alex Certify Social distancing | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಚ್ಚಿಬೀಳಿಸುವಂತಿದೆ ರೈಲಿನಲ್ಲಿ ಮಾಸ್ಕ್‌ ವಿರೋಧಿ ಮಾಡಿದ ಕೃತ್ಯ

ನಾವೆಲ್ ಕೊರೋನಾ ವೈರಸ್‌ನಿಂದಾಗಿ ಜಗತ್ತಿನಾದ್ಯಂತ 3.23 ಕೋಟಿ ಮಂದಿ ಸೋಂಕಿತರಾಗಿದ್ದರೂ ಸಹ ಈ ವೈರಸ್‌ ನಿಜಕ್ಕೂ ಒಂದು ಅಪಾಯವೇ ಅಲ್ಲ ಎಂದುಕೊಳ್ಳುವ ಮಂದಿಯೂ ನಮ್ಮ ನಡುವೆ ಇದ್ದಾರೆ. ಮಾಸ್ಕ್‌ Read more…

ಕೋವಿಡ್ ಜಾಗೃತಿ ಮೂಡಿಸಲು ರಜನಿ ಚಿತ್ರದ ಹಾಡಿಗೆ ಆರೋಗ್ಯ ಕಾರ್ಯಕರ್ತರಿಂದ ಭರ್ಜರಿ ಸ್ಟೆಪ್ಸ್

ಕೋವಿಡ್-19 ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಮುಂದಾಗಿರುವ ತಮಿಳು ನಾಡಿನ ಆರೋಗ್ಯ ಸೇವಾ ಕಾರ್ಯಕರ್ತರು ರಜನಿಕಾಂತ್‌ ರ ಹಿಟ್ ಹಾಡೊಂದಕ್ಕೆ ಸ್ಟೆಪ್ ಹಾಕಿದ್ದಾರೆ. 1999ರ ಚಿತ್ರ ಪಡೆಯಪ್ಪದ ’ಕಿಕ್ಕು Read more…

20 ವರ್ಷಗಳಿಂದ ಗುಹೆಯಲ್ಲೇ ವಾಸಿಸುತ್ತಿದ್ದ ವ್ಯಕ್ತಿಗೂ ಕೋವಿಡ್‌ ಲಸಿಕೆ

ಕಳೆದ 20 ವರ್ಷಗಳಿಂದ ಗುಹೆಯಲ್ಲಿ ವಾಸಿಸುತ್ತಿರುವ ದಕ್ಷಿಣ ಸರ್ಬಿಯಾದ ವ್ಯಕ್ತಿಯೊಬ್ಬರು ಕೋವಿಡ್ ಸೋಂಕಿನಿದ ಆಗುತ್ತಿರುವ ಅನಾಹುತಗಳ ಬಗ್ಗೆ ಅರಿಯುತ್ತಲೇ ಲಸಿಕೆ ಪಡೆದುಕೊಂಡಿದ್ದು ಬೇರೆಯವರಿಗೂ ಕೋವಿಡ್ ಲಸಿಕೆ ಪಡೆಯಲು ವಿನಂತಿಸಿಕೊಂಡಿದ್ದಾರೆ. Read more…

ವಿಡಿಯೋ: ಮಾಸ್ಕ್‌ ಇಲ್ಲದೇ ಹುಟ್ಟುಹಬ್ಬ ಆಚರಿಸಿದ ಎಸ್‌ಪಿ ಶಾಸಕನ ವಿರುದ್ಧ ಕೇಸ್

ಸದಾ ವಿವಾದಗಳಿಂದಲೇ ಸದ್ದು ಮಾಡುವ ಸಮಾಜವಾದಿ ಪಾರ್ಟಿ ಶಾಸಕ ಅಬು ಅಜ್ಮಿ ತಮ್ಮ ಹುಟ್ಟು ಹಬ್ಬದ ಆಚರಣೆ ಸಂದರ್ಭದಲ್ಲಿ ಕೋವಿಡ್ ನಿಯಂತ್ರಣ ಸಂಬಂಧದ ನಿರ್ಬಂಧಗಳ ಉಲ್ಲಂಘನೆ ಮಾಡಿ ಸುದ್ದಿಯಲ್ಲಿದ್ದಾರೆ. Read more…

