alex Certify News in kannada | Kannada Dunia | Kannada News | Karnataka News | India News - Part 8
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ಲೇ ಸ್ಟೇಷನ್ ಖರೀದಿಗಾಗಿ ಕೊರೊನಾ ಮರೆತು ಮುಗಿಬಿದ್ದ ಗೇಮರ್‌ಗಳು

ಬ್ಲಾಕ್ ಫ್ರೈಡೇ ಸೇಲ್ ಹಾಗೂ ಕೋವಿಡ್‌ ಲಾಕ್‌ಡೌನ್‌ಗೂ ಮುನ್ನ ಟಾಯ್ಲೆಟ್‌ ಪೇಪರ್‌ಗಳ ಖರೀದಿಗೆ ಜನ ಯಾವ ಪರಿ ಮುಗಿಬಿದ್ದಿದ್ದರು ಎಂದು ನೀವೆಲ್ಲಾ ನೋಡಿದ್ದೀರಿ. ಇವುಗಳನ್ನೂ ಮೀರಿಸುವ ಮಟ್ಟದಲ್ಲಿ ಜಪಾನ್‌ನ Read more…

ರೈಲು ಪ್ರಯಾಣದ ವೇಳೆ ಇ-ಕೆಟರಿಂಗ್ ಸೇವೆ ಪಡೆಯುವ ಕುರಿತು ಇಲ್ಲಿದೆ ಮಾಹಿತಿ

ತನ್ನ ಇ-ಕೆಟರಿಂಗ್ ಸೇವೆಗಳನ್ನು ಮರು ಆರಂಭಿಸಿರುವ ಐಆರ್‌ಸಿಟಿಸಿ, ಫೆಬ್ರವರಿ 1, 2021ರಿಂದ ರೈಲ್ವೇ ಪ್ರಯಾಣಿಕರಿಗೆ ಪ್ರೀ-ಬುಕಿಂಗ್ ಮೂಲಕ ಆಹಾರ ಒದಗಿಸುತ್ತಿದೆ. “ಫುಡ್ ಆನ್ ಟ್ರ‍್ಯಾಕ್ ಅಪ್ಲಿಕೇಶನ್‌ ಡೌನ್ಲೋಡ್ ಮಾಡಿಕೊಳ್ಳುವ Read more…

ಚಾಕೋಲೇಟ್ ಮೋಟಾರ್ ‌ಸೈಕಲ್ ತಯಾರಿಸಿದ ಮಾಸ್ಟರ್‌ ಶೆಫ್

ಚಾಕೋಲೇಟ್ ಟೆಲಿಸ್ಕೋಪ್ ಹಾಗೂ 90-ಕೆಜಿಯ ಆನೆ ಆಕೃತಿಯ ಪೇಸ್ಟ್ರಿ ಮೂಲಕ ತಮ್ಮ ಫಾಲೋವರ್‌ಗಳನ್ನು ಪುಳಕಿತರಾಗಿಸಿದ ಶೆಫ್‌ ಅಮೌರಿ ಗಿಷೋನ್, ಚಾಕೋಲೇಟ್‌ ಮೋಟಾರ್ ‌ಸೈಕಲ್ ಮೂಲಕ ಗಮನ ಸೆಳೆಯುತ್ತಿದ್ದಾರೆ. ತಮ್ಮ Read more…

‘ಬೂದಿ’ಯಿಂದಾಗುವ ಉಪಯೋಗಗಳನ್ನು ತಿಳಿದಿದ್ದೀರಾ….!

ಹಿಂದೆಲ್ಲಾ ಮನೆಗಳಲ್ಲಿ ಪಾತ್ರೆ ತೊಳೆಯುವುದಕ್ಕೆ ಬೂದಿಯನ್ನು ಉಪಯೋಗಿಸುತ್ತಿದ್ದರು. ಆಮೇಲಿನ ಜನರೇಷನ್ ಇದನ್ನು ಬಳಸುವುದೇ ಒಂದು ನಾಚಿಕೆ ಅನ್ನುವ ರೀತಿ ವರ್ತಿಸುವುದಕ್ಕೆ ಶುರು ಮಾಡಿದರೂ. ಈಗ ಮರಳಿ ಮಣ್ಣಿಗೆ ಎನ್ನುವಂತೆ Read more…

