಿಕ್ರಮ್ ಅವರ ಪುತ್ರಿ ಅಕ್ಷಿತಾರ ವಿವಾಹ ನಿಶ್ಚಿತಾರ್ಥ ತಮಿಳುನಾಡು ಮಾಜಿ ಮುಖ್ಯಮಂತ್ರಿ ಕರುಣಾನಿಧಿಯವರ ಮರಿ ಮೊಮ್ಮಗ ಮನು ರಂಜಿತ್ ಜೊತೆ ಅದ್ದೂರಿಯಾಗಿ ನೆರವೇರಿದೆ. ಕುಟುಂಬ Read more…

ತನ್ನ ಜೀವನದ ರಹಸ್ಯ ಬಹಿರಂಗಪಡಿಸಿದ ದೀಪಿಕಾ

ಸ್ಯಾಂಡಲ್ ವುಡ್ ಮೂಲಕ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟು, ಬಾಲಿವುಡ್, ಹಾಲಿವುಡ್ ನಲ್ಲಿ ಮಿಂಚುತ್ತಿರುವ ದೀಪಿಕಾ ಪಡುಕೋಣೆ 2 ವರ್ಷಕ್ಕಿಂತ ಹೆಚ್ಚು ಸಮಯ ಮಾನಸಿಕ ಖಿನ್ನತೆಯಿಂದ ಬಳಲಿದ್ದು, ಇದರಿಂದ ಹೊರಬರಲು Read more…

Subscribe Newsletter

Get latest updates on your inbox...

Opinion Poll

  • ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆಯುತ್ತಾ ಬಿಜೆಪಿ...?

    View Results

    Loading ... Loading ...