ಕೋವಿಡ್ ಪಾಸಿಟಿವ್ ತಾಯಂದಿರು ಮಾಸ್ಕ್ ಧರಿಸಿ ಮಕ್ಕಳಿಗೆ ಹಾಲುಣಿಸಲು ವೈದ್ಯರ ಸಲಹೆ

ಕೋವಿಡ್ ಪಾಸಿಟಿವ್‌ ಇರುವ ತಾಯಂದಿರು ತಮ್ಮ ಕಂದಮ್ಮಗಳಿಗೆ ಹಾಲುಣಿಸುವ ಸಂದರ್ಭ ಹೊರತುಪಡಿಸಿ ಮಿಕ್ಕ ವೇಳೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ನವದೆಹಲಿಯ ಲೇಡಿ ಹಾರ್ಡಿಂಗ್ ವೈದ್ಯಕೀಯ ಕಾಲೇಜಿನ ಮಕ್ಕಳ Read more…

ವೀಕೆಂಡ್ ಮಸ್ತಿಯಲ್ಲಿ ಕೊರೊನಾ ಮರೆತ ಜನ: ಪ್ರವಾಸಿ ತಾಣಗಳಲ್ಲಿ ಜನದಟ್ಟಣೆ

ಕೊರೋನಾ 2 ನೇ ಅಲೆ ರಾಜ್ಯದ ಜನರನ್ನು ಇನ್ನಿಲ್ಲದಂತೆ ಕಾಡಿತ್ತು. ದೊಡ್ಡ ಪ್ರಮಾಣದಲ್ಲಿ ಸಾವು -ನೋವು ಸಂಭವಿಸಿದ್ದು, ಇದರ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ಬರೋಬ್ಬರಿ 50 ದಿನಗಳಿಗೂ ಅಧಿಕ Read more…

ಕೋವಿಡ್‌ ಲಸಿಕೆ ಬ್ಯಾಡ್ಜ್‌ ಹಾಕಿಕೊಂಡು ಡೇಟಿಂಗ್ ಸಂಗಾತಿ ಹುಡುಕಲಿರುವ ಬ್ರಿಟನ್ ಮಂದಿ

ಬ್ರಿಟನ್‌ನಲ್ಲಿ ಆನ್ಲೈನ್‌ ಡೇಟಿಂಗ್ ಮಾಡುವವರು ಇನ್ನು ಮುಂದೆ ತಮ್ಮ ಪ್ರೊಫೈಲ್‌ಗಳ ಜೊತೆಗೆ ಕೋವಿಡ್‌ ಲಸಿಕೆ ಪಡೆದಿರುವ ಬ್ಯಾಡ್ಜ್‌ ಅನ್ನು ಹಾಕಿಕೊಳ್ಳಬಹುದಾಗಿದೆ. ಟಿಂಡರ್‌‌, ಮ್ಯಾಚ್‌, ಹಿಂಜ್, ಬಂಬಲ್, ಬಡೋ, ಪ್ಲೆಂಟಿ Read more…

ʼಕೊರೊನಾʼ ಚಿಕಿತ್ಸೆ ಪಡೆಯುತ್ತಿರುವ ತಾಯಿಗೆ ಮಕ್ಕಳ ಭಾವಪೂರ್ಣ ಪತ್ರ

ಕೇವಲ ಸಾಂಕ್ರಮಿಕವಾಗಿ ಉಳಿಯದೇ ಮನುಕುಲ ಎಂದೂ ಮರೆಯದ ಪೀಡೆಯಾಗಿಬಿಟ್ಟಿರುವ ಕೋವಿಡ್-19 ಜಗತ್ತಿನಾದ್ಯಂತ ಲೆಕ್ಕವಿಲ್ಲದಷ್ಟು ಕುಟುಂಬಗಳಿಗೆ ಕಾಟ ಕೊಡುತ್ತಿದೆ. ತಮ್ಮ ಪ್ರೀತಿಪಾತ್ರರು ದೂರದ ಆಸ್ಪತ್ರೆಯಲ್ಲಿ ಐಸೋಲೇಟ್ ಆಗಿದ್ದಾರೆ ಎಂದು ಜೀರ್ಣಿಸಿಕೊಳ್ಳುವುದು Read more…