‘ಬಂಗುಡೆ ಮೀನಿನ ಸಾರು’ ಹೀಗೊಮ್ಮೆ ಟ್ರೈ ಮಾಡಿ

ಸಾಮಗ್ರಿಗಳು:1 ಕೆಜಿ ಮೀನು, 1 ಕಪ್ ತೆಂಗಿನಕಾಯಿ ತುರಿ, 15 ರಿಂದ 20 ಬ್ಯಾಡಗಿ ಮೆಣಸಿನಕಾಯಿ, 3ಟೀ ಸ್ಪೂನ್ ಕಾಳುಮೆಣಸು, 2 ಟೀ ಸ್ಪೂನ್ ಧನಿಯಾಬೀಜ, 1ಟೀ ಸ್ಪೂನ್ Read more…

ಗುರುವಿನ ಅನುಗ್ರಹದಿಂದ ಇಂದಿನ ದಿನಭವಿಷ್ಯ ಹಾಗೂ ರಾಶಿ ಫಲ

ಮೇಷ ರಾಶಿ: ನಿಮ್ಮ ದೈಹಿಕ ಆರೋಗ್ಯವನ್ನು ಸುಧಾರಿಸಲು ಸಮತೋಲಿತ ಆಹಾರ ತೆಗೆದುಕೊಳ್ಳಿ ನಿಮ್ಮ ಜೀವನ ಸಂಗಾತಿಯೊಂದಿಗೆ ಸೇರಿ ಇಂದು ನೀವು ಭವಿಷ್ಯಕ್ಕೆ ಯಾವುದೇ ಆರ್ಥಿಕ ಯೋಜನೆಯನ್ನು ಮಾಡಬಹುದು ಮತ್ತು Read more…

ವರ್ಕೌಟ್ ವಿಡಿಯೋ ಪೋಸ್ಟ್ ಮಾಡಿದ ನಟಿ ವೇದಿಕಾ

ಬಹುಭಾಷಾ ನಟಿ ವೇದಿಕಾ ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ನಟಿ ವೇದಿಕಾ ಇನ್ ಸ್ಟಾಗ್ರಾಂನಲ್ಲಿ 20 ಲಕ್ಷದ 70 ಸಾವಿರ ಫಾಲೋವರ್ಸ್ ಗಳನ್ನು ಹೊಂದಿದ್ದು, ತಮ್ಮ ಪ್ರತಿಯೊಂದು ವಿಚಾರವನ್ನು Read more…

ಪಕ್ಷಿಗೆ ಗುಂಡಿಟ್ಟ ಮರುಕ್ಷಣವೇ ಅದರ ‘ಕರ್ಮ’ ಅನುಭವಿಸಿದ ಬೇಟೆಗಾರ

ಕರ್ಮದ ಲೆಕ್ಕಾಚಾರ ಹೇಗೆಲ್ಲಾ ಕೆಲಸ ಮಾಡುತ್ತವೆ ಎಂದು ತೋರುವ ವಿಡಿಯೋವೊಂದನ್ನು ಭಾರತೀಯ ಅರಣ್ಯ ಸೇವೆ ಅಧಿಕಾರಿ ಸುಶಾಂತಾ ನಂದಾ ಶೇರ್‌ ಮಾಡಿಕೊಂಡಿದ್ದಾರೆ. ಆರು ಸೆಕೆಂಡ್‌ಗಳ ಈ ಕ್ಲಿಪ್‌ನಲ್ಲಿ ವ್ಯಕ್ತಿಯೊಬ್ಬ Read more…

‘ಶಾಪಿಂಗ್’ ಹೊರಟಿದ್ದೀರಾ…? ಹಾಗಾದ್ರೆ ನಿಮಗಿದು ತಿಳಿದಿರಲಿ

ಶಾಪಿಂಗ್ ಮಾಡುವುದೆಂದರೆ ಎಲ್ಲರಿಗೂ ಇಷ್ಟವೇ. ಆದರೆ ಶಾಪಿಂಗ್ ಗೆ ಹೋಗುವ ಮುನ್ನ ಈ ಕೆಲವು ಸಂಗತಿಗಳನ್ನು ನೆನಪಿಟ್ಟುಕೊಳ್ಳಿ. ತುಂಬಿದ ಬಜಾರ್ ಗಳಲ್ಲಿ ನುಗ್ಗುವ, ಕಿರಿಕಿರಿ ಮಾಡುವ ಅಥವಾ ಚರ್ಚಿಸುತ್ತಾ Read more…

