alex Certify ಕ್ರೀಸ್ ನಲ್ಲೇ ಪ್ಯಾಂಟ್ ಬಿಚ್ಚಿದ ಕ್ರಿಕೆಟರ್….! ಪಂದ್ಯ ನೋಡಲು ಬಂದ ಪ್ರೇಕ್ಷಕರು ಕಕ್ಕಾಬಿಕ್ಕಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕ್ರೀಸ್ ನಲ್ಲೇ ಪ್ಯಾಂಟ್ ಬಿಚ್ಚಿದ ಕ್ರಿಕೆಟರ್….! ಪಂದ್ಯ ನೋಡಲು ಬಂದ ಪ್ರೇಕ್ಷಕರು ಕಕ್ಕಾಬಿಕ್ಕಿ

Batsman strips to replace abdomen guard in BBL match, video leaves netizens in splits

ಮೆಲ್ಬೋರ್ನ್: ಬ್ಯಾಟಿಂಗ್ ಕ್ರೀಸ್ ನಲ್ಲೇ ಬ್ಯಾಟ್ಸ್‌ಮನ್‌ ತನ್ನ ಪ್ಯಾಂಟ್ ಬಿಚ್ಚಿದ ವಿಲಕ್ಷಣ ಘಟನೆಗೆ ಆಸ್ಟ್ರೇಲಿಯಾದ ಕೆನ್ ಬೆರಾ ಮೈದಾನ ಸಾಕ್ಷಿಯಾಗಿದೆ.

ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಬಿಗ್ ಬ್ಯಾಷ್ ಲೀಗ್ ನಲ್ಲಿ ಸಿಡ್ನಿ ಥಂಡರ್ ಹಾಗೂ ಬ್ರಿಸ್ಬೇನ್ ಹೀಟ್ ತಂಡಗಳ ನಡುವೆ ನಡೆಯುತ್ತಿರುವ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್ ನ ಎಂಟನೇ ಓವರ್ ನಲ್ಲಿ ಈ ಘಟನೆ ನಡೆದಿದೆ.

ಜೆರ್ಸಿ ಚೇಂಜ್ ಮಾಡುತ್ತಾ ಬಾಲ್ ಹಿಡಿಯುವುದನ್ನೇ ಮರೆತ ಕ್ರಿಕೆಟರ್…!‌

ಸಿಡ್ನಿ ಥಂಡರ್ ತಂಡದ ಬ್ಯಾಟ್ಸ್‌ಮನ್ ಉಸ್ಮಾನ್ ಖಾವ್ಜಾ ಪಂದ್ಯದ ನಡುವೆಯೇ ಪ್ಯಾಡ್, ಶೂ ಅಷ್ಟೇ ಅಲ್ಲ ಪ್ಯಾಂಟ್ ಕೂಡ ಬಿಚ್ಚಿದ ವಿಡಿಯೋವನ್ನು ಆಸ್ಟ್ರೇಲಿಯಾದ 7 ಕ್ರಿಕೆಟ್ ಎಂಬ ಚಾನಲ್ ಟ್ವೀಟ್ ಮಾಡಿದೆ.‌

ಖಾವ್ಜಾ ಕ್ರೀಸ್ ನಲ್ಲೇ ಪ್ಯಾಂಟ್ ಬಿಚ್ಚಿ ತಮ್ಮ ಮೂಲ ಸ್ಥಾನಕ್ಕೆ ಗಾರ್ಡ್ ಹಾಕಿಕೊಂಡು ಮತ್ತೆ ಪ್ಯಾಂಟ್ ತೊಟ್ಟಿದ್ದಾರೆ. ವಿಡಿಯೋ ಸಖತ್ ವೈರಲ್ ಆಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...