ಕೋವಿಡ್‌ನಿಂದ ರಕ್ಷಿಸಿಕೊಳ್ಳಲು ಬಯೋ ಬಬಲ್‌ ಐಡಿಯಾ

ಅಗತ್ಯವೇ ಆವಿಷ್ಕಾರದ ತಾಯಿ ಎಂಬುದು ಪದೇ ಪದೇ ಸಾಬೀತಾಗುತ್ತಲೇ ಬರುತ್ತಿರುವ ಮಾತಾಗಿದೆ. ಕೋವಿಡ್-19 ಸಾಂಕ್ರಮಿಕದ ನಡುವೆ ಈ ಮಾತು ಇನ್ನಷ್ಟು ಪ್ರಸ್ತುತ ಎನಿಸಿಬಿಟ್ಟಿದೆ. ಕೋವಿಡ್‌ ವೈರಾಣುಗಳಿಂದ ನಿಮ್ಮನ್ನು ನೀವು Read more…

ನಿಮ್ಮ ಮೆಚ್ಚುಗೆ ಗಳಿಸುತ್ತೆ ಹೈ-ಟೆಕ್ ಎಳನೀರು ಯಂತ್ರ

ಕೋವಿಡ್-19 ಸಾಂಕ್ರಮಿಕದ ಎರಡನೇ ಅಲೆ ಭಾರೀ ಭೀತಿ ಸೃಷ್ಟಿಸಿರುವ ಹಿನ್ನೆಲೆಯಲ್ಲಿ ಎಲ್ಲೆಡೆ ಸಾಮಾಜಿಕ ಅಂತರದ್ದೇ ಮಾತು ಎಂಬಂತೆ ಆಗಿಬಿಟ್ಟಿದೆ. ಇಂದೋರ್‌ನ ಎಳನೀರು ವ್ಯಾಪಾರಿಯೊಬ್ಬರು ಸಾಮಾಜಿಕ ಅಂತರವನ್ನು ಬೇರೊಂದು ಮಟ್ಟಕ್ಕೆ Read more…

ಸಾಮಾಜಿಕ ಅಂತರ ಕಾಪಾಡದ ʼಸೋಂಕಿತʼ ಎಷ್ಟು ಮಂದಿಗೆ ಹರಡಬಲ್ಲ ಗೊತ್ತಾ…?

ಸಾಮಾಜಿಕ ಅಂತರ ಕಾಪಾಡೋದು ಹಾಗೂ ಮಾಸ್ಕ್​ಗಳ ಬಳಕೆ ಕೊರೊನಾದಿಂದ ಪಾರಾಗಲು ತೆಗೆದುಕೊಳ್ಳಲುಬೇಕಾದ ಪ್ರಮುಖ ಕ್ರಮಗಳಲ್ಲಿ ಒಂದಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಆರೋಗ್ಯ ಹಾಗೂ ಕುಟುಂಬ Read more…

ಮಾಸ್ಕ್ ಮಹತ್ವ ಸಾರಲು ʼಸಿಂಡ್ರೆಲಾʼ ಕರೆತಂದ ಮುಂಬೈ ಪೊಲೀಸ್

ಸಾರ್ವಜನಿಕರಲ್ಲಿ ಸಾಮೂಹಿಕ ಹೊಣೆಗಾರಿಕೆಯ ಅರಿವು ಮೂಡಿಸಲು ಸಾಮಾಜಿಕ ಜಾಲತಾಣಗಳಲ್ಲಿ ವಿಶಿಷ್ಟವಾದ ಪ್ರಯತ್ನಗಳ ಮೂಲಕ ಹೆಸರು ಮಾಡಿರುವ ಮುಂಬೈ ಪೊಲೀಸರು ಇದೀಗ ಕೋವಿಡ್-19ನಿಂದ ರಕ್ಷಿಸಿಕೊಳ್ಳಲು ಜನರಲ್ಲಿ ಮಾಸ್ಕ್ ಧರಿಸುವ ಅಗತ್ಯವನ್ನು Read more…