ಡಾನ್ಸ್ ಮಾಡುತ್ತಿದ್ದಾಕೆಗೆ ತನ್ನ ಹಿಂದೆ ನಡೆಯುತ್ತಿದ್ದ ಬೆಳವಣಿಗೆಯ ಕಿಂಚಿತ್ತೂ ಗಮನವಿರಲಿಲ್ಲ…!

ನೈಪಿಥ್ವಾ: ವರ್ಕೌಟ್ ಮಾಡುತ್ತಿದ್ದರೆ ಹಲವರಿಗೆ ಸುತ್ತಲಿನ ಜ್ಞಾನವೇ ಇರದು. ಆಕೆಗೂ ಹಾಗೇ ಆಗಿದ್ದು ಏರೋಬಿಕ್ ಮಾಡುವಾಗ ದೊಡ್ಡ ಯುದ್ಧ ಟ್ಯಾಂಕರ್ ಬಂದರೂ ಗೊತ್ತಾಗಲಿಲ್ಲ.!!! ಮ್ಯಾನ್ಮಾರ್ ರಾಜಧಾನಿ ನೈಪಿತ್ವಾದ ಸಂಸತ್ Read more…

’ನ್ಯುಟೆಲ್ಲಾ’ ಓದಲು ಯತ್ನಿಸಿ ಕ್ಯೂಟ್ ಮಿಸ್ಟೇಕ್ ಮಾಡಿದ ಬಾಲಕ

ಪುಟಾಣಿ ಬಾಲಕರು ಓದುವಾಗ/ಬರೆಯುವಾಗ ಮಾಡುವ ತಪ್ಪುಗಳನ್ನು ಕೇಳುವುದು ಅಥವಾ ನೋಡುವುದು ಬಲೇ ಮುದ್ದಾಗಿರುತ್ತದೆ. ವೈರಲ್ ಆದ ವಿಡಿಯೋವೊಂದರಲ್ಲಿ, ತನ್ನ ಕೈಯಲ್ಲಿ ಸಣ್ಣದೊಂದು ನ್ಯುಟೆಲ್ಲಾ ಜಾರ್ ಹಿಡಿದಿರುವ ಬಾಲಕ, ಅದರ Read more…

ಚಳಿಗಾಲದಲ್ಲಿ ಈ ವಸ್ತುಗಳನ್ನು ಯಾವುದೇ ಕಾರಣಕ್ಕೂ ಮುಖಕ್ಕೆ ಬಳಸಬೇಡಿ

ಆರೋಗ್ಯವನ್ನು ಕಾಪಾಡಲು ಹಾಗೂ ಸೌಂದರ್ಯವನ್ನು ವೃದ್ದಿಸಿಕೊಳ್ಳಲು ಕೆಲವರು ರಾಸಾಯನಿಕಗಳ ಬದಲು ಅಡುಗೆ ಮನೆಯಲ್ಲಿ ಸಿಗುವ ನೈಸರ್ಗಿಕ ಪದಾರ್ಥಗಳನ್ನು ಬಳಸುತ್ತಾರೆ. ಇದರಿಂದ ಸಾಕಷ್ಟು ಪ್ರಯೋಜನಗಳನ್ನು ಪಡೆಯಬಹುದು. ಆದರೆ ಚಳಿಗಾಲದಲ್ಲಿ ಮಾತ್ರ Read more…

ʼಸೀಬೆ ಎಲೆʼ ಉಪಯೋಗಗಳ ಬಗ್ಗೆ ನಿಮಗೆ ಗೊತ್ತಾ….?

