alex Certify ಚಾಕೋಲೇಟ್ ಮೋಟಾರ್ ‌ಸೈಕಲ್ ತಯಾರಿಸಿದ ಮಾಸ್ಟರ್‌ ಶೆಫ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಾಕೋಲೇಟ್ ಮೋಟಾರ್ ‌ಸೈಕಲ್ ತಯಾರಿಸಿದ ಮಾಸ್ಟರ್‌ ಶೆಫ್

ಚಾಕೋಲೇಟ್ ಟೆಲಿಸ್ಕೋಪ್ ಹಾಗೂ 90-ಕೆಜಿಯ ಆನೆ ಆಕೃತಿಯ ಪೇಸ್ಟ್ರಿ ಮೂಲಕ ತಮ್ಮ ಫಾಲೋವರ್‌ಗಳನ್ನು ಪುಳಕಿತರಾಗಿಸಿದ ಶೆಫ್‌ ಅಮೌರಿ ಗಿಷೋನ್, ಚಾಕೋಲೇಟ್‌ ಮೋಟಾರ್ ‌ಸೈಕಲ್ ಮೂಲಕ ಗಮನ ಸೆಳೆಯುತ್ತಿದ್ದಾರೆ.

ತಮ್ಮ ಕೆಲಸದಲ್ಲಿ ತಲ್ಲೀನರಾಗಿರುವ ಶೆಫ್ ಗಿಷೋನ್‌ರ ವಿಡಿಯೋ ವೈರಲ್ ಆಗಿದೆ. ಆನ್ಲೈನ್‌ನಲ್ಲಿ ಶೇರ್‌ ಮಾಡುತ್ತಲೇ ಈ ವಿಡಿಯೋಗೆ 3 ಲಕ್ಷಕ್ಕೂ ಹೆಚ್ಚು ವೀವ್ಸ್‌ಗಳು ಸಿಕ್ಕಿದ್ದು, ಶೆಫ್‌ರ ಕೆಲಸವನ್ನು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ.

ನೂತನ ಸ್ಕ್ರ‍್ಯಾಪಿಂಗ್ ನೀತಿಗೆ ಆಟೋಮೊಬೈಲ್ ಉದ್ಯಮದ ಮೆಚ್ಚುಗೆ

’ದಿ ಸೇಫೆಸ್ಟ್‌ ಮೋಟಾರ್ ‌ಸೈಕಲ್’ ಎಂದು ಕಾಮೆಂಟ್ ಸೆಕ್ಷನ್‌ನಲ್ಲಿ ನೆಟ್ಟಿಗರೊಬ್ಬರು ಪ್ರತಿಕ್ರಿಯಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...