ನಗು ತರಿಸುವುದರ ಜೊತೆಗೆ ವಾಸ್ತವತೆಯನ್ನು ತೆರೆದಿಟ್ಟಿದೆ ಈ ಚಿತ್ರ

ದೇಶದಲ್ಲಿ ಕೋವಿಡ್-19 ಸೋಂಕಿನ ಪ್ರಕರಣಗಳು ವ್ಯಾಪಕವಾಗಿ ಹೆಚ್ಚುತ್ತಿದ್ದು ದಿನೇ ದಿನೇ ಆತಂಕ ಜಾಸ್ತಿಯಾಗುತ್ತಿದೆ. ಪರಿಸ್ಥಿತಿ ಹದಗೆಡುತ್ತಿದ್ದರೂ ಸಹ ಜನರು ಮುನ್ನೆಚ್ಚರಿಕೆ ತೆಗೆದುಕೊಳ್ಳುವ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಮಾಸ್ಕ್ ಹಾಕಿಕೊಂಡು, Read more…

ʼಮಾಸ್ಕ್ʼ ಜಾಗೃತಿಗಾಗಿ ವಿಶೇಷ ವಿಡಿಯೋ ಪೋಸ್ಟ್ ಮಾಡಿದ ಪುಣೆ ಪೊಲೀಸ್

ಕಳೆದೊಂದು ವರ್ಷದಿಂದ ನಮ್ಮ ಜೀವನ ಹಾಗೂ ಜೀವನೋಪಾಯಗಳ ಜೊತೆಗೆ ಆಟವಾಡುತ್ತಿರುವ ಕೊರೋನಾ ವೈರಸ್ ಸೋಂಕಿನ ವಿರುದ್ಧ ರಕ್ಷಿಸಿಕೊಳ್ಳಲು ಅಗತ್ಯವಿರುವ ಮುನ್ನೆಚ್ಚರಿಕಾ ಕ್ರಮಗಳನ್ನ ತೆಗೆದುಕೊಳ್ಳಲು ಮನವಿ ಮಾಡಿಕೊಳ್ಳುತ್ತಲೇ ಇವೆ ಸರ್ಕಾರಗಳು. Read more…

ಸಾಮಾಜಿಕ ಅಂತರ ಕಾಪಾಡಲು ರೋಬೊಟ್ ಬಳಕೆ….!

ಕೋವಿಡ್ ಸಾಂಕ್ರಮಿಕ ಕಾರಣದಿಂದ ಎಲ್ಲೆಲ್ಲೂ ಮಾಸ್ಕ್ ಧರಿಸಲು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಜನರಲ್ಲಿ ಅರಿವು ಮೂಡಿಸುವ ಕೆಲಸಗಳು ನಡೆಯುತ್ತಿವೆ. ದುಬಾಯ್‌‌ನ ರೋಬೋಕೆಫೆ ತನ್ನಲ್ಲಿಗೆ ಬರುವ ಗ್ರಾಹಕರ ನಡುವೆ Read more…

ಕೊರೊನಾ ವೈರಸ್​​ ಅಸ್ತಿತ್ವದಲ್ಲಿಲ್ಲ ಎಂದಿದ್ದ ವ್ಯಕ್ತಿಯೇ ಸೋಂಕಿಗೆ ಬಲಿ…!

ಕೊರೊನಾ ವೈರಸ್​​ ಜಗತ್ತಲ್ಲಿ ಇಲ್ಲ ಎಂದು ವಾದಿಸುತ್ತಿದ್ದ ವ್ಯಕ್ತಿ ಮಾಸ್ಕ್​​ನ್ನ ಧರಿಸದೇ ಭಾರಿ ಬೆಲೆ ತೆತ್ತಿದ್ದಾನೆ. ಕೊರೊನಾ ವೈರಸ್​ ಇಲ್ಲ ಎಂದು ಮಾಸ್ಕ್ ಧರಿಸದೇ ಬೀದಿ ಬೀದಿ ಅಲೆಯುತ್ತಿದ್ದ Read more…

ಶಾಲೆಯ ಒಳಾಂಗಣ ಚಟುವಟಿಕೆಗಳಿಂದ ಹೆಚ್ಚುತ್ತೆ ಕೊರೊನಾ ಅಪಾಯ….!