ಸೀಬೆ ಹಣ್ಣನ್ನು ಮಧುಮೇಹಿಗಳು ಸೇರಿದಂತೆ ಪ್ರತಿಯೊಬ್ಬರೂ ಸೇವಿಸಬಹುದು, ಇದರಿಂದ ಅಡ್ಡ ಪರಿಣಾಮಗಳಿಲ್ಲ ಎಂಬುದು ಎಲ್ಲರಿಗೂ ತಿಳಿದ ಸಂಗತಿಯೇ. ಆದರೆ ಈ ಗಿಡದ ಎಲೆ ಹಾಗೂ ಚಿಗುರುಗಳನ್ನು ಸೌಂದರ್ಯ ವರ್ಧಕವಾಗಿಯೂ Read more…

ತೂಕ ಇಳಿಸಲು ಹೀಗೆ ಮಾಡಿ….!

ಕೆಲವು ಫುಡ್ ಕಾಂಬಿನೇಷನ್ ಗಳು ನಿಮ್ಮ ದೇಹ ತೂಕ ಇಳಿಸಲು ನೆರವಾಗುತ್ತವೆ. ಅವುಗಳು ಯಾವುವು ಎಂಬುದನ್ನು ತಿಳಿಯೋಣ. ಮೊಟ್ಟೆ ಸೇವಿಸುವುದರಿಂದ ದಿನವಿಡೀ ನಿಮ್ಮ ಹೊಟ್ಟೆ ತುಂಬಿದ ಅನುಭವವಾಗುತ್ತದೆ. ಇದರೊಂದಿಗೆ Read more…

ಹಣಕಾಸಿನ ಸಮಸ್ಯೆ ದೂರವಾಗಲು ಬುಧವಾರದಂದು ಈ ಪೂಜೆ ಮಾಡಿ

ಸರಿಯಾದ ದಿನ ಸರಿಯಾದ ಸಮಯದಲ್ಲಿ ದೇವರುಗಳನ್ನು ಪೂಜಿಸಿದರೆ, ನಿಯಮಗಳನ್ನು ಪಾಲಿಸಿದರೆ ನಮ್ಮ ಜೀವನದಲ್ಲಿ ಎದುರಾಗುವ ಕಷ್ಟಗಳನ್ನು ನಿವಾರಿಸಬಹುದು ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿಸಲಾಗಿದೆ. ಹಾಗಾಗಿ ನೀವು ಜೀವನದಲ್ಲಿ ಹಣದ Read more…

BIG NEWS: ಶೀಘ್ರವೇ ಬರಲಿದೆ ಬ್ಯಾಟರಿ ಚಾಲಿತ ʼಕೃತಕ ಹೃದಯʼ

ಲಿಥಿಯಮ್ ಐಯಾನ್ ಬ್ಯಾಟರಿಯಿಂದ ಕೆಲಸ ಮಾಡುವ ಜಗತ್ತಿನ ಅತ್ಯಂತ ಸುಧಾರಿತವಾದ ಕೃತಕ ಹೃದಯವನ್ನು ಅಭಿವೃದ್ಧಿಪಡಿಸಿರುವುದಾಗಿ ಫ್ರೆಂಚ್ ಕಂಪನಿಯೊಂದು ಹೇಳಿಕೊಂಡಿದೆ. ಈ ಉತ್ಪನ್ನವನ್ನು 2021ರ ದ್ವಿತೀಯ ತ್ರೈಮಾಸಿಕದಲ್ಲಿ ಬಿಡುಗಡೆ ಮಾಡುವುದಾಗಿ Read more…

DYSP ಮಗಳಿಗೆ ಸೆಲ್ಯೂಟ್ ಹೊಡೆದ ಇನ್ಸ್‌ ಪೆಕ್ಟರ್ ತಂದೆ: ವೈರಲ್‌ ಫೋಟೋ ಹಿಂದಿದೆ ಸ್ಪೂರ್ತಿದಾಯಕ ಕಥೆ

ಹೈದ್ರಾಬಾದ್: ಗುಂಟೂರು ಜಿಲ್ಲೆಯ ಡಿವೈಎಸ್ಪಿಯಾಗಿ ಅಧಿಕಾರ ಸ್ವೀಕರಿಸಿದ ಜೆಸ್ಸಿ ಪ್ರಶಾಂತಿ ಅವರಿಗೆ ಸ್ವತಃ ಅವರ ತಂದೆ ಪಿಐ, ವೈ. ಶ್ಯಾಮಸುಂದರ್ ಸೆಲ್ಯೂಟ್ ಮಾಡುವ ಫೋಟೋವೊಂದು ವರ್ಷದ ಪ್ರಾರಂಭದಲ್ಲಿ ಭಾರಿ Read more…

ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮಮತಾ ಬ್ಯಾನರ್ಜಿ ಡಾನ್ಸ್: ವಿಡಿಯೋ ವೈರಲ್

ಸಾಮೂಹಿಕ ವಿವಾಹ ಕಾರ್ಯಕ್ರಮವೊಂದರ ವೇಳೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೃತ್ಯ ಮಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಆನ್ಲೈನ್‌ನಲ್ಲಿ ಸಖತ್ತಾಗಿ ಸದ್ದು ಮಾಡುತ್ತಿರುವ 45 ಸೆಕೆಂಡ್‌ಗಳ ಈ Read more…

ಮನೆಯಲ್ಲೇ ಇದ್ದು ತೂಕ ಹೆಚ್ಚಿದೆಯೇ….? ಹಾಗಾದ್ರೆ ಹೀಗೆ ಮಾಡಿ

ಹೊಸ ವರ್ಷದಲ್ಲಿ ತೂಕ ಇಳಿಸುವ ನಿಮ್ಮ ನಿರ್ಧಾರ ಹತ್ತು ದಿನಗಳೊಳಗೇ ನಿಮ್ಮಿಂದ ದೂರವಾಗಿದೆಯೇ? ಅದನ್ನು ಮತ್ತೆ ಕೈಗೆತ್ತಿಕೊಳ್ಳಲು ಇದು ಸಕಾಲ. ಲಾಕ್ ಡೌನ್ ಬಳಿಕ ಹೆಚ್ಚಿನ ಮಂದಿಗೆ ಮನೆಯಿಂದಲೇ Read more…

ಅಮ್ಮನ ಹೆಸರ‌‌ನ್ನು ಫೋನ್ ನಲ್ಲಿ ನೀವು ಏನೆಂದು ಸೇವ್ ಮಾಡಿದ್ದೀರಿ….?

ನವದೆಹಲಿ: ಜನ ತಮ್ಮ ಸೆಲ್ ಫೋನ್ ನಲ್ಲಿ ತಮ್ಮ ಪ್ರೀತಿ ಪಾತ್ರರ ಹಾಗೂ ಆಗದವರ ಹೆಸರನ್ನು ಚಿತ್ರ ವಿಚಿತ್ರವಾಗಿ ಸೇವ್ ಮಾಡಿರುತ್ತಾರೆ. ಅದನ್ನು ನೋಡಿದರೆ, ಕೇಳಿದರೆ, ಅಚ್ಚರಿ ಉಂಟಾಗಬಹುದು.‌ Read more…

ತ್ವಚೆಯ ಸೌಂದರ್ಯದ ಗುಟ್ಟು ಇಲ್ಲಿದೆ ಕೇಳಿ

ಮುಖದ ಮೇಲೆ ಸುಕ್ಕಿನ ಲಕ್ಷಣಗಳು ಗೋಚರಿಸುತ್ತಿವೆಯೇ? ತ್ವಚೆಯಲ್ಲಿ ನೆರಿಗೆ ಮೂಡಿದೆಯೇ. ಹಾಗಿದ್ದರೆ ಇಲ್ಲಿ ಕೇಳಿ. ಕೆಮಿಕಲ್ ಬೆರೆಸಿದ ಮುಲಾಮುಗಳಿಗಿಂತ ಮನೆಯಲ್ಲೇ ಇರುವ ಕೆಲವು ವಸ್ತುಗಳಿಂದ ನಿಮ್ಮ ಸೌಂದರ್ಯ ಹೇಗೆ Read more…