ಸಾಮಾಜಿಕ ದೂರ, ಮಾಸ್ಕ್​ ಬಳಕೆ ಸೇರಿದಂತೆ ವಿವಿಧ ಮುನ್ನೆಚ್ಚರಿಕಾ ಕ್ರಮಗಳನ್ನ ಕೈಗೊಳ್ಳೋದ್ರಿಂದ ಶಾಲೆಗಳಲ್ಲಿ ಕೊರೊನಾ ವೈರಸ್ ಅಷ್ಟೊಂದು ವೇಗವಾಗಿ ಹರಡೋದಿಲ್ಲ. ಆದರೆ ಒಳಾಂಗಣ ಕ್ರೀಡಾ ಚಟುವಟಿಕೆಯನ್ನ ತಪ್ಪಿಸೋದೇ ಒಳ್ಳೆಯದು Read more…

ಕೋವಿಡ್-19 ನಿರ್ಬಂಧದ ವಿರುದ್ಧ ʼಲಿಪ್‌ ಲಾಕ್ʼ‌ ಮಾಡಿ ಪ್ರತಿಭಟನೆ

ಜಗತ್ತಿನಾದ್ಯಂತ ಕೋವಿಡ್-19 ಸೋಂಕಿನ ಕಾಟ ಒಂದು ಕಡೆ ಆದರೆ, ಅದರ ಬಗ್ಗೆ ಅತಿರಂಜಿತ ಸುದ್ದಿಗಳು, ಜಾಹೀರಾತುಗಳು ಮತ್ತು ವಿಪರೀತ ಎನ್ನಬಹುದಾದ ನಿರ್ಬಂಧಗಳ ರೋದನೆ ಮತ್ತೊಂದು ಕಡೆ. ಇಂಥ ಪರಿಸ್ಥಿತಿಯಲ್ಲಿ Read more…

ಪ್ರತಿಭಟನಾನಿರತ ರೈತರಿಗಾಗಿ ವೈದ್ಯರಿಂದ ಮೆಡಿಕಲ್ ‌ಕ್ಯಾಂಪ್

ಕೃಷಿ ಕ್ಷೇತ್ರದ ಸಂಬಂಧ ಕೇಂದ್ರ ಸರ್ಕಾರ ತಂದಿರುವ ಹೊಸ ಕಾಯಿದೆಗಳನ್ನು ವಿರೋಧಿಸಿ ದೇಶದ ವಿವಿಧ ಮೂಲೆಗಳಿಂದ ಪ್ರತಿಭಟನೆ ಮಾಡಲು ದೆಹಲಿಗೆ ಬಂದಿರುವ ರೈತರ ಸುದ್ದಿ ಭಾರೀ ಸದ್ದು ಮಾಡುತ್ತಿದೆ. Read more…

ಮಾಸ್ಕ್ ಧಾರಣೆಯ ಪಾಠ ಮಾಡಿದ ಮುಂಬೈ ಪೊಲೀಸ್…!

ಇತ್ತೀಚಿನ ದಿನಗಳಲ್ಲಿ ಹೈ-ಪ್ರೊಫೈಲ್ ವಿಚಾರಗಳಿಂದಲೇ ಭಾರೀ ಸುದ್ದಿಯಾಗಿರುವ ಮುಂಬೈ ಪೊಲೀಸರು ಇದೀಗ ಕೋವಿಡ್-19 ವಿರುದ್ಧ ಜಾಗೃತಿ ಮೂಡಿಸುವ ಹೊಸ ಯತ್ನವೊಂದರ ಮೂಲಕ ನೆಟ್ಟಿಗರ ಗಮನ ಸೆಳೆದಿದ್ದಾರೆ. ನೆಟ್‌ಫ್ಲಿಕ್ಸ್‌ನ ಹೋಂ Read more…

ಸಾಮಾಜಿಕ ಅಂತರ ಪಾಲನೆಗೆ ಹೊಸ ವಿಧಾನ…!

ಕೊರೊನಾ ವೈರಸ್​​ ಸಾಂಕ್ರಾಮಿಕವನ್ನ ತಡೆಗಟ್ಟುವ ನಿಟ್ಟಿನಲ್ಲಿ ವಿಶ್ವದ ಹೆಸರಾಂತ ಫಾಸ್ಟ್​ಫುಡ್​ ತಯಾರಿಕಾ ಕಂಪನಿಗಳು ಹೊಸ ಕ್ರಮಗಳನ್ನ ಕೈಗೊಳ್ಳುತ್ತಿವೆ. ಸಾಮಾಜಿಕ ಅಂತರ ಕಾಪಾಡುವಂತೆ ಪ್ರೇರೇಪಿಸುವ ಸಲುವಾಗಿ ಕೆಲ ಪ್ರಭಾವಶಾಲಿ ಕ್ರಮಗಳನ್ನ Read more…

ಹೆಸರಿನ ಕಾರಣಕ್ಕೆ ಫೇಮಸ್ ಆಗಿದೆ ಈ ಟಿಫಿನ್​ ಸೆಂಟರ್…!

ಓಡಿಶಾದ ಬೆಹರಾಂಪುರದಲ್ಲಿರುವ ಟಿಫನ್​ ಸೆಂಟರ್​ ಒಂದು ಆಂಟಿ ವೈರಸ್​ ಟಿಫಿನ್​ ಸೆಂಟರ್​ ಎಂದು ಹೆಸರಿಡುವ ಮೂಲಕ ಫೇಮಸ್​ ಆಗಿದೆ. ಬಡ್​ ವೈಸರ್​​ 86 ಎಂಬ ಟ್ವೀಟರ್​ ಖಾತೆಯಲ್ಲಿ ಈ Read more…

ಕೋವಿಡ್-19: ಮುನ್ನೆಚ್ಚರಿಕೆ ವಹಿಸುವಲ್ಲಿ ಪುರುಷರಿಗಿಂತ ಮಹಿಳೆಯರೇ ಮುಂದು…!

ಕೋವಿಡ್-19 ಸೋಂಕಿನ ನಿಯಂತ್ರಣಕ್ಕೆಂದು ಮಾಸ್ಕ್ ಧರಿಸುವುದು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ವಿಚಾರದಲ್ಲಿ ಪುರುಷರಿಗಿಂತ ಮಹಿಳೆಯರೇ ಮುಂದಿದ್ದಾರೆ ಎಂದು ಅಧ್ಯಯನವೊಂದು ತಿಳಿಸಿದೆ. ನ್ಯೂಯಾರ್ಕ್ ವಿವಿ ಹಾಗೂ ಯೇಲ್ ವಿವಿಗಳು Read more…

ಸಾಮಾಜಿಕ ಅಂತರ ಪಾಲಿಸಿ ಸುದ್ದಿಯಾಯ್ತು ನಾಯಿಮರಿ

ಕೊರೊನಾ ಸಾಂಕ್ರಾಮಿಕ ರೋಗ ಹರಡುತ್ತಿರುವ ಸಂದರ್ಭದಲ್ಲಿ ವಿಶ್ವದಲ್ಲೆಡೆ ಜನರು ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವುದು ಅತ್ಯಗತ್ಯ ಎಂಬ ನಿಯಮವಿದೆ. ಇದೇ ನಿಯಮವನ್ನು ನಾಯಿ ಮರಿಯೊಂದು ಅಳವಡಿಸಿಕೊಂಡು ಅಂತರ್ಜಾಲ ವೇದಿಕೆಯಲ್ಲಿ ಗಮನ Read more…

ಕೊರೊನಾ ಮಧ್ಯೆಯೂ ಹ್ಯಾಲೋವಿನ್ ಆಚರಣೆಗೆ ನಡೆದಿದೆ ಈ ಸಿದ್ದತೆ

ಹ್ಯಾಲೋವಿನ್ ಹಬ್ಬದ ವಿಶೇಷವೆಂದರೆ ರಂಗುರಂಗಿನ ವೇಷಗಳು ಹಾಗೂ ತಿಂಡಿ ತೀರ್ಥಗಳು. ಈ ಸಮಯದಲ್ಲಿ ಅಮೆರಿಕದ ಮಕ್ಕಳೆಲ್ಲಾ ಚಿತ್ರ ವಿಚಿತ್ರ ಧಿರಿಸಿನಲ್ಲಿ ಮಿಂಚಿ, ತಮ್ಮ ಏರಿಯಾಗಳಲ್ಲಿರುವ ಮನೆ ಮನೆಗಳಿಗೆ ಭೇಟಿ Read more…

ನೆಲದಿಂದ 164 ಅಡಿ ಎತ್ತರದಲ್ಲಿರುವ ರೆಸ್ಟೋರೆಂಟ್ ಮತ್ತೆ ಕಾರ್ಯಾರಂಭ

ಜಗತ್ತಿನಾದ್ಯಂತ ಇರುವ ಫ್ಯಾನ್ಸಿ ರೆಸ್ಟೋರೆಂಟ್ ‌ಗಳು ತಮ್ಮ ಗ್ರಾಹಕರಿಗೆ ನಾನಾ ರೀತಿಯ ಅನುಭೂತಿ ನೀಡಲು ನೋಡುತ್ತಿರುತ್ತವೆ. ಆದರೆ, ನೀವೆಂದಾದರೂ ಒಂದಷ್ಟು ಎತ್ತರದಲ್ಲಿ ತೇಲಾಡುತ್ತಾ ಕೆಲಸ ಮಾಡುವುದನ್ನು ಊಹಿಸಿದ್ದೀರಾ? ಬೆಲ್ಜಿಯಂನಲ್ಲಿರುವ Read more…