ಕ್ರೀಸ್ ನಲ್ಲೇ ಪ್ಯಾಂಟ್ ಬಿಚ್ಚಿದ ಕ್ರಿಕೆಟರ್….! ಪಂದ್ಯ ನೋಡಲು ಬಂದ ಪ್ರೇಕ್ಷಕರು ಕಕ್ಕಾಬಿಕ್ಕಿ

ಮೆಲ್ಬೋರ್ನ್: ಬ್ಯಾಟಿಂಗ್ ಕ್ರೀಸ್ ನಲ್ಲೇ ಬ್ಯಾಟ್ಸ್‌ಮನ್‌ ತನ್ನ ಪ್ಯಾಂಟ್ ಬಿಚ್ಚಿದ ವಿಲಕ್ಷಣ ಘಟನೆಗೆ ಆಸ್ಟ್ರೇಲಿಯಾದ ಕೆನ್ ಬೆರಾ ಮೈದಾನ ಸಾಕ್ಷಿಯಾಗಿದೆ. ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಬಿಗ್ ಬ್ಯಾಷ್ ಲೀಗ್ ನಲ್ಲಿ Read more…

ʼನೈಕ್ʼ ಕಂಪನಿಯ ಹ್ಯಾಂಡ್ ಫ್ರೀ ಶೂ ಬಿಡುಗಡೆ ಹಿಂದಿದೆ ಹೃದಯಸ್ಪರ್ಶಿ ಕಥೆ

ವಿಶ್ವದ ಪ್ರಸಿದ್ಧ ಶೂ ಬ್ರ್ಯಾಂಡ್ ‘ನೈಕ್’ ಈಗ ಹ್ಯಾಂಡ್ ಫ್ರೀ ಶೂಗಳನ್ನು ಬಿಡುಗಡೆ ಮಾಡಿದೆ. ಕಂಪನಿಯ ಕಾರ್ಯದ ಬಗ್ಗೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗುತ್ತಿದೆ. ಕಂಪನಿ ಈ ಶೂ ಸಿದ್ಧ Read more…

ಉಲ್ಕಾ ಶಿಲೆ ಅಪ್ಪಳಿಸಿದ ಸುದ್ದಿ ಬೆನ್ನತ್ತಿದ ವೇಳೆ ಬಯಲಾಗಿದ್ದೇ ಬೇರೆ….!

ಮೆಲ್ಬೋರ್ನ್: ಆಸ್ಟ್ರೇಲಿಯಾದ ಶಾಲೆಯೊಂದರ ಮೈದಾನದಲ್ಲಿ ಉಲ್ಕಾ ಶಿಲೆ ಅಪ್ಪಳಿಸಿದ ಬಗ್ಗೆ ಅಮೆರಿಕನ್ ಸ್ಪೇಸ್ ಏಜೆನ್ಸಿ ‘ನಾಸಾ’ ವರದಿ ಕೇಳಿದೆ. ಮೈದಾನದಲ್ಲಿ ಉಲ್ಕಾ ಶಿಲೆ ಬಿದ್ದು ಸುತ್ತಲಿನ ಜಾಗ ಸುಟ್ಟ Read more…

ಮೊಣಕೈ ಉದ್ದದ ಬಾಳೆಹಣ್ಣು ಕಂಡು ಬೆರಗಾದ ಮಹಿಳೆ…!

ಸಾಮಾನ್ಯವಾಗಿ 7-8 ಇಂಚುಗಳಷ್ಟು ಸರಾಸರಿ ಉದ್ದವಿರುವ ಬಾಳೆಹಣ್ಣುಗಳನ್ನು ನಾವು ನೋಡಿರುತ್ತೇವೆ. ಕೆಲವೊಮ್ಮೆ ಇದಕ್ಕಿಂತಲೂ ದೊಡ್ಡವನ್ನು ಕಂಡಿರಲೂಬಹುದು. ಸೋಮರ್ಸೆಟ್‌ನ ಸ್ಯಾಮ್ ಪಾಮರ್‌ ತಾನು ಖರೀದಿ ಮಾಡಿ ತಂದ ಗ್ರಾಸರಿಯಲ್ಲಿ ಬೃಹದಾಕಾರಾದ Read more…

ಜೆರ್ಸಿ ಚೇಂಜ್ ಮಾಡುತ್ತಾ ಬಾಲ್ ಹಿಡಿಯುವುದನ್ನೇ ಮರೆತ ಕ್ರಿಕೆಟರ್…!‌

ಕ್ರಿಕೆಟ್ ಮೈದಾನದಲ್ಲಿ ಸಾಕಷ್ಟು ಬಾರಿ ಫನ್ನಿ ಘಟನೆಗಳು ನಡೆದು ಬಿಡುತ್ತವೆ. ಹತ್ತಾರು ಕ್ಯಾಮೆರಾಗಳು ಮೈದಾನದ ಮೂಲೆ ಮೂಲೆ ಕವರ್‌ ಮಾಡುವ ಕಾರಣ ಆಟಗಾರರ ನಡುವೆ ಘಟಿಸುವ ವಿನೋದಮಯ ಘಟನೆಗಳ Read more…

ಹೀಗೊಂದು ’ಖಾರ’ವಾದ ಗಿನ್ನೆಸ್ ದಾಖಲೆ….!

ನೀವು ಖಾರ ಪ್ರಿಯರಾಗಿದ್ದಲ್ಲಿ ನಿಮ್ಮ ಅಣ್ಣತಮ್ಮನೊಬ್ಬ ಇಲ್ಲಿದ್ದಾನೆ ನೋಡಿ. ಜಗತ್ತಿನ ಅತ್ಯಂತ ಖಾರವಾದ ಮೆಣಸಿನಕಾಯಿಯನ್ನು ಬೇಗ ತಿಂದು ಮುಗಿಸಿದ ಕೆನಡಾದ ವ್ಯಕ್ತಿಯೊಬ್ಬ ನೂತನ ವಿಶ್ವ ದಾಖಲೆ ನಿರ್ಮಿಸಿದ್ದಾನೆ. ಮೂರು Read more…

ನೂತನ ಸ್ಕ್ರ‍್ಯಾಪಿಂಗ್ ನೀತಿಗೆ ಆಟೋಮೊಬೈಲ್ ಉದ್ಯಮದ ಮೆಚ್ಚುಗೆ

ಮಾಲಿನ್ಯಕ್ಕೆ ಕಾರಣವಾಗುತ್ತಿರುವ ಹಳೆಯ ವಾಹನಗಳನ್ನು ಸ್ವಯಂ ಪ್ರೇರಣೆಯಿಂದ ಸ್ಕ್ರ‍್ಯಾಪಿಂಗ್ ಮಾಡುವ ನೀತಿಯನ್ನು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ವೇಳೆ ಘೋಷಿಸಿದ್ದಾರೆ. ಈ ನೀತಿಯ ಅಡಿ, Read more…

ಮಕ್ಕಳ ಪಾಲಿಗೆ ನಿರಾಶೆ ಮೂಡಿಸಿದ ಕೇಂದ್ರ ಬಜೆಟ್

ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ಆರೋಗ್ಯ ಕ್ಷೇತ್ರದ ಮೇಲಿನ ವೆಚ್ಚವನ್ನು ಹೆಚ್ಚು ಮಾಡಲಾಗಿದ್ದರೂ ಸಹ ’ಕಳೆದ ಹತ್ತು ವರ್ಷಗಳಲ್ಲೇ ಮಕ್ಕಳ ಪಾಲಿಗೆ ಈ ಬಜೆಟ್ ಅತ್ಯಂತ ನಿರಾಶಾದಾಯಕವಾಗಿದೆ’ ಎಂಬ Read more…

ರುದ್ರ ರಮಣೀಯವಾಗಿದೆ ಮಿಷಿಗನ್‌ ಸರೋವರದ ದೃಶ್ಯ

ಚಳಿಗಾಲದ ಪರಿಣಾಮ ಅಮೆರಿಕದ ಮಹಾಸರೋವರ ಮಿಷಿಗನ್‌ನ ನೀರು ಹೆಪ್ಪುಗಟ್ಟಿದ್ದು, ಅದರ ಮೇಲ್ಮೈನಲ್ಲಿ ಮಂಜುಗಡ್ಡೆಯ ತುಂಡುಗಳು ಕಾಣಿಸಿಕೊಳ್ಳುತ್ತಿವೆ. ಬ್ಯಾಸ್ಕೆಟ್‌ಬಾಲ್ ಆಟಗಾರ ರೆಕ್ಸ್ ಚಾಪ್‌ಮನ್ ಈ ಮಿಷಗನ್ ಮಹಾಸರೋವರದ ವಿಡಿಯೋವೊಂದನ್ನು ಶೇರ್‌ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...