ಕ್ರಿಕೆಟಿಗ ಕ್ರಿಸ್ ಗೇಲ್ ರಿಂದ ‘ಸಾಮಾಜಿಕ ಅಂತರ’ದ ಪಾಠ

ಈ ಬಾರಿಯ ಐಪಿಎಲ್ ಇನ್ನೇನು ಹತ್ತಿರ ಬರುತ್ತಿದ್ದು ವೆಸ್ಟ್ ಇಂಡೀಸ್ ನ ಸ್ಫೋಟಕ ಬ್ಯಾಟ್ಸ್ ಮನ್ ಕ್ರಿಸ್ ಗೇಲ್, ಪಂಜಾಬ್ ತಂಡದ ಆಟಗಾರರಿಗೆ ಆಹಾರ ತಂದವರಿಗೆ ಸೋಷಿಯಲ್ ಡಿಸ್ಟೆನ್ಸ್ Read more…

ಕೊರೊನಾ ಮಧ್ಯೆಯೂ ಹ್ಯಾಲೋವಿನ್ ಆಚರಣೆಗೆ ಸಿದ್ದತೆ

2020ರ ಅರ್ಧ ಭಾಗವನ್ನು ಮುಗಿಸಿ ಸಾಗಿರುವ ನಡುವೆಯೇ ಕೊರೊನಾ ವೈರಸ್‌ ಸೊಂಕಿನ ಭೀತಿ ಇನ್ನೂ ನಮ್ಮನ್ನು ಬಿಟ್ಟಿಲ್ಲ. ಸಾಂಕ್ರಮಿಕದ ವಿರುದ್ಧ ಸಾಕಷ್ಟು ಅರಿವು ಮೂಡಿಸಲಾಗಿದ್ದು, ಮಕ್ಕಳಿಗಂತೂ ಸಾಮಾಜಿಕ ಅಂತರ Read more…

ಕೊರೊನಾ ಕುರಿತು ಜಾಗೃತಿ ಮೂಡಿಸಲಿದೆ ‘Antibodies’ ಹಾಡು

ಸೂತಕದ ಕರಾಳ ಛಾಯೆಯಾಗಿರುವ ಪ್ರಸಕ್ತ ವರ್ಷ ಅದ್ಯಾವಾಗ ಕಳೆದುಹೋಗುತ್ತದೋ ಎಂದು ಬಹಳಷ್ಟು ಜನರಿಗೆ ಅನಿಸಿಬಿಟ್ಟಿದೆ. ಇಡೀ ವರ್ಷದ ಋಣಾತ್ಮಕ ಮೂಡ್‌ಅ ಪ್ರತಿಧ್ವನಿಸುವ ಹಾಡೊಂದನ್ನು ನಟ ನಿಕೋಲಾಸ್ ಬ್ರಾವುನ್ ಹೊರತಂದಿದ್ದಾರೆ. Read more…

ʼಅಂತರʼ ಕಾಪಾಡಿಕೊಳ್ಳುವವರ ಕುರಿತು ವಿಜ್ಞಾನಿಗಳಿಂದ ಕುತೂಹಲಕಾರಿ ಮಾಹಿತಿ ಬಹಿರಂಗ

ಕ್ಯಾಲಿಫೋರ್ನಿಯಾ: ಕೊರೊನಾ ವೈರಸ್ ನಿಂದ ಬಚಾವಾಗಲು ಇದುವರೆಗೂ ಯಾವುದೇ ಲಸಿಕೆ ಬಂದಿಲ್ಲ. ಲಸಿಕೆ ಲಭ್ಯವಾಗುವವರೆಗೆ ಪರಸ್ಪರ ಅಂತರ ಹಾಗೂ ಮಾಸ್ಕ್ ಧಾರಣೆ ಅನಿವಾರ್ಯವಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಪರಸ್ಪರ ಅಂತರ‌ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...